alex Certify India | Kannada Dunia | Kannada News | Karnataka News | India News - Part 55
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಏಕೈಕ ಆಟಗಾರ

ಐಸಿಸಿ ವರ್ಷದ ಉತ್ತಮ ಟೆಸ್ಟ್ ಕ್ರಿಕೆಟಿಗ ನಾಮನಿರ್ದೇಶಿತ ಪಟ್ಟಿಯಲ್ಲಿ ಭಾರತದ ಆರ್. ಆಶ್ವಿನ್ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ನಾಲ್ವರು ಅಂತಿಮವಾಗಿ ಉಳಿದಿದ್ದಾರೆ. ಈ ಪೈಕಿ ಓರ್ವ ಆಟಗಾರನಿಗೆ Read more…

ಆಂಗ್ಲರನ್ನು ಬಗ್ಗು ಬಡಿದು ಸರಣಿ ಕೈ ವಶ ಮಾಡಿಕೊಂಡ ಆಸ್ಟ್ರೇಲಿಯಾ!

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಪ್ರಶಸ್ತಿಗೆ ಮುತ್ತಿಕ್ಕಿದೆ. ಇಂಗ್ಲೆಂಡ್ ತಂಡವು ಮೊದಲೆರಡು ಪಂದ್ಯಗಳಲ್ಲಿಯೂ ಕೆಟ್ಟ ಪ್ರದರ್ಶನ Read more…

ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ

ಹೀರೋ ಸೈಕಲ್ಸ್ ನ ಎಲೆಕ್ಟ್ರಿಕ್ ಸೈಕಲ್ ವಿಭಾಗವಾದ ಹೀರೋ ಲೆಕ್ಟ್ರೋ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್  ಬಿಡುಗಡೆ ಮಾಡಿದೆ. ಅದಕ್ಕೆ ಎಫ್ 2 ಐ ಹಾಗೂ Read more…

ಕೆಟ್ಟ ದಾಖಲೆ ಬರೆದ ಚೇತೇಶ್ವರ ಪೂಜಾರ….!

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿಯೂ ಚೇತೇಶ್ವರ ಪೂಜಾರ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದ್ದು, ಕೆಟ್ಟ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರ ತಾವು Read more…

ಸೆಮಿಫೈನಲ್ ಕನಸು ನನಸು ಮಾಡಿಕೊಂಡ ಭಾರತ; ಅಪ್ಘಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕಿರಿಯರು…..!

ಏಷ್ಯಾಕಪ್ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶ ಮಾಡಿದೆ. ಎ ಗುಂಪಿನ ಮೂರನೇ ಪಂದ್ಯದಲ್ಲಿ ಭಾರತೀಯ ಕಿರಿಯರ ತಂಡ ಅಪ್ಘಾನಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ಕನಸು Read more…

ಹೆಚ್ಚಿದ ಒಮಿಕ್ರಾನ್ ಸೋಂಕು; 578 ಜನರಲ್ಲಿ ರೂಪಾಂತರಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 578 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಯಾವ ರಾಜ್ಯದಲ್ಲಿ ಒಮಿಕ್ರಾನ್ Read more…

ಚೀನಾಗೆ ಭಾರತದಿಂದ ಮತ್ತೊಂದು ಶಾಕ್, 5 ಅಗ್ಗದ ಉತ್ಪನ್ನಗಳಿಗೆ ದುಬಾರಿ ತೆರಿಗೆ

ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ. ವಾಣಿಜ್ಯ ಮಹಾ Read more…

ಟೆಸ್ಟ್ ಸರಣಿಯಲ್ಲಿ ಗೆಲುವು ಯಾರ ಪಾಲಿಗೆ..? ಭವಿಷ್ಯ ನುಡಿದ ಮಾಜಿ ಆಟಗಾರ

ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ಟೆಸ್ಟ್ ಸರಣಿಯ ಕುರಿತು ಮಾತನಾಡಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಗೆಲ್ಲುವವರು ಯಾರು Read more…

