Tag: honey

ಚರ್ಮದ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ ಫೇಸ್ ಪ್ಯಾಕ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿ ಅಂಶವಿದೆ. ಇದು ಕೂದಲಿಗೆ ತುಂಬಾ ಒಳ್ಳೆಯದು, ಮಾತ್ರವಲ್ಲ ಇದರಿಂದ…

ಇಲ್ಲಿದೆ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ ವಿಧಾನ

ಬೆಲ್ಲ ಆ್ಯಂಟಿ ಆಕ್ಸಿಡೆಂಟ್ , ಸತು ಮತ್ತು ಸೆಲೆನಿಯಂನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ…

ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಮಾಡಿ ಅರಿಶಿನದ ಮದ್ದು

ಅರಶಿನವನ್ನು ಅಡುಗೆಯಲ್ಲಿ ಬಳಸುತ್ತಾರೆ. ಮಾತ್ರವಲ್ಲ ಅರಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಕಾರಣ ಆಯುರ್ವೇದದ ಹಲವು ಔಷಧಿಗಳ…

ಕೂದಲಿನ ಸಮಸ್ಯೆಗಳು ನಿವಾರಣೆಯಾಗಲು ಶುಂಠಿಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ಶುಂಠಿ ಆಹಾರದ ರುಚಿ, ಪರಿಮಳ ಹೆಚ್ಚಿಸುವುದರ ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಉತ್ತಮ. ಅಲ್ಲದೇ ಶುಂಠಿಯನ್ನು…

ಇಲ್ಲಿದೆ ಕಲೆರಹಿತ ಮುಖಕ್ಕೆ ಸೂಪರ್ ಟಿಪ್ಸ್….!

ಮುಖ ಚೆಂದವಾಗಿ ಕಾಣಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ತ್ವಚೆಯ ಮೇಲೆ ಚಿಕ್ಕ ಮೊಡವೆಯಾದರೂ ಕಿರಿಕಿರಿಯಾಗಿ…

ಆಯುರ್ವೇದದ ಶಕ್ತಿಯುತವಾದ ಮದ್ದು ‘ಆಡುಸೋಗೆ’

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಸೀಬೆಹಣ್ಣುʼ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ,…

ಹೀಗಿರಲಿ ಮದುಮಗಳ ಪಾದಗಳ ಆರೈಕೆ….!

ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು…

ಈ ಮನೆಮದ್ದಿನಿಂದ ಗುಣವಾಗುತ್ತೆ ʼಗಂಟಲು ನೋವುʼ

ಹವಾಮಾನ ಬದಲಾದಾಗ, ಬೇರೆ ಊರಿನ ನೀರು ಕುಡಿದಾಗ ಶೀತವಾಗುವ ಲಕ್ಷಣವಾಗಿ ಮೊದಲಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ.…

ಕೈಕಾಲಿನ ಮೇಲಾದ ಸನ್ ಟ್ಯಾನ್ ತಕ್ಷಣ ನಿವಾರಿಸಲು ಈ ಪ್ಯಾಕ್ ಹಚ್ಚಿ

ಬಿಸಿಲಿಗೆ ಹೆಚ್ಚಾಗಿ ದೇಹವನ್ನು ಒಡ್ಡಿಕೊಂಡಾಗ ಮುಖದ ಚರ್ಮ ಮಾತ್ರವಲ್ಲಿ ಕೈಕಾಲಿನ ಚರ್ಮಗಳು ಕೂಡ ಟ್ಯಾನ್ ಆಗುತ್ತದೆ.…