alex Certify India | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಲಾಕ್ ಫಂಗಸ್ʼ ಲಕ್ಷಣಗಳೇನು..? ಇದರಿಂದ ರಕ್ಷಣೆ ಹೇಗೆ…..? ಕೇಂದ್ರ ಆರೋಗ್ಯ ಸಚಿವರಿಂದ ಮಹತ್ವದ ಸಲಹೆ

ಕೊರೊನಾದಿಂದ ಚೇತರಿಸಿಕೊಂಡವರಿಗೆ ʼಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ಬ್ಲ್ಯಾʼಬ್ಲಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ʼಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ Read more…

BREAKING NEWS: ʼಸ್ಪುಟ್ನಿಕ್​ ವಿʼ ಲಸಿಕೆಯ ಪ್ರತಿ ಶಾಟ್​​ಗೆ 995.40 ರೂ. ದರ ನಿಗದಿ

ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್​ ವಿ ಪ್ರತಿ ಶಾಟ್​​ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್​ ಔಷಧಾಲಯ ಘೋಷಣೆ ಮಾಡಿದೆ. ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ Read more…

Fact Check: ‘ಭಾರತೀಯ ರೂಪಾಂತರ’ ಕೊರೊನಾ ಬಗ್ಗೆ WHO ವರದಿಯಲ್ಲಿ ಇಲ್ಲವೇ ಇಲ್ಲ

ನವದೆಹಲಿ: B.1.617 ರೂಪಾಂತರವನ್ನು ‘ಭಾರತೀಯ ರೂಪಾಂತರ’ ಎಂದು ಹೆಸರಿಸುವುದನ್ನು ಸರ್ಕಾರ ಆಕ್ಷೇಪಿಸಿದೆ. ‘ಭಾರತೀಯ ರೂಪಾಂತರ’ ಎಂಬ ಪದವನ್ನು ವಿಶ್ವ ಆರೋಗ್ಯ ಸಂಸ್ಥೆ ಎಂದಿಗೂ ಬಳಸಿಲ್ಲ. ವೈರಸ್ ಗಳು ಅಥವಾ Read more…

BIG NEWS: 2 ತಿಂಗಳ ಕಾಲ ಜಾರಿಯಾಗುತ್ತಾ ದೇಶದಲ್ಲಿ ಕಂಪ್ಲೀಟ್ ಲಾಕ್ ಡೌನ್…!

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಐಸಿಎಂಆರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. Read more…

ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ

ಅಮೆರಿಕದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ತಾಯಿ ಹತ್ಯೆ ಹಾಗೂ ಕಿರುಕುಳದ ದೂರು ದಾಖಲಾಗಿದೆ. ಆರೋಪಿ ಹೆಸರು ಪುಷ್ಕರ್ ಶರ್ಮಾ. Read more…

ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…?

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳು ಅದೆಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಲಸಿಕೆಗಳು. ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅಕ್ಕಪಕ್ಕದವರನ್ನೂ ರಕ್ಷಿಸಲೆಂದು ಜನರು ಮುಂದಾಗಿದ್ದಾರೆ. Read more…

ಟೀಂ ಇಂಡಿಯಾ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳಲು ಸಲಹೆ

ಇಂಡಿಯನ್ ಪ್ರೀಮಿಯರ್ ಲೀಗ್ 14 ರ ಋತುವನ್ನು ಕೊರೊನಾ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡಲು ಭಾರತೀಯ ಆಟಗಾರರು Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

BIG NEWS: ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಭಾರತದ ಬೇಡಿಕೆಗೆ ಅಮೆರಿಕ ಅಸ್ತು -ವ್ಯಾಕ್ಸಿನ್ ಪೇಟೆಂಟ್ ಗೆ ವಿನಾಯಿತಿ

ನವದೆಹಲಿ: ಕೊರೋನಾ ಲಸಿಕೆಯ ಬೌದ್ಧಿಕ ಆಸ್ತಿ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕೆಂದು ಭಾರತ ಮನವಿ ಮಾಡಿದೆ. ಭಾರತದ ಬೇಡಿಕೆಗೆ ಅಮೆರಿಕ Read more…

BIG NEWS: ಒಂದೇ ದಿನ 3,82,315 ಜನರಿಗೆ ಕೊರೊನಾ ಪಾಸಿಟಿವ್; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 3,82,315 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

BIG NEWS: ಭಾರತಕ್ಕೆ ಬಂತು ಸ್ಪುಟ್ನಿಕ್-ವಿ ಲಸಿಕೆ

ಹೈದರಾಬಾದ್: ರಷ್ಯಾದ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಿದ್ದು, ರಷ್ಯಾದಿಂದ ವ್ಯಾಕ್ಸಿನ್ ಹೊತ್ತ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ. ದೇಶದಲ್ಲಿ ಮೂರನೇ ಹಂತದಲ್ಲಿ Read more…

ʼಲಾಕ್ ಡೌನ್ʼ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ವೈದ್ಯ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗ್ತಿದೆ. ಭಾರತದಲ್ಲಿ ಪ್ರತಿ ದಿನ ನಾಲ್ಕ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗ್ತಿವೆ. ಕೊರೊನಾದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾಕ್ಟರ್ ಆಂಥೋನಿ Read more…

ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಜಲಪಾತ

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ. Read more…

ಭಾರತೀಯ ವಿಮಾನಯಾತ್ರಿಗಳಿಗೆ ಥೈಲ್ಯಾಂಡ್​ ನಿರ್ಬಂಧ: ಲಸಿಕೆ ಪಡೆದವರು ಮಾತ್ರ ದೇಶಕ್ಕೆ ಬನ್ನಿ ಎಂದ ಸೀಶೆಲ್ಸ್ ರಾಷ್ಟ್ರ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳನ್ನ ಗಮನದಲ್ಲಿಟ್ಟುಕೊಂಡು ಪಶ್ಚಿಮ ಆಫ್ರಿಕಾದ ಸೀಶೆಲ್ಸ್ ರಾಷ್ಟ್ರ ಕೊರೊನಾ ಲಸಿಕೆಯ 2 ಡೋಸ್​ ಪಡೆದು 2ವಾರಗಳನ್ನ ಪೂರೈಸಿದ ಹಾಗೂ ಕೊರೊನಾ ನೆಗೆಟಿವ್​ ವರದಿ ಹೊಂದಿರುವ ಭಾರತ, Read more…

ಕೊರೊನಾ ಹೆಚ್ಚಳ ಹಿನ್ನೆಲೆ: ಭಾರತದ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ನಿರ್ಬಂಧ

ಭಾರತದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯನ್ನ ಗಮನದಲ್ಲಿಟ್ಟುಕೊಂಡ ಆಸ್ಟ್ರೇಲಿಯಾ ಸರ್ಕಾರ ಭಾರತದ ಎಲ್ಲಾ ಪ್ರಯಾಣಿಕ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು Read more…

BIG NEWS: ಆಕ್ಸಿಜನ್ ಅಭಾವದ ಆತಂಕದಲ್ಲಿದ್ದ ಭಾರತಕ್ಕೆ ಆನೆ ಬಲ

ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಭಾರಿ ಅಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ Read more…

ಕೋವಿಡ್ ಪರಿಸ್ಥಿತಿ ದುರ್ಬಳಕೆಗೆ ಮುಂದಾದ ದೇಶ ವಿರೋಧಿ ಶಕ್ತಿಗಳು: ಆರ್.ಎಸ್.ಎಸ್. ಶಂಕೆ

  ದೇಶದಲ್ಲಿ ಉದ್ಭವಿಸಿರುವ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ದೇಶ ವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಈ ಕುರಿತು Read more…

ಕೊರೊನಾ ಸಂಕಷ್ಟದಲ್ಲಿ ಭಾರತದ ಸಹಾಯಕ್ಕೆ ಮುಂದಾಯ್ತು ಪಾಕಿಸ್ತಾನದ ʼಎದಿ ಫೌಂಡೇಶನ್ʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಹಾನಿಯನ್ನುಂಟು ಮಾಡ್ತಿದೆ. ಕೊರೊನಾ ಸೋಂಕಿತರು ಹಾಗೂ ಸಾವಿಗೀಡಾದವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಇದೆ. ಇದೆಲ್ಲದರ ಜೊತೆಯಲ್ಲಿ Read more…

SHOCKING NEWS: ಭಾರತದ ವಿಮಾನಗಳಿಗೆ 30 ದಿನ ನಿಷೇಧ

ಕೆನಡಾ: ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಭಾರತದಲ್ಲಿ ಒಂದೇ ದಿನ 3.32 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ Read more…

ಕೊರೊನಾ ಲಸಿಕಾ ಕೇಂದ್ರದ ಕುರಿತ ಗೊಂದಲಕ್ಕೆ ಉತ್ತರ ನೀಡಲಿದೆ ಅಮೆಜಾನ್​ ಅಲೆಕ್ಸಾ..!

ವಿಶ್ಯಾದ್ಯಂತ ಡೆಡ್ಲಿ ವೈರಸ್​ ಹಾವಳಿ ಶುರುವಾಗಿ ವರ್ಷಗಳೇ ಕಳೆದಿದೆ. ರೂಪಾಂತರಿ ವೈರಸ್​ಗಳು ಜನರನ್ನ ಹೈರಾಣಾಗಿಸಿವೆ. ಈಗಾಗಲೇ ವಿವಿಧ ದೇಶಗಳ ಸರ್ಕಾರಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೊರೊನಾ Read more…

ಕೋವಿಡ್​ 19 ಹೆಚ್ಚಳ ಹಿನ್ನೆಲೆ ಬ್ರಿಟನ್​ ಪ್ರಧಾನಿಯ ಭಾರತ ಪ್ರವಾಸ ರದ್ದು

ಕೊರೊನಾ ವೈರಸ್​ ಹೆಚ್ಚಳ ಹಿನ್ನೆಲೆ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸವನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್​ ಪ್ರಧಾನಿ ಸಚಿವಾಲಯ ಅಧಿಕೃತ Read more…