ದಾಖಲೆ ಬರೆಯಲಿದೆ ಜಗತ್ತಿನ ಆರ್ಥಿಕತೆ..! ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ

ಕೊರೊನಾ ಹಾಗೂ ರೂಪಾಂತರಿಯ ಹಾವಳಿಗಳ ಮಧ್ಯೆಯೂ ವಿಶ್ವದಲ್ಲಿ ಆರ್ಥಿಕ ಚೇತರಿಕೆ ದಾಖಲೆಯ ಭರವಸೆ ನೀಡುತ್ತಿದ್ದು, ಭಾರತದ ಆರ್ಥಿಕತೆಯ ಪ್ರಗತಿಯೂ ಆಶಾಕಿರಣ ಮೂಡಿಸುತ್ತಿದೆ. ವಿಶ್ವವು ಇದೇ ಮೊಟ್ಟ ಮೊದಲ ಬಾರಿಗೆ Read more…

BIG NEWS: ದೇಶದಲ್ಲಿ 422 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಹೆಚ್ಚುತ್ತಿದ್ದು, ಈವರೆಗೂ 422 ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ 17 ರಾಜ್ಯಗಳಲ್ಲಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 6,987 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕುಸಿತ ಕಂಡಿದ್ದು ಒಂದೇ ದಿನದಲ್ಲಿ Read more…

ಅಪಾಯ ತಪ್ಪಿಸಲು ದೇಶದ ಮುಂದಿರುವುದು ಒಂದೇ ತಿಂಗಳು…! ತಜ್ಞರ ಎಚ್ಚರಿಕೆ

ದೇಶದಲ್ಲಿ ಕೊರೊನಾ ರೂಪಾತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಾಗಿ ತಜ್ಞರು ಸಾಕಷ್ಟು ಸಂದೇಶಗಳನ್ನು ನೀಡುತ್ತಿದ್ದಾರೆ. ಸದ್ಯ ಕೇರಳ ಕೊರೊನಾ ಪರಿಣಿತರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶ್ಚಿಮ ಮಧ್ಯ ರೈಲ್ವೆ ಇಲಾಖೆಯಲ್ಲಿ 21 ಸ್ಪೋರ್ಟ್ಸ್ ಪರ್ಸನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳು ಸ್ಪೋರ್ಟ್ಸ್ ಕೋಟಾದಡಿ Read more…

ಭಾರತೀಯ ಪೌರತ್ವ ಬಯಸಿದವರಲ್ಲಿ ಪಾಕ್‌ ಪ್ರಜೆಗಳದ್ದೇ ಮೇಲುಗೈ

ಭಾರತೀಯ ಪೌರತ್ವ ಬಯಸಿ ಪಾಕಿಸ್ತಾನದ 7,306 ಜನರು ಅರ್ಜಿ ಸಲ್ಲಿಸಿದ್ದು, ಭಾರತೀಯ ಪೌರತ್ವ ಬೇಕು ಎಂದವರಲ್ಲಿ ಪಾಕಿಸ್ತಾನದವರೇ ಶೇ.70ರಷ್ಟು ಜನರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ತಿಳಿಸಿದೆ. Read more…

ಇಲ್ಲಿದೆ 2021ರಲ್ಲಿ ಬಿಡುಗಡೆಯಾದ ಟಾಪ್ ಇ – ಸ್ಕೂಟರ್‌ಗಳ ಪಟ್ಟಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಸಹ, ಒಂದಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಸುದ್ದಿ ಮಾಡುತ್ತಿವೆ. ಅಂಥ ಒಂದಷ್ಟು ಮಾಡೆಲ್‌ಗಳ ವಿವರಗಳು ಇಂತಿವೆ: ಓಲಾ ಎಸ್‌1 Read more…

ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದ ಭಾರತೀಯ ಕಿರಿಯರ ಕ್ರಿಕೆಟ್ ತಂಡ

