alex Certify India | Kannada Dunia | Kannada News | Karnataka News | India News - Part 64
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಾಯಕ ಪಟ್ಟ…..? ರೇಸ್ ನಲ್ಲಿದ್ದಾರೆ 3 ಆಟಗಾರರು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ಸಾಭೀತುಪಡಿಸಲು ಕಡಿಮೆ ಸಮಯವಿದೆ. 2021 ಟಿ 20 ವಿಶ್ವಕಪ್, 2022 ಟಿ 20 ವಿಶ್ವಕಪ್ ಮತ್ತು 2023 ಏಕದಿನ ವಿಶ್ವಕಪ್‌ಗಳಲ್ಲಿ Read more…

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂದೆದ್ದ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ

ಭಾರತದ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಬೆಲ್ಜಿಯಂನ ಐತಿಹಾಸಿಕ ಸ್ಮಾರಕ ಶಟ್ಟೂ ಡ ಪಿಟಿಪ್ ಸೊಮ್ಮ ಕಟ್ಟಡವನ್ನು ತ್ರಿವರ್ಣದಲ್ಲಿ ಮೊಳಗಿಸಲಾಗಿದೆ. ಶ್ರೀ ಕೃಷ್ಣ ದೇವಸ್ಥಾನ ಇರುವ ಈ ಕಟ್ಟಡವು Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

365 ಮಹಿಳೆಯರೊಂದಿಗೆ ಡೇಟ್‌ ಮಾಡುವ ಆಸೆ ಬಿಚ್ಚಿಟ್ಟ ಛಾಯಾಗ್ರಾಹಕ

ಇದುವರೆಗೂ 335 ಮಹಿಳೆಯರೊಂದಿಗೆ ಡೇಟಿಂಗ್ ಮಾಡಿರುವ ಚೆನ್ನೈ ಮೂಲದ ಸುಂದರ್‌ ರಾಮು ಎಂಬ ನಟ ಕಂ ಛಾಯಾಗ್ರಾಹಕ 365 ಮಹಿಳೆಯೊರೊಂದಿಗೆ ಡೇಟಿಂಗ್ ಮಾಡುವುದು ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ. Read more…

ಸ್ವಾತಂತ್ರ‍್ಯೋತ್ಸವದ ಭಾಷಣದ ವೇಳೆ ಒಲಂಪಿಯನ್‌ ಗಳನ್ನು ಶ್ಲಾಘಿಸಿದ ಪ್ರಧಾನಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ತೋರಿದ ಭಾರತೀಯ ಒಲಂಪಿಯನ್‌ಗಳ ಬಗ್ಗೆ ಸ್ವಾತಂತ್ರ‍್ಯೋತ್ಸವದ ಸಂದರ್ಭ ಮೆಚ್ಚಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಭಾರತಕ್ಕೆ ಕೀರ್ತಿ ತಂದ ಒಲಂಪಿಕ್ ಸ್ಪರ್ಧಿಗಳು Read more…

ಭಾರತೀಯ ಕುಸ್ತಿ ಫೆಡರೇಷನ್‌ ಕ್ಷಮೆಯಾಚಿಸಿದ ವಿನೇಶ್ ಫೋಗಟ್

ಟೋಕಿಯೋ ಒಲಿಂಪಿಕ್ಸ್‌ ವೇಳೆ ಅಶಿಸ್ತಿನ ವರ್ತನೆ ತೋರಿದ ಕುಸ್ತಿ ಪಟು ವಿನೇಶ್ ಫೋಗಟ್ ತಮ್ಮ ನಡವಳಿಕೆಗೆ ಕ್ಷಮೆಯಾಚಿಸಿ ಭಾರತೀಯ ಕುಸ್ತಿ ಫೇಫೆಡರೇಷನ್‌ಗೆ ಪತ್ರ ಬರೆದಿದ್ದಾರೆ. ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ Read more…

