alex Certify human | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ವೈರಸ್ ಹರಡಿದ್ದು ಎಲ್ಲಿಂದ….? ಸೋರಿಕೆಯಾದ ಡಬ್ಲ್ಯುಎಚ್‌ಒ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಎಲ್ಲಿಂದ ಬಂತು ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಡೆಸಿದ ಜಂಟಿ ತನಿಖಾ ವರದಿ ಸೋರಿಕೆಯಾಗಿದೆ. ಡಬ್ಲ್ಯುಎಚ್‌ಒನ ಬಹುನಿರೀಕ್ಷಿತ ತನಿಖಾ ವರದಿ ಪ್ರಕಾರ, Read more…

ಕಠಿಣ ಶಿಕ್ಷೆಗೆ ಕುಖ್ಯಾತಿ ಪಡೆದಿದೆ ಈ ಜೈಲು: ಹಸಿವಾದ ಕೈದಿಗಳಿಗೆ ನೀಡಲಾಗುತ್ತೆ ಜೀವಂತ ಹಾವು, ಇಲಿ

ಜೈಲು ಅಂದ್ರೆ ನರಕ ಎಂಬ ಮಾತಿದೆ. ಆದ್ರೆ ಕೆಲ ಜೈಲುಗಳಲ್ಲಿ ಕೈದಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ. ಕೈದಿಗಳನ್ನು ಮೃಗಗಳಂತೆ ನೋಡುವ ಜೈಲೊಂದು ಉತ್ತರ ಕೊರಿಯಾದಲ್ಲಿದೆ. ಇಲ್ಲಿನ ಯೋಡೋಕ್ ಕಾನ್ಸಂಟ್ರೇಶನ್ ಕ್ಯಾಂಪ್ Read more…

ಗಂಟಲಿನಲ್ಲಿ ಈ ಅಂಗ ಇದೆ ಎಂದು ಈವರೆಗೆ ಗೊತ್ತೇ ಇರಲಿಲ್ಲ…!

ನಿಮ್ಮ ಅರಿವಿಗೇ ಇಲ್ಲದ ಅಂಗವೊಂದು ನಿಮ್ಮ ಗಂಟಲಿನಲ್ಲಿ ಇದೆ ಎಂದು ನಿಮಗೆ ಗೊತ್ತೇ? ಪ್ರೊಸ್ಟೇಟ್ ಕ್ಯಾನ್ಸರ್‌ ಸಂಬಂಧ ಅಧ್ಯಯನ ಮಾಡುತ್ತಿದ್ದ ನೆದರ್ಲೆಂಡ್ಸ್‌ ವಿಜ್ಞಾನಿಗಳ ತಂಡವೊಂದು ಮಾನವನ ಗಂಟಲಿನಲ್ಲಿ ಹೊಸ Read more…

ಕೊರೊನಾದಿಂದ ಆಗ್ತಿದೆ ಈ ಭಯಾನಕ ಸಮಸ್ಯೆ

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾ ರೋಗ ಲಕ್ಷಣಗಳಲ್ಲಿ ಬದಲಾವಣೆ ಕಂಡು ಬರ್ತಿದೆ. ಅಧಿಕ ಜ್ವರ, ಒಣ ಕೆಮ್ಮು, ಗಂಟಲಿನಲ್ಲಿ ಉರಿ, ದಣಿವು ಮತ್ತು Read more…

ಇಲ್ಲಿ ಶುರುವಾಗಿದೆ ಆಕ್ಸ್ ಫರ್ಡ್ ಲಸಿಕೆ ಪ್ರಯೋಗ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊರೊನಾ ಲಸಿಕೆ ಮೇಲೆ ಎಲ್ಲರ ಕಣ್ಣಿದೆ. ಯಾವಾಗ ಲಸಿಕೆ ಮಾರುಕಟ್ಟೆಗೆ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯ್ತಿದ್ದಾರೆ. ಸುರಕ್ಷತೆ ಮತ್ತು ಅಡ್ಡ ಪರಿಣಾಮಗಳಿಂದಾಗಿ ಇದರ Read more…

ಆತ್ಮಹತ್ಯೆಗೆ ಶರಣಾದ ಬಾಲಕಿ ಪಿಎಂಗೆ ಬರೆದಿದ್ದಾಳೆ 18 ಪುಟದ ಪತ್ರ

ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ Read more…

ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ

ಕೊರೊನಾ ವೈರಸ್ ಸ್ಥಳೀಯ ಲಸಿಕೆ ಕೊವಾಕ್ಸಿನ್ ಬಗ್ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ನ ಕೊರೊನಾ ಲಸಿಕೆಯ ಮೊದಲ ಹಂತದ ಪರೀಕ್ಷೆ ಬಹುತೇಕ ಯಶಸ್ವಿಯಾಗಿದೆ. Read more…

ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಲಸಿಕೆ ಕುರಿತು ಪರೀಕ್ಷೆ ನಡೆಯುತ್ತಿದೆ. ಭಾರತದ ಬಯೋಟೆಕ್ ಜೈಡಸ್ ಕ್ಯಾಡಿಲಾ ಲಸಿಕೆಯ ಮಾನವ ಪ್ರಯೋಗಗಳನ್ನು ದೇಶದ 6 ನಗರಗಳಲ್ಲಿ ನಡೆಸಲಾಗುತ್ತಿದೆ. Read more…

ಬಹಿರಂಗವಾಯ್ತು ಮನುಷ್ಯ ಮೂತಿಯುಳ್ಳ ಮೀನಿನ ‘ರಹಸ್ಯ’

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನುಷ್ಯನ ಮೂತಿಯಂತೆಯೇ ಇರುವ ಮೀನಿನ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ನೋಡಿದ ತಕ್ಷಣ ಚಕಿತಗೊಳಿಸುವಂತೆ ಇರುವ ಚಿತ್ರದಲ್ಲಿನ ಮೀನಿಗೆ ತೊಂಡೆಹಣ್ಣಿನಂತಹ ತುಟಿ, ದಾಳಿಂಬೆ ಕಾಳಿನಂತೆ Read more…

ಸಾಮಾಜಿಕ ಅಂತರ ಕಾಪಾಡಿಕೊಂಡ ಬೆಳ್ಳಕ್ಕಿ ಫೋಟೋ ವೈರಲ್

ಕೊರೋನಾ ವೈರಸ್ ನ ಭೀತಿ ಮನುಷ್ಯರನ್ನಷ್ಟೇ ಅಲ್ಲದೆ, ಪ್ರಾಣಿ – ಪಕ್ಷಿಗಳನ್ನೂ ಕಾಡಲಾರಂಭಿಸಿದೆ. ಅವೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿವೆ. Read more…

BIG NEWS: ಮಾರಣಾತಿಂಕ ಕೊರೊನಾಗೆ ಲಸಿಕೆ ಸಿದ್ಧ – ಸೆಪ್ಟೆಂಬರ್ ವೇಳೆಗೆ ಬಳಕೆಗೆ ಲಭ್ಯ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ. ಈ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಇದರ ನಿಯಂತ್ರಣಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...