alex Certify Home | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಮನೆ ಕನಸು ಈಡೇರಬೇಕೆಂದ್ರೆ ಪಾಲಿಸಬೇಕು ಕೆಲವು ಉಪಾಯ

ಪ್ರತಿಯೊಬ್ಬ ವ್ಯಕ್ತಿಯೂ ಸ್ವಂತ ಮನೆ ಕನಸು ಕಾಣ್ತಾನೆ. ಕೆಲವರ ಕನಸು ಈಡೇರುತ್ತದೆ. ಮತ್ತೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಸಹ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಮನೆಬೇಕೆನ್ನುವ ಬಯಕೆ ಹೊಂದಿರುವವರು Read more…

ಈ ಗಿಡಗಳು ಮನೆಯ ಮುಂದಿದ್ದರೆ ತಪ್ಪುವುದು ಸೊಳ್ಳೆ ಕಾಟ…..!

  ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ Read more…

ಮಳೆಗಾಲದಲ್ಲಿ ‌ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು Read more…

ಮನೆ ಕೆಲಸ ಮಾಡಿ ಕೊಬ್ಬು ಕರಗಿಸಿ

ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಬ್ಬು ಕರಗಿಸಿ ಕೊಳ್ಳುತ್ತೇನೆ ಎಂದುಕೊಂಡಿದ್ದರೆ ಅದು ತಪ್ಪು. ಕೆಲವು ಕೆಲಸಗಳು ಮಾತ್ರ ನಿಮ್ಮ ಕ್ಯಾಲರಿಯನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿರಲಿ. ಮನೆಯಲ್ಲಿ Read more…

ಮನೆಯಲ್ಲೇ ಇದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಪರಿಹಾರ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ಕಸದ ಡಬ್ಬಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಕಾಡದು ಈ ಸಮಸ್ಯೆ

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

ನೋವು ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದು

ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ Read more…

ʼಅಲೋವೆರಾʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ…? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. Read more…

ʼಸುಂದರ ತ್ವಚೆʼ ನಿಮ್ಮದಾಗಬೇಕಾದ್ರೆ ಹೀಗೆ ಮಾಡಿ

ಬಹುತೇಕರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಅನ್ನೊ ಧಾವಂತದಲ್ಲಿ ಹಲವಾರು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಸಾಕಷ್ಟು ಪದಾರ್ಥಗಳನ್ನು ಬಳಸಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ʼಶಾಂಪೂʼ

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ Read more…

ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿದ್ದೀರಾ…..? ಹೀಗೆ ಮಾಡಿದರೆ ಹತ್ತಿರವೂ ಸುಳಿಯುವುದಿಲ್ಲ

ಮನೆಯೊಳಗೆ ಇಲಿ ಸೇರಿಕೊಂಡಿದೆಯೇ? ನಿಮ್ಮ ಮನೆಯ ಬೆಕ್ಕು ಅದನ್ನು ಹಿಡಿಯುವ ಮನಸ್ಸು ಮಾಡುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ಕೇಳಿ. ಮಳಿಗೆಗಳಲ್ಲಿ ಸಿಗುವ ಇಲಿ ಪಾಷಾಣಗಳನ್ನು ತಂದು ಅದನ್ನು ಬೆಕ್ಕು ತಿನ್ನುವಂತಾಗಿ Read more…

ತುಂಬಾ ಹೊತ್ತು ಕುಳಿತುಕೊಂಡು ಬರುವ ಬೆನ್ನುನೋವಿಗೆ ಇಲ್ಲಿದೆ ಸುಲಭ ʼಪರಿಹಾರʼ

ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗಿದೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಇದ್ದು ಮಕ್ಕಳ, ಮನೆಯ ಹಾಗೂ ಕಚೇರಿಯ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಸೋತು Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಲಗುವ ಮುನ್ನ ಅನುಸರಿಸಿ ಈ ಟಿಪ್ಸ್

ಯಾವಾಗಲೂ ಯಂಗ್‌ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಬಯಕೆ. ಇದಕ್ಕಾಗಿ ಮೇಕಪ್‌ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನಾವು ಸಾಕಷ್ಟು ಹಣ ಕೂಡ ಖರ್ಚು ಮಾಡುತ್ತೇವೆ. ಆದರೆ ಬಯಸಿದ Read more…

