alex Certify Holi | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶತಾಬ್ದಿ ರೈಲಿನಲ್ಲಿ ಹೋಳಿ ಆಚರಣೆ: IRCTC ಸಿಬ್ಬಂದಿ ಅರೆಸ್ಟ್

ಬೆಂಗಳೂರು: ದೆಹಲಿ-ಕಾನ್ಪುರ ಶತಾಬ್ದಿ ರೈಲಿನ ಎಸಿ ಕೋಚ್ ನಲ್ಲಿ ಹೋಳಿ ಆಚರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್ ಸಿ ಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ರೈಲಿನ ಎಸಿ Read more…

ಬೃಹತ್ ಜನಸಮೂಹದೊಂದಿಗೆ ಸಂಭ್ರಮದಿಂದ ಹೋಳಿ ಆಡಿದ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್

ಆಕ್ಲೆಂಡ್: ನ್ಯೂಜಿಲೆಂಡ್ ಪ್ರಧಾನಿ ಆಕ್ಲೆಂಡ್‌ ನ ಇಸ್ಕಾನ್‌ನಲ್ಲಿ ಬೃಹತ್ ಜನಸಮೂಹದೊಂದಿಗೆ ಹೋಳಿ ಆಡಿದ್ದಾರೆ. ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಹೋಳಿಯನ್ನು ಆನಂದಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. 3.. 2..1 Read more…

BREAKING NEWS: ಹೋಳಿ ಹಬ್ಬದ ಬಳಿಕ ಕೆರೆಯಲ್ಲಿ ಈಜಲು ಹೋಗಿದ್ದಾಗ ದುರಂತ: ಬಾಲಕ ನೀರುಪಾಲು

ಗದಗ: ಹೋಳಿ ಹಬ್ಬದ ಸಂಭ್ರಮಾಚರಣೆ ಬಳಿಕ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ಹೋಗಿದ್ದ 16 ವರ್ಷದ ಬಾಲಕ Read more…

BIG BREAKING: ಹೋಳಿ ಹಬ್ಬದ ಕಾರಣ ಮಾ. 15ರ 12ನೇ ತರಗತಿ ಹಿಂದಿ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ: CBSE ಘೋಷಣೆ

ನವದೆಹಲಿ: ಮಾರ್ಚ್ 15 ರಂದು ನಿಗದಿಯಾಗಿದ್ದ ಹಿಂದಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಒಂದು ಮಹತ್ವದ ಘೋಷಣೆ ಮಾಡಿದೆ. ಇತ್ತೀಚಿನ ಪ್ರಕಟಣೆಯ ಪ್ರಕಾರ, Read more…

ಮದ್ಯ ಪ್ರಿಯರೇ ಗಮನಿಸಿ: ಹೋಳಿ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಬಳ್ಳಾರಿ: ಜಿಲ್ಲೆಯಲ್ಲಿ ಮಾರ್ಚ್ 14 ರಂದು ಹೋಳಿ ಹಬ್ಬ ಮತ್ತು ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ಹಾಗೂ ಜಾತ್ರೆ ನಿಮಿತ್ತ ಮಾ.14 ರಂದು ಬೆಳಿಗ್ಗೆ 6 ಗಂಟೆಯಿಂದ Read more…

ಹೋಳಿ ಆಚರಣೆ ಹಿನ್ನೆಲೆ ಮಸೀದಿಗಳಿಗೆ ಟಾರ್ಪಲ್ ಮುಚ್ಚಿದ ಜಿಲ್ಲಾಡಳಿತ | VIDEO

ಲಕ್ನೋ: ಹೋಳಿ ಹಬ್ಬ ಸಮೀಪಿಸುತ್ತಿರುವುದರಿಂದ ಹಬ್ಬದ ಸಮಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಂಭಾಲ್ ಆಡಳಿತವು ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ. ಗಮನ ಸೆಳೆಯುವ ಕ್ರಮದಲ್ಲಿ, ಜಾಮಾ ಮಸೀದಿ ಸೇರಿದಂತೆ ಸಾಂಪ್ರದಾಯಿಕ ಮೆರವಣಿಗೆ Read more…

