alex Certify Humanity | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ದೇಶವಾಸಿಗಳ ಮೆಚ್ಚುಗೆಗೆ ಪಾತ್ರರಾದ ‌ʼಮೂನ್‌ ವಾಕ್‌ʼ ಖ್ಯಾತಿಯ ಪೊಲೀಸ್

ಮಧ್ಯ ಪ್ರದೇಶದ ಇಂದೋರ್‌ ಹೈಕೋರ್ಟ್ ಕ್ರಾಸಿಂಗ್ ಸಿಗ್ನಲ್ ಬಳಿ ತಮ್ಮ ಮೂನ್‌‌ವಾಕ್ ಸ್ಟೆಪ್‌ಗಳ ಮೂಲಕ ಫೇಮಸ್ ಆಗಿರುವ ಸಂಚಾರಿ ಪೊಲೀಸ್ ರಣಜೀತ್‌ ಸಿಂಗ್ ದೇಶವಾಸಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. Read more…

ಕೊರೊನಾ ಸಂಕಷ್ಟದ ನಡುವೆ 22,000 ಮಂದಿಯ ಹಸಿವು ನೀಗಿಸಿದ ಅಮ್ಮ-ಮಗ

ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಜನಜೀವನ ಸ್ತಬ್ಧಗೊಂಡಿದೆ. ಇದೇ ವೇಳೆ ಬಡವರು ಹಾಗೂ ದಿನಗೂಲಿಯನ್ನೇ ನಂಬಿಕೊಂಡಿರುವ ಜನರಿಗೆ ಒಪ್ಪೊತ್ತಿನ ಊಟಕ್ಕೂ ಭಾರೀ ಕಷ್ಟವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಬಹಳಷ್ಟು Read more…

ಸಿಹಿ ತಿಂಡಿ ವ್ಯಾಪಾರಿಯಿಂದ 250 ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ

ಇಡೀ ಸಮಾಜವೇ ಸಂಕಟಕ್ಕೆ ಸಿಲುಕಿದ ವೇಳೆ ತಮ್ಮ ಕೈಮೀರಿ ಪರೋಪಕಾರ ಮಾಡುವ ಬಹಳಷ್ಟು ಮಂದಿ ನಿಜವಾದ ಹೀರೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ದೆಹಲಿಯ ಸೀತಾರಾಂ ಬಜಾರ್‌ನ Read more…

ಜನರ ಮನಗೆದ್ದ ಪುಣೆ ಪೊಲೀಸರ ಮಾನವೀಯ ಸಂದೇಶದ ಪೋಸ್ಟ್

ಆಗಿಂದಾಗೆ ವಿವಿಧ ಮಹಾನಗರಗಳ ಪೊಲೀಸರು ಟ್ವಿಟರ್ ನಿಂದ ಜನರ ಗಮನ ಸೆಳೆಯುತ್ತಿರುತ್ತಾರೆ. ಅರ್ಥಗರ್ಭಿತ ಸಂದೇಶಗಳು, ಕೆಲವೊಮ್ಮೆ ಹಾಸ್ಯಗಳು ಅವರ ಖಾತೆಯಿಂದ ಪ್ರಕಟಗೊಳ್ಳುತ್ತವೆ. ಇದೀಗ ಪುಣೆ ಪೊಲೀಸರ ಮಾನವೀಯತೆ ಸಂದೇಶ Read more…

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ Read more…

ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಮಾನವೀಯತೆ ಹಾಗೂ ದಯಾಗುಣ ಅನ್ನೋದು ಜಗತ್ತಲ್ಲಿ ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾನವ ಕುಲದ ಮೇಲಿದೆ. ಆದರೆ ಈಗಿನ ಪ್ರಪಂಚದಲ್ಲಿ ಮಾನವೀಯ ಮೌಲ್ಯ ಮರೆಯಾದಂತಹ ಸಾಕಷ್ಟು ಕತೆಗಳನ್ನ ಕೇಳಿರ್ತೆವೆ. ಆದರೆ Read more…

SHOCKING: ಸ್ವಚ್ಚ ನಗರ ಪಟ್ಟಕ್ಕಾಗಿ ನಿರ್ಗತಿಕ ವಯಸ್ಕರನ್ನು ನಿರ್ದಯವಾಗಿ ಹೊರಗಟ್ಟಿದ‌ ಪಾಲಿಕೆ ಸಿಬ್ಬಂದಿ

ನಿರ್ಗತಿಕ ವಯಸ್ಕರೆಂಬ ಕರುಣೆಯ ಲವಲೇಶವೂ ಇಲ್ಲದೇ ನಗರದ ಹೊರವಲಯಕ್ಕೆ ಅಟ್ಟುತ್ತಿರುವ ಇಂದೋರ್‌ ನಗರಪಾಲಿಕೆ ಕಾರ್ಯಕರ್ತರ ವಿಡಿಯೋವೊಂದು ವೈರಲ್ ಆಗಿದೆ. ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ವರದಿಗಳ Read more…