ಮಾಂಗಲ್ಯ ಸರಕ್ಕೆ ಯಾವುದೇ ಕಾರಣಕ್ಕೂ ಇದನ್ನು ಹಾಕಬೇಡಿ

ಗಂಡ-ಹೆಂಡತಿ ಎಂದ ಮೇಲೆ ಅಲ್ಲಿ ಸರಸ ವಿರಸ ಇರುವುದು ಸಾಮಾನ್ಯ. ಆದರೆ ಕೆಲವು ಮನೆಗಳಲ್ಲಿ ಗಂಡ-ಹೆಂಡತಿ ಯಾವಾಗ ನೋಡಿದರೂ ಕಿತ್ತಾಡುತ್ತಲೇ ಇರುತ್ತಾರೆ. ಚಿಕ್ಕಪುಟ್ಟ ವಿಷಯಕ್ಕೂ ದೊಡ್ಡ ಗಲಾಟೆಯೇ ನಡೆಯುತ್ತಿರುತ್ತದೆ. Read more…

ನಕಾರಾತ್ಮಕ ಶಕ್ತಿ ನಿಮ್ಮ ಬಳಿ ಸುಳಿಯದಿರಲು ಮಾಡಿ ಈ ಕೆಲಸ

ಸಕಾರಾತ್ಮಕ ಶಕ್ತಿ ಇದ್ದ ಹಾಗೇ ನಕಾರಾತ್ಮಕ ಶಕ್ತಿಗಳು ಇರುತ್ತದೆ ಎನ್ನುತ್ತಾರೆ. ನಮ್ಮ ಸುತ್ತಲೂ ಇವುಗಳು ಓಡಾಡುತ್ತಿರುತ್ತವೆಯಂತೆ. ನಾವು ಮಾಡುವ ಕೆಲವೊಂದು ತಪ್ಪಿನಿಂದ ಇವುಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತವೆ. ಇದರಿಂದ Read more…

ವಯಸ್ಸಿಗೂ ಮುನ್ನ ‘ಕೂದಲು’ ಬೆಳ್ಳಗಾಗ್ತಿದ್ದರೆ ಡಯಟ್ ನಲ್ಲಿ ಮಾಡಿ ಬದಲಾವಣೆ

ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ Read more…

‘ಪುದೀನ’ ಎಲೆಗಳಿಂದ ಮಾಡಿಕೊಳ್ಳಿ ಸೌಂದರ್ಯ ವೃದ್ಧಿ

ಮನೆಯಲ್ಲಿರುವ ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು. ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ  ಹೊಂದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಪುದೀನದಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದ Read more…

ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ಸಚಿವರನ್ನು ಪ್ರಧಾನಿ ಮೋದಿ ಏಕೆ ಬದಲಾಯಿಸಿಲ್ಲ…..? ಇಲ್ಲಿದೆ ಅಸಲಿ ಕಾರಣ

ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಈಗಾಗ್ಲೇ ಸಚಿವರುಗಳ ಖಾತೆ ವಿಂಗಡಣೆಯಾಗಿದೆ. ಸರ್ಕಾರದ ನಾಲ್ಕು ದೊಡ್ಡ ಸಚಿವಾಲಯಗಳಾದ ರಕ್ಷಣೆ, ಗೃಹ, ಹಣಕಾಸು ಮತ್ತು ವಿದೇಶಾಂಗದಲ್ಲಿ ಮೋದಿ ಯಾವುದೇ ಬದಲಾವಣೆ Read more…

ಮನೆಯಲ್ಲಿ ಗರಿಷ್ಠ ಎಷ್ಟು ʼನಗದುʼ ಇಟ್ಟುಕೊಳ್ಳಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇದು ಡಿಜಿಟಲ್ ಯುಗವಾಗಿದ್ದು ಜನ ನಗದು ರೂಪದಲ್ಲಿ ವ್ಯವಹರಿಸುವುದು ಕಡಿಮೆ. ಆದಾಗ್ಯೂ ನಗದು ಬಳಕೆ ಸಂಪೂರ್ಣ ಕಡಿಮೆಯಾಗಿಲ್ಲ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. Read more…

