alex Certify India | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ಬಜಾಜ್ ಚೇತಕ್‌ ಗೆ ಟಕ್ಕರ್ ನೀಡ್ತಿದೆ ಈ ಸ್ಕೂಟರ್

ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇಪ್ಲುಟೊ, 7G ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 78,999 ರೂಪಾಯಿ.ಆರು ಬಣ್ಣಗಳಲ್ಲಿ Read more…

ಜವಾಬ್ದಾರಿ ಹೊತ್ತ ನಂತ್ರ ಮೊದಲ ಬಾರಿ ಮಾತನಾಡಿದ ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ

ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತ್ರ ಇದೇ ಮೊದಲ ಬಾರಿ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ Read more…

ಭಾರತದಲ್ಲಿ ನಿಷೇಧವಾಗುತ್ತಾ ಕ್ರಿಪ್ಟೋ ಕರೆನ್ಸಿ…? ಇಲ್ಲಿದೆ ಒಂದಷ್ಟು ಮಾಹಿತಿ

ಕ್ರಿಪ್ಟೋ ಕರೆನ್ಸಿ ವಿಷಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿ ಇಲ್ಲದಂತೆ ನಡೆಯುತ್ತಿರುವ ಕ್ರಿಪ್ಟೋ ಕರೆನ್ಸಿಯ ಬಗ್ಗೆ ನಿಯಂತ್ರಣ ಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಹಣಕಾಸು Read more…

BIG NEWS: ಹವಾಮಾನ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು

ಗ್ಲಾಸ್ಗೋ: ಯುಎನ್ ಹವಾಮಾನ ಬದಲಾವಣೆ ಸಮ್ಮೇಳನ COP 26 ನಲ್ಲಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು ಸಿಕ್ಕಿದೆ. ಸಮ್ಮೇಳನದಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ‘ಪೇಸ್ ಔಟ್’ Read more…

ವಿಶ್ವದ ಟಾಪ್​ 10 ಮಾಲಿನ್ಯಕಾರಿ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 3 ನಗರಗಳು..! ಇಲ್ಲಿದೆ ಸಂಪೂರ್ಣ ಪಟ್ಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ತೀವ್ರ ಆತಂಕಕ್ಕೆ ಎಡೆ ಮಾಡಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿಯ ಆತಂಕ ಉಂಟಾಗಿದೆ. ಈ ನಡುವೆ ನಗರಗಳ Read more…

ನ್ಯೂಜಿಲೆಂಡ್ ಟೆಸ್ಟ್ ಸರಣಿ ಮೊದಲ ಪಂದ್ಯಕ್ಕೆ ರಹಾನೆ ನಾಯಕ: ರೋಹಿತ್ ಗೆ ವಿಶ್ರಾಂತಿ, ಸೂರ್ಯಕುಮಾರ್ ಯಾದವ್ ಹೊರಕ್ಕೆ

ಟಿ20 ವಿಶ್ವಕಪ್ ಮುಗಿದ ನಂತ್ರ ಟೀಂ ಇಂಡಿಯಾ-ನ್ಯೂಜಿಲೆಂಡ್  ಮಧ್ಯೆ ಟಿ20 ಹಾಗೂ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿಗಾಗಿ, ಟೀಂ ಇಂಡಿಯಾ ಪ್ರಕಟವಾಗಿದೆ. ಈ ಬಾರಿ ಟೆಸ್ಟ್ ತಂಡದಲ್ಲಿ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್…! ಕೇವಲ 10 ದಿನಗಳಲ್ಲಿ ʼಚಿನ್ನʼವಾಯ್ತು‌ ಇಷ್ಟು ದುಬಾರಿ

ಭಾರತೀಯರ ಅತ್ಯಂತ ನೆಚ್ಚಿನ ಆಭರಣ ಎಂದರೆ ಚಿನ್ನದಿಂದ ತಯಾರಿಸಿದ ಆಭರಣಗಳು. ಈ ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕೂಡ ಭಾರತದ ಜನತೆ ಭಾವಿಸಿದ್ದಾರೆ. ಹಾಗಾಗಿಯೇ ವಜ್ರ, ಪ್ಲ್ಯಾಟಿನಮ್‌ಗಳಂತಹ ವಿದೇಶಿ Read more…

