alex Certify Indian | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FACT CHECK: ಬಿಕಿನಿ ಧರಿಸಿ ಮದುವೆಯಾದಳಾ ವಧು ? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿಯತ್ತು…!

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಸಮಾರಂಭದ ಫೋಟೋವೊಂದು ಹರಿದಾಡುತ್ತಿದ್ದು, ಇದರಲ್ಲಿ ವಧು ಬಿಕಿನಿ ಧರಿಸಿ ವರನಿಗೆ ಮಾಲೆ ಹಾಕುತ್ತಿದ್ದಾಳೆ. ಈ ಫೋಟೋ ಹಂಚಿಕೊಂಡ ಕೆಲವರು ಇಂತಹ Read more…

Photo: ಪೋಲೆಂಡ್ ನಲ್ಲಿ ಭರ್ಜರಿ ಸ್ವಾಗತ ಸ್ವೀಕರಿಸಿದ ಮೋದಿಯಿಂದ ಮಕ್ಕಳೊಂದಿಗೆ ‘ಸಂವಾದ’

ವಾರ್ಸಾ(ಪೋಲೆಂಡ್): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಪೋಲೆಂಡ್‌ ಗೆ ಆಗಮಿಸಿದ್ದಾರೆ. “ಮೋದಿ, ಮೋದಿ” ಘೋಷಣೆಗಳನ್ನು ಕೂಗಿದ ಭಾರತೀಯ ಸಮುದಾಯದ ಸದಸ್ಯರಿಂದ ಅವರಿಗೆ ಆತ್ಮೀಯ Read more…

BIG NEWS: 45 ವರ್ಷಗಳ ನಂತ್ರ ಪೋಲೆಂಡ್ ಗೆ ಭಾರತದ ಪ್ರಧಾನಿ ಭೇಟಿ; ದಾಖಲೆ ಬರೆಯಲಿದ್ದಾರೆ ʼಮೋದಿʼ

ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಗ ಮಧ್ಯೆ ಆಗಸ್ಟ್ 21 ರಂದು ಅವರು ಪೋಲೆಂಡ್‌ಗೆ ಭೇಟಿ ನೀಡುವ ಮೂಲಕ ಮತ್ತೊಂದು ದಾಖಲೆ ಬರೆಯಲಿದ್ದಾರೆ. ವಾಸ್ತವವಾಗಿ 45 Read more…

ವಿಶ್ವದ ಈ ದೇಶಗಳಲ್ಲಿ ಒಬ್ಬನೇ ಒಬ್ಬ ಭಾರತೀಯನೂ ನೆಲೆಸಿಲ್ಲ……!

ಭಾರತೀಯರು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ. ಅದರಲ್ಲೂ ಕೆನಡಾ ಮತ್ತುಅಮೆರಿಕದಂತಹ ದೇಶಗಳಲ್ಲಿ ಭಾರತೀಯರ ಸಂಖ್ಯೆ ಸಾಕಷ್ಟಿದೆ. ಆದರೆ ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಒಬ್ಬನೇ ಒಬ್ಬ ಭಾರತೀಯ ಕೂಡ Read more…

Paris Olympics: ಆ.15ರಂದು ಪ್ರಧಾನಿ ಮೋದಿಯವರಿಂದ ಎಲ್ಲ ಕ್ರೀಡಾಪಟುಗಳ ಭೇಟಿ

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15 ರಂದು ದೆಹಲಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾಗವಹಿಸಿದ ಭಾರತೀಯ ಆಟಗಾರರನ್ನು ಭೇಟಿಯಾಗಲಿದ್ದಾರೆ.  ಧ್ವಜಾರೋಹಣದ ನಂತರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ Read more…

‘ಪ್ಯಾರಿಸ್ ಒಲಂಪಿಕ್ಸ್’ ನಿಂದ ಬಂದಿದೆ ಭಾರತದ ಈ ಏಕೈಕ ಯುಟ್ಯೂಬರ್ ಗೆ ಆಹ್ವಾನ

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಯುಟ್ಯೂಬರ್‌ ಒಬ್ಬರಿಗೆ ಅವಕಾಶ ಸಿಕ್ಕಿದೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಬಿಡ್‌ನ ಭಾಗವಾಗಿ ಆರ್‌ಜೆ ಕರಿಷ್ಮಾ ಪಾಲ್ಗೊಳ್ಳುತ್ತಿದ್ದಾರೆ. ಯುಟ್ಯೂಬ್‌ ಕಂಟೆಂಟ್‌ Read more…