ಬಣ್ಣಗಳ ಹಬ್ಬ ಹೋಳಿ ಆಚರಣೆ; ಸಂತೋಷ, ಸಮೃದ್ಧಿಯ ಸಂಕೇತ

ಹೋಳಿ ಹಬ್ಬ ಅಂದ್ರೆ ಬಣ್ಣಗಳ ಹಬ್ಬ. ಇದು ನಮ್ಮ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನ ಫಾಲ್ಗುಣ ಮಾಸದ ಹುಣ್ಣಿಮೆ ದಿನ ಆಚರಿಸ್ತಾರೆ. ಈ ಹಬ್ಬ ಬಂದಾಗ ವಸಂತ Read more…

ಚರ್ಮಕ್ಕೆ ಅಂಟಿಕೊಳ್ಳುವ ಹೋಳಿ ಬಣ್ಣಕ್ಕೆ ಹೀಗೆ ಹೇಳಿ ‘ಗುಡ್ ಬೈ’

ಹೋಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಹೋಳಿ ಹಬ್ಬಕ್ಕೆ ಬಣ್ಣಗಳ ಖರೀದಿ ಮಾಡಲಾಗ್ತಿದೆ. ಬಣ್ಣದೋಕುಳಿಯಲ್ಲಿ ಮಿಂದೇಳುವ ಜನರಿಗೆ ಹಬ್ಬದ ನಂತ್ರ ಬಣ್ಣ ತೆಗೆಯೋದು ಒಂದು ದೊಡ್ಡ ಕೆಲಸವಾಗುತ್ತದೆ. ಇದೇ Read more…

ಹೋಳಿ ಆಡಿದ ಬಳಿಕ ನಿಮ್ಮ ನೆಚ್ಚಿನ ಉಡುಪುಗಳಿಗೆ ಅಂಟಿದ ಕಲೆಯನ್ನು ಸುಲಭವಾಗಿ ತೆಗೆಯಲು ಇಲ್ಲಿದೆ ಟಿಪ್ಸ್‌

ಹೋಳಿ ಬಣ್ಣಗಳ ಹಬ್ಬ. ಬಹಳ ಸಂತೋಷವಾಗಿ ಇದನ್ನು ಆಚರಿಸಲಾಗುತ್ತದೆ. ಆದರೆ ಹೋಳಿ ಆಡಿದ ಬಳಿಕ ಬಟ್ಟೆಗಳಿಗೆಲ್ಲ ಕಲೆ ಅಂಟಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಹೊಸದಾದ ಅಥವಾ ನೆಚ್ಚಿನ ಉಡುಪುಗಳಿಗೆಲ್ಲ ಹೋಳಿ Read more…

100 ವರ್ಷಗಳ ಬಳಿಕ ಹೋಳಿ ಹಬ್ಬದಂದೇ ಸಂಭವಿಸುತ್ತಿದೆ ಚಂದ್ರಗ್ರಹಣ, ಈ ರಾಶಿಯವರಿಗೆ ಕಾದಿವೆ ಅದೃಷ್ಟ ಫಲಗಳು

ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 25ರಂದು ಆಚರಿಸಲಾಗ್ತಿದೆ. ಅದೇ ದಿನ ವರ್ಷದ ಮೊದಲ ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಈ ಚಂದ್ರಗ್ರಹಣವು ಕನ್ಯಾರಾಶಿಯಲ್ಲಿ ನಡೆಯುತ್ತಿದೆ, ಈ ದಿನ ಚಂದ್ರ Read more…

ಹೋಳಿಯಲ್ಲಿ ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಜಯೋಗವು ಕೆಲವೊಮ್ಮೆ ಹೋಳಿ ಮತ್ತು ದೀಪಾವಳಿಯಂದು ರೂಪುಗೊಳ್ಳುತ್ತದೆ. ಅದರಂತೆ ಈ ಬಾರಿ ಹೋಳಿಯಂದು ಅತ್ಯಂತ ಮಂಗಳಕರವಾದ ರಾಜಯೋಗವು ರೂಪುಗೊಳ್ಳಲಿದೆ. ಹೋಳಿ ಮೊದಲು, ಶುಕ್ರ ಮತ್ತು Read more…

BIG NEWS: ಹೋಲಿ ಸಂಭ್ರಮದ ಡಿಜೆ ಪಾರ್ಟಿ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ

ಮಂಗಳೂರು: ಹೋಲಿ ಸಂಭ್ರಮದಲ್ಲಿ ಡಿಜೆ ಪಾರ್ಟಿ ಆಯೋಜಿಸಿ ಪರಸ್ಪರ ಬಣ್ಣ ಎರಚುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ತಡೆಯೊಡ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಬಳಿ Read more…

ದೆಹಲಿಯಲ್ಲಿ ಹೀಗೆ ಹೋಳಿ ಆಚರಿಸಿದ ಕೊರಿಯನ್​ ಬಾಣಸಿಗ

ಕೊರಿಯಾದ ಬಾಣಸಿಗ ಕಿಮ್ ಅವರು ಭಾರತದ ದೆಹಲಿಯಲ್ಲಿ ಹೋಳಿ ಆಚರಿಸಿದ್ದು, ಇದರ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ರೀಲ್ಸ್​ ಮೂಲಕ ಅವರು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ವೈರಲ್ ಆಗಿರುವ ಎರಡು Read more…

ಹೋಳಿ ನೆಪದಲ್ಲಿ ಜಪಾನಿ ಯುವತಿ ಮೇಲೆ ದೆಹಲಿ ಯುವಕರಿಂದ ಅಸಭ್ಯ ವರ್ತನೆ

ನವದೆಹಲಿ: ಹೋಳಿ ಸಮಯದಲ್ಲಿ ದೆಹಲಿಯ ಬೀದಿಗಳಲ್ಲಿ ಜಪಾನಿನ ವ್ಲಾಗರ್‌ ಯುವತಿಯೊಬ್ಬಳಿಗೆ ಅಸಹ್ಯ ರೀತಿಯಲ್ಲಿ ಕಿರುಕುಳ ನೀಡುವ ವಿಡಿಯೋ ಒಂದು ವೈರಲ್​ ಆಗಿದೆ. ‘ಆಸ್ಕ್ ಆಬ್ರಿ’ ಎಂಬ ಟ್ವಿಟರ್ ಬಳಕೆದಾರರು Read more…

ಹೆಣ್ಣು ಅನುಭವಿಸುವ ನೋವಿಗೆ ಹೋಳಿಯ ಬಳಕೆ: ಭಾರತ್​ ಮ್ಯಾಟ್ರಿಮೋನಿಯಲ್​ ಬೈಕಾಟ್​ ಟ್ರೆಂಡ್​

ಒಂದು ಹೆಣ್ಣು ಅನುಭವಿಸುವ ನೋವು ಹೊರಜಗತ್ತಿಗೆ ಕಾಣುವುದು ಅಪರೂಪ. ಹೊರಗಡೆ ನಗುವಿನ ಮುಖವಾಡ ಹೊತ್ತು ಒಳಗೆ ಅನುಭವಿಸುತ್ತಿರುವ ಹಿಂಸೆ ಆಕೆಗಷ್ಟೇ ಗೊತ್ತಿರಲು ಸಾಕು. ಹೆಣ್ಣಿನ ಸುರಕ್ಷತೆ ಮುಖ್ಯ ಎಂದು Read more…

ಹೋಳಿ ಹಬ್ಬಕ್ಕೆ ಬಂದೂಕುಗಳ ಶಬ್ದ: ಪ್ರತಿ ವರ್ಷವೂ ಇದು ಇಲ್ಲಿಯ ವಿಶೇಷ

ರಾಜಸ್ಥಾನ: ಭಾರತದಾದ್ಯಂತ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜಸ್ಥಾನದ ಉದಯಪುರದ ಮೆನಾರ್ ಎಂಬ ಹಳ್ಳಿಯಲ್ಲಿ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗಿದ್ದು, ಇದು ಇಂಟರ್ನೆಟ್‌ನ ಗಮನ ಸೆಳೆದಿದೆ. ಹೆಚ್ಚಿನವರು ಹೋಳಿಯನ್ನು Read more…

ಹೋಳಿ ಪಾರ್ಟಿಯಲ್ಲಿ ಮದ್ಯ ಕುಡಿದು ಕಾರಿಗೆ ಡಿಕ್ಕಿ: ಅಪ್ಪನ ತೊಡೆ ಮೇಲೆ ಕುಳಿತ ಕಂದನ ಸಾವು

ಮುಂಬೈ: ಇಲ್ಲಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಹೋಳಿ ಹಬ್ಬದಂದು ಕಾರು ಅಪಘಾತದಲ್ಲಿ ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಪಾನಮತ್ತ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ Read more…

