alex Certify India | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ರಾಜ್ಯದಲ್ಲಿ ಟೊಮೆಟೋಗಿಂತಲೂ ಅಗ್ಗದ ಬೆಲೆಗೆ ಸಿಗುತ್ತದೆ ಗೋಡಂಬಿ.…!

ಪ್ರತಿದಿನ ಗೋಡಂಬಿ ಮತ್ತು ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇವೆರಡೂ ಬಹಳ ದುಬಾರಿ ಡ್ರೈಫ್ರೂಟ್‌ಗಳು. ಒಂದು ಕೆಜಿ ಗೋಡಂಬಿ ಬೆಲೆ ಸುಮಾರು 1000 ರೂಪಾಯಿ ಇದೆ. ಹಾಗಾಗಿ Read more…

BIG NEWS: ಭಾರತದ ವಿರುದ್ಧ ಮತ್ತೊಮ್ಮೆ ಮೋಸದ ಯುದ್ಧಕ್ಕೆ ಸಿದ್ದವಾಯ್ತಾ ಪಾಕ್ ? ಅಕ್ರಮವಾಗಿ ಜಮ್ಮು – ಕಾಶ್ಮೀರ ಪ್ರವೇಶಿಸಿದ 600 ಪಾಕ್ SSG ಕಮಾಂಡೋ

ಭಾರತದ ವಿರುದ್ಧ ಪಾಕಿಸ್ತಾನ ರಹಸ್ಯ ಯುದ್ಧ ಆರಂಭಿಸಿದೆಯೇ ಎಂಬ ಪ್ರಶ್ನೆ ಈಗ ಶುರುವಾಗಿದೆ. ಇದಕ್ಕೆ 600 ಪಾಕ್ ಎಸ್‌ಎಸ್‌ಜಿ ಕಮಾಂಡೋಗಳು ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದಾರೆ ಎಂಬ ಸುದ್ದಿ ಕಾರಣವಾಗಿದೆ. Read more…

ನಾಳೆ ಭಾರತ ಹಾಗೂ ಶ್ರೀಲಂಕಾ ನಡುವಣ ಅಂತಿಮ ಟಿ 20 ಹಣಾಹಣಿ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ಭಾರತ ತಂಡ

ನಿನ್ನೆ  ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಮಳೆಯ ಆತಂಕದ ನಡುವೆಯೂ ಭಾರತ ತಂಡ ಜಯಭೇರಿ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ನಿನ್ನೆ ನಡೆದ ಭಾರತ ಹಾಗೂ ಶ್ರೀಲಂಕಾ ನಡುಮಣ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ 43 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.  Read more…

ಇಸ್ರೇಲ್, ಕುವೈತ್‌ನಂತಹ ಎರಡೂ ದೇಶಗಳು ಸೇರಿಕೊಂಡರೂ ಮೀರಿಸಲಾಗದಷ್ಟು ದೊಡ್ಡದಾಗಿದೆ ಭಾರತದ ಈ ಜಿಲ್ಲೆ…..!

  ಪ್ರಪಂಚದಲ್ಲೇ ಅತ್ಯಂತ ವೈವಿದ್ಯಮಯವಾದ ದೇಶ ಭಾರತ. ಇಲ್ಲಿನ ಭಾಷೆ, ಆಹಾರ, ಜನಜೀವನ, ಸೌಂದರ್ಯ ಎಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಭಾರತದ ಜಿಲ್ಲೆಯೊಂದು ಇಸ್ರೇಲ್ ಮತ್ತು ಕುವೈತ್‌ನಂತಹ ಎರಡೂ ದೇಶಗಳನ್ನು Read more…

ಜುಲೈ 27ಕ್ಕೆ ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಶ್ರೀಲಂಕಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗೆ ಈಗಾಗಲೇ ಭಾರತ ತಂಡದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಶನಿವಾರದಂದು ಮೊದಲ ಟಿ ಟ್ವೆಂಟಿ ಪಂದ್ಯ ನಡೆಯುತ್ತಿದೆ. ಕೋಚ್ Read more…

‘ಗರೀಬ್ ರಥ್’ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕಡಿಮೆ ವೆಚ್ಚದಲ್ಲಿ ‘ಎಸಿ ಕೋಚ್’ ಲಭ್ಯ

