alex Certify House | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಬಾಗಿಲಿಗೆ ಈ ಎರಡು ವಸ್ತುಗಳನ್ನು ಕಟ್ಟಿದ್ರೆ ಮನೆಯೊಳಗೆ ಪ್ರವೇಶ ಮಾಡಲ್ಲ ಜೇಷ್ಠ ಲಕ್ಷ್ಮಿ

ಮನೆಯಲ್ಲಿ ಜೇಷ್ಠ ಲಕ್ಷ್ಮಿ ವಾಸವಾಗಿದ್ದಾಗ ಹಲವು ಸಮಸ್ಯೆಗಳು ಕಾಡುತ್ತದೆ. ಹೆಜ್ಜೆಗೂ ಹೆಜ್ಜೆಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಜೇಷ್ಠ ಲಕ್ಷ್ಮಿ ಮನೆಯಿಂದ ಹೊರಹೋಗಿ ಐಶ್ವರ್ಯ ಲಕ್ಷ್ಮಿ Read more…

ಶ್ರೀಮಂತರಾಗುವ ಜೊತೆಗೆ ಸಂತೋಷ ನೆಲೆಸಿರಲು ಅನುಸರಿಸಿ ಈ ʼಉಪಾಯʼ

ಇಂದಿನ ಯುಗದಲ್ಲಿ ಶ್ರೀಮಂತರಾಗೋದು ಪ್ರತಿಯೊಬ್ಬನ ಕನಸು. ಅದಕ್ಕಾಗಿ ಕೆಲವರು ದಿನವಿಡಿ ದುಡಿದ್ರೆ ಮತ್ತೆ ಕೆಲವರು ಅನ್ಯ ಮಾರ್ಗವನ್ನು ಅನುಸರಿಸ್ತಾರೆ. ಎಷ್ಟೇ ದುಡಿದ್ರೂ ವಾಸ್ತು ದೋಷವಿದ್ರೆ ಶ್ರೀಮಂತರಾಗುವುದು ಕನಸಾಗಿಯೇ ಉಳಿದು Read more…

ಆಗದು ಎಂದು ಕೈಲಾಗದು ಎಂದು……..ಇಲ್ಲಿದೆ ತಮಿಳುನಾಡು ಬಡ ಮಹಿಳೆಯ ಸ್ಫೂರ್ತಿದಾಯಕ ಕಥೆ

ಹೆಚ್ಚಿನ ಜನರು ತಮ್ಮದೇ ಆದ ಸ್ವಂತ ಸೂರನ್ನು ಹೊಂದುವ ಕನಸು ಕಾಣುತ್ತಾರೆ. ಈ ಕನಸನ್ನು ನನಸಾಗಿಸುವುದು ಬಹುತೇಕರಿಗೆ ಸವಾಲಿನ ಕೆಲಸವಾಗಿದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಎಲ್ಲರೂ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಪಿಎಂ ವಸತಿ ಯೋಜನೆ ಆರ್ಥಿಕ ನೆರವು ಹೆಚ್ಚಳ, ಬ್ಯಾಂಕ್ ಸಾಲದ ಬಡ್ಡಿ ಇಳಿಕೆಗೆ ಕ್ರಮ

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಆರ್ಥಿಕ ನೆರವು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವರು, Read more…

ಮನೆಯಲ್ಲೇ ಹೀಗೆ ಮಾಡಿಕೊಳ್ಳಿ ಐಬ್ರೋಸ್

ಪ್ರತಿ ಬಾರಿ ಪಾರ್ಲರ್‌ ಗೆ ಹೋಗಿ ಐಬ್ರೋಸ್ ಮಾಡಿಸಲು ಆಗುತ್ತಿಲ್ಲವೇ….? ಐಬ್ರೋ ಶೇಪ್‌ ಹಾಳಾಗಿದೆ ಎಂಬುದು ನಿಮ್ಮ ಚಿಂತೆಯೇ….? ಮನೆಯಲ್ಲಿ ಸರಳವಾಗಿ ಐಬ್ರೋಸ್ ಮಾಡಿಕೊಳ್ಳಲು ಟಿಪ್ಸ್ ಇಲ್ಲಿದೆ. ನಿಮ್ಮ Read more…

