alex Certify Income Tax | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಆನ್ಲೈನ್ ಗೇಮಿಂಗ್‌ ನಲ್ಲಿ 100 ರೂ. ಗಿಂತ ಕಡಿಮೆ ಗೆದ್ದರೆ ಬೀಳಲ್ಲ ಟ್ಯಾಕ್ಸ್

ಆನ್ಲೈನ್ ಗೇಮಿಂಗ್‌ನಲ್ಲಿ 100 ರೂ.ಗಿಂತ ಕಡಿಮೆ ಬಹುಮಾನ ಗೆದ್ದಲ್ಲಿ ಅವುಗಳ ಮೇಲೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಅನ್ವಯವಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಏಪ್ರಿಲ್ 1, Read more…

ಶೀಘ್ರದಲ್ಲೇ ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ; ‘ಕೈ’ ನಾಯಕರ ಭವಿಷ್ಯ

ಕರ್ನಾಟಕದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ವಾಮಮಾರ್ಗ ಹಿಡಿಯಲು ಮುಂದಾಗಿರುವ ಕೇಂದ್ರ ಸರ್ಕಾರ, ಕರ್ನಾಟಕದ ಕಾಂಗ್ರೆಸ್ ಮುಖಂಡರ ಮೇಲೆ ಐಟಿ – ಇಡಿ ನಡೆಸಲು ಸಿದ್ಧತೆ ನಡೆಸಿದೆ Read more…

ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ

ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ₹19.68 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹಗೊಂಡಿದೆ Read more…

‘ಆಧಾರ್’ ಜೊತೆ ‘ಪಾನ್’ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

ಆಧಾರ್ ಜೊತೆ ಪಾನ್ ಸಂಖ್ಯೆಯನ್ನು ಲಿಂಕ್ ಮಾಡಲು 31 ಮಾರ್ಚ್ 2023 ಅಂತಿಮ ದಿನಾಂಕವಾಗಿರುತ್ತದೆ. ಲಿಂಕ್ ಮಾಡಲು 1,000 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದಲ್ಲದೆ ಹಲವು ಸಮಸ್ಯೆಗಳು ಎದುರಾಗುತ್ತವೆ. Read more…

ಗಮನಿಸಿ: ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ; ಇಲ್ಲದಿದ್ದರೆ ಆಗಲಿದೆ ಇಷ್ಟೆಲ್ಲ ತೊಂದರೆ

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತಂತೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಸೂಚನೆಗಳನ್ನು ನೀಡಿದೆ. ಅಲ್ಲದೆ ದಿನಾಂಕಗಳನ್ನು ಸಹ ಈ ಹಿಂದೆ ಮುಂದೂಡಲಾಗಿದ್ದು, Read more…

ಆದಾಯ ತೆರಿಗೆ ರಿಟರ್ನ್ ಫಾರ್ಮ್‌ ಪ್ರಕಟ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2023-24 ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು (ITR ಫಾರ್ಮ್‌) ಪ್ರಕಟಿಸಿದೆ. ಈ ಐಟಿಆರ್ ಫಾರ್ಮ್‌ಗಳು ಏಪ್ರಿಲ್ 1 Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 2.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Read more…

ಆದಾಯ ತೆರಿಗೆ ವಿನಾಯಿತಿ 5 ಲಕ್ಷ ರೂ.ಗೆ ಹೆಚ್ಚಳ: ಬಜೆಟ್ ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರದ ಎರಡನೆಯ ಅವಧಿಯ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಫೆಬ್ರವರಿ 10ರಂದು ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ Read more…

ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬಗಳು ಆರ್ಥಿಕವಾಗಿ ದುರ್ಬಲ ವರ್ಗವಾಗಿದ್ದರೆ 2.50 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರೇಕೆ ಆದಾಯ ತೆರಿಗೆ ಪಾವತಿಸಬೇಕು; ಹೈಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಕೃಷಿಕ

ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ Read more…

ʼಪಾನ್ ಕಾಡ್೯ʼಗೆ ಅರ್ಜಿ ಸಲ್ಲಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

10 ಸಂಖ್ಯೆಗಳ ಆಲ್ಪಾನ್ಯೂಮೆರಿಕ್ ಗುರುತು ಹೊಂದಿರುವ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ಕಾರ್ಡ ಅನ್ನು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬ ತೆರಿಗೆ ಪಾವತಿದಾರನಿಗೂ ನೀಡುತ್ತದೆ. ಇದನ್ನು NSDL Read more…