ಗರೀಬ್ ರಥ ರೈಲಿನಲ್ಲಿ ಪ್ರಯಾಣಿಸುವವರಿಗೆ ಖುಷಿ ಸುದ್ದಿಯೊಂದಿದೆ.  ಹಳೆಯ ಕೋಚ್‌ಗಳು ಎಲ್‌ಎಚ್‌ಬಿ ಕೋಚ್‌ಗಳಾಗಿ ಬದಲಾಗಲಿವೆ.  ಅದನ್ನು ಹೊಸದಾಗಿ ವಿನ್ಯಾಸಗೊಳಿಸಲಾದ ಎಕಾನಮಿ ಎಸಿ ಕೋಚ್‌ಗಳೊಂದಿಗೆ ಬದಲಾಯಿಸಲಾಗುತ್ತದೆ. ಎಸಿ ಎಕಾನಮಿ ಕೋಚ್‌ಗಳನ್ನು Read more…

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ 2024; ನಾಳೆ ಭಾರತ ಹಾಗೂ ನೇಪಾಳ ಕಾದಾಟ

ಮಹಿಳಾ ಟಿ ಟ್ವೆಂಟಿ ಏಷ್ಯಾ ಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಸಣ್ಣ ಪುಟ್ಟ ತಂಡಗಳು ಸಹ ಭರ್ಜರಿ ಹೋರಾಟ ನೀಡುತ್ತಿವೆ.  ಮಹಿಳಾ ಭಾರತ ತಂಡ ನಿನ್ನೆಯಷ್ಟೇ Read more…

ಇಂದಿನಿಂದ ಸಂಸತ್ ಅಧಿವೇಶನ ಆರಂಭ: ನಾಳೆ ಕೇಂದ್ರ ಬಜೆಟ್: ನೀಟ್, ನೆಟ್ ಅಕ್ರಮ ಬಗ್ಗೆ ಆಡಳಿತ- ವಿಪಕ್ಷಗಳ ಜಟಾಪಟಿ ಸಾಧ್ಯತೆ

ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಜುಲೈ 22 ರಿಂದ ಆಗಸ್ಟ್ 12ರ ವರೆಗೆ 19 Read more…

ಪ್ಯಾರಿಸ್ ಒಲಿಂಪಿಕ್ಸ್: ಮೊದಲ ಬಾರಿಗೆ ಭಾರತೀಯ ಸಶಸ್ತ್ರ ಪಡೆ ಮಹಿಳಾ ಸಿಬ್ಬಂದಿ ಭಾಗಿ

ನವದೆಹಲಿ: ಮೊದಲ ಬಾರಿಗೆ ಭಾರತೀಯ ಸಶಸ್ತ್ರ ಪಡೆಗಳ ಮಹಿಳೆಯರು ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಲಿದ್ದಾರೆ, ಹವಿಲ್ದಾರ್ ಜೈಸ್ಮಿನ್ ಲಂಬೋರಿಯಾ ಮತ್ತು ಸಿಪಿಒ ರೀತಿಕಾ ಹೂಡಾ ಅವರು ಬಾಕ್ಸಿಂಗ್ ಮತ್ತು ಕುಸ್ತಿ Read more…

ಭಾರತದಲ್ಲಿ ಒಂದೇ ಒಂದು ಬಜೆಟ್ ಅನ್ನೂ ಮಂಡಿಸದ ಹಣಕಾಸು ಸಚಿವರು ಯಾರು ಗೊತ್ತಾ…..? ಇಲ್ಲಿದೆ ಕುತೂಹಲಕಾರಿ ಸಂಗತಿ…..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 7ನೇ ಬಾರಿಗೆ ದೇಶದ ಬಜೆಟ್ ಮಂಡಿಸಲಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿರುವುದರಿಂದ ಈ Read more…

Video: 1 ಲಕ್ಷ ರೂಪಾಯಿಗೆ ಮಾರಾಟವಾಗ್ತಿದೆ ಹವಾಯಿ ಚಪ್ಪಲಿ…!

ಸೌದಿ ಅರೇಬಿಯಾದಲ್ಲಿ ಪಾದರಕ್ಷೆಗಳ ಅಂಗಡಿಯೊಂದರ ವೀಡಿಯೋ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಇದಕ್ಕೆ ಕಾರಣ, ನಾವು ನಿತ್ಯ ಬಾತ್‌ ರೂಮ್‌ ಗೆ ಬಳಸುವ ಹವಾಯಿ ಚಪ್ಪಲ್‌ ಬೆಲೆ. ಭಾರತದಲ್ಲಿ  ಕಡಿಮೆ Read more…

ಚಲಿಸುತ್ತಿದ್ದ ರೈಲಿನ ಮುಂದೆ ‘ಮಾರ್ನಿಂಗ್’ ವಾಕ್……ವೈರಲ್ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ….!