ಸಂಸದ ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ: ಕಲ್ಲು ತೂರಾಟ

ನವದೆಹಲಿ:  ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ, ಸಂಸದ ಅಸಾದುದ್ದೀನ್ ಓವೈಸಿ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಭಾನುವಾರ ರಾತ್ರಿ ರಾಜಧಾನಿಯಲ್ಲಿರುವ Read more…

ದೇವಾನುದೇವತೆಗಳು ನೆಲೆಸಿರುವ ಮರ ಅಶ್ವತ್ಥ ವೃಕ್ಷ

ಸನಾತನ ಧರ್ಮದಲ್ಲಿ ಗಿಡ, ಮರಗಳಿಗೂ ಮಹತ್ವ ನೀಡಲಾಗಿದೆ. ಗಿಡ-ಮರಗಳಲ್ಲಿ ದೇವರಿರುತ್ತಾನೆ ಎಂದು ನಂಬಲಾಗಿದೆ. ಭಕ್ತರಿಂದ ಪೂಜಿಸಲ್ಪಡುವ ಮರಗಳಲ್ಲಿ ಅಶ್ವತ್ಥ ಮರ ಕೂಡ ಒಂದು. ದೇವಾನುದೇವತೆಗಳು ಈ ಮರದಲ್ಲಿ ನೆಲೆಸಿರುತ್ತಾರೆ Read more…

ಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ

ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕನಸು ನನಸಾಗಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಮನೆ ಕಟ್ಟಲು ಹೊರಟರೆ ಒಂದಲ್ಲಾ ಒಂದು ಸಮಸ್ಯೆ ಬರುತ್ತದೆ. ಹಾಗಾಗಿ ಅಂತವರು Read more…

ಮನೆ ಇಲ್ಲದ ಬಡವರಿಗೆ ಗುಡ್ ನ್ಯೂಸ್: ‘ನಮ್ಮ ನೆಲೆ’ ಯೋಜನೆಯಡಿ 10,000 ಸೈಟ್ ವಿತರಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ‘ನಮ್ಮ ನೆಲೆ’ ಯೋಜನೆಯಡಿ 10,000 ನಿವೇಶನ ನೀಡಲಾಗುವುದು. ಕರ್ನಾಟಕ ಗೃಹ ಮಂಡಳಿ ವತಿಯಿಂದ Read more…

ಮನೆಯಲ್ಲೇ ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ

ಬೆಳಗಾವಿ: ನೇಣು ಹಾಕಿಕೊಂಡು ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಆಜಂ ನಗರದ ನಿವಾಸದಲ್ಲಿ ನಡೆದಿದೆ. ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆಯವರ ಪತಿಯಾಗಿರುವ ಎಫ್.ಡಿ.ಎ. ಜಾಫರ್ Read more…

ತುಪ್ಪದ ದೀಪ ಬೆಳಗಿದ್ರೆ ವೃದ್ಧಿಯಾಗುತ್ತೆ ಆರೋಗ್ಯ

ಏನೇ ಬಂದ್ರೂ ಅದು ದೇವರ ಅನುಗ್ರಹದಿಂದ ಎನ್ನುತ್ತಾರೆ. ದೇವರ ಮನೆಯಲ್ಲಿ ದೀಪ ಬೆಳಗ್ತಾರೆ. ಪ್ರಕಾಶಮಾನವಾಗಿರುವ ದೀಪ ಕೂಡ ದೇವರ ಸ್ವರೂಪವಾಗಿರುತ್ತದೆ. ಕೇವಲ ದೇವರ ಮನೆಯಲ್ಲಿ ದೀಪ ಬೆಳಗಿದ್ರೆ ಸಾಲದು, Read more…