ಮುಳುಗುತ್ತಿದ್ದವನ ರಕ್ಷಣೆಗೆ ಓಡೋಡಿ ಬಂದ ಆನೆ ಮರಿ

ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ. ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ Read more…

ಅಶಕ್ತರ ಶ್ವಾನಗಳಿಗೆ 74ರ ವ್ಯಕ್ತಿಯಿಂದ ವಾಕಿಂಗ್

ಸಾವಿರಾರು ಮಂದಿಯ ಪಾಲಿಗೆ ಹೀರೋ ಆಗಲು ಲೆಕ್ಕವಿಲ್ಲದಷ್ಟು ದಾರಿಗಳಿವೆ. ಯಾವಾಗಲೂ ದೊಡ್ಡ ಕೆಲಸಗಳಿಂದಲೇ ಜನರ ಮನ ಗೆಲ್ಲಬೇಕು ಎಂದೇನಿಲ್ಲ. ಬ್ರಿಟನ್‌ನ ಸಾಮರ್ಸೆಟ್‌ನ ಜಾನ್ ಹೊವರ್ಥ್‌ ಹೆಸರಿನ 74 ವರ್ಷದ Read more…

ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ರತನ್ ಟಾಟಾ

ಕೈಗಾರಿಕೋದ್ಯಮಿ ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ Read more…

ಬೆಚ್ಚಿಬೀಳಿಸುವಂತಿದೆ 2021 ರ ಕುರಿತ ನಾಸ್ಟ್ರಾಡಾಮಸ್ ಭವಿಷ್ಯ

ಭಾರೀ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ಏನಾದರೂ ನಿಮ್ಮ ತಲೆಯಲ್ಲಿ ಬರುತ್ತಿದ್ದರೆ ಸ್ವಲ್ಪ ತಾಳಿ…! 2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ Read more…

ಸುಸ್ತಾಗಿದ್ದ ಹಿರಿಯ ಭಕ್ತೆಯನ್ನು ಬೆನ್ನ ಮೇಲೆ ಹೊತ್ತು ನಡೆದ ಪೊಲೀಸ್

ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬಹಳ ದಣಿದಿದ್ದ ಹಿರಿಯ ಮಹಿಳಾ ಭಕ್ತೆಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋದ ಘಟನೆ ಸುದ್ದಿ ಮಾಡುತ್ತಿದೆ. Read more…

ಅನ್ನದಾತರ ಹೋರಾಟಕ್ಕೆ ಬೆಂಬಲ ಕೊಟ್ಟ ಡಾಬಾ ಸಿಬ್ಬಂದಿ

ಕೃಷಿ ಕ್ಷೇತ್ರದ ಸುಧಾರಣೆಗೆಂದು ಕೇಂದ್ರ ಸರ್ಕಾರ ತಂದಿರುವ ನೂತನ ಕಾಯಿದೆಗಳನ್ನು ವಿರೋಧಿಸುತ್ತಾ ’ದಿಲ್ಲಿ ಚಲೋ’ ಮೂಡ್‌ನಲ್ಲಿರುವ ಪ್ರತಿಭಟನಾಕಾರರಿಗೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಏಟುಗಳು ಬಿದ್ದಿವೆ. ಇದೇ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ

ತೊಂದರೆಯಲ್ಲಿ ಸಿಲುಕಿದ ಮೂಕ ಪ್ರಾಣಿಯ ರಕ್ಷಣೆಗೆ ನಿಲ್ಲುವ ಸಹೃದಯಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ‘Buitengebieden’ Read more…

ಸೈಕಲ್ ಕಳೆದುಕೊಂಡ ಬಾಲಕನಿಗೆ ನೆರವಾದ ಊರಿನ ಮಂದಿ

ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ, ಕ್ವೀನ್ಸ್ ‌ಲ್ಯಾಂಡ್‌‌ನ ಜನ‌ ಈಗಲೂ ಮಾನವೀಯತೆ ಜೀವಂತವಾಗಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ‌ ಉದಾಹರಣೆಯಿದೆ. 10 ವರ್ಷದ ಬಾಲಕ ತಾಯಿ ಕೊಡಿಸಿದ್ದ ಸೈಕಲ್‌ನ್ನು ಕಳೆದುಕೊಂಡಿದ್ದ. Read more…

