alex Certify Hyderabad | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಸುಧಾಕರ್ ಗೆ ಮತ್ತೊಂದು ಮಹತ್ವದ ಜವಾಬ್ದಾರಿ

ನವದೆಹಲಿ: ವೈದ್ಯಕೀಯ ಶಿಕ್ಷಣ ಖಾತೆಯೊಂದಿಗೆ ಇತ್ತೀಚೆಗಷ್ಟೇ ಆರೋಗ್ಯ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದ ಡಾ.ಕೆ. ಸುಧಾಕರ್ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದೆ. ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ಗೆಲುವಿಗೆ Read more…

ಬೆರಗಾಗಿಸುತ್ತೆ ಈ ಪುಟ್ಟ ಉಂಗುರದಲ್ಲಿರುವ ವಜ್ರಗಳ ಸಂಖ್ಯೆ

ಪುಟ್ಟ ಉಂಗುರದಲ್ಲಿ ಅತಿ ಹೆಚ್ಚು ವಜ್ರಗಳನ್ನ ಜೋಡಿಸುವ ಮೂಲಕ ಹೈದರಾಬಾದ್​ ಮೂಲದ ಜ್ಯುವೆಲ್ಲರಿ ಅಂಗಡಿಯೊಂದು ಗಿನ್ನೆಸ್​ ರೆಕಾರ್ಡ್​ ಪಟ್ಟಿಯಲ್ಲಿ ಸೇರಿದೆ. ಕೊಟ್ಟಿ ಶ್ರೀಕಾಂತ್​ ಮಾಲೀಕತ್ವದ ಚಂದುಬಾಯ್​ ಜ್ಯುವೆಲ್ಲರಿ ಶಾಪ್​ನಲ್ಲಿ Read more…

ಕೂದಲೆಳೆ ಅಂತರದಲ್ಲಿ ದುರಂತದಿಂದ ಪಾರಾದ ಮಹಿಳೆ…!

ಹೈದರಾಬಾದ್​ನಲ್ಲಿ ಬಹುಮಹಡಿ ಮನೆಯೊಂದು ಕುಸಿದಿದ್ದು ಮಹಿಳೆ ಕೂದಲೆಳೆ ಅಂತರದಲ್ಲಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಮಹಿಳೆಯೊಬ್ಬರು ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗ್ತಾ ಇದ್ರು. ಮಹಿಳೆಯಿಂದ ತೀರಾ ಸಮೀಪದಲ್ಲಿದ್ದ ಮನೆ ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದು Read more…

ಹೈದರಾಬಾದ್​​​​ನಲ್ಲಿ ವರುಣಾಘಾತ: ಪ್ರಸಿದ್ಧ ಯಲ್ಲಮ್ಮ ದೇಗುಲ ಜಲಾವೃತ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೈದರಾಬಾದ್​ನಲ್ಲಂತೂ ರಸ್ತೆಗಳು ನದಿಯಂತಾಗಿದ್ದು ವಾಹನಗಳೆಲ್ಲ ಕೊಚ್ಚಿಕೊಂಡು ಹೋಗ್ತಿವೆ. ವರುಣಾರ್ಭಟದ ಬಿಸಿ ದೇಗುಲಗಳಿಗೂ ತಟ್ಟಿದೆ. ಬಲ್ಕಾಂಪೇಟ್​ನ ಯಲ್ಲಮ್ಮ Read more…

ಎದೆ ನಡುಗಿಸುತ್ತೆ ಎಲ್ಲರೆದುರೇ ನಡೆದ ಈ ಘಟನೆ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್​ನಲ್ಲೂ ವರುಣನ ಆರ್ಭಟ ಜೋರಾಗಿದ್ದು ಭಾರೀ ಮಳೆಗೆ ಸಿನೀಮಿಯ ರೀತಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಫಲಕ್ನುಮಾ Read more…

ಶ್ವಾನಗಳ ಜೊತೆ ವಾಕ್ ಹೋಗಿದ್ದ ಯುವತಿ ಏನು ಮಾಡಿದ್ದಾಳೆ ಗೊತ್ತಾ…?

