alex Certify Husband | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಟ್ರೋ ರವಿಯ ಕರಾಳ ದಂಧೆ ಬಯಲಾಗಲು ಕಾರಣವಾಯ್ತು ಆ ಒಂದು ಕೃತ್ಯ….!

ಪತ್ನಿಯ ಮೇಲೆ ಹಲ್ಲೆ ನಡೆಸಿ ತಲೆ ತಪ್ಪಿಸಿಕೊಂಡ ತಿರುಗುತ್ತಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಗುಜರಾತಿನಲ್ಲಿ ಬಂಧಿಸಿದ್ದಾರೆ. ಇದರ ಮಧ್ಯೆ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆವರೆಗೆ Read more…

ಪತಿಯ ಕುಟುಂಬದವರೊಂದಿಗಿನ ಬಾಂಧವ್ಯ ವೃದ್ಧಿಸಲು ಮಾಡಿ ಈ ʼಪರಿಹಾರʼ

ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ. ಆದರೆ Read more…

ಕುಡಿತಕ್ಕೆ ದಾಸನಾಗಿದ್ದ ಪತಿಯನ್ನು ಸರಪಳಿಯಿಂದ ಕಟ್ಟಿದ ಪತ್ನಿ…!

ಚಿತ್ರದುರ್ಗ: ಆತ ಮದುವೆಯಾಗಿ ಇಬ್ಬರು ಮಕ್ಕಳ ತಂದೆ. ಆದರೆ ಕುಡಿತದ ದಾಸನಾಗಿದ್ದನು. ಮನೆ – ಮಡದಿ – ಮಕ್ಕಳು ಎನ್ನದೇ ದಿನಪೂರ್ತಿ ಕುಡಿದು, ಊಟವನ್ನೂ ಮಾಡದೇ ಹಾಗೆ ಇರುತ್ತಿದ್ದನಂತೆ. Read more…

ನಟಿ ಹತ್ಯೆಗೂ ಮುನ್ನ ಶೂಟಿಂಗ್ ತರಬೇತಿ ಪಡೆದಿದ್ದ ಆರೋಪಿ ಪತಿ, ಮೈದುನ

ಕೋಲ್ಕತ್ತಾ: ಜಾರ್ಖಂಡ್ ಮೂಲದ ನಟಿ ಮತ್ತು ಯೂಟ್ಯೂಬರ್ ರಿಯಾ ಕುಮಾರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಪೊಲೀಸರಿಗೆ ಮೃತರ ಪತಿ ಪ್ರಕಾಶ್ ಕುಮಾರ್ ಮತ್ತು ಅವರ Read more…

ಖ್ಯಾತ ನಟಿ ಇಶಾ ಆಲಿಯಾ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಜಾರ್ಖಂಡ್‌ ಖ್ಯಾತ ನಟಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಪ್ರಕಾಶ್ ಕುಮಾರ್‌‌ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ Read more…

ಗುಟ್ಕಾ ತಿಂದು ಪತಿಗೆ ಕಿರುಕುಳ ನೀಡ್ತಿದ್ದ ಪತ್ನಿ; ಗಂಡನ ವಿಚ್ಛೇದನ ಕೋರಿಕೆಗೆ ಹೈಕೋರ್ಟ್ ಒಪ್ಪಿಗೆ

ಛತ್ತೀಸ್‌ಗಢ: ಪಾನ್ ಮಸಾಲ, ಗುಟ್ಕಾ, ಮದ್ಯದ ಜೊತೆಗೆ ನಾನ್ ವೆಜ್ ತಿನ್ನುವ ಮೂಲಕ ಪತಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ ಎಂದು ಛತ್ತೀಸಗಢ ಹೈಕೋರ್ಟ್‌ ಹೇಳಿದೆ. ಪತಿ ಸಲ್ಲಿಸಿದ ವಿಚ್ಛೇದನ Read more…

