alex Certify India | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಯವ ಕೃಷಿ ಮೂಲಕ ಚೆರ್ರಿ ಟೊಮೆಟೋ ಬೆಳೆದ ರೈತ, ಒಂದು ಕೆ.ಜಿ. ಗೆ 600 ರೂ.‌ ಗಳಿಕೆ

ಸಾವಯವ ಕೃಷಿ ಈಗ ವಿಶ್ವದೆಲ್ಲೆಡೆ ತುಂಬಾ ಪ್ರಚುರವಾಗುತ್ತಿದೆ. ಭಾರತದಲ್ಲೂ ಸಾವಯವ ಕೃಷಿಯನ್ನ ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಕೃಷಿಯ ಮೂಲಕ ಮಧ್ಯಪ್ರದೇಶದ ಜಬಲ್ಪುರದ ರೈತರೊಬ್ಬರು ‘ಚೆರ್ರಿ ಟೊಮೆಟೋ’ ಎಂದು ಕರೆಯಲ್ಪಡುವ Read more…

ಪ್ರತಿಸ್ಪರ್ಧಿಗಳ ಹಾದಿಯಲ್ಲೇ ನಡೆದ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ Read more…

ಭಾರತದ ಮೊದಲ ಮಹಿಳಾ ಸಿಎಂ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸುಚೇತಾ ಕೃಪಲಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಮತ್ತು ಭಾರತ ಕಂಡ ಮೊದಲ ಮಹಿಳಾ ಮುಖ್ಯಮಂತ್ರಿ. 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರ್ಕಾರದ ಸಿಎಂ ಆಗಿ ಸುಚೇತಾ Read more…

BIG NEWS: ದೇಶದ ಎಲ್ಲಾ ಮಕ್ಕಳ 25 ವರ್ಷದ ಶಿಕ್ಷಣಕ್ಕೆ 10 ಶ್ರೀಮಂತರ ಸಂಪತ್ತು ಸಾಕು…!

ನವದೆಹಲಿ: ಭಾರತದ ಹತ್ತು ಶ್ರೀಮಂತರ ಸಂಪತ್ತು 25 ವರ್ಷಗಳ ಕಾಲ ದೇಶದ ಮಕ್ಕಳ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಸಾಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸೋಮವಾರ ವಿಶ್ವ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ಆತಂಕದ ನಡುವೆ ದೇಶದ ಜನತೆ ಕೊಂಚ ನಿಟ್ಟುಸಿರು ಬಿಡುವಂತ ಸುದ್ದಿ. ದೇಶದಲ್ಲಿ ಕೊರೊನಾ ಸೋಂಕು ಕುಸಿತ ಕಂಡಿದ್ದು, ನಿನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಹಲವು ರಾಜ್ಯಗಳಲ್ಲಿ ಶೀತಗಾಳಿಯ ಮುನ್ಸೂಚನೆ

ನವದೆಹಲಿ: ದೇಶದ ಹಲವು ರಾಜ್ಯಗಳಿಗೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದ ಹಲವು ರಾಜ್ಯಗಳಲ್ಲಿ ಈ ಶೀತಗಾಳಿ ಎರಡು ದಿನಗಳ ಕಾಲ ಬೀಸಲಿದೆ Read more…

ಕೊರೊನಾ ನಂತರ ಕೌಟುಂಬಿಕ ಹಿಂಸೆಯಲ್ಲಿ ಹೆಚ್ಚಳ…! ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ತಮ್ಮ ಮನೆಗಳಲ್ಲಿ ಹಿಂಸೆ ಮತ್ತು ಕಿರುಕುಳವಾಗುತ್ತಿದೆ ಎಂದು ದೂರು ನೀಡಿರುವ ಮಹಿಳೆಯರ ಸಂಖ್ಯೆ 2020ಕ್ಕೆ ಹೋಲಿಸಿದರೆ 2021 ರಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಹಿಳಾ Read more…

