alex Certify Indian Air Force | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ವಾಯುಪಡೆಯಿಂದ ‘ಸಮರ್’ ವಾಯು ರಕ್ಷಣಾ ಕ್ಷಿಪಣಿʼ ಪರೀಕ್ಷೆ ಯಶಸ್ವಿ | ‘SAMAR’ air defence missile

ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನಗಳಿಗೆ ಪ್ರಮುಖ ಯಶಸ್ಸನ್ನು ಕಂಡಿದ್ದು, ತನ್ನ ಸಮಾರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಐಎಎಫ್ ತನ್ನ Read more…

ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ `ಸೂರ್ಯ ಕಿರಣ್ ಏರೋಬ್ಯಾಟಿಕ್’ ತಂಡದಿಂದ ಏರ್ ಶೋ : ಭಾರತೀಯ ವಾಯುಪಡೆ ಘೋಷಣೆ

ಅಹ್ಮದಾಬಾದ್: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ನವೆಂಬರ್ 19 ರಂದು  ಇಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯಕ್ಕೆ ಮುಂಚಿತವಾಗಿ ಏರ್ ಶೋ Read more…

ದಶಕಗಳ ಸೇವೆ ನಂತರ ವಾಯುಪಡೆಯಿಂದ ಮಿಗ್ 21 ಯುದ್ಧ ವಿಮಾನಗಳು ನಿವೃತ್ತಿ

ನವದೆಹಲಿ: ದಶಕಗಳ ಸೇವೆಯ ಬಳಿಕ ಸೇನೆಗೆ ಮಿಗ್ 21 ಯುದ್ಧ ವಿಮಾನಗಳು ನಿವೃತ್ತಿ ಹೊಂದಲಿವೆ. 1970ರ ದಶಕದಲ್ಲಿ ಎದುರಾಳಿಗಳ ಎದೆ ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್ 21 ಬೈಸನ್ Read more…

ಪ್ರವಾಸಿಗರಿಗೆ ಸಿಹಿ ಸುದ್ದಿ: ಇಂದು, ನಾಳೆ ‘ಮೈಸೂರು ದಸರಾ ಏರ್ ಶೋ’

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಏರ್ ಶೋ ಏರ್ಪಡಿಸಲಾಗಿದೆ. ಅಕ್ಟೋಬರ್ 22, 23ರಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ವಿಮಾನಗಳ Read more…

ಆಳ ಸಮುದ್ರದಲ್ಲಿ ಇಳಿದ ಭಾರತೀಯ ವಾಯುಪಡೆಯ `C -17 ಯುದ್ಧ ವಿಮಾನ’ : ವಿಡಿಯೋ ನೋಡಿ

ಭಾರತೀಯ ವಾಯುಪಡೆಯು ತನ್ನ ಫೈರ್ ಪವರ್ ಅನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ತಮ್ಮ ಫೈರ್ ಪವರ್ ಗಳನ್ನು ಸುಧಾರಿಸಲು ಜಂಟಿ ಸಮರಾಭ್ಯಾಸಗಳನ್ನು Read more…

ಉದ್ಯೋಗ ವಾರ್ತೆ : ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ವಾಯುಪಡೆ (IAF) ಭರ್ಜರಿ ಸಿಹಿಸುದ್ದಿ ನೀಡಿದ್ದು,  ಅಡ್ವಾನ್ಸ್ ಪಾಥ್ ಸ್ಕೀಮ್ ಅಡಿಯಲ್ಲಿ ಫಾರ್ವರ್ಡ್ ಏರ್ ಫೋರ್ಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ Read more…

ವಾಯುಸೇನೆ ಹೆಲಿಕಾಪ್ಟರ್ ಮೂಲಕ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ; ರೋಚಕ ಕಾರ್ಯಾಚರಣೆಯ ವಿಡಿಯೋ ವೈರಲ್

ತೆಲಂಗಾಣದಲ್ಲಿ ಮಳೆ ಅಬ್ಬರಕ್ಕೆ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಅನೇಕ ಕಡೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡಿದೆ. ನೈನಪಾಕ ಗ್ರಾಮದಲ್ಲಿ ಹೀಗೆ Read more…

Indian Air Force Jobs : ಭಾರತೀಯ ವಾಯುಪಡೆಯಲ್ಲಿ 3,500 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ವಾಯುಪಡೆ (IAF) ಭರ್ಜರಿ ಸಿಹಿಸುದ್ದಿ ನೀಡಿದ್ದು,  ಅಡ್ವಾನ್ಸ್ ಪಾಥ್ ಸ್ಕೀಮ್ ಅಡಿಯಲ್ಲಿ ಫಾರ್ವರ್ಡ್ ಏರ್ ಫೋರ್ಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ Read more…

