Tag: honey

ʼಕಾಂತಿʼಯುತ ಚರ್ಮ ಪಡೆಯಲು ಜೇನು ಬಳಸಿ

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ…

ಅಡುಗೆ ಮನೆಯಲ್ಲೇ ಇದೆ ಸೌಂದರ್ಯ ಹೆಚ್ಚಿಸುವ ಗುಟ್ಟು….!

ಎಲ್ಲರಿಗೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಸಹಜ. ಆದ್ರೆ ಸೌಂದರ್ಯ ಹೆಚ್ಚಿಸಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುವವರೇ…

ಜೇನುತುಪ್ಪ ಬಳಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ…

ಹೊಳೆಯುವ ತ್ವಚೆಯನ್ನು ಪಡೆಯಲು ಈ ಫೇಸ್ ಪ್ಯಾಕ್ ಹಚ್ಚಿ

ಬಿಸಿಲು, ಮಾಲಿನ್ಯ, ಧೂಳಿನಿಂದ ತ್ವಚೆ ಮಂದವಾಗಿ ಕಾಣುತ್ತದೆ. ಎಷ್ಟೇ ಮೇಕಪ್ ಹಚ್ಚಿದರೂ ಕೂಡ ಅದರಿಂದ ಹೊಳೆಯುವ…

ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ದೇಹದಲ್ಲಿ ಮೇದೋಗ್ರಂಥಿಯ ಸ್ರಾವ ಅತಿಯಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖ ಚರ್ಮದ ಅಂದವನ್ನು ಕೆಡಿಸುತ್ತದೆ.…

ಹೊಳೆಯುವ ಮೈಕಾಂತಿಗಾಗಿ ಬಳಸಿ ಈ ಸ್ಕ್ರಬ್

ಚರ್ಮದ ಹೊಳಪು ಹೆಚ್ಚಿಸಲು ಸ್ಕ್ರಬ್ ಗಳನ್ನು ಮನೆಯಲ್ಲಿಯೇ ತಯಾರಿಸಿ ಬಳಸುತ್ತಾರೆ. ಇದಕ್ಕೆ ಕಂದು ಸಕ್ಕರೆಯನ್ನು ಬಳಸಿದರೆ…

ಇಲ್ಲಿವೆ ಜೇನಿನ ಹಲವು ಸೌಂದರ್ಯವರ್ಧಕ ‘ಉಪಯೋಗ’ಗಳು

ಜೇನು ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದರ ಉಪಯೋಗ…

ತೂಕ ಇಳಿಸಲು ಸಹಕಾರಿ ಹುಣಸೆಹಣ್ಣಿನ ಪಾನೀಯ…!

ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಹುಣಸೆ ರಸದಿಂದ ತೂಕವನ್ನು…

ಸುಟ್ಟ ಗಾಯಕ್ಕೆ ಇಲ್ಲಿದೆ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ….!

ಸುಟ್ಟ ಗಾಯಗಳಾದಾಗ ಪಕ್ಕನೆ ಪೇಸ್ಟ್ ಹಚ್ಚುವವರಲ್ಲಿ ನೀವೂ ಒಬ್ಬರೇ. ಈ ತಪ್ಪನ್ನು ನೀವು ಮಾಡಲೇಬೇಡಿ. ಯಾಕೆನ್ನುತ್ತೀರಾ....?…

ಅಜೀರ್ಣ, ಹೊಟ್ಟೆನೋವು ಸಮಸ್ಯೆ ಕಾಡಿದರೆ ತಪ್ಪದೇ ಸೇವಿಸಿ ಈ ಕಷಾಯ

  ನೀವು ಸರಿಯಾದ ಆಹಾರವನ್ನು ಸೇವಿಸದಿದ್ದಾಗ ಅಜೀರ್ಣ ಸಮಸ್ಯೆ ಉಂಟಾಗಿ ಹೊಟ್ಟೆ ನೋವಿನಿಂದ ಬಳಲುತ್ತೀರಿ. ಇದಕ್ಕೆ…