ಕೆಸರು ಮಣ್ಣಿನಲ್ಲಿ ಐಎಎಸ್​ ಅಧಿಕಾರಿಗಳ ಸಂಭ್ರಮದ ಬಣ್ಣದೋಕುಳಿ

ಇಂದೋರ್ (ಮಧ್ಯಪ್ರದೇಶ): ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಇಳಯರಾಜ ಟಿ ಮತ್ತು ವಿಭಾಗೀಯ ಆಯುಕ್ತ ಡಾ. ಪವನ್ ಶರ್ಮಾ ಅವರ ನಿವಾಸದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಬುಧವಾರ ಸಂಭ್ರಮದಿಂದ Read more…

Viral video: ಬೈಕ್​ನಲ್ಲಿ ರೊಮಾನ್ಸ್ ಮಾಡಿದ ಜೋಡಿ ಅರೆಸ್ಟ್

ಜೈಪುರ: ಹೋಳಿ ಹಬ್ಬದ ಮುನ್ನಾದಿನದಂದು ಜೈಪುರ ರಸ್ತೆಗಳಲ್ಲಿ ಮೋಟಾರು ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ರಾಜಸ್ಥಾನ ಪೊಲೀಸರು ಹುಡುಕುತ್ತಿದ್ದಾರೆ. ವರದಿಯಾದ ಘಟನೆ ಜೈಪುರದ B2 ಬೈಪಾಸ್‌ನಲ್ಲಿ ನಡೆದಿದೆ. ಹೋಳಿ Read more…

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಘಟನೆಯೊಂದರಲ್ಲಿ, ಹೋಳಿ ಹಬ್ಬದ ಮುನ್ನಾದಿನದಂದು ಜೋಡಿಯೊಂದು ಮೋಟಾರು ಬೈಕ್‌ ನಲ್ಲಿ ‘ರೊಮ್ಯಾನ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜೋಡಿಯ Read more…

ಹೋಳಿ ಹಬ್ಬದ ಹೊತ್ತಲ್ಲಿ ಚಿನ್ನದ ಮೇಲೆ ಹೂಡಿಕೆಗೆ ಮುಂದಾದವರಿಗೆ ಗುಡ್ ನ್ಯೂಸ್

ನವದೆಹಲಿ: ಹೋಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸವರನ್ ಗೋಲ್ಡ್ ಬಾಂಡ್ ಉತ್ತಮ ಅವಕಾಶವಾಗಿದೆ. ಮಾರ್ಚ್ 6 ರಿಂದ 10 ರವರೆಗೆ ಚಿನ್ನವನ್ನು ಬಾಂಡ್ Read more…

ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಬ್ಯಾನ್​: ಯುಪಿ ಸರ್ಕಾರದ ಮಹತ್ವದ ಆದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. “ಬರವಾಫತ್ ಮತ್ತು Read more…

ಹೋಳಿ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಹೋಳಿಯು ರೋಮಾಂಚಕ ಮತ್ತು ವರ್ಣರಂಜಿತ ಹಬ್ಬವಾಗಿದ್ದು, ಇದನ್ನು ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ  ಕೆಲವು ವಿವರಗಳು ಇಲ್ಲಿವೆ: ಹೋಳಿಯನ್ನು ಹಿಂದೂ ತಿಂಗಳ ಫಾಲ್ಗುಣದ Read more…

ಸೂಪರ್‌ ಸ್ಟಾರ್ ರಜನಿಕಾಂತ್‌ ಗೆ ಹೋಳಿ ಹಬ್ಬ ಏಕೆ ವಿಶಿಷ್ಟ ಎಂಬುದರ ಕಾರಣ ಬಿಚ್ಚಿಟ್ಟ ಪುತ್ರಿ ಐಶ್ವರ್ಯ….!