SEBI ನೇಮಕಾತಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸರ್ಕಾರಿ ಕಂಪನಿ

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಆಫೀಸರ್ ಗ್ರೇಡ್ A (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. SEBI ಈ ನೇಮಕಾತಿ Read more…

ಒಮಿಕ್ರಾನ್ ಹೊಸ ರೋಗ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕಳೆದ ಎರಡು ವರ್ಷಗಳಲ್ಲಿ, ಕೊರೋನ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರಲ್ಲಿ ಮೂರು ಪ್ರಮುಖ ರೋಗ ಲಕ್ಷಣಗಳು ಕಂಡುಬಂದವು. ಹೈ ಟೆಂಪರೇಚರ್, ನಿರಂತರ ಕೆಮ್ಮು, ವಾಸನೆ ಮತ್ತು ರುಚಿ Read more…

SPG ಕಮಾಂಡೋಗಳ ಕಪ್ಪು ಬ್ರೀಫ್‌ಕೇಸ್‌ನಲ್ಲಿ ಏನಿರುತ್ತೆ ಗೊತ್ತಾ….? ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

ಶೌರ್ಯಂ ಸಮರ್ಪಣಂ ಸುರಕ್ಷಣಂ ಇದು SPG ಯ ಧ್ಯೇಯ ವಾಕ್ಯ. ಭಾರತ ದೇಶದ ಪ್ರಮುಖ ವ್ಯಕ್ತಿಯನ್ನ ಕಾಪಾಡುವ ಜವಾಬ್ದಾರಿ ಇರುವ ವಿಶೇಷ ರಕ್ಷಣಾ ಗುಂಪಿದು. ಈ ಕಮಾಂಡೋಗಳ ಬಗ್ಗೆ Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ನಿನ್ನೆಗಿಂತ ಕೊಂಚ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ 2,58,089 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, Read more…

ಎರಡೂ ಕೈಗಳಲ್ಲಿ ಬೌಲ್ ಮಾಡ್ತಾರೆ ಭಾರತ ಮೂಲದ ಈ ಆಸೀಸ್‌ ಸ್ಪಿನ್ನರ್‌

ಅಂಡರ್‌-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ನಿವೇತನ್ ರಾಧಾಕೃಷ್ಣನ್ ತಮ್ಮೆರಡೂ ಕೈಗಳಿಂದ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ವೆಸ್ಟ್‌ ಇಂಡೀಸ್ ಅಂಡರ್‌-19 ತಂಡದ ವಿರುದ್ಧದ ಪಂದ್ಯದಲ್ಲಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: CISF ಹೆಡ್ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಹೆಡ್ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪುರುಷ ಮತ್ತು ಮಹಿಳೆ ಸೇರಿ 249 ಹುದ್ದೆಗಳನ್ನು ಭರ್ತಿ Read more…

BIG NEWS: ಲಸಿಕೆ ಅಭಿಯಾನದ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಪೋಸ್ಟಲ್ ಸ್ಟಾಂಪ್ ಬಿಡುಗಡೆ

ಭಾರತದ ವಯಸ್ಕರಲ್ಲಿ ಎಪ್ಪತ್ತು ಪ್ರತಿಶತದಷ್ಟು ಜನರು ಕೊರೋನಾ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. 93 ಪ್ರತಿಶತದಷ್ಟು ಜನರು ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ Read more…

BIG NEWS: ಲಸಿಕೆ ಅಭಿಯಾನ ಶುರುವಾಗಿ ಇಂದಿಗೆ ಒಂದು ವರ್ಷ, ಒಟ್ಟು 156 ಕೋಟಿ ಡೋಸ್ ನೀಡಿದ ಭಾರತ

ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆಗಳನ್ನ ಬರೆಯುತ್ತಲೆ ಇದೆ. ಕೊರೋನಾ ನಿಯಂತ್ರಿಸಲು ತನ್ನ ದೇಶದಲ್ಲೆ ವ್ಯಾಕ್ಸಿನ್ ಅನ್ನೋ ಪರಿಹಾರ ಕಂಡುಕೊಂಡ ಭಾರತದ ಲಸಿಕಾ ಅಭಿಯಾನ ಶುರುವಾಗಿ ಇಂದಿಗೆ 1 Read more…

ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ; ಬೆಂಗಳೂರಿನಲ್ಲಿ ಕುಳಿತು TNPL ಆಟಗಾರರಿಗೆ ಗಾಳ..!