ಅಜೀರ್ಣ, ಮಲಬದ್ಧತೆಗೆ ಪರಿಹಾರ ನೀಡುತ್ತೆ ಈ ನೀರು

ಅಜೀರ್ಣ, ಮಲಬದ್ಧತೆ, ಗ್ಯಾಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಪ್ರತಿ ದಿನ ಕಾಡುವ ಈ ಸಮಸ್ಯೆಗೆ ವೈದ್ಯರ ಬಳಿ ಪದೇ ಪದೇ ಹೋಗಲು ಸಾಧ್ಯವಿಲ್ಲ. ವೈದ್ಯರ ಬಳಿ Read more…

ಮನೆಯಲ್ಲಿರಿಸಿಕೊಳ್ಳಬಹುದಾದ ಚಿನ್ನದ ಪ್ರಮಾಣವೆಷ್ಟು ? ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತೀಯರು ಚಿನ್ನವನ್ನು ಹೆಚ್ಚಾಗಿ ಖರೀದಿಸುತ್ತಾರೆ. ಚಿನ್ನವನ್ನು ಕೇವಲ ಅಲಂಕಾರಕ್ಕಾಗಿಯಷ್ಟೇ ಖರೀದಿಸುವುದಲ್ಲದೇ ಸಂಪತ್ತೆಂದು ಸಂರಕ್ಷಿಸಲಾಗುತ್ತದೆ. ಇದರ ಬಗ್ಗೆ ಆಶ್ಚರ್ಯವೇನಿಲ್ಲ, ನಾವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕರಾಗಿದ್ದೇವೆ. Read more…

ʼಕುಲ್ಫಿʼ ತಯಾರಿಸುವಾಗ ನೆನಪಿನಲ್ಲಿಟ್ಟುಕೊಳ್ಳಿ ಕೆಲವೊಂದು ಟಿಪ್ಸ್

ಕುಲ್ಫಿ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಕುಲ್ಫಿ ತಿನ್ನುತ್ತಾರೆ. ಮನೆಯಲ್ಲಿ ಮಾಡಿದ ಕುಲ್ಫಿಗೆ ರುಚಿ ಹೆಚ್ಚು. ಕುಲ್ಫಿ ಮಾಡುವಾಗ ಕೆಲವೊಂದು ಟಿಪ್ಸ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಲಿಗೆ ಹೆಚ್ಚು ಸಕ್ಕರೆ Read more…

ಮನೆಯ ನೆಲ ಸ್ವಚ್ಛಗೊಳಿಸಲು‌ ಇಲ್ಲಿವೆ ಕೆಲ ಟಿಪ್ಸ್

ಮನೆಯನ್ನು ಸ್ವಚ್ಛವಾಗಿಡುವುದು ಎಷ್ಟು ಮುಖ್ಯವೋ, ಈ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸುವುದು ಕೂಡಾ ಅಷ್ಟೇ ಮುಖ್ಯ. ಅವುಗಳು ಯಾವುವು ಎಂದಿರಾ? ಮನೆಯ ನೆಲ ಒರೆಸುವ ವೇಳೆ ಅತಿಯಾದ Read more…

ಹೀಗೆ ಮಾಡಿ ನೊಡಿ ನಿಮ್ಮ ಹೊಸ ಮನೆಯ ಅಲಂಕಾರ

ನಿಮ್ಮ ಕನಸಿನ ಮನೆ ಸಿದ್ದಗೊಂಡಿದೆಯೇ? ಅದರ ಲಿವಿಂಗ್ ರೂಮ್ ಹೇಗೆ ತಯಾರು ಮಾಡಬೇಕು ಎಂಬ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಮನೆಯ ಸೋಫಾ ವಿನ್ಯಾಸ ಮನೆಯ ಸೌಂದರ್ಯವನ್ನು Read more…