ವಾಯುಪಡೆ ಸೇರ ಬಯಸುವವರಿಗೆ ಗುಡ್ ನ್ಯೂಸ್: 3500 ಅಗ್ನಿವೀರರ ನೇಮಕಾತಿಗೆ ಅರ್ಜಿ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ 3500 ‘ಅಗ್ನಿವೀರ್ ವಾಯು’ ನೇಮಕಾತಿಗೆ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 13 ರಿಂದ ಆಯ್ಕೆ ಪರೀಕ್ಷೆ Read more…

ವಾಯುಪಡೆ ಸೇರಲು ಯುವಕರು, ಯುವತಿಯರಿಗೆ ಅವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಭಾರತೀಯ ವಾಯುಪಡೆಯಲ್ಲಿ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್ ಗಳಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ Read more…

ಪಾಕಿಸ್ತಾನ ಭೂಪ್ರದೇಶಕ್ಕೆ ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್: ವಾಯುಸೇನೆ ಮೂವರು ಅಧಿಕಾರಿಗಳು ವಜಾ

ನವದೆಹಲಿ: ಭಾರತೀಯ ವಾಯುಸೇನೆಯ ಮೂವರು ಅಧಿಕಾರಿಗಳನ್ನು ವಜಗೊಳಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್ ಪ್ರಕರಣದಲ್ಲಿ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. 2022ರ ಮಾರ್ಚ್ 9 ರಂದು ಕ್ಷಿಪಣಿ ಮಿಸ್ ಫೈರ್ Read more…

BIG NEWS: ಇಂದಿನಿಂದಲೇ ವಾಯುಪಡೆಗೆ ಅಗ್ನಿವೀರರ ನೇಮಕಾತಿ: ಇಲ್ಲಿದೆ ಮಾಹಿತಿ

ರಕ್ಷಣಾ ಸಚಿವಾಲಯ ಭಾರತೀಯ ವಾಯುಪಡೆಯಲ್ಲಿ ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್‌ ನ ಅಗ್ನಿವೀರ್‌ ಗಳ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು agnipathvayu.cdac.in Read more…

‌ʼಹನಿ ಟ್ರಾಪ್ʼ ಬಲೆಗೆ ಬಿದ್ದ ಏರ್ ಫೋರ್ಸ್ ಸೈನಿಕ ಅಂದರ್

ಅನಾಮಧೇಯ ಮಹಿಳೆಯೊಬ್ಬಳು ಬೀಸಿದ `ಹನಿ ಟ್ರ್ಯಾಪ್’ ಗೆ ಬಲಿಯಾಗಿ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಆಕೆಗೆ ನೀಡುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಸೈನಿಕನನ್ನು ದೆಹಲಿ ಪೊಲೀಸ್ Read more…

ಆಪರೇಷನ್​ ಗಂಗಾ ಕಾರ್ಯಾಚರಣೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆ ನೆರವು ಕೋರಿದ ಪ್ರಧಾನಿ ಮೋದಿ

ಯುದ್ಧಪೀಡಿತ ಉಕ್ರೇನ್​​ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಭಾರತೀಯ ವಾಯುಪಡೆಯನ್ನು ಕೋರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಮ್ಮ ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆಯ ಸಮಯದಲ್ಲಿ Read more…

’ಭರವಸೆ ಕಳೆದುಕೊಳ್ಳಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ’: ಕಿರಿಯರಿಗೆ ಪ್ರೇರಣಾತ್ಮಕ ಪತ್ರ ಬರೆದಿದ್ದ ಗ್ರೂಪ್‌ ಕ್ಯಾಪ್ಟನ್ ವರುಣ್ ಸಿಂಗ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ದುರ್ಮರಣಕ್ಕೆ ಕಾರಣವಾದ ಹೆಲಿಕಾಪ್ಟರ್‌ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಗ್ರೂಪ್ ಕ್ಯಾಪ್ಟನ್‌ ವರುಣ್ ಸಿಂಗ್ ಬರೆದಿದ್ದ ಪತ್ರವೊಂದು ಸಾಮಾಜಿಕ Read more…

ಹೊಸ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಪಡೆ: ಹೆದ್ದಾರಿಯಲ್ಲಿ ಲ್ಯಾಂಡ್‌ ಆದ ಸುಖೋಯ್​ Su-30 ಫೈಟರ್​ ಜೆಟ್​

