alex Certify India | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ITR filing: ಸಕಾಲಕ್ಕೆ ಐಟಿಆರ್ ಸಲ್ಲಿಸದಿದ್ದರೆ ಜೈಲು ಸೇರಬಹುದು ಎಚ್ಚರ…!

ಈ ವರ್ಷಾರಂಭದಲ್ಲಿ 2021-22ರ ಆರ್ಥಿಕ ವರ್ಷದ ಐಟಿಆರ್ ಸಲ್ಲಿಸಲು ಮಾರ್ಚ್ 31ನೇ ತಾರೀಖಿನವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿಂದೆ 2021ರ ಡಿಸೆಂಬರ್ ತಿಂಗಳಿನವರೆಗೆ ಕಾಲಾವಕಾಶ ನೀಡಲಾಗಿತ್ತು.‌ ಈಗ ಕೊರೋನಾ Read more…

BIG BREAKING NEWS: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಒಂದೇ ದಿನದಲ್ಲಿ 871 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 2,35,532 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.13.39ಕ್ಕೆ ಇಳಿಕೆಯಾಗಿದೆ. ಸೋಂಕಿತರ Read more…

ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…!

ಸಾಮಾನ್ಯವಾಗಿ ಹಳ್ಳಿಗಳೆಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಶಿಕ್ಷಣ ವ್ಯವಸ್ಥೆ ಸರಿ ಇರುವುದಿಲ್ಲ. ಹೀಗಾಗಿ ನಗರಕ್ಕೆ ವಲಸೆ ಹೋಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ವಿದೇಶಕ್ಕೆ ಕಳುಹಿಸಬೇಕು Read more…

ಅಂಡರ್ -19 ವಿಶ್ವಕಪ್; ಭಾರತೀಯ ಆಟಗಾರರ ಬೆನ್ನು ಬಿದ್ದ ಕೊರೊನಾ

ಅಂಡರ್ -19 ವಿಶ್ವಕಪ್ ನಲ್ಲಿ ಭಾರತೀಯ ಕಿರಿಯರ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಇದರ ಬೆನ್ನಲ್ಲಿಯೇ ಕೊರೊನಾ ಹೆಮ್ಮಾರಿ ತಂಡದ ಆಟಗಾರರನ್ನು ಕಾಡುತ್ತಿದೆ. ಭಾರತ ತಂಡವು ಈಗಾಗಲೇ ಕ್ವಾರ್ಟರ್ Read more…

ಇವರಿಗೊಂದು ಸಲಾಂ….! ವೃತ್ತಿ ಜೀವನದಲ್ಲಿ ಒಮ್ಮೆಯೂ ನೋ ಬಾಲ್ ಹಾಕದ ಆಟಗಾರ

ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್‌ ಜೊತೆ ಬೌಲರ್ ಪಾತ್ರವೂ ಮಹತ್ವದ್ದು. ಬ್ಯಾಟ್ಸ್ ಮನ್ ರನ್ ಗಳಿಸಲು ಪ್ರಯತ್ನಿಸಿದ್ರೆ ಬೌಲರ್ ರನ್ ಕೊಡುವುದನ್ನು ತಡೆಯಬೇಕು. ಬ್ಯಾಟ್ಸ್ ಮನ್ ಗಳಂತೆ ಬೌಲರ್ Read more…

ಪಾಕ್ ಕ್ರಿಕೆಟ್‌ಗೆ 1990 ರಲ್ಲಿ ಆಗಿದ್ದು ಈಗ ಭಾರತ ತಂಡದಲ್ಲಿ ಆಗುತ್ತಿದೆ: ರಶೀದ್ ಲತೀಫ್ ಹೇಳಿಕೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರವಿಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ಹೊರಹಾಕಿದರು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೆಲವೊಂದು ಸೆನ್ಸೇಷನಲ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಯೂಟ್ಯೂಬ್‌ನಲ್ಲಿರುವ Read more…

ಮನೆಗೆ ಮರಳಿದ ʼಮಹಾರಾಜʼನಿಗೆ ರತನ್ ಟಾಟಾರಿಂದ ಸ್ವಾಗತ; ಏರ್‌ ಇಂಡಿಯಾ ನಡೆದು ಬಂದ ಹಾದಿ ಕುರಿತು ಇಲ್ಲಿದೆ ಸ್ಟೋರಿ

ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 2,51,209 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.15.88ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ನಿರ್ಮಲಾ ಸೀತಾರಾಮನ್‌ ಈ ಹಿಂದೆ ಮಂಡಿಸಿದ್ದ ʼಬಜೆಟ್‌ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020ರಲ್ಲಿ ಎರಡನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಆ Read more…

ಏಷ್ಯಾಕಪ್ ಹಾಕಿ; ಕಂಚಿಗಾಗಿ ಪೈಪೋಟಿ ನಡೆಸಲಿರುವ ಭಾರತೀಯ ಮಹಿಳೆಯರ ತಂಡ

ಏಷ್ಯಾಕಪ್ ಮಹಿಳೆಯರ ಹಾಕಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಭಾರತೀಯ ವನಿತೆಯರ ತಂಡವು ಕಂಚಿಗಾಗಿ ಪೈಪೋಟಿ ನಡೆಸಲಿದೆ. ಟೂರ್ನಿಯ ಆರಂಭದಲ್ಲಿ ಭಾರತೀಯ ಮಹಿಳೆಯರ ತಂಡ ಉತ್ತಮ ಪ್ರದರ್ಶನವನ್ನೇ ತೋರಿಸಿತ್ತು. ಮಲೇಷ್ಯಾ Read more…

SPORTS NEWS: 11 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ‌ಗೆ ಮತ್ತೆ ಮರಳಿದ ಕ್ರಿಕೆಟ್…!

2022 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25ರವರೆಗೆ ಚೀನಾದ ಝೆಜಿಯಾಂಗ್‌ ನ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. 2022 ರ ಏಷ್ಯನ್ ಗೇಮ್ಸ್​ ನಲ್ಲಿ ಒಟ್ಟು 61 ವಿಭಾಗಗಳಿದ್ದು, Read more…

BIG NEWS: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯ ಮೊದಲ ಪಂದ್ಯಕ್ಕೆ ರಾಹುಲ್ ಅಲಭ್ಯ

ಈಗಾಗಲೇ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಸೋತು ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ. ಇದರ ಮಧ್ಯೆಯೇ ಭಾರತ ತಂಡವು ವೆಸ್ಟ್ ಇಂಡೀಸ್ Read more…

BIG NEWS: ಕೋವಿಡ್ ಲಸಿಕೆಗಳಿಗೆ ಮಾರುಕಟ್ಟೆ ಅನುಮೋದನೆ; ಆಸ್ಪತ್ರೆ, ಕ್ಲಿನಿಕ್ ಗಳಲ್ಲೂ ಸಿಗಲಿದೆ ಕೋವ್ಯಾಕ್ಸಿನ್, ಕೋವಿಶೀಲ್ಡ್….!

ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯವು (ಡಿಸಿಜಿಐ) ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ಗೆ ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ. “ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮ–2019″ರ ಅಡಿಯಲ್ಲಿ ಎರಡೂ Read more…

ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಐವರು ಆಟಗಾರರನ್ನು ಕೈ ಬಿಟ್ಟ ಬಿಸಿಸಿಐ; ಹೊಸ ಮುಖಗಳಿಗೆ ಸ್ಥಾನ

ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲಿಯೇ ವೆಸ್ಟ್ ಇಂಡೀಸ್ ನಲ್ಲಿ ಸರಣಿ ನಡೆಯಲಿದ್ದು, Read more…

ಗಣರಾಜ್ಯೋತ್ಸವದಂದು ಭಾರತ ವಾಸಿಗಳಿಗೆ ಶುಭ ಹಾರೈಸಿದ ಜಾಂಟಿ ರೋಡ್ಸ್ ಮತ್ತು ಕ್ರಿಸ್ ಗೇಲ್

ಭಾರತದ 73ನೇ ಗಣರಾಜ್ಯೋತ್ಸವದಂದು ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾರತ ವಾಸಿಗಳಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ Read more…

BREAKING NEWS: ಒಂದೇ ದಿನದಲ್ಲಿ 2,86,384 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,86,384 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.19.59ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, 24 Read more…