ಎಲ್​ಎಸಿಯಲ್ಲಿ ಚೀನಾ ನರಿಬುದ್ಧಿ ಪ್ರದರ್ಶನ; ಡ್ರ್ಯಾಗನ್ ರಾಷ್ಟ್ರಕ್ಕೆ ಖಡಕ್​ ಸಂದೇಶ ರವಾನಿಸಿದ ಭಾರತ

ಪೆಂಟಗಾನ್​ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಅರುಣಾಚಲ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಚೀನಾಗೆ ಖಡಕ್​ ಸಂದೇಶ ರವಾನಿಸಿದೆ. ಈ ವಿಚಾರವಾಗಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​​ Read more…

ರೈಲು ಟಿಕೆಟ್ ಕಳೆದು ಹೋದ್ರೆ ಏನು ಮಾಡ್ಬೇಕು ಗೊತ್ತಾ…? ಇಲ್ಲಿದೆ ಉಪಯುಕ್ತ ಮಾಹಿತಿ

ರೈಲ್ವೆ ಪ್ರಯಾಣ ಅತ್ಯಂತ ಆರಾಮದಾಯಕ ಪ್ರಯಾಣವೆಂದು ನಂಬಲಾಗಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ಕಡ್ಡಾಯವಾಗಿರುತ್ತದೆ. ಕೆಲ ಸಂದರ್ಭದಲ್ಲಿ ಟಿಕೆಟ್ ಕಳೆದು ಹೋಗುತ್ತದೆ. ಆಗ ಭಯಪಡುವ ಅಗತ್ಯವಿಲ್ಲ. ರೈಲ್ವೆ ಇಲಾಖೆ ಕೂಡ Read more…

ಮೀನುಗಾರರ ಮೇಲೆ ಫೈರಿಂಗ್ ಮಾಡಿದ ಪಾಕ್ ಗೆ ಭಾರತ ಬಿಗ್ ಶಾಕ್: ರಾಜತಾಂತ್ರಿಕರ ಕರೆಸಿ ವಾರ್ನಿಂಗ್

ನವದೆಹಲಿ: ಪಾಕಿಸ್ತಾನ ಸೇನೆ ಫೈರಿಂಗ್ ನಿಂದ ಭಾರತೀಯ ಮೀನುಗಾರ ಸಾವು ಕಂಡ ಪ್ರಕರಣವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಅಪ್ರಚೋದಿತ ಫೈರಿಂಗ್ ನಡೆಸಿರುವುದನ್ನು ಖಂಡಿಸಲಾಗಿದ್ದು, ಪಾಕಿಸ್ತಾನ ರಾಯಭಾರಿಗೆ ವಿದೇಶಾಂಗ Read more…

ಭಾರತದಲ್ಲಿದೆ ಅತ್ಯಂತ ನಿಗೂಢ ದೇವಾಲಯಗಳು

ಭಾರತ ಆಧ್ಯಾತ್ಮ ಮತ್ತು ವೈಶಿಷ್ಠ್ಯಗಳ ಕೇಂದ್ರವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಇವುಗಳಲ್ಲಿ ಹಲವು ದೇವಾಲಯಗಳು ಅತ್ಯಂತ ಅದ್ಭುತ Read more…

ಇತಿಹಾಸ ನಿರ್ಮಿಸಲು ಸಜ್ಜು; ಭಾರತ – ಪಾಕಿಸ್ತಾನ ಬಿಗ್ ಫೈಟ್; ಅಂತರಾಷ್ಟ್ರೀಯ ಕಬಡ್ಡಿ ಪಂದ್ಯದಲ್ಲಿ ಮುಖಾಮುಖಿ

ಭಾರತ ಮತ್ತು ಪಾಕಿಸ್ತಾನ ಕಬಡ್ಡಿ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 2022 ರಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿವೆ. ಲಾಹೋರ್‌ನಲ್ಲಿ ನಾಲ್ಕು ರಾಷ್ಟ್ರಗಳ ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ Read more…