ಹೆದ್ದಾರಿಯಲ್ಲೇ ನಿರ್ಮಾಪಕನ ದರೋಡೆ ಯತ್ನ, ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

 ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್ ನಟಿ ರಿಯಾ Read more…

ಉಕ್ರೇನ್​ ಮಹಿಳೆಯರನ್ನು ರೇಪ್​ ಮಾಡಿ ಎಂದಿದ್ದ ರಷ್ಯಾ ಸೈನಿಕನ ಪತ್ನಿ; ಅಡಿಯೋ ವೈರಲ್‌ ಬಳಿಕ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರ್ಪಡೆ

ಉಕ್ರೇನ್​: ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಂತೆ ಮಹಿಳೆಯೊಬ್ಬಳು ತನ್ನ ಪತಿಗೆ ಹೇಳಿದ್ದಳು. ಇದರ ಆಡಿಯೋ ವೈರಲ್ ಆದ ನಂತರ ಹೀಗೆ ಹೇಳಿದ ರಷ್ಯಾದ Read more…

ಪತ್ನಿಗೆ ಡಿಸ್ಕೌಂಟ್‌ ನೀಡದ್ದಕ್ಕೆ ಕೋಪ, ಸಿಟ್ಟೆಗೆದ್ದು ಇಂಥಾ ಕೆಲಸ ಮಾಡಿದ್ದಾನೆ ಪತಿ…!

ಕೆಲವೊಮ್ಮೆ ಶಾಪಿಂಗ್‌ ಸಂದರ್ಭದಲ್ಲಿ ಅಂಗಡಿಯಾತನೊಂದಿಗೆ ಜಗಳವಾಗುವುದು ಸಾಮಾನ್ಯ. ಸರಕುಗಳ ಬೆಲೆ ವಿಚಾರಕ್ಕೆ ಗ್ರಾಹಕರು ಹಾಗೂ ಅಂಗಡಿಯಾತನ ಮಧ್ಯೆ ಜಗಳ ಏರ್ಪಡುತ್ತದೆ. ಅಮೆರಿಕದಲ್ಲಿ ಇದೇ ವಿಚಾರ ವಿಕೋಪಕ್ಕೆ ಹೋಗಿದೆ.  ಮಹಿಳೆಯೊಬ್ಬಳು Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹತ್ಯೆಗೈದು ಕೊಟ್ಟಿಗೆಯಲ್ಲಿ ಹೂತಿಟ್ಟ ಪ್ರಿಯಕರ

ಪಾಣಿಪತ್: ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಪತಿಯನ್ನು ಕೊಂದು ಶವವನ್ನು ಕೊಟ್ಟಿಗೆಯಲ್ಲಿ ಹೂತಿಟ್ಟಿದ್ದಾನೆ. ಸಮಲ್ಖಾ ಉಪಜಿಲ್ಲೆ ವ್ಯಾಪ್ತಿಯ ಪ್ಯಾಟಿ ಕಲ್ಯಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು Read more…

ಈತನಿಗೆ ಬಂತು ವರ್ಷದ ಅತ್ಯುತ್ತಮ ಪತಿದೇವ ಬಿರುದು….! ಕಾರಣ ತಿಳಿಯಲು ಈ ವಿಡಿಯೋ ನೋಡಿ

ಸಂತೋಷವೇ ಜೀವನದ ಅತ್ಯುತ್ತಮ ಮೇಕ್ಅಪ್ ಎಂದು ಹೇಳುತ್ತದೆಯಾದರೂ ಕೆಲವರಿಗೆ ಮೇಕಪ್ಪೇ ಜೀವನವಾಗಿರುತ್ತದೆ. ನೈಜ ಸೌಂದರ್ಯವನ್ನು ಮರೆಮಾಚಿ ಮೇಕಪ್​ ಮಾಡಿಕೊಳ್ಳುವುದು ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ಆದರೆ ಇಲ್ಲಿ ಹೇಳಹೊರಟಿರುವುದು Read more…

ಹಲವರನ್ನು ಮದುವೆಯಾಗಿದ್ದ ಪೊಲೀಸ್ ಪೇದೆಗೆ ಬೆಳ್ಳಂಬೆಳಿಗ್ಗೆ ಗೂಸಾ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಹಲವರನ್ನು ಮದುವೆಯಾಗಿ ವಂಚಿಸಿದ್ದ ಪೊಲೀಸ್ ಪೇದೆಗೆ ಆತನ ಎರಡನೇ ಪತ್ನಿ ಬೆಳ್ಳಂ ಬೆಳಿಗ್ಗೆಯೇ ಗೂಸಾ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹದೊಂದು ಘಟನೆ ಉತ್ತರ Read more…

ಅನೈತಿಕ ಸಂಬಂಧ ಸಾಬೀತಿಗೆ ಮೂರನೇ ವ್ಯಕ್ತಿ ಖಾಸಗಿತನ ಧಕ್ಕೆ ಸರಿಯಲ್ಲ: ಹೈಕೋರ್ಟ್ ತೀರ್ಪು

ಬೆಂಗಳೂರು: ಅನೈತಿಕ ಸಂಬಂಧ ಸಾಬೀತಿಗೆ ಮೂರನೇ ವ್ಯಕ್ತಿಯ ಖಾಸಗಿತನ ಧಕ್ಕೆ ಸರಿಯಲ್ಲ ಎಂದು ಮೊಬೈಲ್ ಟವರ್ ಮಾಹಿತಿ ಕೇಳಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ವತಿಯಿಂದ ವಿಚ್ಛೇದನ ಕೋರಿ ಪತ್ನಿ Read more…

ಲೇಡಿ SI ಮೇಲೆ ವಕೀಲ ಪತಿಯಿಂದ ಹಲ್ಲೆ: ಶಾಕಿಂಗ್ ವಿಡಿಯೋ ವೈರಲ್

ನವದೆಹಲಿ: ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ Read more…

ಗಂಡನಿಗೆ ತಿಳಿಸದೇ ಗರ್ಭಪಾತದ ಮಾತ್ರೆ ಸೇವಿಸಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವು

ಬೆಂಗಳೂರು: ಗರ್ಭಪಾತದ ಮಾತ್ರೆ ಸೇವಿಸಿ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬೇಗೂರಿನನಲ್ಲಿ ಘಟನೆ ನಡೆದಿದೆ. ಗಂಡನಿಗೆ ತಿಳಿಸದೆ ಗರ್ಭಪಾತದ ಮಾತ್ರೆ ಸೇವಿಸಿದ ಮಹಿಳೆಗೆ 11 ತಿಂಗಳ ಗಂಡು Read more…

ವಿವಾಹಿತೆಯೊಂದಿಗಿದ್ದಾಗಲೇ ಸಿಕ್ಕಿಬಿದ್ದ ಪತಿ, ಲಾಡ್ಜ್ ಗೆ ಬಂದ ಪತ್ನಿಯಿಂದ ರಸ್ತೆಯಲ್ಲೇ ರಂಪಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಲಾಡ್ಜ್ ನಲ್ಲಿ ವಿವಾಹಿತ ಬೇರೆ ಮಹಿಳೆಯೊಂದಿಗೆ ಸಿಕ್ಕಿ ಬಿದ್ದ ಪತಿಯನ್ನು ಆತನ ಪತ್ನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಳ್ಯದ ಗಾಂಧಿನಗರದ ಲಾಡ್ಜ್ ಗೆ Read more…

ಅಚ್ಚರಿ ಮೂಡಿಸುತ್ತೆ 317 ಕೆಜಿ ತೂಕದ ಮಹಿಳೆಯ ಈ ಸಾಹಸ……!

ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಏನಾಗಬಹುದು ಅನ್ನೋದಕ್ಕೆ ಈ ಮಹಿಳೆಯೇ ಜೀವಂತ ನಿದರ್ಶನ. ಇದೇ ಕಾರಣಕ್ಕೆ ಮಹಿಳೆಯ ತೂಕ 32ನೇ ವಯಸ್ಸಿನಲ್ಲೇ 317 ಕೆಜಿಗೆ ಏರಿತ್ತು. Read more…

ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದ ಚಾಲಕ; ನಾಲ್ಕು ದಿನಗಳ ಬಳಿಕ ಪತ್ತೆ ಹಚ್ಚಿದ ಪತ್ನಿ

ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದಿದ್ದು, ನಾಲ್ಕು ದಿನಗಳ ಬಳಿಕ ಆತನ ಪತ್ನಿಯೇ ಪತ್ತೆ ಹಚ್ಚಿದ್ದಾಳೆ. ನಾಲ್ಕು ದಿನಗಳ ಕಾಲ ಆತ ಬಾವಿಯಲ್ಲಿದ್ದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದು Read more…

ಸ್ಲೋ ಪಾಯ್ಸನ್ ನಿಂದ ಉದ್ಯಮಿ ಸಾವು: ತನಿಖೆಯಲ್ಲಿ ಬಯಲಾಯ್ತು ಪತ್ನಿ, ಪ್ರಿಯಕರನ ಸಂಚಿಗೆ ಬಲಿಯಾದ ರಹಸ್ಯ

ಮುಂಬೈ: ಪತಿ ಸ್ಲೋ ಪಾಯ್ಸನಿಂಗ್‌ ನಿಂದ ಸಾವನ್ನಪ್ಪಿದ ನಂತರ ಮುಂಬೈ ಪೊಲೀಸರು ಮಹಿಳೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಕಮಲ್ ಕಾಂತ್ ಶಾ ಎಂದು ಗುರುತಿಸಲಾದ ಸಾಂತಾಕ್ರೂಜ್ ಉದ್ಯಮಿಯೊಬ್ಬರು Read more…

ಕೋಟ್ಯಾಂತರ ರೂಪಾಯಿ ವಿಮೆ ಹಣ ಪಡೆಯಲು ಸುಪಾರಿ ಮೂಲಕ ಪತ್ನಿಯನ್ನೇ ಹತ್ಯೆ ಮಾಡಿಸಿದ ಪಾಪಿ…!

ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ವಿಮೆ ಹಣ ಪಡೆಯುವ ಸಲುವಾಗಿ ಹಂತಕರಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಂತಹದೊಂದು ಘಟನೆ Read more…

ಹೊಲದಲ್ಲೇ ಪ್ರಿಯಕರನ ಜೊತೆಯಾಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ: ಕೆಂಡಾಮಂಡಲನಾದ ಗಂಡನಿಂದ ಇಬ್ಬರ ಬರ್ಬರ ಹತ್ಯೆ

ಯಾದಗಿರಿ: ಕಾಚಾಪುರದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರದಲ್ಲಿ ಘಟನೆ ನಡೆದಿದೆ. ಪತಿ ಮಲ್ಲಣ್ಣನಿಂದ ಪತ್ನಿ ಬಸಮ್ಮ ಮತ್ತು ನಾಡಗೌಡ Read more…

ಪತಿಗೆ ಬಂದ 1.36 ಕೋಟಿ ರೂ. ಹಣ ಕದ್ದು ಪ್ರಿಯಕರನ ಜತೆ ಮೂರು ಮಕ್ಕಳ ತಾಯಿ ಎಸ್ಕೇಪ್….​!