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ: 85ನೇ ಸ್ಥಾನದಲ್ಲಿ ಭಾರತ, 140ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಜಗತ್ತಿನಾದ್ಯಂತ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟಗಳ ಕುರಿತು ದಿ ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್‌ನ ವರದಿಯು ಮಂಗಳವಾರ ಬಿಡುಗಡೆಯಾಗಿದೆ. ಈ ವರದಿಯ ರ‍್ಯಾಂಕಿಂಗ್‌ನಲ್ಲಿ ಭಾರತ 85ನೇ ಸ್ಥಾನದಲ್ಲಿದ್ದು, ನೆರೆಯ ಪಾಕಿಸ್ತಾನ 140 ನೇ Read more…

ಭಾರತದಲ್ಲಿ ಕಚೇರಿ ನಿರ್ಮಿಸಿ ನೇಮಕಾತಿಗೆ ಆಹ್ವಾನಿಸಿದ ಗೂಗಲ್..!

ಗೂಗಲ್‌ನಲ್ಲಿ ಕೆಲಸ(Google Jobs) ಮಾಡಲು ಬಯಸುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಕಚೇರಿ ಸ್ಥಾಪಿಸಲು ಸ್ಥಳ ಹುಡುಕಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ Read more…

Xiaomi ಭಾರತದ ಮಾರುಕಟ್ಟೆಯಲ್ಲಿ 2021ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2021 ರಲ್ಲಿ ದಾಖಲೆಯ 162 ಮಿಲಿಯನ್ ಸಾಗಣೆಗಳನ್ನು ಸಾಧಿಸಿದೆ. ಈ ಮೂಲಕ 2020ಕ್ಕಿಂತ 12% ಬೆಳವಣಿಗೆ ಕಂಡಿದೆ ಎಂದು ವರದಿಯೊಂದರಲ್ಲಿ ಬಹಿರಂಗವಾಗಿದೆ. ಕೋವಿಡ್ ಎರಡನೇ Read more…

ನಿಮಗೆ ತಿಳಿದಿರಲಿ ಗಣರಾಜ್ಯೋತ್ಸವ ಆಚರಣೆಯ ಹಿಂದಿನ ಮಹತ್ವ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾರತವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತಕ್ಕೆ 1947 ರಲ್ಲಿ ಬ್ರಿಟಿಷ್ ಅವ್ರಿಂದ ಸ್ವಾತಂತ್ರ್ಯವನ್ನು Read more…

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ 12 ವರ್ಷದ ಬಾಲಕ..!

ತಂತ್ರಜ್ಞಾನ ಮತ್ತು ವೇದ ಗಣಿತದಲ್ಲಿನ ಶ್ರೇಷ್ಠತೆಗಾಗಿ ಇಂದೋರ್‌ನ 12 ವರ್ಷದ ಬಾಲಕ ಅವಿ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022 ನೀಡಲಾಗಿದೆ‌. ಈ ಪುರಸ್ಕಾರ Read more…

‘ವಿಶ್ವಕಪ್ ಗೆದ್ದವರು ಇಬ್ಬರು ನಾಯಕರು ಮಾತ್ರ; ಹಾಗಂತ ಉಳಿದವರು ಸರಿ ಇಲ್ಲ ಅಂತಲ್ಲ’

ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನವನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಾಗಿನಿಂದ ತಾಯ್ನೆಲ ಹಾಗೂ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ತಂಡ ತೋರಿಸಿತ್ತು. ಆದರೆ, ಪ್ರಮುಖ ಟ್ರೋಫಿ ಗೆಲ್ಲುವಲ್ಲಿ ತಂಡ ವಿಫಲವಾಗಿತ್ತು. Read more…

ʼಜೈ ಶ್ರೀರಾಮ್ʼ ಎಂದು ದಕ್ಷಿಣ ಆಫ್ರಿಕಾ ಜಯದಲ್ಲಿಯೂ ಭಾರತೀಯತೆ ಮೆರೆದ ಕೇಶವ್

ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮುಗ್ಗರಿಸಿ ಸರಣಿ ಕೈ ಬಿಟ್ಟಿದೆ. ಈ ಮೂಲಕ ಟೆಸ್ಟ್ ನೊಂದಿಗೆ ಏಕದಿನ Read more…

2021 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ….?

