alex Certify ice cream | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್ ಕ್ರೀಮ್ ತಿಂದ ತಂದೆ ಬಗ್ಗೆ ಪುಟ್ಟ ಕಂದನ ದೂರು; ಕ್ಯೂಟ್‌ ವಿಡಿಯೋ ವೈರಲ್

ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಅನನ್ಯ. ಮಕ್ಕಳ ಮೇಲೆ ಆಪಾರ ಪ್ರೀತಿ ಇಟ್ಟುಕೊಂಡಿರುವ ತಂದೆ – ತಾಯಿ ಒಮ್ಮೊಮ್ಮೆ ಕೀಟಲೆ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ Read more…

ದಿನಪೂರ್ತಿ ಉತ್ಸಾಹದಿಂದ ಕೆಲಸ ಮಾಡಲು ಬೆಳಗ್ಗೆ ಇದನ್ನು ತಿನ್ನೋದು ಬೆಸ್ಟ್

ಐಸ್ ಕ್ರೀಂ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತೆ. ಐಸ್ ಕ್ರೀಂ ಬೇಡ ಅಂತಾ ಯಾರೂ ಹೇಳುವುದಿಲ್ಲ. ಯಾವ ಸಮಯದಲ್ಲಾದ್ರೂ ಸರಿ ಐಸ್ ಕ್ರೀಂ ಸವಿಯೋಕೆ ಎಲ್ಲರೂ ರೆಡಿ. ಬೆಳಗ್ಗೆ Read more…

ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ; ಶಾಕಿಂಗ್ ‘ವಿಡಿಯೋ ವೈರಲ್’

ಜಹಾಂಗೀರಾಬಾದ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸ್‌ ಕ್ರೀಂ ಮಾರಾಟ ಮಾಡ್ತಿದ್ದ ವ್ಯಕ್ತಿ ನಂತ್ರ ವಿಡಿಯೋ ಮಾಡಿದ್ದ Read more…

ಕನಸಿನಲ್ಲಿ ‘ಐಸ್ ಕ್ರೀಂ’ ತಿಂದಂತೆ ಕಂಡರೆ ಯಾವುದರ ಸಂಕೇತ…..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. Read more…

ತೂಕ ಕಳೆದುಕೊಳ್ಳ ಬಯಸುವವರು ಈ ಬಗ್ಗೆ ಗಮನ ನೀಡಿ

ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಹಾಗಾಗಿ ಆ ಆಹಾರಗಳು ಯಾವುದೆಂದು ತಿಳಿದು ಅದನ್ನು Read more…

ಐಸ್ ಕ್ರೀಂ ನಲ್ಲಿ ಮನುಷ್ಯನ ಬೆರಳು ಪತ್ತೆ ಪ್ರಕರಣ: ಕಂಪನಿಯ ಲೈಸನ್ಸ್ ರದ್ದು

ಪುಣೆ: ಐಸ್ ಕ್ರೀಂ ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪರವಾನಗಿಯನ್ನು ಎಫ್ ಎಸ್ ಎಸ್ ಎ ಐ ರದ್ದು ಮಾಡಿದೆ. ಪುಣೆಯ ಮಲಾಡ್ ವೆಸ್ಟ್ Read more…

Shocking VIDEO | ಆನ್ ಲೈನ್ ನಲ್ಲಿ ಐಸ್ ಕ್ರೀಂ ತರಿಸಿದ ಮಹಿಳೆಗೆ ಬಿಗ್ ಶಾಕ್: ಫ್ಯಾಮಿಲಿ ಪ್ಯಾಕ್ ನಲ್ಲಿ ಜರಿ ಹುಳ ಪತ್ತೆ

ನೋಯ್ಡಾ: ಐಸ್ ಕ್ರೀಂನಲ್ಲಿ ಇತ್ತೀಚೆಗಷ್ಟೇ ಮನುಷ್ಯನ ಬೆರಳು ಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಐಸ್ Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ: ONLINE ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವ ಬೆರಳು ಪತ್ತೆ….!