U-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕಿರಿಯರ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದ್ದು, ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ Read more…

ರಾಹುಲ್ ಗಾಂಧಿ ಕೇವಲ ಚುನಾವಣೆಗಾಗಿ ಹಿಂದೂ, ಹಿಂದುತ್ವ ಪದ ಬಳಕೆ ಮಾಡುತ್ತಾರೆ; ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಲಖನೌ : ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಗೆ ಹಿಂದೂತ್ವ ಅಂದರೆ ಏನು ಎನ್ನವುದೇ ಗೊತ್ತಿಲ್ಲ. ಅವರು ಹಿಂದೂ ಅಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. Read more…

ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್

ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ಈ ವರ್ಷ ಮಿಂಚಿದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. 2021ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; ಕ್ರಿಸ್ ಮಸ್ – ಹೊಸ ವರ್ಷಾಚರಣೆ ನಡುವೆಯೆ ಹೆಚ್ಚಿದ ಆತಂಕ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಅಟ್ಟಹಾಸ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,495 ಜನರಲ್ಲಿ Read more…

BIG BREAKING: ದೇಶದಲ್ಲಿ ಹೆಚ್ಚುತ್ತಿದೆ ಹೊಸ ರೂಪಾಂತರಿ ವೈರಸ್; ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 236 ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಈವರೆಗೆ 236 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ Read more…

BREAKING: ಪಾಕಿಸ್ತಾನ ಬಗ್ಗು ಬಡಿದ ಭಾರತ; ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿಯಲ್ಲಿ ಕಂಚಿನ ಪದಕ

ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್‌ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-3 ಗೋಲುಗಳಿಂದ ಸೋಲಿಸುವ ಭಾರತ ಕಂಚಿನ ಪದಕ Read more…

ಭಾರತದ ಫೈನಲ್ ಕನಸು ಭಗ್ನ…! ಫೈನಲ್ ಗೆ ಲಗ್ಗೆಯಿಟ್ಟ ಜಪಾನ್

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಭಾರತವು 2ನೇ ಸೆಮಿಫೈನಲ್ ಪಂದ್ಯದಲ್ಲಿ 3-5ರ ಸೆಟ್ Read more…

ಗಡಿಯಲ್ಲಿ ಮತ್ತೊಮ್ಮೆ ಉದ್ಧಟತನ ಮೆರೆದ ಪಾಕ್; ಭಾರತದಿಂದ ಖಡಕ್ ಎಚ್ಚರಿಕೆ

ಗಡಿ ನಿಯಂತ್ರಣ ರೇಖೆಯ ಕುಪ್ವಾರಾ ಜಿಲ್ಲೆಯ ಟೀತ್ವಾಲ್ ಎಂಬಲ್ಲಿ ಪಾಕ್ ಸೈನಿಕರು ಅಕ್ರಮವಾಗಿ ಬಂಕರ್ ನಿರ್ಮಿಸುತ್ತಿರುವುದಕ್ಕೆ ಭಾರತ ಖಡಕ್ ಸಂದೇಶ ರವಾನಿಸಿದೆ. ಈ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ಗಡಿಯಿಂದ Read more…

ಭಾರತದ ವಿರುದ್ಧ ಅಪಪ್ರಚಾರ ಮಾಡ್ತಿದ್ದ 20 ಯೂಟ್ಯೂಬ್ ಚಾನೆಲ್ ಬ್ಲಾಕ್

ಗಡಿಯಲ್ಲಿ ಭಾರತ ಸೇನೆಯನ್ನು ಮಣಿಸಲು ಸಾಧ್ಯವಾಗದ ಪಾಕಿಸ್ತಾನ,‌ ಬೇರೆ ಮಾರ್ಗವನ್ನು ಹಿಡಿದಿದೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಅಪನಂಬಿಕೆಯನ್ನು ಹರಡಲು ಪಾಕಿಸ್ತಾನ ಇಂಟರ್ನೆಟ್  ದಾರಿ ಹಿಡಿದಿದೆ. ಪಾಕಿಸ್ತಾನದ ಈ ನೀಚ Read more…

