alex Certify Hong Kong | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನಾಗಿರುತ್ತೆ ಪ್ರಕೃತಿಯ ಮಡಿಲಲ್ಲಿ ಬೆಳೆದ ಮಕ್ಕಳ ‘ಫ್ಯೂಚರ್’

ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ. ಆದರೆ ಅದು ಸರಿಯಲ್ಲ ಎನ್ನುತ್ತಿದ್ದಾರೆ Read more…

SHOCKING: ಅಪಾರ್ಟ್ ಮೆಂಟ್ ನಲ್ಲಿ ಗಾಜಿನ ಬಾಟಲಿಗಳಲ್ಲಿ 2 ಮೃತ ಶಿಶುಗಳು ಪತ್ತೆ

ಹಾಂಗ್ ಕಾಂಗ್ ನಲ್ಲಿ ಖಾಲಿ ಅಪಾರ್ಟ್‌ ಮೆಂಟ್‌ ನಲ್ಲಿ ಕ್ಲೀನರ್‌ ಗೆ ಗಾಜಿನ ಬಾಟಲಿಗಳಲ್ಲಿ 2 ಮೃತ ಶಿಶುಗಳು ಕಂಡು ಬಂದಿದ್ದು, ನಂತರ ಹಾಂಗ್ ಕಾಂಗ್ ಪೊಲೀಸರು ಪುರುಷ Read more…

ಹಾಂಕಾಂಗ್‌ ಗೆ ಬಿಗ್‌ ಶಾಕ್‌…..! ಭಾರತಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆ

ಭಾರತದ ಷೇರು ಮಾರುಕಟ್ಟೆ ಹೊಸ ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಇದೀಗ ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಈ ರೇಸ್‌ನಲ್ಲಿ ಹಾಂಕಾಂಗ್ ಅನ್ನು ಭಾರತ ಹಿಂದಿಕ್ಕಿದೆ. Read more…

ಕೊರಿಯನ್ ಕಂಟೆಂಟ್ ಕ್ರಿಯೇಟರ್ ಗೆ ಭಾರತೀಯ ಯುವಕನಿಂದ ಲೈಂಗಿಕ ಕಿರುಕುಳ; ಶಾಕಿಂಗ್ ವಿಡಿಯೋ ವೈರಲ್

ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಗಳ ಸಂಖ್ಯೆ ಹೆಚ್ಚುತ್ತಿದೆ. ವಿಡಿಯೋಗಾಗಿ ಅವರು ದೇಶ ಮಾತ್ರವಲ್ಲದೆ ಹೊರದೇಶಗಳಿಗೂ ಪ್ರಯಾಣಿಸಿ ತಮ್ಮ ಫಾಲೋವರ್ಸ್ ಗೆ ಮಾಹಿತಿ ನೀಡುತ್ತಾರೆ. ಆದರೆ, ಕೆಲವೊಮ್ಮೆ ಅವರಿಗೆ ಅಪಾಯ Read more…

SHOCKING: ಫ್ರಿಡ್ಜ್​ ಒಳಗೆ ಮಾಡೆಲ್​ ಕಾಲು ಪತ್ತೆ…..! ರುಂಡ ಮುಂಡಕ್ಕಾಗಿ ಪೊಲೀಸರ ಶೋಧ

ಹಾಂಗ್ ಕಾಂಗ್: ಪ್ರೇಯಸಿಯನ್ನು, ಪತ್ನಿಯನ್ನು ಕೊಂದು ಫ್ರಿಡ್ಜ್​ನಲ್ಲಿ ಇಡುವಂಥ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕೆಲವು ಘಟನೆಗಳು ನಡೆದಿರುವ ನಡುವೆಯೇ ಇದೀಗ ಹಾಂಗ್​ಕಾಂಗ್​ನಲ್ಲಿಯೂ ಇಂಥದ್ದೇ Read more…

SHOCKING: ಐಸಿಎಂಆರ್ ವೆಬ್ ಸೈಟ್ ಹ್ಯಾಕ್ ಮಾಡಲು 6,000 ಬಾರಿ ನಡೆದಿತ್ತು ಪ್ರಯತ್ನ…!

ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೆಬ್ ಸೈಟ್ ಅನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಅದನ್ನು ಈಗ ಸರಿಪಡಿಸಲಾಗಿದೆ. ಆದರೆ ಇದರ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ Read more…

ಚೆನ್ನಾಗಿರುತ್ತೆ ʼನೇಚರ್’ ಜೊತೆ ಬೆಳೆದ ಮಕ್ಕಳ ‘ಫ್ಯೂಚರ್’

  ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ. ಆದರೆ ಅದು ಸರಿಯಲ್ಲ Read more…

ಸಂಗೀತ ಕಾರ್ಯಕ್ರಮದ ವೇಳೆಯೇ ಅವಘಡ: ವೇದಿಕೆ ಮೇಲೆಯೇ ಬಿದ್ದ ಬೃಹತ್ ಪರದೆ

ಹಾಂಗ್ ಕಾಂಗ್ ಬಾಯ್‌ ಬ್ಯಾಂಡ್ ಮಿರರ್ ಸಂಗೀತ ಕಾರ್ಯಕ್ರಮದ ವೇಳೆ ದೈತ್ಯ ವಿಡಿಯೋ ಪ್ಯಾನೆಲ್ ವೇದಿಕೆಯ ಮೇಲೆ ಬಿದ್ದು, ಕನಿಷ್ಠ ಇಬ್ಬರು ಡ್ಯಾನ್ಸರ್ ಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು Read more…

ನೀರಿನಲ್ಲಿ ಮುಳುಗಿದ ಹಾಂಕಾಂಗ್‌ ನ ಐತಿಹಾಸಿಕ ಫ್ಲೋಟಿಂಗ್ ರೆಸ್ಟೋರೆಂಟ್

ಹಾಂಕಾಂಗ್‌ನ ಪ್ರಸಿದ್ಧ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಜೂನ್ 19ರಂದು ದಕ್ಷಿಣ ಚೀನಾ ಸಮುದ್ರದಲ್ಲಿ ಕಾಣಿಸಿಕೊಂಡ ಪ್ರತಿಕೂಲ ಪರಿಸ್ಥಿತಿಯಿಂದ ಮಗುಚಿ ಬಿದ್ದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿನ ಕ್ಸಿಶಾ ದ್ವೀಪಗಳನ್ನು ಹಾದುಹೋಗುವಾಗ Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. Read more…

ಈ ದೇಶದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಸಿಗುತ್ತೆ ಕೋಟಿ ಮೌಲ್ಯದ ಉಡುಗೊರೆ..!

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಭಾರತದಂತೆಯೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನ ನಡೆಸಲಾಗ್ತಾ ಇದೆ. ಇದೇ ರೀತಿ ಸರಿ ಸುಮಾರು 75 ಲಕ್ಷ ಜನಸಂಖ್ಯೆ Read more…

ತಲೆ ತಿರುಗಿಸುವಂತಿದೆ ಈ ಪಾರ್ಕಿಂಗ್​ ಸ್ಥಳದ ಬೆಲೆ…..!

ಹಾಂಗ್​ಕಾಂಗ್​​​ನ ಪಾರ್ಕಿಂಗ್​​ ಜಾಗವೊಂದು ಬರೋಬ್ಬರಿ 10 ಮಿಲಿಯನ್​ ಹಾಂಗ್​ಕಾಂಗ್​ ಡಾಲರ್​​ ಅಂದರೆ 9.43 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ Read more…

ಅಪರಿಚಿತರ ಮಾತು ನಂಬಿ ಬರೋಬ್ಬರಿ 241 ಕೋಟಿ ರೂಪಾಯಿ ಕಳೆದುಕೊಂಡ ವೃದ್ಧೆ..!

ಸೈಬರ್ ಕಳ್ಳರ ವಂಚನೆಗೆ ಬಲಿಯಾದ 90 ವರ್ಷದ ವೃದ್ಧೆ ಬರೋಬ್ಬರಿ 241 ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾಳೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಈ ನಗರದಲ್ಲಿ ಇಲ್ಲಿಯವರೆಗೆ Read more…

ಇದೇ ನೋಡಿ ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್​ಮೆಂಟ್…​..!