ಕೈ ಬೆರಳಲ್ಲಿ ಹಿಡಿದುಕೊಂಡು ಐಸ್ ಕ್ರೀಂ ತಿಂತೀವಿ. ಆದ್ರೆ ತಿನ್ನೋ ಐಸ್ ಕ್ರೀಂನಲ್ಲೇ ಬೆರಳು ಪತ್ತೆಯಾದ್ರೆ!? ಆ ಘಟನೆಯನ್ನ ಊಹಿಸಿಕೊಳ್ಳೋದಕ್ಕೂ ಭಯವಾಗುತ್ತೆ ಅಲ್ವಾ? ಆದ್ರೆ ಇಂತಹ ಘಟನೆ ನಿಜಕ್ಕೂ Read more…

ತಂದೆಯೊಂದಿಗೆ ಗಾಡಿಯಲ್ಲಿ ಮಾವಿನ ಹಣ್ಣು ಮಾರುತ್ತಲೇ 400 ಕೋಟಿ ಬೆಲೆ ಬಾಳುವ ಕಂಪನಿ ಕಟ್ಟಿದ ಸಾಧಕ…..!

‘ಐಸ್ ಕ್ರೀಮ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ಅವರದ್ದು ಹೋರಾಟದ ಬದುಕು. ಹಣ್ಣು ಮಾರುವವನ ಮಗ ಕೋಟಿಗಟ್ಟಲೆ ಬೆಲೆಬಾಳುವ ಕಂಪನಿಯನ್ನೂ Read more…

ಇವರೇ ನೋಡಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಬಡಿಸಿದ ಐಸ್ ಕ್ರೀಂ ಕಂಪನಿ ಒಡೆಯ

ಈ ವರ್ಷದ ಮಾರ್ಚ್‌ನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೊತೆಗಿನ ವಿವಾಹ ಪೂರ್ವ ಕಾರ್ಯಕ್ರಮ ಭಾರೀ ಗಮನ ಸೆಳೆದಿತ್ತು. ಗುಜರಾತ್‌ನ Read more…

ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಸೇವಿಸಿದ ಮಕ್ಕಳು ಸೇರಿ 80 ಜನ ಅಸ್ವಸ್ಥ

ರಾಮನಗರ: ಮದುವೆ ಸಮಾರಂಭದಲ್ಲಿ ಐಸ್ ಕ್ರೀಮ್ ಸೇವಿಸಿ 80 ಜನರು ಅಸ್ವಸ್ಥರಾದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ. ಅಸ್ವಸ್ಥರಾದ 50 ಜನರನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

ಎಣ್ಣೆಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಹೀಗೆ ಮಾಡಿ

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ Read more…

BIG UPDATE: ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ ಮಕ್ಕಳನ್ನು ಕೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ Read more…

SHOCKING NEWS: ಐಸ್ ಕ್ರೀಂ ತಿಂದಿದ್ದ ಅವಳಿ ಮಕ್ಕಳು ದುರ್ಮರಣ

ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಪುಟಾಣಿ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಒಂದುವರೆ ವರ್ಷದ ತ್ರಿಶೂಲ್ ಹಾಗೂ Read more…

ಉಚಿತ ಐಸ್​ ಕ್ರೀಂ ಪಡೆಯಲು ಡ್ಯಾನ್ಸ್​ ಮಾಡಿದ ಸಿಲಿಕಾನ್​ ಸಿಟಿ ಮಂದಿ…..!

ಅಮೇರಿಕಾದಲ್ಲಿ ಆಚರಿಸುವ ರಾಷ್ಟ್ರೀಯ ಐಸ್‌ಕ್ರೀಮ್ ದಿನಾಚರಣೆಯನ್ನು ಭಾರತೀಯ ಬ್ರ್ಯಾಂಡ್‌ಗಳು ಸಹ ಆಚರಣೆ ಮಾಡುತ್ತವೆ. ಇತ್ತೀಚೆಗೆ ಬೆಂಗಳೂರಿನ ಜನಪ್ರಿಯ ಸಿಹಿತಿಂಡಿ ಮಳಿಗೆಯು ರಾಷ್ಟ್ರೀಯ ಐಸ್ ಕ್ರೀಮ್ ದಿನದ ವಿಶೇಷ ಆಫರ್‌ನ್ನು Read more…

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಬಹುದು ರಾತ್ರಿ ಐಸ್ ಕ್ರೀಮ್ ತಿನ್ನುವ ಅಭ್ಯಾಸ…..!