ಥಾಯ್ಲೆಂಡ್​: ಇಲ್ಲಿಯ ಪತಿಯೊಬ್ಬ ತನಗೆ 6 ಮಿಲಿಯನ್ ಬಹ್ತ್ (ಸುಮಾರು 1.36 ಕೋಟಿ ರೂಪಾಯಿ) ಹಣ ಲಾಟರಿಯಲ್ಲಿ ಸಿಕ್ಕಿತೆಂದು ಖುಷಿಯಲ್ಲಿ ಮುಳುಗಿರುವಾಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ಅಷ್ಟೂ ಹಣವನ್ನು Read more…

ಶೀಲ ಶಂಕಿಸಿ ಗರ್ಭಿಣಿ ಪತ್ನಿ ಕೊಲೆ ಮಾಡಿ ಕಾಡಿನಲ್ಲಿ ಶವ ಹೂತಿಟ್ಟ ಪತಿ ಅರೆಸ್ಟ್

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಮೃತ ದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ತಾಲ್ಲೂಕಿನ Read more…

13ನೇ ವಯಸ್ಸಿನಿಂದ್ಲೇ ಇಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರಿಯಾಂಕಾ ಛೋಪ್ರಾ ಪತಿ….!

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನಾಸ್‌ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಪ್ರಿಯಾಂಕಾ ಜೊತೆಗೆ ವಿವಾಹಕ್ಕೂ ಮುನ್ನ ನಿಕ್‌ಗೆ ಸಾಕಷ್ಟು ಗರ್ಲ್‌ ಫ್ರೆಂಡ್ಸ್‌ ಇದ್ದರು ಅನ್ನೋ ವಿಚಾರವೂ Read more…

SHOCKING: ಮನೆಗೆ ನುಗ್ಗಿ ಗಂಡನ ಎದುರಲ್ಲೇ ಗೃಹಿಣಿ ಮೇಲೆ ಗ್ಯಾಂಗ್ ರೇಪ್

ರಾಜಸ್ಥಾನದ ಸಿರೋಹಿಯಲ್ಲಿ ಪತಿಯ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನ. 9 ರಂದು ರಾತ್ರಿ 45 ವರ್ಷದ ಮಹಿಳೆಯೊಬ್ಬಳು Read more…

ಲೈಂಗಿಕಾಸಕ್ತಿ ಕಡಿಮೆ ಇದ್ದ ಪತಿಯಿಂದ ಸಿಗದ ಲೈಂಗಿಕ ಸುಖ: ದಾರಿ ತಪ್ಪಿದ ಪತ್ನಿ; ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ. 6 ರಂದು ವಡೆಯರಹಳ್ಳಿಯಲ್ಲಿ Read more…

ವಿಚ್ಛೇದನದ ನಂತರವೂ ಪತಿ, ಮೈದುನನಿಂದ ಹಲವು ಬಾರಿ ಅತ್ಯಾಚಾರ: ಮಹಿಳೆ ದೂರು

ಲಖ್ನೋ: ‘ತ್ರಿವಳಿ ತಲಾಖ್’ ನಂತರವೂ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಆತನ ಸಹೋದರ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಉತ್ತರ ಪ್ರದೇಶದ ಶಹಜಹಾನ್‌ ಪುರದ ಪೊಲೀಸರು ಹೇಳಿದ್ದಾರೆ. Read more…

ಪ್ರೀತಿಯಲ್ಲಿ ಬೀಳೋದಿದ್ರೆ ಹೀಗೆ ಬೀಳಿ, ಇಲ್ಲಾಂದ್ರೆ ವೇಸ್ಟ್​….! ಏನಪ್ಪಾ ಇದು ಅಂತೀರಾ ?

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್​ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, Read more…

BIG NEWS: ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ

ಮಂಗಳೂರು: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ Read more…

ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕೇಸ್ ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕೇಸ್ ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಭದ್ರತಾ ಖಾತರಿಗೆ ನೀಡಲಾಗಿದ್ದ ಚೆಕ್ ಬೌನ್ಸ್ ಆದ ಪ್ರಕರಣದಲ್ಲಿ ಹೈಕೋರ್ಟ್ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...