ಹೋಳಿ ಹಬ್ಬವು ಬಾಲ್ಯದ ದಿನಗಳಲ್ಲಿ ಬಣ್ಣ ಬಣ್ಣದೋಕುಳಿಗೆ, ಕೆರೆಕಟ್ಟೆಗಳಲ್ಲಿ ಈಜಾಡಿದ್ದು ಸೇರಿ ಹಲವು ದೃಷ್ಟಿಯಿಂದ ಬಹುತೇಕ ಜನರಿಗೆ ವಿಶಿಷ್ಟವಾಗಿರುತ್ತದೆ. ಈಗಲೂ ದೇಶಾದ್ಯಂತ ಇದೇ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತದೆ. ಪ್ರತಿಯೊಂದು Read more…

ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಸಿಗಲಿದೆ ಶುಭ ಫಲ

ರಂಗು-ರಂಗಿನ ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಹೋಳಿ ಭಾರತದಲ್ಲಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಜನರು ಹೋಳಿ ಹಬ್ಬದಂದು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಹೋಳಿ Read more…

‘ಮನ್ ಕಿ ಬಾತ್’ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪ್ರಸ್ತಾಪಿಸಿದ ಮೋದಿ

ನವದೆಹಲಿ: ಶಿವರಾತ್ರಿ, ಹೋಳಿಯೊಂದಿಗೆ ಹಬ್ಬಗಳು ಸಮೀಪಿಸುತ್ತಿವೆ. ‘ಲೋಕಲ್ ಫಾರ್ ವೋಕಲ್’ ಅನ್ನು ಪಾಲಿಸಲು ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸುವ ಮೂಲಕ ಹಬ್ಬಗಳನ್ನು ಆಚರಿಸಲು ನಾನು ಪ್ರತಿಯೊಬ್ಬರನ್ನು ಕೋರುವುದಾಗಿ ಪ್ರಧಾನಿ Read more…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ‘ಹೋಳಿ’ಗೆ ಮೊದಲು ಡಿಎ, ಹೆಚ್ಚಾಗಲಿದೆ ವೇತನ

ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ಸರ್ಕಾರದಿಂದ ತುಟ್ಟಿಭತ್ಯೆ(ಡಿಎ) /ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಳದ ಜೊತೆಗೆ, ಹೆಚ್‌ಆರ್‌ಎ ಕುರಿತು ಶೀಘ್ರದಲ್ಲೇ ಆದೇಶ ಹೊರ ಬೀಳುವ ಸಾಧ್ಯತೆ Read more…

ಅಂಕೆ ಮೀರಿದ ಹೋಳಿ ’ಮಸ್ತಿ’: ವೈರಲ್ ಆಯ್ತು ಕುಡುಕರ ನಾಗಿನ್ ಡ್ಯಾನ್ಸ್

ಹೋಳಿ ಕೇವಲ ಬಣ್ಣಗಳ ಹಬ್ಬ ಮಾತ್ರವಾಗಿರದೇ ’ಮಸ್ತಿ’ ಮಾಡಲು ಒಳ್ಳೆ ಸಮಯವೂ ಆಗಿದೆ. ಉತ್ತರ ಪ್ರದೇಶದ ಪ್ರತಾಪ್‌ಘಡದ ವ್ಯಕ್ತಿಯೊಬ್ಬ ಈ ’ಮಸ್ತಿ’ಯನ್ನು ತೀರಾ ವಿಪರೀತ ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಕೋವಿಡ್-19 Read more…

‘ಹೋಳಿ’ ದಿನವೇ ಆಘಾತಕಾರಿ ಘಟನೆ: ಸಂಭ್ರಮಾಚರಣೆಗೆ ತೆರಳಿದ್ದ ಬಾಲೆಯರ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ

ಅಗರ್ತಲಾ: ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಮಾರ್ಚ್ 29 ರಂದು ಹೋಳಿ ಹಬ್ಬದ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 19 ರಿಂದ 23 ವರ್ಷ ವಯಸ್ಸಿನ 8 ಮಂದಿ Read more…

ಹೋಳಿ ಆಡಿದ ನಂತರ ಸ್ನಾನಕ್ಕೆ ಹೋದಾಗಲೇ ದುರಂತ, ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಹೋಳಿ ಆಡಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನಾಗನೂರ ಗ್ರಾಮದ ಬಳಿ ವರದಾ ನದಿಗೆ ಈಜಲು ಹೋಗಿದ್ದ ಇಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...