ʼಸ್ವಾತಂತ್ರ್ಯ ದಿನಾಚರಣೆʼ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಭಾರತದಲ್ಲಿ ಇಂದು 75ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಂದಷ್ಟು ಇತಿಹಾಸ ಹಾಗೂ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ….. ಭಾರತಕ್ಕೆ ಸ್ವಾತಂತ್ರ್ಯ ಆಗಸ್ಟ್ 15,1947 ರಂದು ಬಂದಿರುವುದು ನಿಮಗೆಲ್ಲಾ ಗೊತ್ತೇ Read more…

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ಇತಿಹಾಸ ಯಾವಾಗಲೂ ಗೆದ್ದವರನ್ನೇ ಸನ್ಮಾನಿಸುತ್ತದೆ. ಆದರೆ ತಮ್ಮದೆಲ್ಲವನ್ನೂ ಧಾರೆ ಎರೆದು ಶ್ರಮಪಟ್ಟರೂ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತರಾಗುವ ಸಾಧಕರ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಎಲ್ಲರೂ ಒಲಿಂಪಿಕ್ Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

ಸಚಿನ್‌ ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ ಶೋಯೆಬ್

ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್‌ ನಡುವೆ ಆಟದ ಮೈದಾನದಲ್ಲಿ ಬಹಳಷ್ಟು ಬಾರಿ ಸೆಣಸಾಟಗಳು ನಡೆದಿವೆ. ಮೈದಾನದಾಚೆಗೆ ಇಬ್ಬರೂ ಆಟಗಾರರ Read more…

ಪೆಗಾಸಸ್ ಪ್ರಕರಣದ ತನಿಖೆ ಕುರಿತ ಅರ್ಜಿಯಲ್ಲಿ ಮಾರ್ಪಾಡು

ಪೆಗಾಸಸ್ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಕೆಲ ಸಚಿವರ ಹೆಸರುಗಳನ್ನು ತೆಗೆದುಹಾಕಿದ್ದಾರೆ. Read more…

ಮ‌ತ್ತೊಂದು ಅವಧಿಗೆ ಎನ್‌ಸಿಎ ಮುಖ್ಯಸ್ಥರಾಗಲಿದ್ದರಾ ರಾಹುಲ್ ದ್ರಾವಿಡ್…?

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್‌ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ Read more…

ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಚಿನ್ನದ Read more…

ಆಫೀಸರ್‌ ಮಗಳಿಗೆ ಅಪ್ಪನ ಸೆಲ್ಯೂಟ್: ಹೃದಯಸ್ಪರ್ಶಿ ಕ್ಷಣದ ಫೋಟೋ ವೈರಲ್

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ Read more…

ಕೇವಲ 8,099 ರೂ.ಗೆ ಸಿಗ್ತಿದೆ ನೋಕಿಯಾದ ಸ್ಮಾರ್ಟ್ಫೋನ್

ಮೊಬೈಲ್ ಪ್ರೇಮಿಗಳಿಗೆ ಖುಷಿ ಸುದ್ದಿಯಿದೆ. ಹೆಚ್ ಎಂ ಡಿಯ ಹೊಸ ಫೋನ್ ನೋಕಿಯಾ ಸಿ20 ಪ್ಲಸ್ ಭಾರತಕ್ಕೆ ಬಂದಿದೆ. ಈ ಹೊಚ್ಚಹೊಸ ಫೋನ್ ನೋಕಿಯಾ ಸಿ20ಯ ಅಪ್‌ಗ್ರೇಡ್ ಆವೃತ್ತಿಯಾಗಿದೆ. Read more…

ಶಾರುಖ್‌ ಚಿತ್ರದ ಹಾಡಿಗೆ ಜಪಾನಿ ಹುಡುಗಿಯರ ಭರ್ಜರಿ ಸ್ಟೆಪ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿದೆ ಬಾಲಿವುಡ್. ತಮ್ಮ ಮೆಚ್ಚಿನ ಬಾಲಿವುಡ್ ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಅನೇಕ ದೇಶಗಳಲ್ಲಿ ಇದ್ದಾರೆ. Read more…