‘ಪ್ಲಾಟ್ಫಾರ್ಮ್’ ಟಿಕೆಟ್ ನಲ್ಲೂ ರೈಲಿನಲ್ಲಿ ಪ್ರಯಾಣಿಸಬಹುದು…..! ಆದರೆ ನಿಮಗೆ ತಿಳಿದಿರಲಿ ಈ ‘ನಿಯಮ’

ಭಾರತೀಯರಿಗೆ ಸಾರಿಗೆ ಜೀವಾಳ ರೈಲು. ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ಕೂಡ ಸೇರಿದೆ. ಅನೇಕ ಬಾರಿ ಪ್ರಯಾಣಿಕರ ಜೊತೆ Read more…

ಇಲ್ಲಿದೆ ‘ವೀಸಾ’ ಇಲ್ಲದೇ ಭಾರತೀಯರು ಪ್ರಯಾಣಿಸಬಹುದಾದ ಟಾಪ್ 8 ದೇಶಗಳ ಪಟ್ಟಿ

ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೋರ್ಟ್ ಮತ್ತು ವೀಸಾ ಅಗತ್ಯ. ಆದರೆ ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಭಾರತ ಸರ್ಕಾರವು ನಾಗರಿಕರಿಗೆ ವೀಸಾ ಇಲ್ಲದೆ ಇತರ ದೇಶಗಳಿಗೆ ಪ್ರಯಾಣಿಸಲು Read more…

ಭಾರತದ ಪುಟ್ಟ ಹಳ್ಳಿಯೊಂದರ ವ್ಯಕ್ತಿ ಈಗ ಸಾವಿರಾರು ಕೋಟಿ ರೂ. ವ್ಯವಹಾರ ಹೊಂದಿರುವ ಸಾಧಕ…!

ಹಳ್ಳಿಯೊಂದರಲ್ಲಿ ಹುಟ್ಟಿ ಬಂದು ಬಿಲಿಯನ್ ಗಟ್ಟಲೆ ವ್ಯವಹಾರ ನಡೆಸುವ ಲುಲು ಗ್ರೂಪ್ ಮಾಲೀಕರ ಸಾಧನೆಯ ಕಥೆಯಿದು. ಲುಲು ಗ್ರೂಪ್ ಪ್ರಸ್ತುತ ಜಗತ್ತಿನಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ, ಭಾರತ ಸೇರಿದಂತೆ ವಿವಿಧ Read more…

ಬಜೆಟ್ ಗೂ ಮುನ್ನವೇ ಚಿನ್ನ – ಬೆಳ್ಳಿ ಆಮದು ಸುಂಕದಲ್ಲಿ ಏರಿಕೆ; ಹಣಕಾಸು ಸಚಿವಾಲಯದಿಂದ ಮಹತ್ವದ ನಿರ್ಧಾರ

ಬಜೆಟ್‌ಗೂ ಮುನ್ನವೇ ಚಿನ್ನ ಮತ್ತು ಬೆಳ್ಳಿಯ ವಿಚಾರದಲ್ಲಿ ಹಣಕಾಸು ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಹಣಕಾಸು ಸಚಿವಾಲಯ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇಕಡಾ 12.50 Read more…

BREAKING NEWS: ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನ ಅಫ್ಘಾನಿಸ್ತಾನದಲ್ಲಿ ಪತನ

ನವದೆಹಲಿ: ಭಾರತೀಯ ವಾಣಿಜ್ಯ ವಿಮಾನ ಪತನಗೊಂಡಿದೆ. ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಾಣಿಜ್ಯ ವಿಮಾನ ಅಫ್ಘಾನಿಸ್ತಾನದ ಬಡಾಕ್ಷಣ್‌ ನಲ್ಲಿ ಪತನಗೊಂಡಿದೆ. ಅಫ್ಘಾನಿಸ್ತಾನದ ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ(ಜ. 20) ರಾತ್ರಿ Read more…

ಮೋದಿಗೆ ಲೇವಡಿ ಮಾಡಿದ ಎಫೆಕ್ಟ್; ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್ ಅಧ್ಯಕ್ಷ

ಪ್ರವಾಸೋದ್ಯಮವನ್ನೇ ಆದಾಯವನ್ನಾಗಿ ನೆಚ್ಚಿಕೊಂಡಿರುವ ಮಾಲ್ಡೀವ್ಸ್ ಭಾರತೀಯರ ತಿರುಗೇಟಿನ ನಂತರ ಹೊಡೆತಕ್ಕೆ ಸಿಲುಕಿದೆ. ಹೀಗಾಗಿ ತಮ್ಮ ದೇಶಕ್ಕೆ ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡುವಂತೆ ಮಾಲ್ಡೀವ್ಸ್ ಅಧ್ಯಕ್ಷರು ಚೀನಾ ದೇಶಕ್ಕೆ ಮನವಿ ಮಾಡಿದ್ದಾರೆ. Read more…

ಚಾಲಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ 44 ಕೋಟಿ ರೂ. ಜಾಕ್ ಪಾಟ್

ಅಬುಧಾಬಿ: ಯುಎಇ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಚಾಲಕನಿಗೆ 44 ಕೋಟಿ ರೂಪಾಯಿ ಬಹುಮಾನ ಬಂದಿದೆ. ಅಲ್ ಐನ್ ನಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವರ್ Read more…

ಮುಖೇಶ್ ಅಂಬಾನಿಯವರ ನಿವಾಸಕ್ಕಿಂತಲೂ ದುಬಾರಿ ಲಂಡನ್‌ ನಲ್ಲಿರುವ ಈ ಭಾರತೀಯನ ಮನೆ…!

ಲಂಡನ್ ನಲ್ಲಿರುವ ಮುಖೇಶ್ ಅಂಬಾನಿಯವರ ಐಷಾರಾಮಿ ದುಬಾರಿ ಮನೆಗಿಂತಲೂ ಹೆಚ್ಚಿನ ಮೌಲ್ಯದ ಮನೆ ಖರೀದಿಸುವ ಮೂಲಕ ಭಾರತ ಮೂಲದ ಮತ್ತೊಬ್ಬ ಉದ್ಯಮಿ ಲಂಡನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನ ದಂಗುಬಡಿಸಿದ್ದಾರೆ Read more…

BIG NEWS:‌ ಪ್ರತಿದಿನ ಸರಾಸರಿ 12 ನಕಲಿ ಸಂದೇಶ ಸ್ವೀಕರಿಸುತ್ತಾನೆ ಭಾರತೀಯ; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ…!

ಒಬ್ಬ ಭಾರತೀಯ ಪ್ರಜೆಯು ಇಮೇಲ್, ಪಠ್ಯ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಸರಾಸರಿ ಪ್ರತಿದಿನ ಸರಿಸುಮಾರು 12 ನಕಲಿ/ಮೋಸದ ಸಂದೇಶಗಳನ್ನು ಸ್ವೀಕರಿಸುತ್ತಾನೆ. ಅಲ್ಲದೆ, ಪ್ರತಿ ವಾರ ಸುಮಾರು 1.8 Read more…

ಮಹಿಳೆಯರನ್ನು ಆಕರ್ಷಿಸುವ ವಿಭಿನ್ನ ಡಿಸೈನ್ ಗಳ ಸೀರೆ ಕುಚ್ಚು

ಸೀರೆ, ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಇಂದಿನ ಫ್ಯಾಷನ್ ಟ್ರೆಂಡ್ ಏನೇ ಇರಲಿ. ಎಷ್ಟೇ ಮಾಡರ್ನ್ ಡ್ರೆಸ್ ಗಳು ಮಾರುಕಟ್ಟೆ ಗೆ ಬಂದರೂ ಸೀರೆ ಮಾತ್ರ ತನ್ನ ಸ್ಥಾನ Read more…

Viral Video | ಬೆಂಗಳೂರು ಮೆಟ್ರೋದಲ್ಲಿ ಅನಾಗರಿಕನಂತೆ ವರ್ತಿಸಿದ ಅಮೆರಿಕದ ಖ್ಯಾತ ಕಂಟೆಂಟ್​ ಕ್ರಿಯೇಟರ್; ಭಾರತೀಯರು ಗರಂ

ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಸಖತ್​ ಫೇಮಸ್​ ಆಗಿರುವ ಅಮೆರಿಕ ಮೂಲದ ಕಂಟೆಂಟ್​ ಕ್ರಿಯೇಟರ್​ ಫಿಡಿಯಾಸ್​ ಪನಾಯುಟೌ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದಾರೆ ಹಾಗೂ ಬೆಂಗಳೂರಿನ Read more…

ಭಾರತೀಯ ಯುವತಿಯನ್ನು ಮನಬಂದಂತೆ ಥಳಿಸಿದ ಆಫ್ರಿಕನ್ ಮಹಿಳೆಯರು; ಶಾಕಿಂಗ್ ವಿಡಿಯೋ ವೈರಲ್

ಭಾರತೀಯ ಮೂಲದ ಯುವತಿಯನ್ನು ಆಫ್ರಿಕನ್ ಮಹಿಳೆಯರು ಮನಬಂದಂತೆ ಥಳಿಸಿರುವ ಶಾಕಿಂಗ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ನೆದರ್ಲ್ಯಾಂಡ್ಸ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. Read more…

Video | ಪದವಿ ಸ್ವೀಕಾರ ವೇದಿಕೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಬಂದು ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿ

ವಿದೇಶದಲ್ಲಿ ವ್ಯಾಸಂಗ ಮಾಡಿ ಪದವಿ ಸ್ವೀಕರಿಸುವ ಸಂದರ್ಭ ಭಾರತದ ಧ್ವಜವನ್ನು ಕಾನ್ವೊಕೇಶನ್ ಸಭಾಂಗಣದಲ್ಲಿ ಹೆಮ್ಮೆಯಿಂದ ಅರಳಿಸಿ ನಿಂತ ವಿದ್ಯಾರ್ಥಿಯೊಬ್ಬನ ಫೋಟೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕುರ್ತಾ ಪೈಜಾಮಾ ಧಾರಿಯಾಗಿ Read more…

ಖುಲಾಯಿಸಿದ ಅದೃಷ್ಟ: 45 ಕೋಟಿ ರೂ. ಬಂಪರ್ ಲಾಟರಿ ಬಹುಮಾನ ಗೆದ್ದ ಭಾರತೀಯ

ದುಬೈ: ದುಬೈನಲ್ಲಿ ಭಾರತೀಯ ವ್ಯಕ್ತಿಯೊಬ್ಬರು 45 ಕೋಟಿ ರೂಪಾಯಿ ಮೊತ್ತದ ಬಂಪರ್ ಲಾಟರಿ ಬಹುಮಾನ ಗೆದ್ದಿದ್ದಾರೆ. ಮುಂಬೈ ಮೂಲದ ಸಚಿನ್(47) ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಯುಎಇನಲ್ಲಿ ವಾಸಿಸುತ್ತಿದ್ದಾರೆ. Read more…

BIG NEWS: ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ರಾಡ್ ನಿಂದ ಹಲ್ಲೆ; ಖಲಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಕಿಡಿಗೇಡಿಗಳು

ಸಿಡ್ನಿ: ವಿದೇಶದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾಳುಗೆಡವುದು, ಭಾರತೀಯರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಕಳವಳ ಮೂಡಿಸಿದೆ. ಇದೀಗ, ಶುಕ್ರವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ Read more…

ಭಾರತದಲ್ಲಿ ರಾಜೀನಾಮೆ ನೀಡುವವರು ಹೆಚ್ಚಾಗುತ್ತಿರುವುದಕ್ಕೆ ಸಮೀಕ್ಷೆ ಏನು ಹೇಳಿದೆ…..?

ನವದೆಹಲಿ: 2021 ರಲ್ಲಿ ಭಾರತದಲ್ಲಿ ಪ್ರಾರಂಭವಾದ ರಾಜೀನಾಮೆಗಳ ಅಲೆಯು ಹೆಚ್ಚಾಗುತ್ತಲೇ ಇದೆ. 2022 ರವರೆಗೂ ಇದು ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಕೋವಿಡ್-ಪ್ರೇರಿತ ನಿರ್ಬಂಧಗಳನ್ನು ಹೆಚ್ಚಾಗಿ ತೆಗೆದುಹಾಕಲ್ಪಟ್ಟ ನಂತರವೂ – Read more…