BREAKING: ಮನೆಯಲ್ಲಿ ಬೆಂಕಿ ದುರಂತ; ಮಹಿಳೆ ಸಜೀವ ದಹನ

ಬೆಂಗಳೂರು: ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಜೀವ ದಹನಗೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮೇರಿ (55) ಮೃತ ಮಹಿಳೆ. ಮಂತ್ರಿಮಾಲ್ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ Read more…

ಕೊಲೆ ಮಾಡಿದರೆಂದು ಆರೋಪಿಸಿ ಮನೆ, ಕೋಳಿ ಫಾರಂಗೆ ಬೆಂಕಿ

ಛಾಪ್ರಾ: ಆಘಾತಕಾರಿ ಘಟನೆಯೊಂದರಲ್ಲಿ, ಬಿಹಾರದ ಛಾಪ್ರಾದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕೋಪಗೊಂಡ ಗುಂಪೊಂದು ಅವರ ಗ್ರಾಮದ ಮುಖ್ಯಸ್ಥನ ಮನೆ ಮತ್ತು ಕೋಳಿ ಫಾರಂಗೆ ಬೆಂಕಿ ಹಚ್ಚಿದೆ. Read more…

ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇಟ್ಟರೆ ಮನೆಗೆ ಪ್ರವೇಶಿಸುತ್ತೆ ಸಕಾರಾತ್ಮಕ ಶಕ್ತಿ

ವಾಸ್ತು ಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳಿಗೂ ವಿಭಿನ್ನವಾದ ಮಹತ್ವವಿದೆ. ಎಲ್ಲಾ ಶಕ್ತಿಗಳಿಗೂ ನಿರ್ಧಿಷ್ಟವಾದ ಸ್ಥಳಗಳಿರುತ್ತದೆ. ಜಲ, ಅಗ್ನಿ, ವಾಯು ಎಲ್ಲಾ ಪ್ರಕಾರದ ತತ್ವಗಳಿಗೂ ಕೂಡ ನಿರ್ದಿಷ್ಟವಾದ ದಿಕ್ಕುಗಳಿರುತ್ತದೆ. ಹಾಗೇ ನಕಾರಾತ್ಮಕ Read more…

ಈ ವಸ್ತುವಿಗೆ ಧೂಳು ಹಿಡಿಯದಂತೆ ನೋಡಿಕೊಂಡ್ರೆ ಮನೆ ಪ್ರವೇಶ ಮಾಡ್ತಾಳೆ ‘ಲಕ್ಷ್ಮಿ’

ಮನೆ ಯಾವಾಗಲೂ ಸ್ವಚ್ಚವಾಗಿರಬೇಕು. ಅಂತಹ ಮನೆಯಲ್ಲಿ ಯಾವಾಗಲೂ ಲಕ್ಷ್ಮಿದೇವಿ ಬಂದು ನೆಲೆಸುತ್ತಾಳೆ ಎಂದು ಹೇಳುತ್ತಾರೆ. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಈ Read more…

ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕ, ಪತ್ನಿ, ಪುತ್ರಿ ಸಾವು

ಭಿವಾನಿ: ಹರಿಯಾಣದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮನೆಯಲ್ಲಿಯೇ ಸರ್ಕಾರಿ ಶಾಲೆ ಶಿಕ್ಷಕ, ಆತನ ಪತ್ನಿ ಮತ್ತು ಮಗಳ ಶವ ಪತ್ತೆಯಾಗಿವೆ. ಶಿಕ್ಷಕ ಜಿತೇಂದ್ರ, ಪತ್ನಿ ಸುಶೀಲಾ ಮತ್ತು Read more…

