alex Certify India | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ : ಸ್ಪೀಡ್ ಸ್ಕೇಟಿಂಗ್ ಮಹಿಳೆಯರ ರಿಲೇ ತಂಡಕ್ಕೆ ಕಂಚು

ಹೌಂಗ್ಝೌ : ಏಷ್ಯನ್ಸ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಮಹಿಳಳಾ ಸ್ಪೀಡ್ ಸ್ಕೇಟಿಂಗ್ ರಿಲೇ ತಂಡ ಭರ್ಜರಿ ಪ್ರದರ್ಶನದ ಮೂಲಕ ಕಂಚಿನ ಪದಕ ಗೆದ್ದಿದೆ. ಸಂಜನಾ Read more…

BREAKING : ಏಷ್ಯನ್ ಗೇಮ್ಸ್ ನ ಟ್ರ್ಯಾಪ್ ಶೂಟಿಂಗ್ ನಲ್ಲಿ ಭಾರತಕ್ಕೆ ಚಿನ್ನದ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದ್ದು,  ಪುರುಷರ ಟ್ರ್ಯಾಪ್ ಶೂಟಿಂಗ್ ನಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದಿದೆ. ಇಂದು ಏಷ್ಯನ್ Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ : `ಮಹಿಳಾ ಟ್ರ್ಯಾಪ್ ಶೂಟಿಂಗ್’ ನಲ್ಲಿ ಬೆಳ್ಳಿ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು,  ಮಹಿಳಾ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿದೆ. ಇಂದು ಏಷ್ಯನ್ Read more…

BREAKING : ಏಷ್ಯನ್ ಗೇಮ್ಸ್ ನ `ಮಹಿಳಾ ಗಾಲ್ಫ್’ ಸರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು,  ಇಂದು ಭಾರತೀಯ ಮಹಿಳಾ ಗಾಲ್ಫ್ ಆಟಗಾರ್ತಿ ಆದಿತಿ ಬೆಳ್ಳಿ ಪದಕ ಪಡೆದಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ Read more…

ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯ

ವಿಶ್ವಕಪ್ ನ ಅಭ್ಯಾಸ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ಇಂದು ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ನಡೆಯಲಿದೆ. ಕಳೆದ ಬಾರಿ ವಿಶ್ವ ಕಪ್ ಕಿರೀಟ ಅಲಂಕರಿಸಿದ್ದ Read more…

BREAKING : ಏಷ್ಯನ್ ಗೇಮ್ಸ್ ನ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತದ `ಪ್ರೀತಿ’ ಸೆಮಿಫೈನಲ್ ಗೆ ಲಗ್ಗೆ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಇದೀಗ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತದ ಪ್ರೀತಿ ಸೆಮಿಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ಬಾಕ್ಸರ್ Read more…

BIGG NEWS : ವಾಕ್ ಸ್ವಾತಂತ್ರ್ಯವನ್ನು ಇತರರಿಂದ ಕಲಿಯುವ ಅಗತ್ಯವಿಲ್ಲ: ಭಾರತ-ಕೆನಡಾ ವಿವಾದದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ವಾಷಿಂಗ್ಟನ್ : ವಾಕ್ ಸ್ವಾತಂತ್ರ್ಯವನ್ನು ಇತರರಿಂದ ಕಲಿಯುವ ಅಗತ್ಯವಿಲ್ಲ ಎಂದು ಭಾರತ-ಕೆನಡಾ ವಿವಾದದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಮಹತ್ವದ ಹೇಳಿಕೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ Read more…

BREAKING : ಏಷ್ಯನ್ ಗೇಮ್ಸ್ 10 ಮೀ. `ಏರ್ ಪಿಸ್ತೂಲ್ ಮಿಶ್ರ’ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ  ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ. ಏಷ್ಯನ್ Read more…

BREAKING : ಏಷ್ಯನ್ ಗೇಮ್ಸ್ ನ ಪುರುಷರ `ದೋಣಿ ಡಬಲ್’ 500 ಮೀ. ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಇಂದು ನಡೆದ ಪುರುಷರ ದೋಣಿ ಡಬಲ್ 500 ಮೀಟರ್ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ Read more…

‘2047 ರ ವೇಳೆಗೆ ಭಾರತ ಪ್ರತಿಯೊಂದು ಕ್ಷೇತ್ರಗಳಲ್ಲೂ ನಂ.1’ : ಅಮಿತ್​ ಶಾ ವಿಶ್ವಾಸ

ಕೇಂದ್ರ ಗೃಹಸಚಿವ ಅಮಿತ್​ ಶಾ ಶುಕ್ರವಾರದಂದು ಪಿಹೆಚ್​ಡಿ ಚೇಂಬರ್​ ಆಫ್​ ಕಾಮರ್ಸ್ & ಇಂಡಸ್ಟ್ರಿಯ 118ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ಭಾರತದ ಯಶಸ್ಸಿನ ಮೈಲುಗಲ್ಲುಗಳ ಬಗ್ಗೆ ವಿವರಿಸಿದ್ದಾರೆ. Read more…

BREAKING : ಏಷ್ಯನ್ ಗೇಮ್ಸ್ `ಮಿಶ್ರ ಡಬಲ್ಸ್’ ನಲ್ಲಿ ಭಾರತದ ರೋಹನ್ ಬೋಪಣ್ಣ -ರುತುಜಾ ಜೋಡಿ ಫೈನಲ್ ಗೆ ಎಂಟ್ರಿ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಿಶ್ರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಇಂದು ತೈವಾನ್ ವಿರುದ್ಧ ನಡೆದ Read more…

BREAKING : ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ ನಲ್ಲಿ ಭಾರತದ ಐಶ್ವರಿ ಪ್ರತಾಪ್ ಗೆ ಬೆಳ್ಳಿ ಪದಕ|Asian Games

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಪಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ Read more…

ಭಾರತದಿಂದ ಶೀಘ್ರದಲ್ಲೇ 1 ಲಕ್ಷ ಪೇಟೆಂಟ್ : ಸಂಜೀವ್​ ಸನ್ಯಾಲ್​ ಭವಿಷ್ಯ

ಭಾರತವು ಶೀಘ್ರದಲ್ಲಿಯೇ ವರ್ಷಕ್ಕೆ 1 ಲಕ್ಷ ಪೇಟೆಂಟ್​ಗಳನ್ನು ವಿತರಿಸೋ ಸಾಮರ್ಥ್ಯವನ್ನ ಹೊಂದಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಸದಸ್ಯ ಸಂಜೀವ್​ ಸನ್ಯಾಲ್​ ಭವಿಷ್ಯ ನುಡಿದಿದ್ದಾರೆ. 2016ರವರೆಗೆ ಭಾರತವು Read more…

BREAKING : ಏಷ್ಯನ್ ಗೇಮ್ಸ್ ನ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡಕ್ಕೆ ಕಂಚಿನ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಎರಡು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದ ಬಳಿಕ ಭಾರತದ ಮಹಿಳಾ ಸ್ಕ್ವಾಷ್ ತಂಡ Read more…

BREAKING : ಏಷ್ಯನ್ ಗೇಮ್ಸ್ ನ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ : ಭಾರತದ ಮಣಿಕಾಬಾತ್ರ ಕ್ವಾರ್ಟರ್ ಫೈನಲ್ ಗೆ ಎಂಟ್ರಿ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದೀಗ ಟೇಬಲ್ ಟೆನ್ನಿಸ್  ನಲ್ಲಿ ಭಾರತದ ಮಣಿಕಾಬಾತ್ರಾ ಟಿಟಿ ಅವರು ಕ್ವಾರ್ಟರ್ ಫೈನಲ್ ಗೆ Read more…

BREAKING : ಏಷ್ಯನ್ ಗೇಮ್ಸ್ ಪುರುಷರ ಟೆನ್ನಿಸ್ ಡಬಲ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ|Asian Games

ಹೌಂಗ್ಜ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ದಿನದ ಆರಂಭದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಭಾರತ ತಂಡ ಇದೀಗ ಟೆನ್ನಿಸ್ Read more…

ಭಾರತಕ್ಕೆ ಬಂದಿಳಿದ ಪಾಕ್​ ಕ್ರಿಕೆಟ್ ತಂಡದ ಆಟಗಾರನಿಗೆ ಕೇಸರಿ ಶಾಲಿನ ಸ್ವಾಗತ : ವಿಡಿಯೋ ವೈರಲ್​

2023ನೇ ಸಾಲಿನ ಏಕದಿನ ವಿಶ್ವಕಪ್​ ನಿಮಿತ್ತ ಪಾಕಿಸ್ತಾನ ಕ್ರಿಕೆಟ್​ ತಂಡವು ಬುಧವಾರದಂದು ಭಾರತಕ್ಕೆ ಬಂದಿಳಿದಿದೆ. ಏಳು ವರ್ಷಗಳ ಬಳಿಕ ಪಾಕ್​ ಆಟಗಾರರು ಭಾರತಕ್ಕೆ ಆಗಮಿಸಿದ್ದಾರೆ. ಈ ಏಕದಿನ ವಿಶ್ವಕಪ್​ Read more…

BREAKING : ಏಷ್ಯನ್ ಗೇಮ್ಸ್ ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು,  ಇಂದು ಭಾರತ ತಂಡ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ತಂಡ Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ : 50 ಮೀ.ರೈಫಲ್ ನಲ್ಲಿ ಚಿನ್ನದ ಪದಕ

ಹೌಂಗ್ಜ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಪ್ರಾರಂಭದ ದಿನವೇ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ. 50 ಮೀಟರ್ ರೈಫಲ್ಸ್ ನಲ್ಲಿ ಭಾರತ Read more…

BREAKING: ಐಸಿಸಿ ವಿಶ್ವಕಪ್ ಗೆ ಭಾರತ ತಂಡದಲ್ಲಿ ಬದಲಾವಣೆ: ಅಕ್ಷರ್ ಬದಲಿಗೆ ಸ್ಟಾರ್ ಸ್ಪಿನ್ನರ್ ಅಶ್ವಿನ್ ತಂಡಕ್ಕೆ ಸೇರ್ಪಡೆ

ನವದೆಹಲಿ: ಸ್ಟಾರ್ ಇಂಡಿಯಾ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಭಾರತದ ಅಂತಿಮ 15 ರ ತಂಡ ಸೇರಿದ್ದಾರೆ. ಎಡಗೈ Read more…

BREAKING : ಏಷ್ಯನ್ ಗೇಮ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ `ಅಶೂರ್ ಹದೀಲ್ ಫಜ್ವಾನ್’ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ  ಪ್ರದರ್ಶನ ಮುಂದುವರೆದಿದ್ದು, ಇದೀಗ ಪುರುಷರ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ ಅಶೂರ್ ಹದೀಲ್ ಘಜ್ವಾನ್ ಕ್ವಾರ್ಟರ್ ಫೈನಲ್ ಗೆ ಎಂಟ್ರಿ Read more…

ಮನೆ ಕಟ್ಟೋರಿಗೆ ಬಿಗ್ ಶಾಕ್ : ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ| Cement Price Hike

ನವದೆಹಲಿ : ಮನೆಕಟ್ಟೋರಿಗೆ ಬಿಗ್ ಶಾಕ್, ಭಾರತದಲ್ಲಿ ಸಿಮೆಂಟ್ ಉತ್ಪಾದನಾ ಕಂಪನಿಗಳು ಸಿಮೆಂಟ್ ಬೆಲೆಯನ್ನು ಮತ್ತೆ ಏರಿಕೆಯಾಗಿದೆ.ಸಿಮೆಂಟ್ ಬೆಲೆ ಶೇಕಡಾ 12 ರಿಂದ 13 ರಷ್ಟು ಹೆಚ್ಚಿಸಿವೆ. ಮುಂಗಾರು Read more…

Asian Games : ಭಾರತದ ಪುರುಷರ 4*100 ಮೀಟರ್ ಫ್ರೀಸ್ಟೈಲ್ ರಿಲೇ ತಂಡ ರಾಷ್ಟ್ರೀಯ ದಾಖಲೆ ಮುರಿದು ಫೈನಲ್ ಗೆ ಎಂಟ್ರಿ

ನವದೆಹಲಿ: 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಈಜುಗಾರರು ಗುರುವಾರ ಎರಡು ರಾಷ್ಟ್ರೀಯ ದಾಖಲೆಗಳನ್ನು (ಎನ್ಆರ್) ಮುರಿಯುವ ಮೂಲಕ ರೋಚಕ ಪ್ರದರ್ಶನ ನೀಡಿದರು. ಪುರುಷರ 4*100 ಮೀಟರ್ ಫ್ರೀಸ್ಟೈಲ್ Read more…

ಜನಸಾಮಾನ್ಯರಿಗೆ ಮತ್ತೆ ಶಾಕ್ : ಶೀಘ್ರವೇ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆ!