ಆದಾಯ ತೆರಿಗೆದಾರರಿಗೆ ಮುಖ್ಯ ಮಾಹಿತಿ: ತೆರಿಗೆ ವಿನಾಯಿತಿ ಸಂಪೂರ್ಣ ಕೈ ಬಿಡಲು ಸರ್ಕಾರದ ಚಿಂತನೆ

ನವದೆಹಲಿ: ಗೊಂದಲ ಮುಕ್ತ ಹಾಗೂ ಆಕರ್ಷಕ ತೆರಿಗೆ ಪದ್ಧತಿ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆಯ ವಿನಾಯಿತಿಯನ್ನು ಸಂಪೂರ್ಣ ಕೈಬಿಡಲು ಹಣಕಾಸು ಇಲಾಖೆ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. Read more…

BIG NEWS: ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವರ್ಷಕ್ಕೆ ನಾಲಕ್ಕರಿಂದ ಐದು ಸಿನಿಮಾಗಳನ್ನು ಮಾಡುವ ಅವರು ಸಿರಿವಂತ Read more…

ಸುಗಂಧ ದ್ರವ್ಯ ಉದ್ಯಮಿಗೆ ಬಿಗ್ ಶಾಕ್: ಕಟ್ಟಬೇಕಿದೆ 187 ಕೋಟಿ ರೂ. ಟ್ಯಾಕ್ಸ್

ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ 187 ಕೋಟಿ ಆದಾಯ ತೆರಿಗೆ ಪಾವತಿಸಲಿದ್ದಾರೆ. ತೆರಿಗೆ ವಂಚನೆಗಾಗಿ ವಿವಿಧ ಏಜೆನ್ಸಿಗಳಿಂದ ಗ್ರಿಲ್ ಆಗಿರುವ ಕಾನ್ಪುರ ಮೂಲದ ಸುಗಂಧ ದ್ರವ್ಯದ ಬ್ಯಾರನ್ Read more…

ಖಾದ್ಯ ತೈಲಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಒಂದೇ ಸಮನೆ ಏರಿಕೆ ಕಾಣಿಸಿಕೊಳ್ತಿದೆ. ಇದನ್ನ ನಿಯಂತ್ರಿಸಲು ಭಾರತ ಸರ್ಕಾರ ಕೆಲವು ತೈಲಗಳ ಮೇಲಿನ ತೆರಿಗೆಯನ್ನ ಕಡಿಮೆ ಮಾಡಲು ಮುಂದಾಗಿದೆ. ಉಕ್ರೇನ್ Read more…

ಬಾಡಿಗೆ ಮನೆಯಲ್ಲಿದ್ದರೂ HRA ಪಡೆಯುತ್ತಿಲ್ಲವೇ….? ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ 

ಸಾಮಾನ್ಯವಾಗಿ ಉದ್ಯೋಗಿಗಳು ಸಂಬಳದ ಭಾಗವಾಗಿ ಮನೆ ಬಾಡಿಗೆ ಭತ್ಯೆ ಪಡೆಯುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆದಾಯ ತೆರಿಗೆಯಲ್ಲಿ, ಪಾವತಿಸಿದ ಬಾಡಿಗೆಯನ್ನು ಕಡಿತಗೊಳಿಸಲು ಅವಕಾಶವಿದೆ. ಆದರೆ ಸಂಬಳದ ಮೇಲೆ ಅವಲಂಬಿತವಾಗಿಲ್ಲದ Read more…

ಇಲ್ಲಿದೆ ʼತೆರಿಗೆʼದಾರರು ಗಮನಿಸಲೇಬೇಕಾದ ಬಹುಮುಖ್ಯ ಮಾಹಿತಿ

ಆದಾಯ ತೆರಿಗೆ ಇಲಾಖೆ 2022-23 ನೇ ಹಣಕಾಸು ವರ್ಷಕ್ಕೆ ಹೊಸ ITR ಫಾರ್ಮ್‌ಗಳನ್ನು ಸೂಚಿಸಿದೆ. ಇದು ತೆರಿಗೆದಾರರಿಂದ ಸಾಗರೋತ್ತರ ನಿವೃತ್ತಿ ಪ್ರಯೋಜನ ಖಾತೆಗಳ ಆದಾಯದ ವಿವರಗಳನ್ನು ಸಹ ಪಡೆಯುತ್ತದೆ. Read more…