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಇತ್ತೀಚೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳ ಮತ್ತು ಅರೆವಾಹಕಗಳ ಪೂರೈಕೆ ಕೊರತೆಯಿಂದಾಗಿ ಕಾರು ಮಾರಾಟ ಕುಸಿತ ಕಂಡಿದೆ. ಕಠಿಣ Read more…

ಹೈಟೆಕ್ ಕೃಷಿ ಮಾಡುವವರಿಗೆ ಬಂಪರ್….! ಡ್ರೋನ್ ಬಳಸಲು ಭರ್ಜರಿ ಅನುದಾನ

ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು , ಕೃಷಿಯ ಹೊಸ ತಂತ್ರಗಳನ್ನು ಉತ್ತೇಜಿಸಲಾಗುತ್ತಿದೆ. ಕೃಷಿಯ ಆಧುನಿಕ ಸಾಧನಗಳಲ್ಲಿ ಕೃಷಿಡ್ರೋನ್ ಗಳು ಕೂಡ ಒಂದಾಗಿದ್ದು, Read more…

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ Read more…

ಲಕ್ನೋ ತಂಡದ ಹೆಸರು ಘೋಷಿಸಿದ ಮಾಲೀಕ; ಹಳೆ ಹೆಸರಿನೊಂದಿಗೆ ಮತ್ತೆ ಕಣಕ್ಕೆ

ಐಪಿಎಲ್ ಟಿ20 ಟೂರ್ನಿಗೆ ಈಗಾಗಲೇ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಲಕ್ನೋ ತನ್ನ ತಂಡದ ಹೆಸರನ್ನು ಘೋಷಿಸಿದೆ. ಈ ತಂಡವು ʼಲಕ್ನೋ ಸೂಪರ್ ಜೈಂಟ್ಸ್ʼ ಎಂಬ ಹೆಸರಿನಿಂದ ಕಣಕ್ಕೆ ಇಳಿಯಲಿದೆ Read more…

ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾರತದ ಸ್ಮೃತಿ ಮಂದನಾ ಆಯ್ಕೆ

ದುಬೈ: 2021ರ ಐಸಿಸಿ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದನಾ ಆಯ್ಕೆಯಾಗಿದ್ದಾರೆ. ಅಲ್ಲದೇ, ಈ ಮೂಲಕ ಮಂದನಾ ಎರಡು ಬಾರಿ Read more…

ಐಎಎಸ್ ಕೇಡರ್ ನಿಯಮ ತಿದ್ದುಪಡಿ: ಕೇಂದ್ರದ ವಿರುದ್ಧ ಸಿಡಿದೆದ್ದ ಹಲವು ರಾಜ್ಯಗಳು..!

ಇತ್ತೀಚಿಗೆ ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಕೆಲ ತಿದ್ದುಪಡಿಗಳನ್ನ ಪ್ರಸ್ತಾಪಿಸಿದೆ. ಕೇಂದ್ರದ ಪ್ರಸ್ತಾಪಕ್ಕೆ ಕೆಲ ರಾಜ್ಯ ಸರ್ಕಾರಗಳು ವಿರೋದ ವ್ಯಕ್ತಪಡಿಸಿದ್ದು, ಎರಡೇ ವಾರಗಳಲ್ಲಿ ಕೇಂದ್ರ ಸರ್ಕಾರ V/s Read more…

ಆಕ್ಷೇಪಣೆಗೂ ದುಬಾರಿ ಶುಲ್ಕ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎಡವಟ್ಟಿಗೆ ಅಭ್ಯರ್ಥಿಗಳು ಕಂಗಾಲು

ಎನ್ಇಟಿಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳನ್ನ ನೀಡಿ ಸಾಕಷ್ಟು ವಿರೋಧ ಎದುರಿಸಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಈಗ ಮತ್ತೊಂದು ವಿವಾದಕ್ಕೆ ತುತ್ತಾಗಿದೆ‌. ಜನವರಿ 4ರಂದು ನಡೆದ ರಾಷ್ಟ್ರೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...