ಹಾಂಗ್​ಕಾಂಗ್​ನಲ್ಲಿ ಐದು ಕೋಣೆಗಳ ಅಪಾರ್ಟ್​ಮೆಂಟ್​ನ್ನು ಬರೋಬ್ಬರಿ 4,29,48,01,809 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದು ಏಷ್ಯಾದಲ್ಲೇ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಅಪಾರ್ಟ್​ಮೆಂಟ್​ ಆಗಿದೆ. 21 ಬೊರ್ರೆಟ್​ ರಸ್ತೆ Read more…

ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು

ಹಾಂಕಾಂಗ್‌ನ ಜನಪ್ರಿಯ ವೂಸುಂಗ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಪ್ರಖ್ಯಾತ ರೆಸ್ಟೋರಂಟ್‌ಗಳಿದ್ದು, ಕರ‍್ರಿಗಳಿಂದ ಹಿಡಿದು ಸೀಫುಡ್‌ವರೆಗೂ ಪ್ರತಿಯೊಂದೂ ಸಿಗಲಿದೆ. ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು Read more…

ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

ಚೀನಾದ ಸಾಂಪ್ರದಾಯಿಕ ಜಂಕ್​ ಬೋಟ್​ ಡಕ್ಲಿಂಗ್​ ಹಾಂ​ಕಾಂಗ್​ನ ವಿಕ್ಟೋರಿಯಾ ಬಂದರಿನ ಸುತ್ತ ಕಾಣಸಿಗುತ್ತೆ. ತನ್ನ ಪ್ರವಾಸಿ ಮಾರ್ಗವನ್ನ ಮತ್ತೊಮ್ಮೆ ಆರಂಭಿಸಿರುವ ಚೀನಾ ಸ್ಥಳೀಯರಿಗೆ ಬೋಟ್​ ರೈಡಿಂಗ್​ಗೆ ಮೊದಲ ಆದ್ಯತೆ Read more…

ಕೊರೊನಾ ಮಧ್ಯೆಯೂ ಮನರಂಜನಾ ಪಾರ್ಕ್‌ ಓಪನ್

ಕೊರೊನಾದ ಜೊತೆ ಹೊಂದಿಕೊಂಡು ಬದುಕೋಕೆ ಮುಂದಾಗಿರೋ ಹಾಂಕಾಂಗ್​​ ಸರ್ಕಾರ ಸಾಮಾಜಿಕ ಅಂತರದ ಜೊತೆಗೆ ಹೊರಾಂಗಣ ಮನರಂಜನಾ ಉದ್ಯಾನವನ್ನ ಸಾರ್ವಜನಿಕರ ಬಳಕೆ ಮುಕ್ತವಾಗಿಸಿದೆ. ದಿ ಗ್ರೌಂಡ್ಸ್ ಎಂಬ ಹೆಸರಿನ ಉದ್ಯಾನವನದಲ್ಲಿ Read more…

ಲಾಕ್ ‌ಡೌನ್ ಎಫೆಕ್ಟ್‌: ಕಣ್ಣಿಗೆ ಕಾಣುತ್ತಿವೆ ಅಪರೂಪದ ಪಿಂಕ್ ಡಾಲ್ಫಿನ್‌

ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ವನ್ಯಜೀವಿಗಳು ಎಲ್ಲೆಡೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಜಗತ್ತಿನ ಅತ್ಯಂತ ಬ್ಯುಸಿಯಾದ ಸಮುದ್ರ Read more…

ಕೊರೊನಾದಿಂದಾಗಿ ಕೇಳೋರಿಲ್ಲ ಈ ಕಲಾವಿದರ ಗೋಳು

ಹಾಂಕಾಂಗ್: ಕೊರೊನಾ ಮಹಾಮಾರಿ ಹಾಂಕಾಂಗ್ ನಲ್ಲಿ ಕಲಾವಿದರ ಬದುಕನ್ನು ನರಕವಾಗಿಸಿದೆ. ಜನರನ್ನು ನಗಿಸುತ್ತಿದ್ದವರು. ಖುಷಿಗೊಳಿಸುತ್ತಿದ್ದವರು ನಗು ಕಳೆದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಯಾವುದೇ ಪ್ರದರ್ಶನಗಳಿಲ್ಲದೇ ಕಲಾವಿದರು ಕಂಗಾಲಾಗಿದ್ದಾರೆ. ಅದನ್ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...