ಗುಬ್ಬಚ್ಚಿಗಳಿಗೆ ಆಹಾರ ನೀಡುತ್ತಿರುವ ಪುಟ್ಟ ಪೋರನ ಫೋಟೋ ವೈರಲ್

ಪ್ರಕೃತಿಯೊಂದಿಗೆ ಸಮಯ ಕಳೆಯುವುದು ನಿಮಗೆ ಬದುಕಿನ ಒಳ್ಳೆಯ ಅರಿವನ್ನು ಮೂಡಿಸುತ್ತದೆ. ಒಂದು ವರ್ಷದ ಪೋರನೊಬ್ಬ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯುತ್ತಿರುವ ಫೋಟೋಗಳು ಸದ್ದು ಮಾಡುತ್ತಿವೆ. “ನನ್ನ ಒಂದು ವರ್ಷದ ಮಗ, Read more…

ಮಾನವೀಯತೆ ಅಂದರೆ ಇದೇ ಅಲ್ವಾ….?

ಮಾಸ್ಕ್‌ ಧರಿಸಿ ಸಾಲಾಗಿ ನಿಂತಿರುವ ಜನ, ಕೈಯಲ್ಲಿ ಕೈಗವಸು ತೊಟ್ಟುಕೊಂಡು ಆಹಾರ ಪ್ಯಾಕೇಟ್‌ ಸಜ್ಜುಗೊಳಿಸುತ್ತಿರುವ ಸ್ವಯಂ ಸೇವಕರು ಹಾಗೂ ರಕ್ತದಾನ ಮಾಡುವುದಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕರು. ಇದೆಲ್ಲ ಕಂಡು Read more…

ಹೃದಯ ಶ್ರೀಮಂತಿಕೆ ಮೆರೆದ ಬಡ ಮಹಿಳೆ ವಿಡಿಯೋ ವೈರಲ್

ಮನುಷ್ಯತ್ವದ ಮೌಲ್ಯಗಳ ಸಾಕಾರ ರೂಪವಾದ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಖುದ್ದು ತಮ್ಮ ಕೈಗಳಿಂದ ನವಿಲೊಂದಕ್ಕೆ ಆಹಾರ ನೀಡುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹಾಕಲಾಗಿದೆ. Read more…

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಆಪದ್ಬಾಂಧವರಾದ ಡೆಲಿವರಿ ಬಾಯ್ಸ್

ತನ್ನ ಮೇಲೆ ಕಾರು ಹರಿದ ಪರಿಣಾಮ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ತಕ್ಷಣ ಸ್ಪಂದಿಸಿದ ಡಝನ್‌ಗಟ್ಟಲೇ ಡೆಲಿವರಿ ಬಾಯ್ಸ್‌ಗಳ ವಿಡಿಯೋವೊಂದು ವೈರಲ್ ಆಗಿದೆ. ಚೀನಾದ ಸುದ್ದಿ Read more…

ಬಾಯಾರಿದ ನಾಯಿಗೆ ಬೊಗಸೆಯಲ್ಲಿ ನೀರುಣಿಸಿದ ವೃದ್ದ

ಇತರ ಜೀವಿಗಳಿಗೆ ಮಿಡಿಯುವ ಹೃದಯವನ್ನು ಬೆಳೆಸುಕೊಳ್ಳಲು ನಾವು ಕಾಸು ಖರ್ಚು ಮಾಡಬೇಕಿಲ್ಲ. ಬೀದಿ ನಾಯಿಯೊಂದಕ್ಕೆ ಕುಡಿಯುವ ನೀರು ನೀಡುತ್ತಿರುವ ವೃದ್ಧರೊಬ್ಬರ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಕೊರೊನಾ ಸಮಯದಲ್ಲಿ ಮಾನವೀಯತೆ ಮೆರೆದ ಮನೆ ಮಾಲೀಕ..!

ಕೊರೊನಾ ಬಂದರೆ ಸಾಕು ಆ ಕುಟುಂಬದವರನ್ನು ನಿಕೃಷ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಇನ್ನು ಕೊರೊನಾ ಬಂದ ವ್ಯಕ್ತಿ ಗುಣಮುಖವಾಗಿ ಬಂದರೂ ಆತನನ್ನು ರೋಗಿಷ್ಟನಂತೆಯೇ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದನ್ನು ಬದಲಾಯಿಸಲು Read more…

ಕಡು ಬಡವನಾದರೂ ಮಾನವೀಯತೆಯಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕ

ಸಾಕಷ್ಟು ಬಾರಿ ಕಡುಬಡವರು ಎಂದು ಕರೆಯಲ್ಪಡುವ ಜನರು ಮಾನವೀಯತೆಯಲ್ಲಿ ಸಿರಿವಂತಿಕೆ ಮೆರೆದ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಇಂಥದ್ದೊಂದು ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept