alex Certify Income | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ. ಕಳೆದ ವಿತ್ತಿಯ ವರ್ಷದ ಐಟಿಆರ್‌-1 ಹಾಗೂ ಐಟಿಆರ್‌-4 Read more…

ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ. ಸದ್ಯದ ಮಟ್ಟಿಗೆ ಮಾಸಿಕ Read more…

ಅಂದುಕೊಂಡಂತೆ ನಡೆದಿದ್ದರೆ 3 ವರ್ಷದಲ್ಲಿ ಇಷ್ಟಾಗ್ತಿತ್ತು ರಾಜ್ ಕುಂದ್ರಾ ಆಸ್ತಿ…!

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ, ಪ್ರಕರಣದ ಬಗ್ಗೆ ದಿನಕ್ಕೊಂದು ಸಂಗತಿ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಗಳಿಕೆ ಬಹಿರಂಗವಾಗಿದೆ. ಮುಂಬರುವ 3 Read more…

ಕೇವಲ 199 ರೂ.ಗೆ SBI ನೀಡ್ತಿದೆ ಹೊಸ ಸೇವೆ

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಎಸ್‌ಬಿಐ ತನ್ನ ಗ್ರಾಹಕರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿದೆ. Read more…

BIG NEWS: ಮನೆ ದುರಸ್ತಿ ವೆಚ್ಚಕ್ಕೆ ಸಿಗುತ್ತೆ ತೆರಿಗೆ ವಿನಾಯಿತಿ

ಗೃಹ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದರಿಂದಾಗಿ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮನೆ ರಿಪೇರಿ, ನವೀಕರಣಗಳಿಗೆ ಸಾಲಗಳು ಲಭ್ಯವಿದೆ ಎಂಬುದು ಅನೇಕರಿಗೆ Read more…

ʼಅಂಚೆ ಕಚೇರಿʼ ಈ ಯೋಜನೆಯಲ್ಲಿ ಪತಿ-ಪತ್ನಿಗೆ ಸಿಗ್ತಿದೆ ವಾರ್ಷಿಕ 59,400 ರೂ.ಗಳಿಸುವ ಅವಕಾಶ

ಹಣ ಗಳಿಕೆ ಹಾಗೂ ಹಣ ಹೂಡಿಕೆಗೆ ಅಂಚೆ ಕಚೇರಿ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿ ವಿಶೇಷ ಯೋಜನೆ ಮೂಲಕ ಪತಿ-ಪತ್ನಿ ವಾರ್ಷಿಕವಾಗಿ 59,400 ರೂಪಾಯಿ ಗಳಿಸಬಹುದು. ಈ ಯೋಜನೆಯ Read more…

ಸಾಸಿವೆ ಡಬ್ಬಿಯಲ್ಲಿ ಗೃಹಿಣಿಯರು ಕೂಡಿಟ್ಟ ಹಣಕ್ಕೂ ಕಟ್ಟಬೇಕಾ ತೆರಿಗೆ…? ನಿಮಗೆ ತಿಳಿದಿರಲಿ ಈ ಮಾಹಿತಿ

ಅಡುಗೆ ಮನೆಯ ಡಬ್ಬ ಹುಡುಕಾಡಿದ್ರೆ ಒಂದಿಷ್ಟು ಹಣ ಸಿಗುತ್ತದೆ. ಗೃಹಿಣಿಯರು ಮನೆ ನಿಭಾಯಿಸುವ ವೇಳೆ ಒಂದಿಷ್ಟು ಉಳಿತಾಯ ಮಾಡ್ತಾರೆ. ಪತಿಯಿಂದ ಪಡೆದ ಹಣವನ್ನು ಡಬ್ಬದಲ್ಲಿಡ್ತಾರೆ. ಮನೆಗೆ ಬಂದ ಸಂಬಂಧಿಕರು Read more…

BIG NEWS: ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಬೀಳಲಿದೆ ಭಾರೀ ದಂಡ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವುದು ಇನ್ಮುಂದೆ ಸಾಧ್ಯವಿಲ್ಲ. ಆದಾಯ ತೆರಿಗೆ ಪಾವತಿ ವಿಷ್ಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ತಿದೆ. ಜುಲೈ 1 ರಿಂದ ಆದಾಯ ತೆರಿಗೆ ಪಾವತಿ ಮಾಡದವರ Read more…

ಬಹುಮುಖ್ಯ ಮಾಹಿತಿ: ಆದಾಯ ತೆರಿಗೆ ಹೊಸ ಪೋರ್ಟಲ್ ನಲ್ಲಿ ಶೀಘ್ರವೇ ಮಾಡಿ ಈ ಕೆಲಸ

ಆದಾಯ ತೆರಿಗೆ ಇಲಾಖೆ ತನ್ನ ಹೊಸ ಪೋರ್ಟಲ್ ಇ-ಫೈಲಿಂಗ್ 2.0 ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದು ಮೊದಲಿಗಿಂತ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ. ತೆರಿಗೆದಾರರು ಸ್ವತಃ ತಮ್ಮ ತೆರಿಗೆ Read more…

ಈ ತಿಂಗಳೇ ಮಾಡಿ ಈ ಕೆಲಸ…! ಇಲ್ಲವಾದ್ರೆ ಪಾವತಿಸಬೇಕು ಹೆಚ್ಚಿನ ದಂಡ

ಈವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲವೆಂದಾದ್ರೆ ಈ ತಿಂಗಳು ತೆರಿಗೆ ರಿಟರ್ನ್ ಮಾಡಿ. ಈ ತಿಂಗಳು ತೆರಿಗೆ ರಿಟರ್ನ್ ಮಾಡಿಲ್ಲವೆಂದಾದ್ರೆ ಜುಲೈ ಒಂದರ ನಂತ್ರ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. Read more…

ಐಡಿಬಿಐ ಬ್ಯಾಂಕ್ ನೀಡ್ತಿದೆ ವಾರ್ಷಿಕ 1 ಕೋಟಿ‌ ರೂ. ಗಳಿಸುವ ಅವಕಾಶ

ಕೊರೊನಾ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕ್ ಗಳಿಕೆಗೆ ಅವಕಾಶ ನೀಡ್ತಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಐಟಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯ ಆರಂಭಿಕ ಅಧಿಕಾರಾವಧಿ ಮೂರು Read more…

12 ವರ್ಷಗಳ ನಂತ್ರ ನಡೆದಿದೆ ಈ ಘಟನೆ..! ಕಂಪನಿಗಳಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಜನರು

ಆದಾಯ ತೆರಿಗೆ ಸಂಗ್ರಹ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಹೊರಬಿದ್ದಿದೆ. 12 ವರ್ಷಗಳಲ್ಲಿ ಆಗದ ಕೆಲಸ ಈ ಬಾರಿ ಆಗಿದೆ. ಕೇಂದ್ರ ಸರ್ಕಾರ 2020-21ರ ಹಣಕಾಸು ವರ್ಷದ ಡೇಟಾವನ್ನು Read more…

ಕನಸು ಕಾಣುವ ವಯಸ್ಸಿನಲ್ಲಿ ಸಾಧನೆ ಮಾಡಿದ ರಿಷಬ್ ಪಂತ್ ಗಳಿಕೆ ಎಷ್ಟು ಗೊತ್ತಾ….?

23 ವರ್ಷದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್,‌ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ. ಪಂದ್ಯಾವಳಿ ನಡೆಯದ ಸಂದರ್ಭದಲ್ಲಿ ಪಂತ್ ಹೆಚ್ಚಿನ ಸಮಯವನ್ನು ಕುಟುಂಬದ Read more…

ಸಾರ್ವಜನಿಕರೇ ಗಮನಿಸಿ: ಜೂನ್ 1 ರಿಂದಾಗಲಿದೆ ಈ ಎಲ್ಲ ಬದಲಾವಣೆ

ಜೂನ್ ತಿಂಗಳು ಹರ್ತಿರ ಬರ್ತಿದೆ. ಜೂನ್ ತಿಂಗಳಿನಲ್ಲಿ ಜನಸಾಮಾನ್ಯನಿಗೆ ಸಂಬಂಧಿಸಿದ ಕೆಲ ಬದಲಾವಣೆಯಾಗಲಿದೆ. ಬ್ಯಾಂಕಿಂಗ್, ಆದಾಯ ತೆರಿಗೆ, ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಿಷ್ಯಗಳು ಸೇರಿವೆ. ಸಣ್ಣ ಉಳಿತಾಯ Read more…

ನಿವೃತ್ತಿ ನಂತ್ರ ಪ್ರತಿ ತಿಂಗಳು ಸಿಗಲಿದೆ ನಿಯಮಿತ ಹಣ

ಇತ್ತೀಚಿನ ದಿನಗಳಲ್ಲಿ ವೆಚ್ಚ ಹೆಚ್ಚಾಗ್ತಿದೆ. ಗಳಿಕೆಗಿಂತ ವೆಚ್ಚ ಹೆಚ್ಚಾಗ್ತಿರುವುದ್ರಿಂದ ಉಳಿತಾಯ ಕಷ್ಟವಾಗ್ತಿದೆ. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಹೆಚ್ಚಿನ ಹಣದ ಅವಶ್ಯಕತೆಯಿರುತ್ತದೆ. ವೈದ್ಯಕೀಯ ಖರ್ಚು ಹೆಚ್ಚಿರುತ್ತದೆ. ವೃದ್ಧಾಪ್ಯದಲ್ಲಿಯೂ ಸಹ ನಿಯಮಿತವಾಗಿ ಮಾಸಿಕ Read more…

Good News: ಇನ್ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಮತ್ತಷ್ಟು ಸುಲಭ

ಮುಂದಿನ ತಿಂಗಳು ಹೊಸ ಇ-ಫೈಲಿಂಗ್ ವೆಬ್ ಪೋರ್ಟಲ್  ಪರಿಚಯಿಸಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಹೊಸ ಪೋರ್ಟಲ್‌ಗೆ ಲಾಗಿನ್ ಆಗ್ಬೇಕು. ಹೊಸ Read more…

BIG NEWS: ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿ ಕರ್ತವ್ಯ, ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿಯ ಕರ್ತವ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾನೂನು ಸಮ್ಮತಿ ಇರುವ ನಿರ್ದಿಷ್ಟ ಪ್ರಕರಣ ಹೊರತಾಗಿ ಪತ್ನಿಯನ್ನು ನೋಡಿಕೊಳ್ಳುವುದು, Read more…

ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು

ಆದಾಯ ತೆರಿಗೆ ಇಲಾಖೆ 2020-21ರ ಆರ್ಥಿಕ ವರ್ಷಕ್ಕೆ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಫಾರ್ಮ್ -1 ಮತ್ತು ಐಟಿಆರ್ ಫಾರ್ಮ್ 4 ಭರ್ತಿ ಮಾಡಲು ಆಫ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ. Read more…

ನಾಳೆಯಿಂದ ಜಾರಿಗೆ ಬರಲಿದೆ ‘ತೆರಿಗೆ’ಗೆ ಸಂಬಂಧಿಸಿದ ಹೊಸ ನಿಯಮ

ಹಣಕಾಸಿನ ವರ್ಷದ ಕೊನೆ ತಿಂಗಳ ಕೊನೆಯ ದಿನ ಮಾರ್ಚ್ 31. ಇಂದು ಹಣಕಾಸಿನ ವರ್ಷ ಕೊನೆಯಾಗ್ತಿದೆ. ಮುಂದಿನ ವರ್ಷ ಅಂದ್ರೆ ಏಪ್ರಿಲ್ ಒಂದರಿಂದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿದೆ. ಕೇಂದ್ರ Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ Read more…

ಅಂಚೆ ಕಚೇರಿ ಈ ಯೋಜನೆ ಮೂಲಕ ನಿಮ್ಮ ‘ಗಳಿಕೆ’ ಹೆಚ್ಚಿಸಿ

ಅಂಚೆ ಕಚೇರಿಗಳು ಡಿಜಿಟಲ್ ಇಂಡಿಯಾ ಅಡಿಯಲ್ಲಿ ನಿರಂತರ ನವೀಕರಣಗೊಳ್ಳುತ್ತಿವೆ. ಈಗ ಭಾರತೀಯ ಅಂಚೆ ಕಚೇರಿ ಪೇಮೆಂಟ್ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಪ್ರಾರಂಭಿಸಿದೆ. ಹೂಡಿಕೆದಾರರು ಅಂಚೆ ಕಚೇರಿಗೆ ಹೋಗಿ ಹೂಡಿಕೆ Read more…

ಯಾವುದೇ ಹೂಡಿಕೆಯಿಲ್ಲದೆ ತೆರಿಗೆ ರಿಯಾಯಿತಿ ಪಡೆಯಲು ಇಲ್ಲಿದೆ ಉಪಾಯ

2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು Read more…

ವೃದ್ಧಾಪ್ಯ ವೇತನ, ಪಿಂಚಣಿ ಸೇರಿ ಮಾಸಾಶನ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆದಾಯ ಮಿತಿಯನ್ನು 12,000 ರೂ.ನಿಂದ 32 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 2011 ರಲ್ಲಿ ಬಡತನ ರೇಖೆಗಿಂತ Read more…

SBI ಈ ಯೋಜನೆಯಲ್ಲಿ ಸಿಗಲಿದೆ ತಿಂಗಳಿಗೆ 10 ಸಾವಿರ ರೂ.

ಭವಿಷ್ಯಕ್ಕಾಗಿ ಜನರು ಭದ್ರತೆಯ ಹಾಗೂ ಹೆಚ್ಚು ಲಾಭ ನೀಡುವ ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಆದ್ರೆ ಕೆಲವೊಮ್ಮೆ ತಪ್ಪಾದ ಜಾಗದಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಾರೆ. ಹೂಡಿಕೆ ಮಾಡುವ ಮೊದಲು Read more…

BIG NEWS: ತಪ್ಪಾದ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ವ್ಯಾಪಾರ ನೋಂದಣಿ ರದ್ದು

ಮಾರಾಟದ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಕ್ಕಿಂತ ವ್ಯತ್ಯಯವಾಗಿ ಆಯವ್ಯಯಗಳು ಕಂಡು ಬಂದಲ್ಲಿ ವ್ಯಾಪರಸ್ಥರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ನೇರ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) Read more…

75 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ರಿಟರ್ನ್ ನಲ್ಲಿ ಇಲ್ಲ ವಿನಾಯಿತಿ

ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ಪ್ರತಿ ತಿಂಗಳು ನಿಗದಿತ ಗಳಿಕೆ ಬೇಕೆಂದ್ರೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ

ಭವಿಷ್ಯದ ಬಗ್ಗೆ ಆಲೋಚನೆ ಮಾಡುವವರು ಉತ್ತಮ ಹೂಡಿಕೆ ಮಾಡಲು ಬಯಸ್ತಾರೆ. ಸುರಕ್ಷಿತ ಹಾಗೂ ಲಾಭ‌ ತರುವ ಹೂಡಿಕೆಗೆ ಮಹತ್ವ ನೀಡ್ತಾರೆ. ಹೂಡಿಕೆ ಮಾಡಲು ಅಂಚೆ ಕಚೇರಿ ಉತ್ತಮ ಆಯ್ಕೆ. Read more…

ಒಬಿಸಿ ವರ್ಗದವರಿಗೆ ಮುಖ್ಯ ಮಾಹಿತಿ: ಆದಾಯ ಮಾನದಂಡ ಮರುಪರಿಶೀಲನೆ

ನವದೆಹಲಿ: ಒಬಿಸಿ ಮೀಸಲು ಆದಾಯ ಮಾನದಂಡದ ಮರುಪರಿಶೀಲನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆಗೆ ಸಮಾಜ ಕಲ್ಯಾಣ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಸಿಂಗ್ ಗುರ್ಜರ್ ಈ ಬಗ್ಗೆ Read more…

‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ

ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. Read more…

ಜನಸಾಮಾನ್ಯರಿಗೆ ಬರೆ, ಕೇಂದ್ರ ಸರ್ಕಾರಕ್ಕೆ ಬಂಪರ್: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಭರ್ಜರಿ ಆದಾಯ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಬಂಪರ್ ಆದಾಯ ಬಂದಿದೆ. ಕಳೆದ ವರ್ಷ ಏಪ್ರಿಲ್ ನಿಂದ ನವೆಂಬರ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...