ಶಾಕಿಂಗ್: ದೇಶದಲ್ಲಿ ಡೆಲ್ಟಾಗಿಂತಲೂ ವೇಗವಾಗಿ ಹಬ್ಬುತ್ತಿದೆ ʼಓಮಿಕ್ರಾನ್ʼ

ದೇಶದಲ್ಲಿ ಓಮಿಕ್ರಾನ್ ನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ರೂಪಾಂತರಿ ಓಮಿಕ್ರಾನ್ ಕಡಿಮೆ ಅವಧಿಯಲ್ಲಿ ವೇಗವಾಗಿ ಹಬ್ಬುತ್ತಿದೆ ಎಂದು ವೈರಾಣು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ದೇಶದಲ್ಲಿ ಕೇವಲ Read more…

ಓಮಿಕ್ರಾನ್ ಭಯ – ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ವೀಕ್ಷಿಸಲು ಕ್ರೀಡಾಂಗಣದೊಳಗಿಲ್ಲ ಪ್ರೇಕ್ಷಕರಿಗೆ ಅವಕಾಶ

ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅನುಮತಿ ಸಿಗುತ್ತಿಲ್ಲ. ಓಮಿಕ್ರಾನ್ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿತ್ತು. ಅಲ್ಲದೇ, Read more…

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋತಿದ್ದಕ್ಕೆ ಭಾರತಕ್ಕೆ ದೊಡ್ಡ ನಷ್ಟ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಸುಧಾರಣೆ ಕಂಡರೆ, ಇಂಗ್ಲೆಂಡ್ ಸೋಲು ಭಾರತಕ್ಕೆ ಹಿನ್ನಡೆಯಾಗುವಂತೆ Read more…

ಮನ ಕಲಕುತ್ತೆ ಈ ಬಹುಭಾಷಾ ನಟಿಯ ದುರಂತ ಸಾವು

ಬಣ್ಣದ ಬದುಕು ಅನೇಕರನ್ನು ಬಲಿ ಪಡೆದಿದೆ. ಕೆಲ ಅಮಾಯಕ ನಟಿಯರ ಬದುಕು ದುರಂತ ಅಂತ್ಯ ಕಂಡಿದೆ. ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಸರು ಗಳಿಸಿದ್ದ ನಿಶಾ ನೂರ್ ಕೂಡ Read more…

ರಿಜ಼್ವಾನ್ – ಬಾಬರ್‌ ರನ್ನು ಹಾಡಿ ಹೊಗಳಿದ ಪಾಕ್ ಮಾಜಿ ನಾಯಕ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್‌ ಆಜ಼ಮ್ ಮತ್ತು ವಿಕೆಟ್‌ಕೀಪರ್‌ ಮೊಹಮ್ಮದ್ ರಿಜ಼್ವಾನ್‌ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಉತ್ತಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಮಾಜಿ ನಾಯಕ ರಶಿದ್ Read more…

ಬಹುತೇಕ ಲಸಿಕೆಗಳು ಒಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ: ಪ್ರಾಥಮಿಕ ಅಧ್ಯಯನ ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಜಗತ್ತಿನಾದ್ಯಂತ ಕೋವಿಡ್‌ಗೆಂದು ನೀಡಲಾಗುತ್ತಿರುವ ಲಸಿಕೆಗಳು ವ್ಯಾಪಕವಾಗಿ ಪಸರಬಲ್ಲ ಒಮಿಕ್ರಾನ್‌ ಅವತಾರಿ ವಿರುದ್ಧ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಥಮಿಕ ಹಂತದ ಸಂಶೋಧನೆಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಎಲ್ಲಾ ಲಸಿಕೆಗಳು ಒಮಿಕ್ರಾನ್‌ನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...