ಟಿ20 ವಿಶ್ವಕಪ್: ಭಾರತಕ್ಕೆ ಭರ್ಜರಿ ಜಯ, ಸೆಮಿಫೈನಲ್ ಕನಸು ಜೀವಂತ

ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸಿದ್ದು ಇದರೊಂದಿಗೆ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿದೆ. ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ 8 Read more…

ಟಿ20 ವಿಶ್ವಕಪ್: ಸತತ ಎರಡು ಪಂದ್ಯ ಸೋತ ಭಾರತಕ್ಕೆ ಇಂದು ಆಫ್ಘನ್ ಸವಾಲು

ಅಬುಧಾಬಿ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ಭಾರತ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ Read more…

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ Read more…

ಟಿ-20 ವಿಶ್ವಕಪ್: ಟೀಂ ಇಂಡಿಯಾದಿಂದ ಹೊರ ಬೀಳಲಿದ್ದಾರೆ ಈ ಆಟಗಾರರು….?

ಟಿ-20 ವಿಶ್ವಕಪ್ ನಲ್ಲಿ ಭಾರತ ಕೆಟ್ಟ ಪ್ರದರ್ಶನ ನೀಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಈ ಮೂಲಕ ಸೆಮಿಫೈನಲ್ ರೇಸ್ ನಿಂದ ಹೊರಗುಳಿಯುವ ಅಪಾಯದಲ್ಲಿ. ವಿರಾಟ್ Read more…

ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಯಡವಟ್ಟು ನಿರ್ಧಾರ; ನ್ಯೂಜಿಲೆಂಡ್ ಎದುರು ಮುಗ್ಗರಿಸಿದ ಟೀಂ ಇಂಡಿಯಾ, ಸತತ 2 ನೇ ಸೋಲು

ದುಬೈ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ Read more…

ಪಾಕ್​ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಾಯುಪಡೆ ಉನ್ನತಾಧಿಕಾರಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಬಗ್ಗೆ ಸದ್ಯಕ್ಕೆ ಯಾವುದೇ ಯೋಜನೆ ಹೊಂದಿಲ್ಲ ಎಂದು ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಭಾರತವು ಸಂಪೂರ್ಣ Read more…

ರೈಲು ಪ್ರಯಾಣಿಕರೇ ಎಚ್ಚರ..! ಈ ತಪ್ಪು ಮಾಡಿದ್ರೆ 3 ವರ್ಷ ಜೈಲು ನಿಶ್ಚಿತ

ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ರೈಲ್ವೆ ಇಲಾಖೆ ಜವಾಬ್ದಾರಿ. ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸಲು ರೈಲ್ವೆ ಮಹತ್ವದ ಹೆಜ್ಜೆಯಿಟ್ಟಿದೆ. ಹಬ್ಬ ಹರಿದಿನಗಳಲ್ಲಿ ರೈಲಿನಲ್ಲಿ ಜನಸಂದಣಿ ಹೆಚ್ಚುತ್ತಿದೆ. ರೈಲಿನಲ್ಲಿ ಬೆಂಕಿ ಅಥವಾ ಅಪಘಾತಗಳ Read more…

Big News: ಡ್ರೋನ್‌ ಗಳ ಟ್ರಾಫಿಕ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಈಗಾಗಲೇ ಡ್ರೋನ್‌ ಬಳಕೆ ನೀತಿಯನ್ನು ರಚಿಸಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಔಷಧಗಳ ಸರಬರಾಜು, ಅಗತ್ಯ ವಸ್ತುಗಳನ್ನು ಗುಡ್ಡಗಾಡು ಪ್ರದೇಶಗಳಿಗೆ ತಲುಪಿಸಲು ವಾಣಿಜ್ಯ ರೂಪದಲ್ಲಿ ಬಳಕೆಗೂ ಷರತ್ತುಗಳ ಅನ್ವಯ Read more…

ಭಾರತದ ಸೋಲಿನ ಬಳಿಕ ʼಕ್ಯಾಪ್ಟನ್ ಕೂಲ್‌ʼರ ವಾಸ್ತವಿಕ ಮಾತಿನ ಹಳೆ ವಿಡಿಯೋ ವೈರಲ್

ಐಸಿಸಿ ವಿಶ್ವಕಪ್ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಕ್ರಿಕೆಟ್ Read more…

ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ

ಕೆಲವು ಸ್ಥಳಗಳೇ ಹಾಗೆ ಅವನ್ನು ನಾವು ಕೇವಲ ಫೋಟೋ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡಬಹುದು. ಅವುಗಳ ಬಳಿ ಹೋಗಲು ಪ್ರವಾಸಿಗರಿಗಷ್ಟೇ ಅಲ್ಲ ಸ್ವತಃ ಅಲ್ಲಿನ ನಾಗರಿಕರಿಗೂ ಅವಕಾಶವಿರುವುದಿಲ್ಲ. ಜನರ Read more…

ಕೊರೊನಾ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ವೈದ್ಯರು….!

ಕೊರೊನಾ ಶುರುವಾದಾಗಿನಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ವ್ಯಾಪಕ ಮನ್ನಣೆ ಸಿಕ್ಕಿದೆ. ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿರುವ ವೈದ್ಯರು ಹಾಗೂ ಆರೋಗ್ಯ Read more…

ಹೈದರಾಬಾದ್‌ನಿಂದ ಲಡಾಖ್‌ಗೆ ʼಹೋಂಡಾ ಆಕ್ಟಿವಾʼದಲ್ಲೇ ಪ್ರಯಾಣಿಸಿದ ಸಾಹಸಿಗ…..!

ಲಡಾಖ್‌ನ ಸೌಂದರ್ಯವನ್ನು ಬ್ಲಾಗರ್‌ಗಳು ಇಂಚಿಂಚಾಗಿ ಕಣ್ಣ ಮುಂದೆ ಇಡುತ್ತಿರುವಂತೆ ದೇಶಾದ್ಯಂತ ಅಲ್ಲಿಗೆ ಹೋಗಿ ಬರಬೇಕೆನ್ನುವ ಬಯಕೆ ಜನರಲ್ಲಿ ಹೆಚ್ಚಾಗುತ್ತಿದೆ. ಉತ್ತರ ಭಾರತದ ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲು Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಬಾಬರ್ ಅಜಮ್ ಆಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ ಭಾರತದ ಬೌಲರ್ಸ್

ಇಂದು ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ರ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡದ ನಾಯಕ ಹಾಗೂ ಭರವಸೆಯ ಆಟಗಾರ ಬಾಬರ್ ಅಜಮ್ Read more…

ಟಿ-20 ವಿಶ್ವಕಪ್: ಪಾಕ್, ನ್ಯೂಜಿಲ್ಯಾಂಡ್ ಅಲ್ಲದೆ ಈ ತಂಡದ ಜೊತೆ ಸೆಣೆಸಲಿದೆ ಭಾರತ

ಟಿ-20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಅಕ್ಟೋಬರ್ 24ರಂದು ಮೊದಲ ಬಾರಿ ಮೈದಾನಕ್ಕಿಳಿಯಲಿದೆ. ಎರಡೂ ತಂಡಗಳಿಗೆ ಇದು ಟಿ-20 ವಿಶ್ವಕಪ್ ನಲ್ಲಿ ಮೊದಲ ಪಂದ್ಯ. ಸೆಮಿಫೈನಲ್ ಪ್ರವೇಶ ಮಾಡುವ ಮೊದಲೇ Read more…

ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್

ಟಿ-20 ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವಿಶ್ವಕಪ್ ನ ಫೈನಲ್ ಪಂದ್ಯ ಎನ್ನಲಾಗ್ತಿದೆ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಈ ಪಂದ್ಯ Read more…

ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ನೋಕಿಯಾದ ಹೊಸ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದ್ರ ಜೊತೆ ಕಂಪನಿ ಜಿಯೋ ಆಫರ್ ಕೂಡ ನೀಡ್ತಿದೆ. ನೋಕಿಯಾ ಸಿ30 ಜುಲೈನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ Read more…

ʼಅಮೆಜಾನ್ ಪ್ರೈಂʼ ವೀಕ್ಷಕರಿಗೆ ಬಿಗ್ ಶಾಕ್..!‌ ಶೀಘ್ರವೇ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...