ಹಿಂದೆ ರೈಲು ಬರ್ತಿದ್ದರೆ ಮುಂದೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗ್ತಿದ್ದಾನೆ. ಎಷ್ಟೇ ಹಾರ್ನ್‌ ಹೊಡೆದ್ರೂ ವ್ಯಕ್ತಿಗೆ ಅದು ಕೇಳಿಸ್ತಿಲ್ಲ. ರೈಲಿನಿಂದ ಇಳಿದ ವ್ಯಕ್ತಿಯೊಬ್ಬ ರೈಲು ಹಳಿ ಮೇಲೆ ನಡೆದುಕೊಂಡು ಹೋಗ್ತಿದ್ದ Read more…

ಪ್ಯಾಲೇಸ್ತೀನಿಯನ್ ನಿರಾಶ್ರಿತರಿಗೆ ಭಾರತದ ಸಹಾಯಹಸ್ತ: 2.5 ಮಿಲಿಯನ್ ಡಾಲರ್ ಹಸ್ತಾಂತರ

ನವದೆಹಲಿ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಭಾರತವು ಸೋಮವಾರ 2.5 ಮಿಲಿಯನ್ ಡಾಲರ್‌ನ ಮೊದಲ ಕಂತನ್ನು ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ(UNRWA) ಬಿಡುಗಡೆ ಮಾಡಿದೆ. Read more…

ಜಿಂಬಾಬ್ವೆ ವಿರುದ್ಧ 4 -1ರಿಂದ ಟಿ20 ಸರಣಿ ಗೆದ್ದ ಭಾರತ

ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಭಾನುವಾರ ನಡೆದ ಐದನೇ ಪಂದ್ಯದಲ್ಲಿ ಭಾರತ 42 ರನ್ Read more…

ಉಪ ಚುನಾವಣೆಯಲ್ಲಿ ‘ಇಂಡಿಯಾ’ ಜಯಭೇರಿ: ಎನ್.ಡಿ.ಎ. ಮೈತ್ರಿ ಕೂಟಕ್ಕೆ ಭಾರೀ ಮುಖಭಂಗ

ನವದೆಹಲಿ: 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದು, ಬಿಜೆಪಿ ನೇತೃತ್ವದ ‘ಎನ್.ಡಿ.ಎ.’ ಮೈತ್ರಿಕೂಟಕ್ಕೆ Read more…

ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್; ಇಂದು ಫೈನಲ್ ನಲ್ಲಿ ಭಾರತ ಹಾಗೂ ಪಾಕ್ ಕದನ

ನಿನ್ನೆಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ಎದುರು 86 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ Read more…

ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಇಂದು ಎರಡನೇ ಸೆಮಿ ಫೈನಲ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಇಂದು ವರ್ಲ್ಡ್ ಚಾಂಪಿಯನ್ ಆಫ್ ಲೆಜೆಂಡ್ಸ್ ನ ಸೆಮಿ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಮೊದಲ ಸೆಮಿ ಫೈನಲ್ ಅಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾದರೆ ಮತ್ತೊಂದು ಸೆಮಿ Read more…

ನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ನಾಲ್ಕನೇ ಟಿ ಟ್ವೆಂಟಿ ಸಮರ

ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ಎದುರು 23 ರನ್ ಗಳಿಂದ  ಭರ್ಜರಿ ಜಯ ಸಾಧಿಸುವ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಎರಡು ಒಂದರಿಂದ ಮುನ್ನಡೆ Read more…

ಮಾರುತಿ, ಮಹೀಂದ್ರದಂತಹ ಕಂಪನಿಗಳ ಕಾರುಗಳನ್ನೇ ಹಿಂದಿಕ್ಕಿದೆ ಈ ವಾಹನ; ಜೂನ್‌ ತಿಂಗಳಲ್ಲಿ ಭರ್ಜರಿ ಮಾರಾಟ….!

ಭಾರತದ ಕಾರು ಮಾರುಕಟ್ಟೆಯಲ್ಲಿ SUV ವಾಹನಗಳು ಪ್ರಾಬಲ್ಯ ಸಾಧಿಸುತ್ತಿವೆ. ಅರ್ಧಕ್ಕಿಂತ ಹೆಚ್ಚು SUV ಗಳೇ ಮಾರಾಟವಾಗ್ತಿವೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ Read more…

ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್; ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಮಾಜಿ ಕ್ರಿಕೆಟಿಗರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಪಂದ್ಯಗಳು ಒಂದಕ್ಕಿಂತ ಒಂದು  ಭರ್ಜರಿ ಮನರಂಜನೆ ನೀಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆಯ ಹೀರೋಗಳ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಸ್ಟಾರ್ Read more…

ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಜಿಂಬಾಬ್ವೆಯಲ್ಲಿ ನಡೆಯಲಿರುವ 5 ಟಿ 20 ಪಂದ್ಯಗಳಿಗೆ ಭಾರತದ ಯುವ ಪಡೆ ಸಜ್ಜಾಗಿದ್ದು, ಇಂದು ಹರಾರೆಯಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವೆ ಮೊದಲ ಟಿ ಟ್ವೆಂಟಿ ಪಂದ್ಯವಿದೆ. ಐಪಿಎಲ್ Read more…

ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಈಗಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯಲ್ಲಿ ಮಹಿಳಾ ಭಾರತ ತಂಡ ಮೂರು ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು, ಇತ್ತೀಚಿಗಷ್ಟೇ  ಟೆಸ್ಟ್ ಪಂದ್ಯದಲ್ಲಿ ಕೂಡ Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಈ ವಾಹನಗಳಿಗಿದೆ ಡಿಮ್ಯಾಂಡ್‌…..!

ಭಾರತದ ಆಟೋಮೊಬೈಲ್ ಕ್ಷೇತ್ರದ ಟ್ರೆಂಡ್‌ಗಳಲ್ಲಿ ಕೆಲವು ದೊಡ್ಡ ಬದಲಾವಣೆಗಳಾಗುತ್ತಿವೆ. ಬಹುತೇಕ ಗ್ರಾಹಕರು ಹೈಬ್ರಿಡ್ ಕಾರುಗಳ ಮೇಲೆ ಅವಲಂಬಿತರಾಗಿದ್ದಾರೆ. ಅವುಗಳ ಬೆಲೆ ಎಲೆಕ್ಟ್ರಿಕ್ ವಾಹನಗಳಿಗಿಂತ ಎರಡು ಪಟ್ಟು ಹೆಚ್ಚು. ಹಾಗಿದ್ದಲ್ಲಿ Read more…

ಜುಲೈ ಆರರಿಂದ ಶುರುವಾಗಲಿದೆ ಭಾರತ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿ

ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದ್ದು ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಇದೀಗ ಜಿಂಬಾಂಬ್ವೆಯಲ್ಲಿ ನಡೆಯಲಿರುವ ಟಿ ಟ್ವೆಂಟಿ ಸರಣಿಗೆ ಯುವ ಭಾರತ ತಂಡ Read more…

ಲೋಕಸಭೆ ಉಪ ಸಭಾಧ್ಯಕ್ಷ ಆಯ್ಕೆಗೆ ವಿನೂತನ ತಂತ್ರದ ಮೊರೆ ಹೋದ ‘ಇಂಡಿಯಾ’ ಕೂಟದ ಪ್ರಬಲ ಅಸ್ತ್ರ: ದಲಿತ ಸಂಸದ ಕಣಕ್ಕೆ

ನವದೆಹಲಿ: ಲೋಕಸಭೆ ಉಪ ಸಭಾಧ್ಯಕ್ಷರ ಆಯ್ಕೆ ಆಯ್ಕೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ವಿನೂತನ ತಂತ್ರದ ಮೊರೆ ಹೋಗಿದೆ. ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ Read more…

ರೋಚಕ ಫೈನಲ್ ಪಂದ್ಯ ಗೆದ್ದ ಭಾರತ ಟಿ20 ‘ವಿಶ್ವ’ಕಪ್ ಚಾಂಪಿಯನ್

ಬ್ರಿಡ್ಜ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಅಂತರದ ರೋಚಕ ಜಯಗಳಿಸುವ ಮೂಲಕ ಭಾರತ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಎರಡನೇ ಬಾರಿಗೆ ಭಾರತ Read more…

ಟಿ20 ವಿಶ್ವಕಪ್ ಫೈನಲ್: ಭಾರತಕ್ಕೆ ಆರಂಭಿಕ ಆಘಾತ

 ಬ್ರಿಡ್ಜ್ ಟೌನ್: ಬಾರ್ಬಡೋಸ್ ಬ್ರಿಜ್ ಟೌನ್ ಕೆನಿಂಗ್ ಸ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ; ಗೆಲ್ಲಲಿದೆಯಾ ಭಾರತ ತಂಡ ?

ಇಂದು ಟಿ 20 ವಿಶ್ವಕಪ್ ನ ಫೈನಲ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಮುಖಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟಿ20 ವಿಶ್ವಕಪ್ ಪ್ರಾರಂಭವಾದ ವರ್ಷದಲ್ಲೇ ಭಾರತ Read more…

ಟಿ ಟ್ವೆಂಟಿ ವಿಶ್ವಕಪ್; ನಾಳೆ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಭಾರತ ಹಾಗೂ ದಕ್ಷಿಣ ಆಫ್ರಿಕಾ

ನಿನ್ನೆ ನಡೆದ  ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ 68 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...