ಮನೆಯಲ್ಲಿರುವ ಗೆಸ್ಟ್ ರೂಂ ಹೀಗಿದ್ದರೆ ಚೆನ್ನ

ಆಧುನಿಕ ಮನೆಗಳಲ್ಲಿ ಗೆಸ್ಟ್ ರೂಂ ಪ್ರತ್ಯೇಕವಾಗಿರುವುದು ಸಾಮಾನ್ಯ. ಹೀಗಿರುವಾಗ ಗೆಸ್ಟ್ ರೂಂ ಹೇಗೆ ಇರುವಂತೆ ಪ್ಲಾನ್ ಮಾಡಬೇಕು ಎಂಬುದು ನಿಮಗೆ ಗೊತ್ತೇ? ಅತಿಥಿಗಳ ಕೊಠಡಿಯಲ್ಲಿ ಮಡಿಚಿಡುವ ಮಂಚದ ವ್ಯವಸ್ಥೆಯನ್ನು Read more…

ಒಂಟಿಯಾಗಿದ್ದಾಗ ಹುಡುಗಿಯರು ಏನು ಮಾಡ್ತಾರೆ ಗೊತ್ತಾ…?

ಕೆಲವರು ಗುಂಪಿನಲ್ಲಿ ಇರುವುದನ್ನು ಹೆಚ್ಚು ಇಷ್ಟಪಡ್ತಾರೆ. ಮತ್ತೆ ಕೆಲವರು ಒಂಟಿತನವನ್ನು ಇಷ್ಟಪಡ್ತಾರೆ. ಕೆಲಸದ ಒತ್ತಡದ ಮಧ್ಯೆ ತಮಗೊಂದಿಷ್ಟು ಸಮಯ ಸಿಗಲಿ ಎಂದು ಎಲ್ಲರೂ ಬಯಸ್ತಾರೆ. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ತಾರೆ. Read more…

ಮನೆಯಲ್ಲಿರುವ ʼವಾಸ್ತುದೋಷʼ ನಿವಾರಣೆಯಾಗಬೇಕಾ……? ಇಲ್ಲಿದೆ ನೋಡಿ ಸರಳ ಉಪಾಯ

ಮನೆಯ ಸದಸ್ಯರೆಲ್ಲ ಸಂತೋಷದಿಂದ, ಯಶಸ್ಸಿನ ಜೀವನವನ್ನು ನಡೆಸಬೇಕು ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಮನೆಯವರೆಲ್ಲ ಚೆನ್ನಾಗಿ ಇರಬೇಕೆಂದು ಇನ್ನಿಲ್ಲದ ಪೂಜಾ, ಪ್ರಾರ್ಥನೆ Read more…

ಮನೆಯೊಳಗೆ ಗಿಳಿ ಬಂದ್ರೆ ನೀಡುತ್ತೆ ಈ ಸಕೇತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಬಿರು ಬಿಸಿಲಿನಿಂದ ಹಿಂತಿರುಗಿದ ನಂತರ 30 ನಿಮಿಷಗಳ ಕಾಲ ಮಾಡಬೇಡಿ ಈ ಕೆಲಸ…..!

ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಅನೇಕ ಕಡೆ ಬಿಸಿಗಾಳಿಯಿಂದ ಜನರು ತತ್ತರಿಸಿದ್ದಾರೆ. ವಿಪರೀತ ಬಿಸಿಲು ಮತ್ತು ಸೆಖೆ ಸಹಿಸಲಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ಹೀಟ್ ವೇವ್ ಅಲರ್ಟ್ ಕೂಡ ನೀಡಲಾಗಿದೆ. ಬೇಸಿಗೆಯಲ್ಲಿ Read more…

ಹೊಸ ಮನೆಗೆ ಬದಲಾಯಿಸುವಾಗ ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ, ಕುಟುಂಬವು ತೊಂದರೆಗೆ ಸಿಲುಕಬಹುದು…!

ಸ್ವಂತ ಮನೆ ಹೊಂದಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಅದು ಸಾಧ್ಯವಾಗದೇ ಇರುವವರು ಬಾಡಿಗೆ ಮನೆಯಲ್ಲಿರುವುದು ಅನಿವಾರ್ಯ. ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಾಡಿಗೆ ಮನೆಯನ್ನು ಬದಲಾಯಿಸಬೇಕಾಗುತ್ತದೆ. ಮನೆ ಸ್ವಂತದ್ದಾಗಿರಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...