ಕರೆನ್ಸಿ ನೋಟಿನಲ್ಲಿ ಭಾರತದ ವೈಭವ: ಟ್ವಿಟರ್​ ಥ್ರೆಡ್​ನಲ್ಲಿ ಟ್ರೆಂಡ್​

ಕರೆನ್ಸಿ ನೋಟುಗಳು ಕೇವಲ ವಿತ್ತೀಯ ಮೌಲ್ಯವನ್ನು ಹೊಂದಿರುವ ಕಾಗದದ ತುಣುಕುಗಳಲ್ಲ, ಅವು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಆಕರ್ಷಕ ನೋಟಗಳಾಗಿರಬಹುದು. ಭಾರತೀಯ ಕರೆನ್ಸಿ ನೋಟುಗಳಿಗೆ ಇದು ವಿಶೇಷವಾಗಿ Read more…

ಸೂಡಾನ್ ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಯಲ್ಲಿದ್ದಾರೆ IAF ನ C-17 ಏರ್ ಕ್ರಾಫ್ಟ್ ನ ಏಕೈಕ ಮಹಿಳಾ ಪೈಲಟ್

ಭಾರತೀಯ ವಾಯುಸೇನೆಯಲ್ಲಿನ C-17 ಗ್ಲೋಬ್‌ಮಾಸ್ಟರ್‌ನ ಏಕೈಕ ಮಹಿಳಾ ಪೈಲಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಅವರು ಸೂಡಾನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. Read more…

ಪಂಜಾಬಿ ಹಾಡಿಗೆ ದಕ್ಷಿಣ ಕೊರಿಯಾದ ವರನಿಂದ ಭರ್ಜರಿ ಡಾನ್ಸ್​: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ Read more…

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

ಐಪಿಎಲ್ ಫೋಟೋದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ನಾಪತ್ತೆ​: ಜಾಲತಾಣದಲ್ಲಿ ಹಾಸ್ಯದ ಮೀಮ್

ನವದೆಹಲಿ: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಂದು ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು Read more…

ನಿದ್ದೆ ಮಾಡದೇ ಕೆಲಸ ಮಾಡುವವರನ್ನು ಹೀರೋ ಎಂದು ಬಿಂಬಿಸಿದ ಸ್ಟಾರ್ಟ್​ಅಪ್​: ನೆಟ್ಟಿಗರ ಆಕ್ರೋಶ

ಕೆಲವರು ಹಗಲು – ರಾತ್ರಿ ನಿದ್ದೆ ಇಲ್ಲದೆಯೂ ದುಡಿಯುತ್ತಾರೆ. ಅಂಥವರನ್ನು ವೈಭವೀಕರಿಸುವ ಸಂಸ್ಕೃತಿಯೊಂದು ಇತ್ತೀಚೆಗೆ ಹುಟ್ಟಿಕೊಂಡಿದ್ದು, ನೆಟ್ಟಿಗರಿಂದ ತರಾಟೆಗೆ ಒಳಗಾಗಿದೆ. ಈ ಸಂಸ್ಕೃತಿಯನ್ನು ವೈಭವೀಕರಿಸುವ ಸ್ಟಾರ್ಟ್‌ಅಪ್‌ಗಳು ಮತ್ತು ಅವುಗಳ Read more…

ಟ್ರಾನ್ಸ್​ಜೆಂಡರ್​ ಅಮ್ಮನಿಂದ ಮಗಳ ಕನ್ಯಾದಾನ; ನೆರೆದವರು ಭಾವುಕ

ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ವಿಶೇಷ ದಿನ. ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು, ಇದನ್ನು ಕಂಡು ಜನರು ಭಾವುಕರಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಕನ್ಯಾದಾನ Read more…

ಪಾರ್ಶ್ವವಾಯುವಿನಿಂದ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯ ಮರಣ: ಆತಂಕದ ವರದಿ

ನವದೆಹಲಿ: ಭಾರತದಲ್ಲಿ ಸಾವಿಗೆ ಎರಡನೇ ಸಾಮಾನ್ಯ ಕಾರಣವಾದ ಪಾರ್ಶ್ವವಾಯು. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯ ಜೀವವನ್ನು ಇದು ಪಡೆಯುತ್ತಿದೆ ಎಂದು ಏಮ್ಸ್ ನರವಿಜ್ಞಾನಿ ಪ್ರೊ.ಎಂ.ವಿ ಪದ್ಮಾ ಶ್ರೀವಾಸ್ತವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...