alex Certify India | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ ತಂಡ ಎರಡನೇ ಏಕದಿನ ವಿಶ್ವಕಪ್ ಗೆದ್ದ ದಿನಕ್ಕೆ ಇಂದು 13 ವರ್ಷದ ಸಂಭ್ರಮ

2011 ಏಪ್ರಿಲ್ ಎರಡರಂದು ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ Read more…

ಈ ಕಾಯಿಲೆಗಳಿಂದಾಗಿ ಕುರುಡರಾಗ್ತಿದ್ದಾರೆ ಲಕ್ಷಾಂತರ ಭಾರತೀಯರು…!

ಭಾರತೀಯರಲ್ಲಿ ದೃಷ್ಟಿಹೀನತೆಯ ಸಮಸ್ಯೆ ಬಹಳಷ್ಟಿದೆ. 2022ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 4.95 ಮಿಲಿಯನ್ ಅಂಧರು ಮತ್ತು 7 ಕೋಟಿ ದೃಷ್ಟಿಹೀನರು Read more…

ವಿಶ್ವದಲ್ಲೇ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾದ ಭಾರತದಲ್ಲಿ 568 ಮಿಲಿಯನ್ ಬಳಕೆದಾರರು

ನವದೆಹಲಿ: 568 ಮಿಲಿಯನ್ ಗೇಮರುಗಳೊಂದಿಗೆ ಭಾರತವು ವಿಶ್ವದಾದ್ಯಂತ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾಗಿದೆ. ‘ಶಕ್ತಿ ಮುಂದುವರಿದ ಬೆಳವಣಿಗೆಗೆ ರೋಬಸ್ಟ್ ಫಂಡಮೆಂಟಲ್ಸ್’ ಶೀರ್ಷಿಕೆಯ ಇತ್ತೀಚಿನ ವರದಿಯು ಜಾಗತಿಕ ಗೇಮಿಂಗ್ ಕ್ಷೇತ್ರದಲ್ಲಿ ಭಾರತವನ್ನು Read more…

20 ಕಿಮೀಗಿಂತಲೂ ಹೆಚ್ಚು ಮೈಲೇಜ್‌, ಸುರಕ್ಷತೆಯಲ್ಲಿ 5 ಸ್ಟಾರ್‌ ರೇಟಿಂಗ್‌; ಭಾರತದ ಅಗ್ಗದ ಡೀಸೆಲ್ ಕಾರು ಇದು……!

  ಟಾಟಾ ಮೋಟಾರ್ಸ್ನಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಭಂಡಾರವೇ ಇದೆ. ಇದರಲ್ಲಿ ಹ್ಯಾಚ್‌ಬ್ಯಾಕ್, ಕಾಂಪ್ಯಾಕ್ಟ್ ಸೆಡಾನ್, ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‌ಯುವಿ Read more…

ಭಾರತದ ಯಾವ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿ ಸಿಗ್ತಿರೋದು ಗೊತ್ತಾ…..?  

ಭಾರತದ ಎಲ್ಲಾ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ರೀತಿಯಾಗಿಲ್ಲ. ಆಯಾ ನಗರಗಳಲ್ಲಿ ದರ ವಿಭಿನ್ನವಾಗಿದೆ. ಯಾವ ನಗರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಅಗ್ಗ ? ಎಲ್ಲಿ ಹೆಚ್ಚು ದುಬಾರಿ ಎಂಬುದು Read more…

ಚಲಿಸಬಲ್ಲ ವಿಶ್ವದ ಟಾಪ್‌ 5 ಸೇತುವೆಗಳು, ಹಡಗು-ದೋಣಿಗಳಿಗೆ ಮಾಡಿಕೊಡುತ್ತವೆ ದಾರಿ

ಸೇತುವೆ ವಿಭಿನ್ನ ದಿಕ್ಕಿನಲ್ಲಿರುವ ಭೂಮಿಯನ್ನು ಸಂಪರ್ಕಿಸುತ್ತದೆ. ಇದು ಆರ್ಥಿಕತೆ ಮತ್ತು ಸಾರಿಗೆ ವ್ಯವಸ್ಥೆಯ ಮೈಲುಗಲ್ಲಾಗಿಯೂ ಕಾರ್ಯನಿರ್ವಹಿಸುತ್ತದೆ. ಜಗತ್ತಿನಲ್ಲಿ ಅನೇಕ ಭವ್ಯವಾದ ಮತ್ತು ಸುಂದರವಾದ ಸೇತುವೆಗಳಿವೆ. ಇವುಗಳಲ್ಲಿ ಕೆಲವು ಸೇತುವೆಗಳು Read more…