ಹೈದರಾಬಾದ್: ಮೂರು ನಾಯಿಗಗಳ ಜೊತೆ ವಾಕ್ ಹೋಗುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದ ಯುವತಿ ಬರೋಬ್ಬರಿ ನಾಲ್ಕು ದಿನಗಳ ಬಳಿಕ ಇದೀಗ ಮನೆಗೆ ಬಂದಿರುವ ಘಟನೆ ಹೈದರಾಬಾದ್ ನಲ್ಲಿ Read more…

ರಾಮ್ ಗೋಪಾಲ್ ವರ್ಮಾ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ ಅತ್ಯಾಚಾರ ಸಂತ್ರಸ್ತೆ ಕುಟುಂಬ

ರಾಮ್ ಗೋಪಾಲ್ ವರ್ಮಾ ಅವರು ನಿರ್ಮಿಸುತ್ತಿರುವ ಚಲನಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಹೈದರಾಬಾದ್‌‌ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2019ರಲ್ಲಿ ಅತ್ಯಾಚಾರಕ್ಕೊಳಗಾದ ಪಶುವೈದ್ಯೆಯ ತಂದೆ ತೆಲಂಗಾಣ ನ್ಯಾಯಾಲಯದ Read more…

ಬೆರಗಾಗಿಸುತ್ತೆ ಪುಟ್ಟ ಪೋರನ ನೆನಪಿನ ಶಕ್ತಿ…!

ಹೈದರಾಬಾದ್‌ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ. ಆದಿತ್‌ ವಿಶ್ವನಾಥ್‌ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ Read more…

ಹೈದ್ರಾಬಾದ್ ಬಾಲಕಿಯ ಪೇಂಟಿಂಗ್ ಖರೀದಿಸಿದ ಲಂಡನ್‌ ಉದ್ಯಮಿ

ಹೈದ್ರಾಬಾದ್ ನಗರದ ಬಾಲಕಿ ರಚಿಸಿದ ಚಿತ್ರಪಟ ಲಂಡನ್ ರೆಸ್ಟೋರೆಂಟ್‌ನಲ್ಲಿ ರಾರಾಜಿಸಲಿದೆ. ಹೈದ್ರಾಬಾದ್ ನ ಸೇಂಡಾ ಆಶ್ನಾ ಎಂಬ 14 ವರ್ಷದ ಬಾಲಕಿಯ ಚಿತ್ರಗಳನ್ನು ನೋಡಿ ಖುಷಿಯಾದ ಬ್ರಿಟಿಷ್ ಉದ್ಯಮಿ, Read more…

ಹೈದರಾಬಾದ್‌: ಮೃಗಾಲಯದಲ್ಲಿ ಹುಲಿ ದತ್ತು ಪಡೆದ ಏಳನೇ ತರಗತಿ ಹುಡುಗ

ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಹುಡುಗನೊಬ್ಬ ಹೈದರಾಬಾದ್ ಮೃಗಾಲಯದಲ್ಲಿರುವ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾನೆ. ಮೃಗಾಲಯದ ಅಧಿಕಾರಿಗಳಿಗೆ 25,000 ರೂ.ಗಳ ಚೆಕ್ ‌ಅನ್ನು ಹಸ್ತಾಂತರಿಸಿದ ಈ ಹುಡುಗ, ಮೂರು Read more…

ಬದಲಾಯ್ತು ಹೈದ್ರಾಬಾದ್ ನೆಕ್ಲೆಸ್ ರಸ್ತೆ ಹೆಸರು

ಹೈದ್ರಾಬಾದ್: ನಗರದ ಪ್ರಸಿದ್ಧ ನೆಕ್ಲೆಸ್ ರಸ್ತೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ಹೆಸರನ್ನು ಮರು ನಾಮಕರಣ ಮಾಡಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆದೇಶಿಸಿದ್ದಾರೆ. Read more…

ʼಕೊರೊನಾ ವಾರಿಯರ್ಸ್ʼ ಗೆ ಸಮರ್ಪಿತ ಈ‌ ಗಣೇಶ…!

ಕೊರೋನಾ ಹೊಡೆತಕ್ಕೆ ವಿಶ್ವದ ಮೂಲೆ ಮೂಲೆಯಲ್ಲಿರುವ ಧಾರ್ಮಿಕ ಆಚರಣೆಗಳು ನಲುಗಿದವು. ಆದರೆ ಗಣೇಶ ಚತುರ್ಥಿ ಮಾತ್ರ ಕೊರೊನಾ ನಡುವೆಯೂ ವಿಭಿನ್ನವಾಗಿ ಆಚರಿಸಲಾಗಿದೆ. ಈ ಬಾರಿ ಗಣೇಶ ಹಬ್ಬದ ಕಲ್ಪನೆಯೇ Read more…

ಒಂದು ಕೋಟಿ ರೂ. ನಷ್ಟಕ್ಕೆ ಕಾರಣವಾಯ್ತು ಪುಟ್ಟ ಇಲಿ…!