ಕೊರೊನಾ ಏಕಾಏಕಿ ಹೆಚ್ಚಳವಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ʼಏಮ್ಸ್ʼ‌ ನಿರ್ದೇಶಕ

ಲಸಿಕೆ ಅಭಿಯಾನಗಳ ಬಳಿಕವೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ ಒಂದೇ ದಿನದಲ್ಲಿ ದೇಶದಲ್ಲಿ Read more…

ಹೋಂಡಾ ಕಾರು ಹೊಂದಿರುವವರಿಗೊಂದು ಬಹುಮುಖ್ಯ ಮಾಹಿತಿ

ಆಟೋ ಮೊಬೈಲ್​ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಹೋಂಡಾ ಶುಕ್ರವಾರ 77,954 ಆಯ್ದ ಕಾರುಗಳಿಗೆ ಇಂಧನ ಪಂಪ್​ ಬದಲು ಮಾಡಿಕೊಡುವುದಕ್ಕಾಗಿ ಕರೆ ಮಾಡಿದೆ. ಈ ಆಯ್ದ ವಾಹನಗಳಿಗೆ ಅಳವಡಿಸಲಾಗಿದ್ದ ಫ್ಯೂಯಲ್​ Read more…

BREAKING NEWS: ಭಾರತಕ್ಕೆ ನೀರವ್ ಮೋದಿ ಗಡಿಪಾರು ಮಾಡಲು ಅನುಮತಿ

ಲಂಡನ್: ಭಾರತಕ್ಕೆ ನೀರವ್ ಮೋದಿಯನ್ನು ಗಡಿಪಾರು ಮಾಡಲು ಬ್ರಿಟನ್ ಅನುಮತಿ ನೀಡಿದೆ. ಲಂಡನ್ ಗೃಹ ಸಚಿವಾಲಯದಿಂದ ಅನುಮತಿ ನೀಡಲಾಗಿದ್ದು, ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲಾಗುವುದು. ಭಾರತದಲ್ಲಿ ಬ್ಯಾಂಕ್ ಗೆ ಸಾವಿರಾರು Read more…

ಕೃಷಿಕರೇ ಗಮನಿಸಿ: ಈ ವರ್ಷದ ಮುಂಗಾರಿನ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ನೈಋತ್ಯ ಮಾನ್ಸೂನ್​​ ಜೂನ್​ ತಿಂಗಳ ಹೊತ್ತಿಗೆ ಸಹಜ ಸ್ಥಿತಿಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್​​ನ ಕಾಲದಲ್ಲಿ ( ಜೂನ್​ – Read more…

ಹೈಹೀಲ್ಡ್ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ರಣವೀರ್

ಬಾಲಿವುಡ್​ ನಟ ರಣವೀರ್​ ಸಿಂಗ್​​ ತಮ್ಮ ವಿಭಿನ್ನ ಉಡುಗೆ ಶೈಲಿಯ ಮೂಲಕವೇ ಸದಾ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಆಗುತ್ತಿರುವ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಸೋಂಕಿತರ ಸಂಖ್ಯೆ: 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಟ್ಟಹಾಸ ಮೆರೆದಿದೆ. ಕಳೆದ 24 ಗಂಟೆಯಲ್ಲಿ 2,00,739 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.40 Read more…

BIG NEWS: ಮಾರಣಾಂತಿಕ ಕೊರೊನಾ ತಡೆಗೆ ಮಹತ್ವದ ಹೆಜ್ಜೆ – ಮನೆಮನೆಗೆ ತೆರಳಿ ʼಲಸಿಕೆʼ ನೀಡಲು ಸಿದ್ದತೆ

ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ಎಂಟ್ರಿ ಕೊಟ್ಟ ಬಳಿಕ ಇದೀಗ ಮನೆ ಮನೆಗೆ ತೆರಳಿ ಲಸಿಕೆಯನ್ನ ನೀಡುವ ಬಗ್ಗೆ ಸಿದ್ಧತೆಯನ್ನ ನಡೆಸಲಾಗ್ತಿದೆ. ದೇಶದ Read more…

ಬಿಗ್‌ ನ್ಯೂಸ್: ONLINE ವಂಚನೆ ತಡೆಗೆ ಮಹತ್ವದ ಕ್ರಮ‌ – ʼಸಹಾಯವಾಣಿʼ ಸೇವೆ ಆರಂಭಿಸಿದ ಸೈಬರ್‌ ಸೆಲ್

ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ ಆಗ್ತಿವೆ. ಇದೇ ಸಮಯದಲ್ಲಿ ಆನ್ಲೈನ್ ಮೋಸವೂ ವೇಗ ಪಡೆದಿದೆ. ಆನ್ಲೈನ್ ನಲ್ಲಿ ಮೋಸ ಹೋದವರು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗೆ ದೂರು ನೀಡದೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರ ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ನೀಡ್ತಿದೆ ಈ ಬ್ಯಾಂಕ್..!

ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...