ರೈಲ್ವೆ ಇಲಾಖೆ ಹೊಸ ನಿಯಮ: ಟಿಕೆಟ್ ಬುಕ್ ಮಾಡುವಾಗ ಈ ಕೋಡ್ ಬಗ್ಗೆ ಇರಲಿ ಗಮನ

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ರೈಲು ಟಿಕೆಟ್ ಕಾಯ್ದಿರಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್ ನಲ್ಲಿ Read more…

ಕದನ ಭೂಮಿಯ ಹುದ್ದೆಗೆ ITBP ಯಿಂದ ಮಹಿಳೆಯರ ನೇಮಕ

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ Read more…

ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಚಿನ್ನದ ಹುಡುಗನ ಊರು

ನಿನ್ನೆವರೆಗೂ ದೇಶದ ನಕ್ಷೆಯಲ್ಲಿ ಇದೆ ಎಂದೇ ಗೊತ್ತಿಲ್ಲದ ಹರಿಯಾಣಾದ ಪಾಣಿಪತ್‌ ಜಿಲ್ಲೆಯ ಖಾಂಡ್ರಾ ಗ್ರಾಮದ ಹೆಸರೀಗ ಎಲ್ಲೆಡೆ ಸುದ್ದಿಯಲ್ಲಿದೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಗೆದ್ದ ಚಿನ್ನದ Read more…

ಮಂಗಳೂರಿನಲ್ಲಿ ಕೋವಿಡ್‌ನ ಎಟಾ ಅವತಾರ ಪತ್ತೆ

ಕೋವಿಡ್-19 ವೈರಾಣುವಿನ ಎಟಾ (ಬಿ.1.525) ಅವತರಣಿಕೆಯು ಮಂಗಳೂರಿನ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದೆ. ದುಬೈನಿಂದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಆರ್‌ಟಿ ಪಿಸಿಆರ್‌ ಸ್ಯಾಂಪಲ್‌ನಲ್ಲಿ ಅವರಿಗೆ ಎಟಾ ವೈರಾಣುವಿದ್ದ ವಿಷಯ ತಿಳಿದುಬಂದಿದೆ ಎಂದು ಜಿಲ್ಲಾ Read more…

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಬೇಡಿಕೆ ಜೋರಾಗಿರುವ ಕಾರಣ ಫಾರ್ಮ ಕಂಪನಿಗಳು ಲಸಿಕೆ ಪೂರೈಸಲು ಪೈಪೋಟಿಗೆ ಬಂದಂತಿದೆ. ಇದೀಗ ಸಿಂಗಲ್-ಬಳಕೆಯ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ Read more…

ಭಾರತ –ಚೀನಾ ಗಡಿಯಲ್ಲಿ ಮಹತ್ವದ ಬೆಳವಣಿಗೆ, ಗೋಗ್ರಾದಿಂದ ಉಭಯ ಸೇನೆ ಹಿಂತೆಗೆತ

ನವದೆಹಲಿ: ಲಡಾಖ್ ನ ಗೋಗ್ರಾದ ಪ್ರದೇಶದಲ್ಲಿ ಭಾರತ, ಚೀನಾದಿಂದ ಸೇನೆ ಹಿಂತೆಗೆಯಲಾಗಿದೆ. ಎರಡೂ ದೇಶಗಳ ಶಾಶ್ವತ ನೆಲೆಯಲ್ಲಿ ಮಾತ್ರ ಸೇನಾ ಕಾವಲು ಇರಲಿದೆ. ಜುಲೈ 31 ರಂದು ಚುಶುಲ್ Read more…

ಕೋವಿಡ್ 3ನೇ ಅಲೆ ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಭಾರತ…?

