alex Certify Hearing | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Breaking: ಹಿಜಾಬ್ ವಿವಾದ; ವಿಚಾರಣೆ ನಾಳೆಗೆ ಮುಂದೂಡಿದ ನ್ಯಾಯಾಲಯ….!

ಹಿಜಾಬ್ ವಿವಾದ ಮುಗಿಯೋ ಹಾಗೇ ಕಾಣುತ್ತಿಲ್ಲ.‌ ಈ ವಿಚಾರದಲ್ಲಿ ನ್ಯಾಯಾಲಯ ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಆದರೆ ರಾಜ್ಯದೆಲ್ಲೆಡೆ ವಿವಾದ ಹೆಚ್ಚಾಗುತ್ತಲೇ ಇದೆ. ಇಂದು ಸಹ ನ್ಯಾಯಾಲಯದಲ್ಲಿ ಹಿಜಾಬ್ Read more…

ಹಿಜಾಬ್ ವಿವಾದ; ಸುದೀರ್ಘ ವಾದ ಮಂಡನೆ ಮಾಡಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್

ಬೆಂಗಳೂರು: ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಸುದೀರ್ಘ ವಾದ ಮಂಡಿಸಿದ್ದಾರೆ. ಇಂದೂ ಕೂಡ Read more…

BIG BREAKING: ಹಿಜಾಬ್ ವಿವಾದ; ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯಪೀಠ ಮತ್ತೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರ ಸುದೀರ್ಘ ವಾದ ಮಂಡನೆ ಆಲಿಸಿದ ಸಿಜೆ Read more…

BIG NEWS: ಹಿಜಾಬ್ ವಿವಾದ; ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆರಂಭ

ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭಗೊಂಡಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ Read more…

BIG NEWS: ಹಿಜಾಬ್ ವಿವಾದ; ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ ಕೋರ್ಟ್; ಕಿವಿಮಾತು ಹೇಳಿದ ನ್ಯಾಯಾಲಯ

ನವದೆಹಲಿ: ಹಿಜಾಬ್ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ Read more…

BIG BREAKING: ಹಿಜಾಬ್ ವಿವಾದ; ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತು ಬಳಸುವಂತಿಲ್ಲ; ಮಧ್ಯಂತರ ಆದೇಶ ನೀಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

ಬೆಂಗಳೂರು: ಹಿಜಾಬ್ ಧರಿಸಲು ಅವಕಾಶಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ತ್ರಿಸದಸ್ಯಪೀಠದಲ್ಲಿ ಮುಂದುವರೆದಿದ್ದು, ಕೆಲವೇ ದಿನಗಳಲ್ಲಿ ತೀರ್ಪು ನೀಡುತ್ತೇವೆ. ಆದರೆ ಇದೀಗ ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್ ಸಿಜೆ Read more…

BIG NEWS: ಹಿಜಾಬ್ ವಿವಾದ ಅರ್ಜಿ ವಿಚಾರಣೆ; ಹೈಕೋರ್ಟ್ ನಲ್ಲಿ ಮುಂದುವರೆದ ವಾದ-ಪ್ರತಿವಾದ

ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಹೈಕೋರ್ಟ್ ಪೂರ್ಣಪೀಠದಲ್ಲಿ ಮುಂದುವರೆದಿದ್ದು, ಸರ್ಕಾರ ಪರಿಸ್ಥಿತಿ ಅರ್ಥಮಾಡಿಕೊಂಡು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮಧ್ಯಂತರ ಅರ್ಜಿದಾರ Read more…

BIG NEWS: ಹಿಜಾಬ್ ವಿವಾದ; ಹೈಕೋರ್ಟ್ ಪೂರ್ಣಪೀಠದಲ್ಲಿ ವಿಚಾರಣೆ ಆರಂಭ; ವಾದ-ಪ್ರತಿವಾದ ಇಲ್ಲಿದೆ ಮಾಹಿತಿ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಪೂರ್ಣಪೀಠದಲ್ಲಿ ಆರಂಭವಾಗಿದ್ದು, ರಾಜ್ಯದ ಜನತೆಯ ಚಿತ್ತ ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ. ಸಿಜೆ ರಿತುರಾಜ್ ಅವಸ್ತಿ, Read more…

Breaking: ಹಿಜಾಬ್ ವಿವಾದ; ವಿಸ್ತೃತ ಪೀಠಕ್ಕೆ ವಿಚಾರಣೆ ವರ್ಗಾವಣೆ

ಹಿಜಾಬ್ ವಿವಾದ ಇಂದು ಮತ್ತೆ ಕೋರ್ಟ್ ಅಂಗಳದಲ್ಲಿ ಚರ್ಚೆಯಾಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾದೀಶ ಕೃಷ್ಣ ದೀಕ್ಷಿತ್ ಅವರು ಇಡೀ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದಾರೆ. ಕೇಸರಿ‌ ಶಾಲು Read more…

BIG NEWS: ಹಿಜಾಬ್ ವಿವಾದ; ಹೈಕೋರ್ಟ್ ವಿಚಾರಣೆ ಪುನರಾರಂಭ; ಕೇರಳ, ಬಾಂಬೆ, ಮಲೇಷಿಯಾ ಕೋರ್ಟ್, ರಾಷ್ಟ್ರಗೀತೆ ಕುರಿತ ತೀರ್ಪು ಉಲ್ಲೇಖ

ಬೆಂಗಳೂರು: ಶಾಲೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಧ್ಯಾಹ್ನದ ಭೋಜನ ವಿರಾಮದ ನಂತರ ಮತ್ತೆ ಆರಂಭವಾಗಿದ್ದು, ಕೇರಳ ಹೈಕೋರ್ಟ್, ಮಲೇಷಿಯಾ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆ Read more…

ಪುತ್ರಿ ತನ್ನೊಂದಿಗೆ ಮಾತನಾಡುತ್ತಿಲ್ಲವೆಂದ ತಾಯಿ…! ಹದಿನಾರು ವರ್ಷದ ಹುಡುಗಿಯನ್ನ ಈ ಬಗ್ಗೆ ಒತ್ತಾಯಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಈ ಕಾಲದಲ್ಲಿ ಹದಿನಾರು ವರ್ಷದ ಹುಡುಗಿ ತನ್ನ ತಂದೆಯೊಂದಿಗೆ ಸುರಕ್ಷಿತವಾಗಿದ್ದಾಗ ಮತ್ತು ತನ್ನ ತಾಯಿಯೊಂದಿಗೆ ಮಾತನಾಡಲು ಬಯಸದಿದ್ದಾಗ, ನ್ಯಾಯಾಲಯ ಆ ಹುಡುಗಿಯನ್ನ ತನ್ನ ತಾಯಿಯೊಂದಿಗೆ ಮಾತನಾಡು ಎಂದು ಬಲವಂತಪಡಿಸಲು Read more…

BIG NEWS: ಮೇಕೆದಾಟು ಯೋಜನೆ; ವಿಚಾರಣೆ ಜನವರಿ 25ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ. ಎನ್ ಜಿ ಟಿ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ Read more…

BIG NEWS: ಪ್ರಕರಣಗಳ ದೈಹಿಕ ಆಲಿಕೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯ ಪ್ರಕರಣಗಳು ಜೋರಾಗುತ್ತಿರುವ ನಡುವೆ, ಜನವರಿ 3ರಿಂದ ಎರಡು ವಾರಗಳ ಮಟ್ಟಿಗೆ ಪ್ರಕರಣಗಳ ಆಲಿಕೆಯನ್ನು ದೈಹಿಕವಾಗಿ ನಡೆಸುವ ಬದಲು ವರ್ಚುವಲ್ ಆಗಿ ನಡೆಸಲು ಸುಪ್ರೀಂ ಕೋರ್ಟ್ Read more…

BREAKING NEWS: ಕೊರೋನಾ ಹೆಚ್ಚಳ ಹಿನ್ನಲೆ 2 ವಾರ ಸುಪ್ರೀಂ ಕೋರ್ಟ್ ನಲ್ಲಿ ಭೌತಿಕ ವಿಚಾರಣೆ ಸ್ಥಗಿತ

ನವದೆಹಲಿ: ಹೆಚ್ಚುತ್ತಿರುವ COVID-19 ಪ್ರಕರಣಗಳು ಮತ್ತು ಒಮಿಕ್ರಾನ್ ಗಮನದಲ್ಲಿಟ್ಟುಕೊಂಡು ಜನವರಿ 3 ರಿಂದ ಎರಡು ವಾರಗಳವರೆಗೆ ವಿಚಾರಣೆಯನ್ನು ವರ್ಚುವಲ್ ವ್ಯವಸ್ಥೆಗೆ ಬದಲಾಯಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ Read more…

ಪ್ರಕರಣಗಳ ಇತ್ಯರ್ಥ ಮಾಡಬೇಕೇ ಹೊರತು ಆಲಿಕೆ ಮುಂದೂಡುತ್ತಾ ಕಾಲಹರಣ ಮಾಡಬಾರದು: ಸುಪ್ರೀಂ ಕೋರ್ಟ್

ವಿವಾದಗಳನ್ನು ಇತ್ಯರ್ಥ ಮಾಡುವುದಾಗಿ ಪ್ರಮಾಣ ಮಾಡಿಕೊಂಡು ನ್ಯಾಯಾಧೀಶರು ತಮ್ಮ ಹುದ್ದೆಗಳಿಗೆ ಬಂದಿರುತ್ತಾರೆಯೇ ಹೊರತು ಮುಂದೂಡುತ್ತಾ ಕೂರಲು ಅಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸೆಕ್ಯೂರಿಟೀಸ್ ಅಪಿಲೇಟ್‌ ನ್ಯಾಯಾಧಿಕರಣದ ತೀರ್ಪೊಂದರ Read more…

ಎಚ್ಚರ: ಶಾಶ್ವತ ಕಿವುಡರನ್ನಾಗಿ ಮಾಡಬಲ್ಲದು ಕೊರೊನಾ

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಲಕ್ಷಣಗಳು ಕೂಡ ದಿನಕ್ಕೊಂದರಂತೆ ಬದಲಾಗ್ತಿದೆ. ಈಗ ಬ್ರಿಟಿಷ್ ತಜ್ಞರು ಮತ್ತೊಂದು ಕೊರೊನಾ ಲಕ್ಷಣದ ಬಗ್ಗೆ ಹೇಳಿದ್ದಾರೆ. ಜ್ವರ, ಕೆಮ್ಮು, ನೆಗಡಿ, Read more…

BIG BREAKING: ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಕೇಂದ್ರದ ಗ್ರೀನ್‌ ಸಿಗ್ನಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.  ಬಿಹಾರ ಸರ್ಕಾರ, ಸಿಬಿಐ ವಿಚಾರಣೆಗೆ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಿತ್ತು. ಈಗ ಬಿಹಾರ ಸರ್ಕಾರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...