ಭಾರತೀಯ ವಾಯುಪಡೆಯ ಮುಕುಟ ಎಂದೇ ಕರೆಯಿಸಿಕೊಳ್ಳುವ ಸುಖೋಯ್ Su-30 MKI ಫೈಟರ್ ಜೆಟ್​ ದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೇ ಮೊದಲ ಬಾರಿಗೆ ಭೂಸ್ಪರ್ಶ ಕಂಡಿದೆ. ಈ ಹೊಸ ಇತಿಹಾಸವನ್ನು Read more…

BIG NEWS: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್‌ ಆಗಲಿದೆ ಐಎಎಫ್​​ ವಿಮಾನ

ಪಶ್ಚಿಮ ಗಡಿಗಳಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಹೆದ್ದಾರಿ ಸಚಿವಾಲಯವು ರಾಜಸ್ಥಾನದಲ್ಲಿ ಮಿಲಿಟರಿ ವಿಮಾನಗಳು ಲ್ಯಾಂಡ್​ ಆಗಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏರ್​ ಸ್ಟ್ರಿಪ್​​ಗಳನ್ನು ಅಭಿವೃದ್ಧಿಪಡಿಸಿದೆ. Read more…

ಕಾಬೂಲ್‌ನಿಂದ ಸ್ವದೇಶಕ್ಕೆ ಬಂದಿಳಿಯುತ್ತಲೇ ’ಭಾರತ್‌ ಮಾತಾ ಕೀ’ ಘೋಷ ಮೊಳಗಿಸಿದ ಭಾರತೀಯರು

ಸಂಘರ್ಷಪೀಡಿತ ಕಾಬೂಲ್‌ನಿಂದ 87 ಮಂದಿ ಭಾರತೀಯರು ಹಾಗೂ ಇಬ್ಬರು ನೇಪಾಳಿಯರನ್ನು ತಜಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ದೆಹಲಿಗೆ ಹೊತ್ತು ತಂದ ಏರ್‌ ಇಂಡಿಯಾ ವಿಮಾನ ಭಾನುವಾರ ಬೆಳಗ್ಗಿನ ಜಾವ Read more…

ಸ್ವದೇಶಿ ನಿರ್ಮಿತ ʼತೇಜಸ್‌ʼ ಗೆ ಅಮೆರಿಕದ ಇಂಜಿನ್ ಪೂರೈಸಲು ಒಡಂಬಡಿಕೆ

ತೇಜಸ್ ಹಗುರ ಯುದ್ಧ ವಿಮಾನಗಳಿಗೆ ಇನ್ನಷ್ಟು ಬಲ ತುಂಬಲು 99 ಎಫ್‌404-ಜಿಇ-ಐಎನ್‌20 ಇಂಜಿನ್‌ ಗಳನ್ನು ಖರೀದಿ ಮಾಡಲು ಅಮೆರಿಕದ ಜಿಇ ವೈಮಾನಿಕ ಸಂಸ್ಥೆಗೆ 5,375 ಕೋಟಿ ರೂಪಾಯಿಗಳ ಆರ್ಡರ್‌ Read more…

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಕಳೆದ ಆರು ವರ್ಷಗಳಲ್ಲಿ ಭೂಸೇನೆ, Read more…

ಭಾರತೀಯ ವಾಯುಸೇನೆ ಸೇರಿದ ಮುಧೋಳ ಶ್ವಾನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳು ಈಗ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿವೆ. ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಕೇಂದ್ರದಿಂದ ಜಿಲ್ಲೆಯ Read more…

ʼರಫೇಲ್ʼ ಆಗಮನದ ಸಂದರ್ಭದಲ್ಲಿ ಪರಿಕ್ಕರ್‌ ರನ್ನು ನೆನಪಿಸಿಕೊಂಡ ನೆಟ್ಟಿಗರು

ಅಂಬಾಲಾ ವಾಯುನೆಲೆಗೆ ರಫೇಲ್‌ ಜೆಟ್‌ಗಳು ಬಂದಿಳಿಯುವ ಗಂಟೆಗಳ ಮುನ್ನವೇ ದೇಶವಾಸಿಗಳ ಮನದಲ್ಲಿ ಭಾರೀ ಕಾತರ ಮನೆ ಮಾಡಿತ್ತು. ಭಾರತಕ್ಕೆ ಆಗಮಿಸುವ ಆಗಸದ ಹಾದಿಯಲ್ಲಿಯೇ ರಫೇಲ್‌ಗಳ ಫೋಟೋ/ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ Read more…

ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು

ಮೂರು ದಿನಗಳಿಂದ ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇದೀಗ ಆಗಮಿಸಿದ್ದು, ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ‌ನಿಂದ ಭಾರತದ ಅಂಬಾಲಾ ವೈಮಾನಿಕ ನೆಲೆಗೆ ಬಂದು ಇಳಿದಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...