ಈ ಇಲಿಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ ಎಂದು ನಾವು ಸಾಕಷ್ಟು ಕಡೆಗಳಲ್ಲಿ ನೋಡಿದ್ದೇವೆ. ಕಚೇರಿಗಳು, ಮನೆಗಳು ಹಾಗೂ ಅಂಗಡಿಗಳಲ್ಲೆಲ್ಲಾ ಇವುಗಳ ದಾಂಧಲೆ ವಿಪರೀತವಾದದ್ದು. ಹೈದರಾಬಾದ್‌ನ ಕಚೇರಿಯೊಂದರಲ್ಲಿ ದೊಡ್ಡ Read more…

ಹೈದ್ರಾಬಾದ್ ನಲ್ಲಿ ಪ್ರತಿ ದಿನ ಮಲದ ಮೂಲಕ ವೈರಸ್ ಹೊರ ಹಾಕ್ತಿದ್ದಾರೆ 2 ಲಕ್ಷ ಜನ

ಕೊರೊನಾ ವೈರಸ್ ರೋಗಿಗಳ ಮೂಗು, ಬಾಯಿ ಮಾತ್ರ ಸೋಂಕು ಹರಡುವ ಸ್ಥಳವಲ್ಲ. ಮಲದಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ. ಇದ್ರ ಪತ್ತೆಗೆ ಹೈದ್ರಾಬಾದ್ ನಲ್ಲಿ ಪರೀಕ್ಷೆಯೊಂದು ನಡೆದಿದೆ. ಒಳಚರಂಡಿ Read more…

ಪುಣೆಯಿಂದ ಹೈದರಾಬಾದ್‌ ಗೆ ಗಂಟೆಯೊಳಗೆ ಶ್ವಾಸಕೋಶ ರವಾನೆ

ಹೈದರಾಬಾದ್‌ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಜೋಡಣೆ ಮಾಡಲೆಂದು ಪುಣೆಯಿಂದ ಮೆದುಳು ಸತ್ತ ವ್ಯಕ್ತಿಯೊಬ್ಬರ ಶ್ವಾಸಕೋಶ ಜೋಡಣೆ ಮಾಡುವ ಕೆಲಸ ಯಶಸ್ವಿಯಾಗಿದೆ. 560 ಕಿಮೀ ವೈಮಾನಿಕ ಅಂತರದಷ್ಟೇ ದೂರದಲ್ಲಿರುವ ನಗರಗಳ Read more…

ಬಾಹುಬಲಿ ‘ಬಲ್ಲಾಳ ದೇವ’ ನ ವಿವಾಹ ಸಮಾರಂಭಕ್ಕೆ ಅದ್ದೂರಿ ಸಿದ್ಧತೆ

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದ ರಾಣಾ ದಗ್ಗುಬಾಟಿ, ಶನಿವಾರದಂದು ತಮ್ಮ ಗೆಳತಿ ಮಿಹಿಕ ಬಜಾಜ್ ಅವರ ಜೊತೆ ವೈವಾಹಿಕ Read more…

ವೃದ್ದನಿಗೆ ವರದಾನವಾಯ್ತು ಕೊರೊನಾ: 33 ವರ್ಷಗಳ ಬಳಿಕ ಕೊನೆಗೂ 10ನೇ ಕ್ಲಾಸ್ ಪಾಸ್…!

ಈ ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್‌ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಜನರು ಹಿಡಿಶಾಪ ಹಾಕಿಕೊಳ್ಳುತ್ತಿದ್ದರೆ, ಇತ್ತ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಇದೇ ವರದಾನವಾದಂತಿದೆ. ಮೊಹಮ್ಮದ್‌ ನೂರುದ್ದೀನ್‌ ಹೆಸರಿನ ವ್ಯಕ್ತಿಯೊಬ್ಬರು ಕಳೆದ Read more…

ಕೊರೊನಾ ಗೆದ್ದು ಬಂದ ತಾಯಿಯನ್ನು ಮನೆಗೆ ಸೇರಿಸದ ಮಗ…!

ಕೊರೊನಾ ವೈರಸ್‌ ಸಂಬಂಧ ಫೋಬಿಯಾಗಳು ಸಾಕಷ್ಟು ಹರಡಿದ್ದು, ಜನರಲ್ಲಿ ಅನಗತ್ಯ ಭೀತಿ ನೆಲೆಸಿದೆ. ಕೊರೊನಾ ಬಂದು ವಾಸಿಯಾಗಿ ಮನೆಗೆ ಮರಳಿದವರನ್ನು ಅಸ್ಪೃಶ್ಯರ ಥರ ನೋಡುವ ಖಯಾಲಿ ಸಾಮಾನ್ಯ ಎಂಬಂತೆ Read more…

ಓದಿದ್ದು 10 ನೇ ಕ್ಲಾಸ್ ಮಾಡ್ತಿದ್ದಿದ್ದು ಡಾಕ್ಟ್ರು ಕೆಲಸ…!