ಐಸ್ ಕ್ರೀಮ್ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆಯ ದಿನಗಳಲ್ಲಿ ತಣ್ಣನೆಯ ಐಸ್ ಕ್ರೀಂನ ಮಜವೇ ಬೇರೆ. ಆದರೆ ದಿನದ ಕೊನೆಯಲ್ಲಿ ಐಸ್ ಕ್ರೀಮ್ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ Read more…

ಸೂಪರ್‌ ಮಾರ್ಕೆಟ್‌ನಲ್ಲಿ ಐಸ್ಕ್ರೀಂ ಫ್ರೀಜ಼ರ್‌‌, ಒಂದೂಕಾಲು ಲಕ್ಷ ನಗದು ದೋಚಿದವರ ಬಂಧನ

ಮುಂಬಯಿಯ ಬೋರಿವಲಿಯ ಸೂಪರ್‌ ಮಾರ್ಕೆಟ್‌ನಲ್ಲಿಟ್ಟಿದ್ದ ಡೀಪ್‌ ಫ್ರೀಜ಼ರ್‌ ಹಾಗೂ 1.25 ಲಕ್ಷ ರೂ ನಗದನ್ನು ಕದ್ದ ಇಬ್ಬರು ಕಳ್ಳರನ್ನು ಘಟನೆ ನಡೆದ ಮೂರೇ ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ. Read more…

300 ಕೋಟಿ ರೂ. ಮೌಲ್ಯದ ಐಸ್‌ ಕ್ರೀಂ ಸಾಮ್ರಾಜ್ಯ ಕಟ್ಟಿದ ಹಣ್ಣು ಮಾರಾಟಗಾರನ ಮಗ….!

ಸಣ್ಣದೊಂದು ಅಂಗಡಿಯಲ್ಲಿ ಆರಂಭಗೊಂಡು ದೇಶವಾಸಿಗಳ ಪ್ರೀತಿಗೆ ಪಾತ್ರವಾಗಿರುವ ಅನೇಕ ಬ್ರಾಂಡುಗಳು ಭಾರತದಲ್ಲಿವೆ. ಆರಂಭಿಕ ದಿನಗಳಲ್ಲಿ ಹಣ ಹೊಂದಿಸಲು ಭಾರೀ ಕಷ್ಟಪಟ್ಟ ವರ್ತಕರು, ತಮ್ಮ ಉದ್ಯಮದಲ್ಲಿ ಶ್ರದ್ಧೆ ಹಾಗೂ ನಿರಂತರ Read more…

‘ತಂದೂರಿ ಚಿಕನ್ ಐಸ್ ಕ್ರೀಮ್’ ಟೇಸ್ಟ್​ ಮಾಡಿರುವಿರಾ ?

ಇಂಟರ್ನೆಟ್ ಮತ್ತೊಂದು ಕ್ರೇಜಿ ಫುಡ್ ಡಿಶ್ ಅನ್ನು ಕಂಡುಹಿಡಿದಿದೆ ಮತ್ತು ಅದರ ಹೆಸರು ‘ತಂದೂರಿ ಚಿಕನ್ ಐಸ್ ಕ್ರೀಮ್’. ಇದಾಗಲೇ ಆಮ್ರಸ್ ದೋಸೆ, ಚಾಕೊಲೇಟ್ ಕಬ್ಬಿನ ಜ್ಯೂಸ್ ಮತ್ತು Read more…

ಐಸ್‌ಕ್ರೀಂ ವರ್ತಕನ ಮೊಗದಲ್ಲಿ ಮಂದಹಾಸ ತಂದ ಕಲಾವಿದ

ಜನರಿಗೆ ಖುಷಿ ಹಂಚುವ ಕೆಲಸ ಇದೆಯಲ್ಲ? ಅದರಂಥ ಸಂತಸ ನೀಡುವ ಕಾಯಕ ಮತ್ತೊಂದಿಲ್ಲ. ಸೋಹನ್ ವಿಕೆ ಹೆಸರಿನ ಕಲಾವಿದರೊಬ್ಬರು ತಮ್ಮ ಪ್ರದೇಶದ ಐಸ್‌ಕ್ರೀಂ ಶಾಪ್ ಒಂದರ ಸಿಬ್ಬಂದಿಯೊಬ್ಬರ ಇಂಕ್ Read more…