ಫಿಕ್ಸಿಂಗ್ ಅನ್ನೋದು ಜೆಂಟಲ್ ಮನ್ ಗೇಮ್ ಗೆ ಭೂತವಾಗಿ ಕಾಡುತ್ತಿದೆ. ಇನ್ನು ಐಪಿಎಲ್ ಶುರುವಾಗಿಲ್ಲ ಈಗಲೇ ಕ್ರಿಕೆಟ್ ಫಿಕ್ಸಿಂಗ್ ದಂಧೆ ತಲೆ ಎತ್ತಿದ್ದು, ದೇಶಿ ಕ್ರಿಕೆಟ್ ಅನ್ನು ಬುಕ್ಕಿಗಳು Read more…

ಕೊಹ್ಲಿ ನಾಯಕತ್ವದ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು….?

ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ನಿರ್ಧಾರಕ್ಕೆ ಇಡೀ ಕ್ರಿಕೆಟ್ ಲೋಕವೇ ಆಘಾತ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳೆಗೆ ಇಳಿಸುತ್ತಿದ್ದಂತೆ ಅಭಿಮಾನಿಗಳು Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

BIG NEWS: ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಸೋಲಿನ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕೊಹ್ಲಿ ತನ್ನ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. Read more…

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ Read more…

BIG BREAKING: ಸಂಕ್ರಾಂತಿ ಹಬ್ಬದ ನಡುವೆಯೇ ದೇಶದಲ್ಲಿ ಕೊರೊನಾ ಸ್ಫೋಟ; 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಸ್ಫೋಟಗೊಂಡಿದ್ದು, 24 ಗಂಟೆಯಲ್ಲಿ 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಇಂದಿನಿಂದ ಶುರುವಾಗಲಿದೆ ಅಂಡರ್ -19 ವಿಶ್ವಕಪ್ ಟೂರ್ನಿ; ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೇ ಟಾಪ್

ಇಂದಿನಿಂದ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲು ಸಜ್ಜಾಗಿದೆ. ಇತ್ತೀಚೆಗಷ್ಟೇ ನಡೆದಿದ್ದ ಅಂಡರ್-19 ಏಷ್ಯಾಕಪ್ ನಲ್ಲಿ ಭರ್ಜರಿ Read more…

BIG BREAKING: ಕೊರೊನಾ ಇಂದು ಮತ್ತಷ್ಟು ಹೆಚ್ಚಳ; 2,64,202 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಸರಣಿ ಸ್ಫೋಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,64,202 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಶೇ.6.7ರಷ್ಟು ಸೋಂಕಿತರ ಪ್ರಮಾಣ ಹೆಚ್ಚಿದೆ. ಇನ್ನು Read more…

’ಪೂಜಾರಾ, ರಹಾನೆರನ್ನು ಮೊದಲು ಕಿತ್ತು ಹಾಕಿ’: ಇಬ್ಬರನ್ನು ’ಪುರಾನೇ’ ಎಂದು ಜರಿದ ಅಭಿಮಾನಿಗಳು

ಕಳೆದ ಎರಡು ಮೂರು ವರ್ಷಗಳಿಂದಲೂ ಫಾರಂ ಕಂಡುಕೊಳ್ಳಲು ಸಾಧ್ಯವಾಗದೇ, ದೊಡ್ಡ ಇನಿಂಗ್ಸ್‌ ಕಟ್ಟಲು ಹೆಣಗಾಡುತ್ತಿರುವ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆರನ್ನು ಭಾರತ ಟೆಸ್ಟ್ ತಂಡದಿಂದ ಕೈ ಬಿಡಬೇಕೆಂದು Read more…