ಅಕ್ರಮವಾಗಿ ಪ್ರವೇಶಿಸಿದ್ದ ‘ಮ್ಯಾನ್ಮಾರ್ ಪ್ರಜೆಗಳ ಮೊದಲ ಬ್ಯಾಚ್’ ಭಾರತದಿಂದ ಗಡೀಪಾರು

ನವದೆಹಲಿ: ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ ‘ಮ್ಯಾನ್ಮಾರ್ ಪ್ರಜೆಗಳ ಮೊದಲ ಬ್ಯಾಚ್’ ಅನ್ನು ಭಾರತ ಗಡೀಪಾರು ಮಾಡಿದೆ. ಗಡಿ ಪ್ರದೇಶದಲ್ಲಿ ಜುಂಟಾ ಮತ್ತು ಬಂಡುಕೋರರ ನಡುವಿನ ಇತ್ತೀಚಿನ ಹೋರಾಟದಲ್ಲಿ ಪಲಾಯನ Read more…

ವಂಚನೆಗೊಳಗಾಗಿ ರಷ್ಯಾದಲ್ಲಿ ಸಿಕ್ಕಿಬಿದ್ದ ಭಾರತೀಯರ ಮರಳಿ ಕರೆತರಲು ಮಹತ್ವದ ಹೆಜ್ಜೆ: MEA

ನವದೆಹಲಿ: ರಷ್ಯಾದಲ್ಲಿರುವ ಭಾರತೀಯರ ಮರಳಿ ಕರೆತರಲು ಬದ್ಧವಾಗಿರುವುದಾಗಿ MEA ವಕ್ತಾರರು ತಿಳಿಸಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಹೋರಾಡಲು ರಷ್ಯಾದ ಸೇನೆಯು ಭಾರತೀಯ ಪ್ರಜೆಗಳನ್ನು ಒತ್ತಾಯಿಸುತ್ತಿರುವ ವಿಷಯವನ್ನು ಭಾರತ ಸರ್ಕಾರವು ಮಾಸ್ಕೋದೊಂದಿಗೆ Read more…

ದೇಶದಲ್ಲಿ ಏರಿಕೆ ಕಂಡ ಚಿರತೆಗಳ ಸಂಖ್ಯೆ: ಕರ್ನಾಟಕಕ್ಕೆ 3ನೇ ಸ್ಥಾನ

ನವದೆಹಲಿ: 2018 ರಿಂದ 2022ರ 4 ವರ್ಷದ ಅವಧಿಯಲ್ಲಿ ದೇಶಾದ್ಯಂತ 1022 ಚಿರತೆಗಳು ಹೆಚ್ಚಳವಾಗಿವೆ. 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ಕುರಿತು Read more…

FASTag ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಫಾಸ್ಟ್ಯಾಗ್ ವ್ಯವಸ್ಥೆಯು ಚಾಲಕರ ಸಮಯವನ್ನು ಉಳಿಸಿದೆ. ಟೋಲ್ ಶುಲ್ಕ ಪಾವತಿಸಲು ನಿಲ್ಲಿಸುವ ಮತ್ತು ಹಣ ನೀಡುವ ಅಗತ್ಯವಿರೋದಿಲ್ಲ. ಆದ್ರೆ ಸುಗಮ ಟೋಲ್ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ Read more…

ಡೇಟಿಂಗ್‌ ಅಪ್ಲಿಕೇಷನ್‌ ನಲ್ಲಿ 4 ಕೋಟಿ ರೂ. ಕಳೆದುಕೊಂಡ ಮಹಿಳೆ ! ಏನಿದು ʻPig Butcheringʼ ಹಗರಣ ? ಇಲ್ಲಿದೆ ಡೀಟೇಲ್ಸ್

ಒಂದ್ಕಡೆ ಡೇಟಿಂಗ್‌ ಅಪ್ಲಿಕೇಷನ್‌ ಇಬ್ಬರನ್ನು ಹತ್ತಿರ ಮಾಡ್ತಿದ್ದರೆ ಮತ್ತೊಂದು ಕಡೆ ಜನರು ಮೋಸ ಜಾಲದಲ್ಲಿ ಸಿಲುಕಿಕೊಳ್ಳುವಂತೆ ಮಾಡ್ತಿವೆ. ಇದಕ್ಕೆ ಭಾರತೀಯ ಮೂಲದ ವೈನ್‌ ವ್ಯಾಪಾರಿ ಶ್ರೇಯಾ ದತ್ತಾ ಉತ್ತಮ Read more…

ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಗಳ ಪಟ್ಟಿ

ಭಾರತದ ಮಧ್ಯಮ ವರ್ಗದ ಹಾಗೂ ಕೆಳ ವರ್ಗದ ಜನರು ಮೋಟರ್‌ ಸೈಕಲ್‌ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಕಡಿಮೆ ಬೆಲೆಯ ಹಾಗೂ ಹೆಚ್ಚು ಮೈಲೇಜ್‌ ನೀಡುವ ಬೈಕ್‌ ಗಳು Read more…

ಟೀ ಬಿಟ್ರೆ ಕಡಿಮೆಯಾಗುತ್ತಾ ನಿಮ್ಮ ತೂಕ ?

ಭಾರತದಲ್ಲಿ ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಜನರು ಟೀ ಸೇವನೆ ಮಾಡ್ತಾರೆ. ಈ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರು ಹಾಲು Read more…

ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್, ವ್ಯಾಪಾರ, ಇಂಧನ ಒಪ್ಪಂದಗಳಿಗೆ ಭಾರತ-ಯುಎಇ ಸಹಿ

ಅಬುಧಾಬಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಬುಧಾಬಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಹಲವು ಒಪ್ಪಂದಗಳಿಗೆ ಸಹಿ Read more…

28 ವರ್ಷಗಳ ನಂತರ ಭಾರತದಲ್ಲಿ ಫೆ. 18 ರಿಂದ ‘ಮಿಸ್ ವರ್ಲ್ಡ್’ ಸ್ಪರ್ಧೆ

ನವದೆಹಲಿ: 28 ವರ್ಷದ ನಂತರ ಫೆಬ್ರವರಿ 18 ರಿಂದ ಭಾರತದಲ್ಲಿ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆ ನಡೆಯಲಿದೆ. 1996ರಲ್ಲಿ ಭಾರತದಲ್ಲಿ ಸ್ಪರ್ಧೆ ನಡೆದಿತ್ತು. ಅದಾಗಿ 28 ವರ್ಷಗಳ ಬಳಿಕ Read more…

Watch Video | ಇಂದು ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ

ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ 1999 ಫೆಬ್ರವರಿ 7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಹತ್ತಕ್ಕೆ Read more…

ಟಿ20 ವಿಶ್ವಕಪ್ : ಭಾರತ – ಪಾಕ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗ್ತೀರಿ…!

ಹೊಸ ವರ್ಷದ ಆರಂಭದಿಂದಲೇ ಕ್ರಿಕೆಟ್‌ ಪ್ರೇಮಿಗಳಿಗೆ ಒಂದಾದ್ಮೇಲೆ ಒಂದರಂತೆ ಕ್ರಿಕೆಟ್‌ ಪಂದ್ಯಾವಳಿ ನೋಡುವ ಅವಕಾಶ ಸಿಗ್ತಿದೆ. ಈ ಮಧ್ಯೆ ಈ ವರ್ಷ ಟಿ –ಟ್ವೆಂಟಿ ವಿಶ್ವಕಪ್‌ ನಡೆಯಲಿದ್ದು, ಕ್ರಿಕೆಟ್‌ Read more…