ಮನೆಯಲ್ಲೇ ಐಸ್‌ ಕ್ರೀಂ ಮಾಡಿ ತೋರಿಸಿದ ಮಹಿಳೆ; ಇಷ್ಟೆಲ್ಲಾ ಸರ್ಕಸ್ ಬೇಕಿತ್ತಾ ಎಂದ ನೆಟ್ಟಿಗರು

ಐಸ್‌ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಅದರಲ್ಲೂ ಬೇಸಿಗೆ ಮಾಸಗಳಲ್ಲಿ ಐಸ್‌ ಕ್ರೀಂಗೆ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ಬಹುತೇಕರು ಅಂಗಡಿಗೆ ಹೋಗಿ ಐಸ್‌ಕ್ರೀಂ ತರುತ್ತಾರೆ. ಆದರೆ ಕೆಲವರು Read more…

ಬೇಸಿಗೆಯಲ್ಲಿ ತಂಪು ತಂಪು ಮೊಸರಿನ ಐಸ್ ಕ್ರೀಂ ಮಾಡಿ ಸವಿಯಿರಿ

ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯ, ಮೊಸರು ಇದೆಲ್ಲ ಯಾರು ಬೇಡ ಹೇಳ್ತಾರೆ. ತಣ್ಣನೆಯ ಐಸ್ ಕ್ರೀಂ ಹಾಗೆ ಮೊಸರನ್ನು ಎಲ್ಲರೂ ಇಷ್ಟಪಡ್ತಾರೆ. ಮೊಸರಿನಲ್ಲೇ ಐಸ್ ಕ್ರೀಂ ಮಾಡಬಹುದು Read more…

ಐಸ್​ ಕ್ರೀಂ ವೇಷ ತೊಟ್ಟು ಮ್ಯಾರಥಾನ್​: ಗೆಳೆಯರ ಹೆಸರು ಗಿನ್ನೆಸ್​ ದಾಖಲೆಗೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಕಾಟ್ ವೆಲ್ಷ್ ತನ್ನ ಸ್ನೇಹಿತ ಅಲನ್ ಫಾಲ್ ಅವರೊಂದಿಗೆ ಜರ್ಸಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದಾಗ, ಅವರು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ. Read more…

ಟರ್ಕಿ ಮಾರಾಟಗಾರನಿಂದ ಐಸ್​ ಕ್ರೀಂ ಕಸಿದುಕೊಂಡ ಪಾಕ್‌ ವ್ಯಕ್ತಿ: ವೈರಲ್​ ವಿಡಿಯೋಗೆ ಕಿಡಿ

ಪಾಕಿಸ್ತಾನಿ ಪತ್ರಕರ್ತರೊಬ್ಬರು ಟರ್ಕಿಯ ಮಾರಾಟಗಾರರಿಂದ ಐಸ್ ಕ್ರೀಮ್ ಅನ್ನು ಕಸಿದುಕೊಳ್ಳುವ ವಿಡಿಯೋ ಒಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ ಮತ್ತು ಅಸಭ್ಯ ವರ್ತನೆಗಾಗಿ Read more…

ಅಬ್ಬಬ್ಬಾ ! ಐಸ್‌ ಕ್ರೀಂ ಕೊಡದ್ದಕ್ಕೆ ಹೇಗಿತ್ತು ಗೊತ್ತಾ ಪುಟ್ಟ ಹುಡುಗಿಯ ಆಕ್ರೋಶ ?

ಚಿಕ್ಕಮಕ್ಕಳನ್ನು ಕಂಡಾಗ ತಮಾಷೆ ರೀತಿಯಲ್ಲಿ ಅವರನ್ನು ರೇಗಿಸುವುದು ಸಹಜ. ಅವರ ಕೈಯಲ್ಲಿದ್ದ ವಸ್ತು ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಅವರಿಗೆ ಏನಾದರೂ ಕೊಡುವ ಹಾಗೆ ಮಾಡಿ ಮಕ್ಕಳು ತೆಗೆದುಕೊಳ್ಳಲು ಬಂದಾಗ Read more…

ಐಸ್​ ಕ್ರೀಂ ಕೊಡಲು ವಿಳಂಬ ಮಾಡಿದ್ದಕ್ಕೆ ಬಾಲಕಿಗೆ ಕೆಂಡದಂಥ ಕೋಪ…! ಕ್ಯೂಟ್‌ ವಿಡಿಯೋ ವೈರಲ್

ಚಿಕ್ಕಮಕ್ಕಳನ್ನು ಕಂಡಾಗ ತಮಾಷೆಗೆ ರೀತಿಯಲ್ಲಿ ಅವರನ್ನು ರೇಗಿಸುವುದು ಸಹಜ. ಅವರ ಕೈಯಲ್ಲಿದ್ದ ವಸ್ತು ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಅವರಿಗೆ ಏನಾದರೂ ಕೊಡುವ ಹಾಗೆ ಮಾಡಿ ಮಕ್ಕಳು ತೆಗೆದುಕೊಳ್ಳಲು ಬಂದಾಗ Read more…

ʼಐಸ್ ಕ್ರೀಂʼ ಪೋಸ್ಟರ್ ನೆಕ್ಕಿದ ನಾಯಿ; ಅಯ್ಯೋ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣ ಪ್ರಾಣಿಗಳಿಗೆ ಸಂಬಂಧಪಟ್ಟ ಕಂಟೆಂಟ್​ಗಳಿಂದ ತುಂಬಿಹೋಗಿದೆ. ಅದರಲ್ಲೂ ನಾಯಿ ವಿಡಿಯೋಗಳು ಹೆಚ್ಚು ಜನಪ್ರಿಯವಾಗಿವೆ. ನಾಯಿಗಳ ಬಗೆಗಿನ ವಿಡಿಯೋ ಜನರಿಗೆ ಅಚ್ಚುಮೆಚ್ಚು. ಅವುಗಳ ಮುದ್ದಾದ ವರ್ತನೆಗಳನ್ನು ವೀಕ್ಷಿಸಲು ಜನರು Read more…

ಬೆಂಕಿಯಲ್ಲಿ ಸುಟ್ಟರೂ ಕರಗುವುದಿಲ್ಲ ಈ ಐಸ್​ ಕ್ರೀಂ…!

ಐಸ್​ ಕ್ರೀಮ್​ಗಳು ಅಂದರೆ ಅದು ಕರಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ ಐಸ್​ ಕ್ರೀಮ್​ ಬ್ರ್ಯಾಂಡ್​ ಝಾಂಗ್​ ಕ್ಸು ಗಾವೋ ಮಾತ್ರ ತನ್ನ ಉತ್ಪನ್ನಗಳ ಕಾರಣಕ್ಕೆ Read more…

ಎಳನೀರಿನ ಐಸ್ ಕ್ರೀಮ್ ಸವಿದಿದ್ದೀರಾ……?

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಮಸಾಲೆ ದೋಸೆ ಐಸ್‌ ಕ್ರೀಂ ಕಂಡು ಹೌಹಾರಿದ ನೆಟ್ಟಿಗರು

ಅಂತರ್ಜಾಲದಲ್ಲಿ ’ಏನಪ್ಪಾ ಹೀಗೆಲ್ಲಾ……’ ಎಂದು ದಂಗುಬಡಿಸುವ ಅನೇಕ ರೀತಿಯ ಫ್ಯೂಶನ್ ಫುಡ್‌ಗಳ ವಿಡಿಯೋಗಳನ್ನು ನೋಡಿರುತ್ತೇವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಮಸಾಲೆ ದೋಸೆಯನ್ನು ಐಸ್‌ಕ್ರೀಂನೊಂದಿಗೆ ಫ್ಯೂಶನ್ ಮಾಡುತ್ತಿರುವುದನ್ನು ಕಂಡು ನೆಟ್ಟಿಗರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...