ಮಹೀಂದ್ರಾ XUV 700 ದರ ಏರಿಕೆ, ಇಲ್ಲಿದೆ ಹೊಸ ಬೆಲೆಗಳ ಸಂಪೂರ್ಣ ಪಟ್ಟಿ

ಮಹೀಂದ್ರಾ & ಮಹೀಂದ್ರಾ 2021 ರ ಅಕ್ಟೋಬರ್‌ನಲ್ಲಿ XUV700 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕೇವಲ ಎರಡು ದಿನಗಳಲ್ಲಿ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ ಗಳೊಂದಿಗೆ, ಈ Read more…

56 ನೇ ಪ್ರಯತ್ನದಲ್ಲಿ ಹತ್ತನೇ ಕ್ಲಾಸ್ ಪಾಸ್…! ಈಗ 12 ನೇ ತರಗತಿಗೆ ದಾಖಲಾದ 77 ವರ್ಷದ ವೃದ್ದ

ನಿಮ್ಮ ಹೃದಯದಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧಿಸಬಲ್ಲಿರಿ. ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ಈ ವ್ಯಕ್ತಿ. ನಮ್ಮ ಕನಸುಗಳನ್ನು ನನಸಾಗಿಸಲು ವಯಸ್ಸು ಎಂದಿಗೂ ತಡವಾಗಿಲ್ಲ ಎಂದು ಸಾಬೀತುಪಡಿಸುವ ಮೂಲಕ, Read more…

ಜಾಗತಿಕ ಶ್ರೇಣಿಯಲ್ಲಿ ಸುಧಾರಣೆ ಕಂಡ ಭಾರತೀಯ ಪಾಸ್‌ಪೋರ್ಟ್, 60 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ

2022 ರ ಮೊದಲ ತ್ರೈಮಾಸಿಕದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಮಂಗಳವಾರ ಅಪ್ಡೇಟ್ ಆಗಿದ್ದು, ಭಾರತೀಯ ಪಾಸ್‌ಪೋರ್ಟ್ ಸುಧಾರಣೆ ತೋರಿಸಿದೆ. 2021 ಕ್ಕೆ ಹೋಲಿಸಿದರೆ, ಭಾರತದ ಪಾಸ್‌ಪೋರ್ಟ್ ಹೆನ್ಲಿ ಪಾಸ್‌ಪೋರ್ಟ್ Read more…

ಮಕರ ಸಂಕ್ರಾಂತಿಯಂದು ಸೂರ್ಯ ನಮಸ್ಕಾರ, ಒಂದು ಕೋಟಿ ಜನ ಭಾಗವಹಿಸುವ ನಿರೀಕ್ಷೆ

ಜನವರಿ 14 ರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದ್ದು, ಒಂದು ಕೋಟಿಗೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಭರವಸೆ ಇದೆ ಎಂದು Read more…

ಕೀನ್ಯಾ ಪಡೆ ಸೇರಿಕೊಂಡ ಇಂಡಿಯನ್ ಬೀಸ್ಟ್, 100 ಮಹೀಂದ್ರಾ ಸ್ಕಾರ್ಪಿಯೋ ಪಿಕ್ ಅಪ್ ಟ್ರಕ್ ಗಳ ಸೇರ್ಪಡೆ

ಮಹೀಂದ್ರಾ ಸ್ಕಾರ್ಪಿಯೋ ಪಿಕ್-ಅಪ್ ಟ್ರಕ್‌ಗಳ ಸುಮಾರು 100 ಯುನಿಟ್‌ಗಳನ್ನು ಕೀನ್ಯಾ ಪೊಲೀಸರಿಗೆ ಸಿಂಬಾ ಕಾರ್ಪ್‌ನ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭ ಒಂದರಲ್ಲಿ ಹಸ್ತಾಂತರಿಸಲಾಯಿತು. ಈ ಟ್ರಕ್‌ಗಳು ವಾಣಿಜ್ಯ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...