ಮೂರು ಅಭಿವೃದ್ಧಿ ಯೋಜನೆಗಳಿಗೆ ಭಾರತ-ನೇಪಾಳ ಒಪ್ಪಂದ‌

ನವದೆಹಲಿ: ಭಾರತ ಮತ್ತು ನೇಪಾಳ ಗುರುವಾರ ಮೂರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು (ಎಚ್ಐಸಿಡಿಪಿ) ಕೈಗೊಳ್ಳಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ಮೂರು ಯೋಜನೆಗಳು ನೇಪಾಳದ ಶಿಕ್ಷಣ, ಆರೋಗ್ಯ Read more…

Budget : ಗರ್ಭಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಕೇಂದ್ರದ ನಿರ್ಧಾರ; ಯಾರಿಗೆ ಸಿಗಲಿದೆ ಉಚಿತ ಲಸಿಕೆ ? ಇಲ್ಲಿದೆ ಡಿಟೇಲ್ಸ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ ನಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ ತಡೆಗೆ Read more…

ಟಾಮ್ ಹಾರ್ಟ್ಲಿಗೆ 7 ವಿಕೆಟ್: ಮೊದಲ ಟೆಸ್ಟ್ ನಲ್ಲೇ ಮುಗ್ಗರಿಸಿದ ಭಾರತ

ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್ ಗಳಿಂದ ಮಣಿಸಿದೆ. ನಾಲ್ಕನೇ ದಿನಕ್ಕೆ ಪಂದ್ಯ Read more…

ಭಾರತದಲ್ಲಿ ಯಾರು ಅತಿ ಹೆಚ್ಚು ಮದ್ಯವ್ಯಸನಿಗಳು ಗೊತ್ತಾ…..?

ಭಾರತದಲ್ಲಿ ಆಲ್ಕೋಹಾಲ್‌ ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರ ಅಂಕಿ – ಅಂಶ ನಮಗೆ ಅಚ್ಚರಿ ಮೂಡಿಸುವಂತಿದೆ. 2020 ರಲ್ಲಿ ಭಾರತದಲ್ಲಿ ಆಲ್ಕೊಹಾಲ್ಯುಕ್ತ ಪಾನೀಯಗಳ ಬಳಕೆಯು ಸುಮಾರು Read more…

ಪಾಕಿಸ್ತಾನದೊಂದಿಗೆ ಲಕ್ಕಿ ಕಾಯಿನ್ ಟಾಸ್ ನಲ್ಲಿ ಗೆದ್ದ ಭಾರತ: ರಾಷ್ಟ್ರಪತಿ ಬಳಸುವ ‘ಬಗ್ಗಿ’ ವಿಶೇಷ ವಾಹನ ಹೊಂದಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶುಕ್ರವಾರ ಭಾರತದ 75ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದಿಂದ ಕರ್ತವ್ಯ ಪಥದಲ್ಲಿ ಭವ್ಯ ಪರೇಡ್‌ನ ಭಾಗವಾಗಲು Read more…

ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು ಇದು; ಕೋಟಿಗಳ ಲೆಕ್ಕದಲ್ಲಿದೆ ಇದರ ಬೆಲೆ.…!

ಅಲ್ಟ್ರಾ ಐಷಾರಾಮಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಕಾರು. ಇದನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. Read more…

ನೂತನ ಹೋಂಡಾ ಅಡ್ವೆಂಚರ್ NX500 ಬೈಕ್ ರಿಲೀಸ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಅಗ್ರ ದ್ವಿಚಕ್ರ ವಾಹನ ತಯಾರಕ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಎಲ್ಲಾ ಹೊಸ NX500 ಅಡ್ವೆಂಚರ್ ಟೂರರ್ ಅನ್ನು ಬಿಡುಗಡೆ ಮಾಡಿದೆ. ನೂತನ ಬೈಕ್ ನ Read more…

20 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗ್ತಿದೆ ಬೊಜ್ಜಿನ ಸಮಸ್ಯೆ; ಸಮೀಕ್ಷೆಯಲ್ಲಿ ಬಯಲಾಗಿದೆ ಆಘಾತಕಾರಿ ಸಂಗತಿ….!

ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಆರೋಗ್ಯ ತಜ್ಞರನ್ನು ಚಿಂತೆಗೀಡುಮಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲೊಂದು ಬೊಜ್ಜು. ಅತಿಯಾದ ತೂಕ ಮತ್ತು ಕೊಬ್ಬು ಅನೇಕ ಮಾರಕ ಕಾಯಿಲೆಗಳಿಗೆ ಕಾರಣವಾಗಬಲ್ಲದು. ಸ್ಥೂಲಕಾಯತೆ, ಅಸಮತೋಲಿತ ಜೀವನಶೈಲಿಯನ್ನು ಹೊಂದಿರುವವರ Read more…

ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ 6 ವಿಶಿಷ್ಟ ರಾಮಮಂದಿರಗಳು…!

ದೇಶದೆಲ್ಲೆಡೆ ಅಯೋಧ್ಯೆಯ ಭವ್ಯ ರಾಮಮಂದಿರ ಉದ್ಘಾಟನೆಯ ಉತ್ಸಾಹ ಮನೆಮಾಡಿದೆ. ಎಲ್ಲರ ಚಿತ್ತ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯತ್ತ ನೆಟ್ಟಿದೆ. ಭಾರತದ ವಿವಿಧ ಸ್ಥಳಗಳಲ್ಲಿ ಅನೇಕ ರಾಮಮಂದಿರಗಳಿವೆ. ಪ್ರತಿಯೊಂದೂ ತನ್ನದೇ Read more…

ಭಾರತೀಯ ಯುವತಿಯರಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್; ಇದರ ಹಿಂದಿದೆ ಈ ಕಾರಣ…!

ಕಳೆದ ಕೆಲವು ದಶಕಗಳಿಂದ ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರನ್ನು ಬಲಿ ಪಡೆಯುತ್ತಲೇ ಇದೆ. ಆರಂಭದಲ್ಲೇ ರೋಗ ಪತ್ತೆಯಾಗದೇ ಇದ್ದಲ್ಲಿ ಸ್ತನ ಕ್ಯಾನ್ಸರ್‌ ಮಾರಕವಾಗಬಹುದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯುವತಿಯರಲ್ಲೇ Read more…

ಜನವರಿ 25 ರಿಂದ ಶುರುವಾಗಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

ಭಾರತ ತಂಡ ಆಫ್ಘಾನಿಸ್ತಾನ ತಂಡದ ಎದುರು ಟಿ ಟ್ವೆಂಟಿ ಸರಣಿಯ ಮೂರು ಪಂದ್ಯಗಳಲ್ಲಿ ಜಯಭೇರಿಯಾಗಿದ್ದು, ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಜನವರಿ 25 ರಿಂದ ಮಾರ್ಚ್ 3ರ ವರೆಗೆ Read more…

ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ 5 ಶತಕಗಳ ವಿಶ್ವದಾಖಲೆ: ಸೂಪರ್ ಓವರ್ ನಲ್ಲಿ ಭಾರತಕ್ಕೆ ಭರ್ಜರಿ ಜಯ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅಪರೂಪದಲ್ಲೇ ಅಪರೂಪ ಎನ್ನುವಂತೆ ಎರಡನೇ ಬಾರಿ ಸೂಪರ್ ಓವರ್ ಗೆ ಸಾಕ್ಷಿಯಾಗಿದ್ದು, ಭಾರತ Read more…

ಪಾಕಿಸ್ತಾನದ ಮೇಲೆ ಇರಾನ್ ಬಾಂಬ್ ದಾಳಿ ಹಿಂದೆ ಭಾರತದ ಕೈವಾಡ…? ಜಾಲತಾಣಗಳಲ್ಲಿ ವದಂತಿಗಳ ಮಹಾಪೂರ

ನವದೆಹಲಿ: ಪಾಕಿಸ್ತಾನದ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪಿಗೆ ಸೇರಿದ ಎರಡು ನೆಲೆಗಳ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಪ್ರಮುಖ ಕ್ರಾಂತಿಕಾರಿ ಗಾರ್ಡ್‌ಗಳು(Revolutionary Guards) ಇರಾಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...