ಭಾರತ-ಕೆನಡಾ ನಡುವೆ ವಿವಾದ ತೀವ್ರಗೊಂಡಿದ್ದು, ಕೆನಡಾದ ಪ್ರಜೆಗಳಿಗೆ ವೀಸಾ ನೀಡುವುದನ್ನು ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆನಡಾದಿಂದ ಬೇಳೆಕಾಳುಗಳ ಆಮದು ತೀವ್ರವಾಗಿ ಕಡಿಮೆಯಾಗಿದೆ.ಹೀಗಾಗಿ ಭಾರತದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ Read more…

BREAKING : `ಏಷ್ಯನ್ ಗೇಮ್ಸ್’ ವುಶು ಮಹಿಳೆಯರ 60 ಕೆಜಿ ವಿಭಾಗದಲ್ಲಿ ಭಾರತದ `ರೋಶಿಬಿನಾ’ಗೆ ಬೆಳ್ಳಿ ಪದಕ

ಹ್ಯಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಭಾರತಕ್ಕೆ ಒಂದು ಚಿನ್ನ, ಒಂದು ಬೆಳ್ಳಿ ಪದಕ ಸಿಕ್ಕಿದೆ.ವುಶು ಮಹಿಳೆಯರ 60 ಕೆಜಿ ವಿಭಾಗದಲ್ಲಿ Read more…

BIGG NEWS : 2050ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ ಶೇ.20ರಷ್ಟು ವೃದ್ಧರು : `UNFPA’ ವರದಿ

ನವದೆಹಲಿ: ಭಾರತದ ಹಿರಿಯ ಜನಸಂಖ್ಯೆಯ ದಶಕದ ಬೆಳವಣಿಗೆಯ ದರವು ಪ್ರಸ್ತುತ 41% ಎಂದು ಅಂದಾಜಿಸಲಾಗಿದ್ದು, ಮತ್ತು 2050 ರ ವೇಳೆಗೆ ದೇಶದಲ್ಲಿ ವೃದ್ಧರ ಜನಸಂಖ್ಯೆಯ ಶೇಕಡಾವಾರು ಒಟ್ಟು ಜನಸಂಖ್ಯೆಯ Read more…

Earthquake Alert : ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ ಭೂಕಂಪನದ ಎಚ್ಚರಿಕೆ!

ಕಳೆದ ಕೆಲವು ವರ್ಷಗಳಲ್ಲಿ, ಭೂಕಂಪಗಳ ಘಟನೆಗಳು ಸ್ಥಿರವಾಗಿ ಹೆಚ್ಚಾಗಿದೆ. ಇತ್ತೀಚೆಗೆ, ಮೊರಾಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿತು, ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಭಾರತದಲ್ಲಿ Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಸಿಂಗಾಪುರದ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಭರ್ಜರಿ ಗೆಲುವು

ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್ ನಲ್ಲಿ ಭರ್ಜರಿ ಆರಂಭ ಕಂಡಿದೆ. ಸವಿತಾ ಪೂನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ Read more…

BREAKING : ಏಷ್ಯನ್ ಗೇಮ್ಸ್ ನ `ILCA’ ಸ್ಪರ್ಧೆಯಲ್ಲಿ ಭಾರತದ `ವಿಷ್ಣು ಸರವಣನ್’ ಗೆ ಕಂಚಿನ ಪದಕ

ನವದೆಹಲಿ: ಭಾರತದ ಪ್ರಮುಖ ನಾವಿಕ ವಿಷ್ಣು ಸರವಣನ್ ಏಷ್ಯನ್ ಗೇಮ್ಸ್ 2023 ರ ಐಎಲ್ಸಿಎ 7 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಕ್ಯಾಪ್ಗೆ ಮತ್ತೊಂದು ಗರಿಯನ್ನು Read more…

Asian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್ ಲಿಸ್ಟ್

ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ನಾಲ್ಕನೇ ದಿನದಂದು ಸಿಫ್ಟ್ ಕೌರ್ ಸಮ್ರಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...