ಅನೇಕ ದೇಶಗಳು ಕೋವಿಡ್ ಲಸಿಕೆಯನ್ನು ತಂತಮ್ಮ ಜನತೆಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಕೋವಿಡ್ ಮೂರನೇ ಅಲೆ ಮತ್ತು ವೈರಾಣುವಿನ ಇತರೆ ಅವತರಣಿಕೆಗಳು ಮುಂಬರುವ ದಿನಗಳಲ್ಲಿ ಬಂದರೆ ಎದುರಿಸಲು ಬೂಸ್ಟರ್‌ Read more…

ಕಂಚಿನ ಪದಕ ಕೈ ತಪ್ಪಿದರೂ ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಕೈತಪ್ಪಿದೆ. ರೋಚಕ ಕಂಚಿನ ಪದಕ ಹೋರಾಟದಲ್ಲಿ ಬ್ರಿಟನ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಕಂಚಿನ ಪದಕ Read more…

BIG BREAKING: ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ – 41 ವರ್ಷಗಳ ನಂತ್ರ ಒಲಂಪಿಕ್ಸ್ ನಲ್ಲಿ ಕಂಚು ಗೆದ್ದ ಭಾರತ

ಟೋಕಿಯೊ ಒಲಂಪಿಕ್ಸ್ ನಲ್ಲಿ 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದೆ. ಹಾಕಿಯಲ್ಲಿ ಭಾರತ 41 ವರ್ಷಗಳ Read more…

ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ…..?

ಭಾರತೀಯ ಕರೆನ್ಸಿ ರೂಪಾಯಿ. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ದೇಶಾದ್ಯಂತ Read more…

ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ

ವಿಐಪಿಗಳು ಭಾಷಣ ಮಾಡುವ ವೇಳೆ ಮಾಡುವ ಸಣ್ಣ ಪುಟ್ಟ ಪ್ರಮಾದಗಳು ಭಾರೀ ಟ್ರೋಲ್‌ಗೆ ಗುರಿಯಾಗುವುದು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತಪ್ಪಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ರವಿ ದಹಿಯಾ ಮತ್ತು ದೀಪಕ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕದ ದಾರಿ ಸುಗಮಗೊಳಿಸಿದ್ದಾರೆ. ರವಿ ಹಾಗೂ Read more…

ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡು ಭಾರತದ ಗಡಿ ದಾಟಿ ಬಂದ ಪಾಕ್‌ ಬಾಲಕ

ತನ್ನ ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡ ಪಾಕಿಸ್ತಾನದ 15 ವರ್ಷದ ಬಾಲಕನೊಬ್ಬ ಭಾರತದ ಗಡಿ ದಾಟಿ ಬಂದುಬಿಟ್ಟಿದ್ದಾನೆ. ಗುಜರಾತ್‌‌ನ ಕಚ್ಛ್‌ ಜಿಲ್ಲೆಯ ಖವ್ಡಾ ಬಳಿ ಇರುವ ಅಂತಾರಾಷ್ಟ್ರೀಯ ಗಡಿ ಬಳಿ ಈ Read more…

ಎಲೆಕ್ಟ್ರಿಕ್​ ಸ್ಕೂಟರ್​ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಖುಷಿ ಸುದ್ದಿ

ಓಲಾ ಕಂಪನಿಯು ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್​ ಸ್ಕೂಟರ್​ನ್ನು ಇದೇ ಬರುವ ಸ್ವಾತಂತ್ರ್ಯ ದಿನಾಚರಣೆ ದಿನದಂದು ಲೋಕಾರ್ಪಣೆ ಮಾಡಲಿದೆ. ಓಲಾ ಕ್ಯಾಬ್ಸ್​ ಸಹ ಸಂಸ್ಥಾಪಕ ಹಾಗೂ ಸಿಇಓ ಭವೀಶ್​ ಅಗರ್​ವಾಲ್​​​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...