ಕಡಿಮೆ ಆದಾಯವಿದ್ರೂ ಕಡಿತವಾಗ್ತಿದ್ಯಾ ತೆರಿಗೆ…..? ಮರುಪಾವತಿ ಪಡೆಯಲು ಇಲ್ಲಿದೆ ಸುಲಭ ವಿಧಾನ

ಎಷ್ಟೋ ಬಾರಿ ಸಂಬಳ ತೆರಿಗೆಗೆ ಒಳಪಡದೇ ಇದ್ರೂ ಟಿಡಿಎಸ್‌ ಕಡಿತವಾಗಿರುತ್ತೆ. ಕೆಲವೊಮ್ಮೆ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್ ಕಡಿತಗೊಂಡಿರುತ್ತೆ. ಅದನ್ನು ಮರಳಿ ಪಡೆಯೋದು ಹೇಗೆ ಅನ್ನೋದು ಹಲವರ Read more…

ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ

ಪ್ರತಿವರ್ಷ  ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್‌ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು Read more…

ಮಾರ್ಚ್‌ 31ರೊಳಗೆ ಈ ಐದು ಕೆಲಸ ಮಾಡಿಲ್ಲ ಎಂದರೆ ಬೀಳುತ್ತೆ ಭಾರಿ ದಂಡ….!

ಆಧಾರ್‌ ಕಾರ್ಡ್‌ ಲಿಂಕ್‌ ಸೇರಿ ಕೇಂದ್ರ ಸರಕಾರ ಹಲವು ಪ್ರಕ್ರಿಯೆ, ದಾಖಲೆ ಸಲ್ಲಿಕೆ, ತೆರಿಗೆ ರಿಟರ್ನ್ಸ್‌ಗಳಿಗೆ 2022, ಮಾರ್ಚ್‌ 31ರ ಗಡುವು ನೀಡಿದೆ. ಅದರಂತೆ ತಿಂಗಳೊಳಗೆ ಈ ಐದು Read more…

GST ರಿಟರ್ನ್ಸ್ ಸಲ್ಲಿಸಲು ಕೊನೆ ದಿನಾಂಕಗಳ ಘೋಷಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ Read more…

BIG NEWS: ತೆರಿಗೆದಾರರು ವರ್ಷದಲ್ಲಿ ಒಮ್ಮೆ ಮಾತ್ರ ಸಲ್ಲಿಸಬಹುದು ನವೀಕರಿಸಿದ ರಿಟರ್ನ್ಸ್….!

ಯಾವುದೇ ಒಬ್ಬ ತೆರಿಗೆದಾರರು ಮೌಲ್ಯಮಾಪನದ ವರ್ಷದಲ್ಲಿ ಒಂದೇ ಒಂದು ನವೀಕರಿಸಿದ ರಿಟರ್ನ್ ಸಲ್ಲಿಸಲು ಮಾತ್ರ ಅನುಮತಿ ಇರುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಭಾರತೀಯ ಕೈಗಾರಿಕೆಗಳ ಚೇಂಬರ್‌‌ Read more…

ʼತೆರಿಗೆʼ ಕುರಿತ ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿಗಳು ಬಹಿರಂಗ

ಸುಮಾರು ಮೂರನೇ ಎರಡರಷ್ಟು ಅಥವಾ ಶೇಕಡಾ 65 ರಷ್ಟು ಜನರು ದೇಶದಲ್ಲಿ ಪ್ರಸ್ತುತ ತೆರಿಗೆ ರಚನೆಯ ಬಗ್ಗೆ ಅತೃಪ್ತರಾಗಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಯೂವ್‌ಗೋವ್‌ನ ಇತ್ತೀಚಿನ ಸಮೀಕ್ಷೆಯು Read more…

ತೆರಿಗೆ ರೀಫಂಡ್ ಕ್ಲೇಂ ಮಾಡದೇ ಇದ್ದಲ್ಲಿ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಮಾಹಿತಿ

ನೀವು ನಿಮ್ಮ ತೆರಿಗೆಯ ರೀಫಂಡ್ ಕ್ಲೇಂ ಮಾಡದೇ ಇದ್ದಲ್ಲಿ, ಇದಕ್ಕೆಂದೇ ವಿಶೇಷ ಅವಕಾಶ ನೀಡಲಾಗಿದೆ. ಈ ಮೂಲಕ ನೀವೀಗ ಪ್ರಸಕ್ತ ವಿತ್ತೀಯ ವರ್ಷದಿಂದ ಆರು ವರ್ಷಗಳವರೆಗೂ ತಡವಾದ ರೀಫಂಡ್ Read more…

