alex Certify Indian | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿ..! ಬೇಡಿಕೆ ಈಡೇರಿಸಿದ ಯುಕೆ ಸರ್ಕಾರ

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿಯೊಂದಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯನ್ನು ಕರೆದುಕೊಂಡು ಬರಲು ಯುಕೆ ಸರ್ಕಾರ ಬಿಸಿಸಿಐಗೆ ಅವಕಾಶ ನೀಡಿದೆ. ಈಗ ಭಾರತೀಯ Read more…

ಟ್ರಂಪ್​ಗೆ ಕೊರೊನಾ ಚಿಕಿತ್ಸೆ ವೇಳೆ ನೀಡಿದ್ದ ಕಾಕ್ ​ಟೇಲ್​ ಡ್ರಗ್​ ಪಡೆದ ಮೊದಲ ಭಾರತೀಯ ಸೋಂಕಿತ..!

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೊರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಆಂಟಿಬಾಡಿ ಕೋವಿಡ್ ಕಾಕ್​ಟೇಲ್​ ಲಸಿಕೆಯನ್ನ ನೀಡಲಾಗಿತ್ತು. ಇದೀಗ ಹರಿಯಾಣದ 84 ವರ್ಷದ ಮೊಹಬ್ಬತ್​ ಸಿಂಗ್​ ಕೂಡ Read more…

LPG ಬಳಕೆದಾರರಿಗೆ ಖುಷಿ ಸುದ್ದಿ….! ಇಂಡಿಯನ್ ಆಯಿಲ್ ಶುರು ಮಾಡಿದೆ ಈ ಎಲ್ಲ ಸೇವೆ

ಇಂಡಿಯನ್ ಆಯಿಲ್ 4 ವಿಶೇಷ ಸೌಲಭ್ಯಗಳನ್ನು ಪ್ರಾರಂಭಿಸಿದೆ. ಇದು ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಇಂಡೇನ್‌ನ ಗ್ರಾಹಕರಾಗಿದ್ದರೆ ಸುಲಭವಾಗಿ ಅದರ ಲಾಭವನ್ನು ಪಡೆಯಬಹುದು. ಇಂಡಿಯನ್ ಆಯಿಲ್ ಟ್ವೀಟ್ ಮಾಡುವ ಮೂಲಕ Read more…

ಅನ್ನವನ್ನೂ ಫೋರ್ಕ್ ಮತ್ತು ನೈಫ್‌ನಲ್ಲೇ ತಿನ್ನೋದು ಎಂದ ಶೆಫ್

ನಮ್ಮ ದೇಸೀ ಖಾದ್ಯಗಳನ್ನು ಮೆಲ್ಲಲು ಏನಿದ್ದರೂ ಕೈಗಳನ್ನು ಬಳಸಿದರೇ ಚಂದ. ಈ ಕಟ್ಲೆರಿ ಕಾನ್ಸಿಪ್ಟಿನ ಚಮಚ-ಫೋರ್ಕ್‌ಗಳಲ್ಲಿ ದೇಸೀ ಖಾದ್ಯಗಳನ್ನು ತಿನ್ನುವುದು ಬಲು ಕಷ್ಟದ ಕೆಲಸ. ಗುರಿಂದರ್‌ ಚಧಾ ಹೆಸರಿನ Read more…

ಒಂದು ಕಾಲದಲ್ಲಿ ಮರದಡಿ ಕುಳಿತು ಓದಿದ್ದವರು ಇಂದು ವಿಶ್ವ ಶ್ರೀಮಂತರಲ್ಲಿ ಒಬ್ಬರು…!

ಸೈಬರ್ ಭದ್ರತಾ ಸಂಸ್ಥೆ ಮಾಲೀಕ 62 ವರ್ಷದ ಜೇ ಚೌಧರಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೈ ಚೌಧರಿ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021 ರಲ್ಲಿ 577 Read more…

ಈ ನಟಿಯರಿಗಿಲ್ಲ ಭಾರತದ ಪೌರತ್ವ…!

ಬಾಲಿವುಡ್‍ನ ಕೆಲ ಸೆಲೆಬ್ರಿಟಿಗಳು ಭಾರತದ ಪೌರತ್ವ ಹೊಂದಿಲ್ಲ. ಅದ್ರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಕೆಲವರು ಇಲ್ಲಿನ ಪೌರತ್ವ ಹೊಂದಿಲ್ಲ ಎಂಬುದು ಅಚ್ಚರಿಯಾದ್ರೂ ನಿಜ. ಆರ್ಶರ್ಯ Read more…

ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ

ಅಬುದಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭಾರತೀಯ ಮೂಲದ 12 ವರ್ಷದ ಬಾಲಕನೊಬ್ಬ ಒಂದು ನಿಮಿಷದಲ್ಲಿ 39 ವಿಮಾನಗಳ ಹಿಂಬದಿ ರೆಕ್ಕೆಗಳನ್ನು ಗುರುತಿಸಿ ಗಿನ್ನೆಸ್ ವಿಶ್ವ ದಾಖಲೆ Read more…

ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಅನಿವಾಸಿ ಭಾರತೀಯ ಅರೆಸ್ಟ್

ತನ್ನ ತಾಯಿಯನ್ನೇ ಕೊಲೆ ಮಾಡಿದ ಆಪಾದನೆ ಮೇಲೆ ಭಾರತೀಯ ಮೂಲದ 31 ವರ್ಷದ ವ್ಯಕ್ತಿಯೊಬ್ಬನನ್ನು ಲಂಡನ್‌ನ ವಿಂಬಲ್ಡನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಪಶ್ಚಿಮ ಲಂಡನ್‌ನಲ್ಲಿರುವ ಗ್ರೀನ್‌ಫೋರ್ಡ್‌‌ನಲ್ಲಿರುವ ಶನಿಲ್ Read more…

ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ರೂ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅತಿವೇಗವಾಗಿ ಒಂದು ಸಾವಿರ Read more…

ದುಬೈ‌: ಭಾರತೀಯನ ಮೇಲೆ ಮಾಸ್ಕ್‌ ಧಾರಿಗಳಿಂದ ದಾಳಿ

ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್‌ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈ‌ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ 33 ವರ್ಷದ Read more…

ಇನ್ಮುಂದೆ ಕಣಿವೆ ರಾಜ್ಯದಲ್ಲೂ ಜಾಗ ಖರೀದಿಸಬಹುದು: ಮಾರಾಟಕ್ಕಿದೆ ಕಾಶ್ಮೀರ – ಒಮರ್ ಆಕ್ರೋಶ

ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಜಾಗ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಹೊರಗಿನವರು ಕೂಡ ಜಮೀನು ಖರೀದಿಸಬಹುದಾಗಿದೆ. ಕೇಂದ್ರ Read more…

ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…!

ಎಲ್ಲರೂ ತಮ್ಮ ಕೈಯ್ಯಲ್ಲಿ ಪ್ರಸಿದ್ಧ ಕಂಪನಿಯ ಹೈ ಎಂಡ್ ನ ಸ್ಮಾರ್ಟ್ ಫೋನ್ ಇರಬೇಕು ಎಂದು ಬಯಸುತ್ತಾರೆ. ಆದರೆ, ಎಷ್ಟು ಜನರಿಗೆ ಆ ಅದೃಷ್ಟ ದೊರೆಯುತ್ತದೆ‌. ಭಾರತದ ಯುವಕನಿಗೆ Read more…

ಭಾರತದಲ್ಲಿ ಕೆಲಸ ಸ್ಥಗಿತ ಮಾಡಿದ ಮಾನವ ಹಕ್ಕು ಸಂಘಟನೆ ‘ಅಮ್ನೆಸ್ಟಿ’

ನವದೆಹಲಿ:ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಭಾರತದಲ್ಲಿ ತನ್ನ ಕಾರ್ಯ ಸ್ಥಗಿತ ಮಾಡುವುದಾಗಿ ಮಂಗಳವಾರ ಘೋಷಿಸಿದೆ.‌ ಭಾರತ‌ ಸರ್ಕಾರದಿಂದ ನಿರಂತರ‌ ಗದಾ ಪ್ರಹಾರಕ್ಕೆ ಒಳಗಾಗಿದ್ದಾಗಿ ಸಂಸ್ಥೆ Read more…

ಸ್ಪೇನ್ ದೇಶದ ಪರ್ವತಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರು…! ಅಚ್ಚರಿಗೆ ಕಾರಣವಾಗಿದೆ ಇದರ ಹಿಂದಿನ ಕಾರಣ

ಸ್ಪೇನ್ ಪರ್ವತಾರೋಹಿಯೊಬ್ಬರು ಅಲ್ಲಿನ ಪರ್ವತವೊಂದಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರಿಟ್ಟಿದ್ದಾರೆ. ಸ್ಪೇನ್ ದೇಶದ ಅವಿಲಾ ನಗರದ ಸಮೀಪವಿರುವ ಅತಿ ಎತ್ತರದ ಬೆಟ್ಟ ವರ್ಜಿನ್‌ ಪೀಕ್ ಸಮೀಪ ಇರುವ ಪರ್ವತದ Read more…

ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೆ ನೀವು ಭಾರತೀಯರಾ ಎಂದು ಪ್ರಶ್ನಿಸಿದ ಅಧಿಕಾರಿ…!

ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಸಂಸದೆಯೊಬ್ಬರನ್ನು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯ ಮಹಿಳಾ ಅಧಿಕಾರಿಯೊಬ್ಬರು ನೀವು ಭಾರತೀಯರಾ…..ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆಂಬ ಆರೋಪ Read more…

ಇಲ್ಲಿದೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸತ್ಯಾಸತ್ಯತೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ನನಸಾಗುವ ಕಾಲ ಬಂದಿದೆ. ಹೀಗಾಗಿ ಭಾರತೀಯರಲ್ಲಿ Read more…

ಅಮೆರಿಕಾದಲ್ಲಿ ಪೊಲೀಸರ ಕಣ್ತಪ್ಪಿಸಿ ಹೋರಾಟಗಾರರಿಗೆ ಆಶ್ರಯ ನೀಡಿದ ಭಾರತೀಯ

ಅಮೆರಿಕಾದಲ್ಲಿ ನಡೆಯುತ್ತಿರುವ ಬ್ಲಾಕ್ ಲೈವ್ ಮ್ಯಾಟರ್ ಪ್ರತಿಭಟನಾಕಾರರಿಗೆ ಭಾರತೀಯ ಮೂಲದ ವ್ಯಕ್ತಿ ಆಶ್ರಯ ನೀಡಿ ಸುದ್ದಿಯಾಗಿದ್ದಾರೆ. ಪ್ರತಿಭಟನಾಕಾರರನ್ನು ತಮ್ಮ ಮನೆಯಲ್ಲಿ ಸ್ವಾಗತಿಸಿ ರಕ್ಷಣೆ ನೀಡಿದ ರಾಹುಲ್ ದುಬೆ, ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...