ಮಗಳಿಗೆ ಬರೋಬ್ಬರಿ 35 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ನೀಡಿದ ಮೆಗಾಸ್ಟಾರ್ ಚಿರಂಜೀವಿ…!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕಿರಿಯ ಪುತ್ರಿ ಶ್ರೀಜಾ ಅವರಿಗೆ ಐಷಾರಾಮಿ ಬಂಗಲೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೈದರಾಬಾದಿನ ಪ್ರತಿಷ್ಠಿತ ಎಂಎಲ್ಎ ಕಾಲೋನಿಯಲ್ಲಿರುವ ಈ ಬಂಗಲೆಯ ಬೆಲೆ ಬರೋಬ್ಬರಿ Read more…

ಹಿಡಿದ ಕಾರ್ಯ ಸಫಲವಾಗಲು ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಇದನ್ನು ಹಾಕಿ

ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ Read more…

ಕುಟುಂಬದಲ್ಲಿ ಬಾಂಧವ್ಯ ಹೆಚ್ಚಾಗಲು ಫ್ಯಾಮಿಲಿ ಫೋಟೊವನ್ನು ಮನೆಯ ಈ ದಿಕ್ಕಿನಲ್ಲಿ ಹಾಕಿ

ಮನೆಯ ಗೋಡೆಗಳ ಮೇಲೆ ಹಲವು ಬಗೆಯ ಫೋಟೊಗಳನ್ನು ಹಾಕುತ್ತೇವೆ. ಹಾಗೇ ಮನೆಯ ಸದಸ್ಯರೆಲ್ಲಾ ಸೇರಿ ಫೋಟೊ ತೆಗೆದು ಅದನ್ನು ಮನೆಯಲ್ಲಿ ಗೋಡೆಗೆ ನೇತು ಹಾಕುತ್ತಾರೆ. ಆದರೆ ಇದನ್ನು ಸರಿಯಾಗಿ Read more…

ಮನೆ ಇಲ್ಲದವರಿಗೆ ಗುಡ್ ನ್ಯೂಸ್: 5 ಲಕ್ಷ ರೂ. ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಮನೆ ಇಲ್ಲದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿದವರು ಒಂಟಿ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. ಈ ಯೋಜನೆಯ Read more…

ಬೆಡ್​ರೂಮ್​ ಭಾರತದಲ್ಲಿ ಅಡುಗೆ ಮನೆ ಮ್ಯಾನ್ಮಾರ್​ನಲ್ಲಿ….! ಇದೆಂಥ ವಿಚಿತ್ರ ಅಂತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ವೈಭವದ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಜನವರಿ 11 ರಂದು ಅವರು ಹಂಚಿಕೊಂಡಿರುವ Read more…

BIG NEWS: ಸ್ಯಾಂಟ್ರೋ ರವಿ ನಿವಾಸಗಳ ಮೇಲೆ ಪೊಲೀಸರ ದಾಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ ಫ್ಲ್ಯಾಟ್ ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಯಾಂಟ್ರೋ ರವಿಯ ಬೆಂಗಳೂರಿನ ಮೂರು ಫ್ಲ್ಯಾಟ್ ಗಳ ಮೇಲೆ Read more…

ಉಗ್ರಗಾಮಿ ಸಂಘಟನೆಗೆ ಸಂಚು: ಅಸ್ಸಾಂ ಮಾಜಿ ಶಾಸಕ ಅರೆಸ್ಟ್​

ಉಗ್ರಗಾಮಿ ಸಂಘಟನೆ ಸ್ಥಾಪಿಸಲು ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಶಾಸಕ ಹಿತೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಕ್ರಜಾರ್ ಜಿಲ್ಲೆಯ ಮಾಜಿ ಶಾಸಕ ಹಿತೇಶ್ ಬಸುಮತರಿ Read more…

ಗ್ರಾಮೀಣ, ನಗರ ಬಿಪಿಎಲ್ ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ: ವಸತಿ ಯೋಜನೆ ಸಬ್ಸಿಡಿ 4 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ. ಪರಿಶಿಷ್ಟರು, Read more…

ಪೊಲೀಸರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್: 2500 ವಸತಿ ಗೃಹಗಳ ನಿರ್ಮಾಣ

ಬೆಳಗಾವಿ: ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ವರ್ಷವೇ 2500 ಮನೆಗಳು ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

ಮನೆ ಇಲ್ಲದವರಿಗೆ ಗುಡ್ ನ್ಯೂಸ್: ವಸತಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ; ಸಚಿವ ಸೋಮಣ್ಣ

ಬೆಳಗಾವಿ: ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಗೊಂಡ ಫಲಾನುಭವಿಗಳಿಗೆ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಆಧಾರ್ ಜೋಡಣೆಗೊಂಡ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ.3.12 ಕೋಟಿಗಳನ್ನು Read more…

ಮನೆ ಇಲ್ಲದ ಗ್ರಾಮೀಣ, ನಗರದ ಜನತೆಗೆ ಗುಡ್ ನ್ಯೂಸ್: ವಸತಿ ಯೋಜನೆ ಸಹಾಯಧನ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ

ಬೆಳಗಾವಿ(ಸುವರ್ಣಸೌಧ): ವಸತಿ ಯೋಜನೆ ಸಹಾಯಧನ ಮೊತ್ತ ಹೆಚ್ಚಳ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ Read more…

ಮನೆಗೆ ಬೆಂಕಿ ತಗುಲಿ ಘೋರ ದುರಂತ: 6 ಮಂದಿಯ ಕುಟುಂಬ ಸಜೀವ ದಹನ

ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಸದಸ್ಯರು ಸಜೀವ ದಹನಗೊಂಡಿದ್ದಾರೆ. ಅವಘಡದಲ್ಲಿ ಮನೆ ಮಾಲೀಕ ಶಿವಯ್ಯ(50), ಅವರ ಪತ್ನಿ ಪದ್ಮಾ(45), ಪದ್ಮಾ Read more…

ಮನೆ-ಅಂಗಡಿಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ನೇತು ಹಾಕುವುದ್ಯಾಕೆ ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಸಾಮಾನ್ಯವಾಗಿ ಮನೆ ಅಥವಾ ಅಂಗಡಿಯ ಪ್ರವೇಶದ್ವಾರದಲ್ಲಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತುಹಾಕುತ್ತಾರೆ. ನೀವು ಕೂಡ ಇದನ್ನು ಗಮನಿಸಿರಬಹುದು. ಕೆಲವರು  ವಾಹನಗಳಲ್ಲಿಯೂ ಈ ರೀತಿ ಮಾಡುತ್ತಾರೆ. ಮನೆ, ವಾಹನ, ವ್ಯವಹಾರದ ಮೇಲೆ Read more…

ʼಕಾಂತಾರʼ ಚಿತ್ರತಂಡಕ್ಕೆ ನವಾಜುದ್ದೀನ್‌ ಸಿದ್ದಿಕಿ ಮನೆಯಲ್ಲಿ ಔತಣ; ದಿಗ್ಗಜರ ಸಮ್ಮಿಲನವೆಂದ ನೆಟ್ಟಿಗರು

ನವದೆಹಲಿ: ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟರಲ್ಲಿ ಒಬ್ಬರು. ಇವರು ತಮ್ಮ ಮುಂಬರುವ ಚಿತ್ರ ‘ಹಡ್ಡಿ’ಗಾಗಿ ತಯಾರಿ ನಡೆಸುತ್ತಿದ್ದಾರೆ. ನಟ ನವಾಜುದ್ದೀನ್ ಕೂಡ ಸಿನಿಪ್ರೇಮಿಯಾಗಿರುವುದರಿಂದ ರಿಷಬ್ ಶೆಟ್ಟಿಯ ‘ಕಾಂತಾರ’ವನ್ನು ಆನಂದಿಸುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...