ಜ.3ರ ವರೆಗೆ 1.5 ಲಕ್ಷ ಕೋಟಿ ರೂ.ಗಳಷ್ಟು ಐ-ಟಿ ರಿಟರ್ನ್ಸ್ ವಿತರಿಸಿದ ಸಿಬಿಡಿಟಿ

ಈ ವಿತ್ತೀಯ ವರ್ಷದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ರಿಟರ್ನ್ಸ್ ವಿತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಲೆಕ್ಕಾಚಾರದ ವರ್ಷ 2021-22ರಲ್ಲಿ 1.1 ಕೋಟಿಯಷ್ಟು Read more…

ಪಾನ್ ಕಾರ್ಡ್‌ದಾರರೇ ಎಚ್ಚರ…! ಈ ತಪ್ಪು ಮಾಡಿದರೆ ಬೀಳುತ್ತೆ 10,000 ರೂ. ದಂಡ

ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಮುಖ್ಯವಾಗಿ ಬೇಕಾಗಿರುವ ದಾಖಲೆಯಾದ ಶಾಶ್ವತ ಖಾತೆ ಸಂಖ್ಯೆ (ಪಾನ್) ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆಯೂ ಬೇಕಾಗುತ್ತದೆ. 10-ಅಂಕಿಯ ಈ ಸಂಖ್ಯೆಯನ್ನು ಕೇಂದ್ರ ನೇರ Read more…

ಆದಾಯ ತೆರಿಗೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖರಹಿತ ಮೇಲ್ಮನವಿ ನಿಯಮಗಳಲ್ಲಿ ಬದಲಾವಣೆ

ಮುಖರಹಿತವಾಗಿ ಮೇಲ್ಮನವಿ ಸಲ್ಲಿಸುವ ಯೋಜನೆಗೆ ಒಂದಿಷ್ಟು ಮಾರ್ಪಾಡುಗಳನ್ನು ತಂದಿದೆ ಆದಾಯ ತೆರಿಗೆ ಇಲಾಖೆ. ಇಲಾಖೆಯ ತೆರಿಗೆ ಬೇಡಿಕೆ ವಿಚಾರವಾಗಿ ಏನಾದರೂ ಪ್ರಶ್ನೆಗಳಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೈಯಕ್ತಿಕ ಆಲಿಕೆಗೆ Read more…

ಐಟಿಆರ್‌ ರೀಫಂಡ್ ಸ್ಟೇಟಸ್ ನೋಡಲು ಇಲ್ಲಿದೆ ಟಿಪ್ಸ್

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1.32 ಲಕ್ಷ ಕೋಟಿ ರೂಪಾಯಿಗಳಷ್ಟು ರೀಫಂಡ್‌‌ ಅನ್ನು 1.19 ಕೋಟಿಯಷ್ಟು ತೆರಿಗೆದಾರರ ಖಾತೆಗಳಿಗೆ ಏಪ್ರಿಲ್ 1, 2021ರಿಂದ ಡಿಸೆಂಬರ್‌ 6, 2021ರ Read more…

ಆದಾಯ ತೆರಿಗೆ ಹೊಸ ಪೋರ್ಟಲ್‌ನಲ್ಲಿ ಮೂರು ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆ

ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್‌ನಲ್ಲಿ ಇದುವರೆಗೂ ಮೂರು ಕೋಟಿಯಷ್ಟು ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ತಿಳಿಸಿರುವ ವಿತ್ತ ಸಚಿವಾಲಯವು, 2021-22ರ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟರ್ನ್ಸ್ Read more…

ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್

ದೇಶದ 1.02 ಕೋಟಿಗೂ ಅಧಿಕ ತೆರಿಗೆದಾರರ ರೀಫಂಡ್‌ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವರವರ ಖಾತೆಗಳಿಗೆ ಹಿಂದಿರುಗಿಸಿದೆ. 1,19,093 ಕೋಟಿ ರೂ. ಮೌಲ್ಯದ ಈ ರೀಫಂಡ್‌ಗಳು ಏಪ್ರಿಲ್ Read more…

ತೆರಿಗೆ ರೀಫಂಡ್ ಖಾತೆಗೆ ಬರುವಂತೆ ಮಾಡುವುದು ಹೇಗೆ…?

2020-21ನೇ ಆರ್ಥಿಕ ವರ್ಷದ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತೊಮ್ಮೆ ವಿಸ್ತರಿಸುವುದು ಗೊತ್ತಿರುವ ವಿಚಾರ. ಸೆಪ್ಟೆಂಬರ್ 30ರವರೆಗೆ ಇದ್ದ ಕಾಲಾವಧಿಯನ್ನು ಡಿಸೆಂಬರ್ 31ರವರೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...