ಶಾಲೆ ಹಾಗೂ ಆಸ್ಪತ್ರೆ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ನಕಲಿ ವೈದ್ಯರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೆಹ್ದಿಪಟ್ಟಣಂನ ಆಸಿಫ್ ನಗರ ರಸ್ತೆಯಲ್ಲಿ ಸಮೀರ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ Read more…

ಶಾಕಿಂಗ್ ಸುದ್ದಿ: ಕಾಳಸಂತೆಯಲ್ಲಿ ಲಕ್ಷ ರೂ.ಗಳಿಗೆ ಮಾರಾಟವಾಗ್ತಿತ್ತು ಆಕ್ಸಿಜನ್‌ ಸಿಲಿಂಡರ್…!

ಕೊರೊನಾದಿಂದಾಗಿ ಜೀವರಕ್ಷಕ ಆಕ್ಸಿಜನ್ ಸಿಲಿಂಡರ್ ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ಹೈದರಾಬಾದಿನಲ್ಲಿ ಆಕ್ಸಿಜನ್ ಸಿಲಿಂಡರ್ ಕಾಳದಂಧೆ ನಡೆಸುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಶೇಖ್ ಅಕ್ಬರ್ (36) ಎಂಬಾತನನ್ನು ಬಂಧಿಸಿರುವ ಪೊಲೀಸರು, Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ಚಿತ್ರೀಕರಣಕ್ಕೆ ‘ಫ್ಯಾಂಟಮ್’ ರೆಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್’ ಚಿತ್ರೀಕರಣಕ್ಕೆ ಸಮಯ ನಿಗದಿಯಾಗಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸಲಿದ್ದು ಕ್ವಾರಂಟೈನ್ Read more…

ಜ್ಯುವೆಲರಿ ಶಾಪ್ ಮಾಲೀಕನ ಪಾರ್ಟಿಯಲ್ಲಿ ಭಾಗಿಯಾದವರಿಗೆ ಆತಂಕ…! ಯಾಕೆ ಗೊತ್ತಾ…?

ಕೊರೊನಾ ಸೋಂಕಿಗೆ ದೇಶಕ್ಕೆ ದೇಶವೇ ನಲುಗುವಂತೆ ಆಗಿದೆ. ಮನುಕುಲವನ್ನೇ ಮಂಡಿಯೂರುವಂತೆ ಮಾಡಿರುವ ಕೊರೊನಾಗೆ ಔಷಧ ಕಂಡು ಹಿಡಿಯುವಲ್ಲಿ ವೈದ್ಯ ತಂಡ ನಿರತವಾಗಿದೆ. ಈ ಬೆನ್ನಲ್ಲೇ ಸಾಕಷ್ಟು ನಿಯಮಗಳನ್ನು ಸರ್ಕಾರ Read more…

ಪ್ರೀತಿಯಲ್ಲಿ ಬಿದ್ದು ಮನೆಬಿಟ್ಟು ಹೋಗಲು ರೆಡಿ ಇದ್ಲು 14ರ ಹುಡುಗಿ…!

ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅನ್ನೋದು ಗೊತ್ತಿರುವ ವಿಚಾರವೇ. ಅನೇಕ ಮಂದಿ ಆನ್ ‌ಲೈನ್‌ನಲ್ಲಿ ಚಾಟ್ ಮಾಡುತ್ತಾ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವ – ಜೀವನವನ್ನೇ Read more…

‘ಕೊರೊನಾ’ ಅಬ್ಬರಿಸುತ್ತಿರುವ ಮಧ್ಯೆ ಸಿಕ್ತು ಸಿಹಿಸುದ್ದಿ

ಕೊರೊನಾ ಮಹಾಮಾರಿ ಮನುಕುಲವನ್ನು ನಲುಗುವಂತೆ ಮಾಡಿದೆ. ಯಾವಾಗಪ್ಪ ನಾವೆಲ್ಲಾ ಕೊರೊನಾದಿಂದ ಮುಕ್ತ ಆಗುತ್ತೇವೆ ಅಂತಾ ಜನ ಕಾಯುತ್ತಿದ್ದಾರೆ. ಮಹಾಮಾರಿಯ ಆರ್ಭಟ ನಿಲ್ಲಿಸಲು ವೈದ್ಯರ ತಂಡ ಔಷಧ ಕಂಡು ಹಿಡಿಯುವಲ್ಲಿ Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

ವಲಸೆ ಕಾರ್ಮಿಕರನ್ನು ವಿಮಾನದ ಮೂಲಕ ಕರೆಸಿಕೊಳ್ಳಲು ಮುಂದಾದ ಬಿಲ್ಡರ್ಸ್

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಕಾರ್ಯಕ್ಷೇತ್ರ ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಮಹಾನಗರಗಳಲ್ಲಿ ವಿವಿಧ ಕ್ಷೇತ್ರಗಳ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ವಲಸೆ ಕಾರ್ಮಿಕರನ್ನು ವಾಪಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...