alex Certify Health | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ʼನೈಸರ್ಗಿಕʼ ಆಂಟಿಬಯೋಟಿಕ್ ಅರಿಶಿನದ ಹತ್ತು ಹಲವು ಉಪಯೋಗಗಳು

ಪ್ರತಿ ದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು Read more…

BREAKING: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪಣ: ಭರಪೂರ ಕೊಡುಗೆ ಘೋಷಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪಣತೊಟ್ಟಿದೆ. ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಸರ್ಕಾರದಿಂದ ಪ್ರವಾಸೋದ್ಯಮ, ಆರೋಗ್ಯ ಯೋಜನೆಗೆ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಕಲಬುರಗಿಯಲ್ಲಿ Read more…

‘ಎಳನೀರು’ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಕುಡಿದರೆ ಮತ್ತಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಷ್ಟೇ ಅಲ್ಲ ಎಳೆನೀರು ದೇಹದಲ್ಲಿ ಮ್ಯೂಕಸ್ ಉತ್ಪತ್ತಿಯನ್ನು ಹೆಚ್ಚಿಸಿ ಅಸಿಡ್ ಅಂಶದಿಂದಾಗುವ Read more…

ಪ್ರತಿದಿನ ಸ್ನಾನದ ನೀರಿಗೆ ಬೆರೆಸಿದರೆ 1 ಚಮಚ ಉಪ್ಪು; ಮಾಯವಾಗುತ್ತವೆ ಈ 5 ಆರೋಗ್ಯ ಸಮಸ್ಯೆಗಳು…!

ಪ್ರತಿದಿನ ತಪ್ಪದೇ ಸ್ನಾನ ಮಾಡುವುದು ವಾಡಿಕೆ. ಆರೋಗ್ಯವಾಗಿರಲು ಸ್ನಾನ ಬಹಳ ಮುಖ್ಯ. ಇದು ದೇಹದ ದುರ್ವಾಸನೆಯನ್ನು ನಿವಾರಿಸುವ ಜೊತೆಗೆ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಸೋಂಕಿನ ಅಪಾಯ Read more…

ಕುರ್ಚಿಯಲ್ಲಿ ಕುಳಿತೇ ಹೀಗೆ ‘ಕೊಬ್ಬು’ ಕರಗಿಸಿಕೊಳ್ಳಿ

ನಾವಂದುಕೊಂಡಂತೆ ಕುರ್ಚಿಯಲ್ಲಿ ಕುಳಿತರೆ ಕೊಬ್ಬು ಹೆಚ್ಚಾಗುತ್ತದೆ. ಆದರೆ ಅದೇ ಕುರ್ಚಿಯಲ್ಲಿ ಕುಳಿತುಕೊಂಡು ಕೊಬ್ಬು ಕರಗಿಸಬಹುದು ಎಂದರೆ ನಂಬುತ್ತಿರಾ, ಹೌದು ಕುಳಿತುಕೊಂಡೇ ಕೆಲವು ಸರಳ ವ್ಯಾಯಾಮ ಮಾಡಿದಲ್ಲಿ ಕೊಬ್ಬನ್ನು ಕರಗಿಸಬಹುದಾಗಿದೆ. Read more…

ವಾಕಿಂಗ್ ಮಾಡುವುದರಿಂದಾಗುತ್ತೆ ಹಲವು ‘ಪ್ರಯೋಜನ’

ಆರೋಗ್ಯವೇ ಭಾಗ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಕೆಲಸ, ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂಬ ಮಾತು ಹಿಂದಿನಿಂದಲೂ ಇದೆ. ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅನೇಕರು ಶ್ರಮ ವಹಿಸುತ್ತಾರೆ. ಆರೋಗ್ಯಕರ Read more…

ಯಾವ್ಯಾವ ‘ಡ್ರೈಫ್ರೂಟ್ಸ್‌’ ನೆನೆಸಿ ತಿನ್ನಬೇಕು….? ಅದರಿಂದಾಗುವ ಪ್ರಯೋಜನಗಳೇನು……? ಇಲ್ಲಿದೆ ಡಿಟೇಲ್ಸ್

  ಡ್ರೈ ಫ್ರೂಟ್ಸ್‌ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಅದರಲ್ಲೂ ನೆನೆಸಿದ ಡ್ರೈಫ್ರೂಟ್ಸ್‌ ತಿನ್ನುವುದರಿಂದ ನಿಮಗೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಯಾವ ಡ್ರೈಫ್ರೂಟನ್ನು ನೆನೆಸಿ ತಿನ್ನಬೇಕು? ಯಾವುದನ್ನು ಹಾಗೇ Read more…

ಪುರುಷರಿಗೆ ಅತಿಯಾಗಿ ಆಯಾಸವಾಗುವುದೇಕೆ…..? ಇಲ್ಲಿದೆ ಉತ್ತರ

ಕೆಲವು ಪುರುಷರಿಗೆ ಹೆಚ್ಹೆಚ್ಚು ಆಯಾಸವಾಗುತ್ತದೆ. ಯಾವಾಗಲೂ ಒಂದು ರೀತಿಯ ಜಡತ್ವ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಹಲವು ರೀತಿಯ ಕಾರಣಗಳಿರುತ್ತವೆ. ನಿದ್ದೆಯ ಸಮಸ್ಯೆ, ಒತ್ತಡ ಕೂಡ Read more…

‘ತ್ವಚೆ’ಗೆ ಸ್ಟೀಮ್‌ ತೆಗೆದುಕೊಳ್ಳುವುದರಿಂದ ಇದೆ ಈ ಪ್ರಯೋಜನ

ಚರ್ಮದ ಪ್ರತಿಯೊಂದು ಸಮಸ್ಯೆಯನ್ನು ಸ್ಟೀಮ್ ಬಗೆಹರಿಸುತ್ತದೆ. ನೀವು ಉಗಿಯನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕಲ್ಮಷ ದೂರವಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಸುಂದರ ತ್ವಚೆಗೆ ಸ್ಟೀಮ್ ಬಹಳ ಉತ್ತಮ. Read more…

‘ಅರಿಶಿನ’ದ ಹಾಲು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ Read more…

ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಾಯಕ ಕಾಲಿಫ್ಲವರ್

ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೂಕೋಸಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸೊನ್ನೆ ಎಂದೇ ಹೇಳಬಹುದು. ಆದ್ದರಿಂದ ಹೃದಯದ ಕಾಯಿಲೆ ಇರುವವರು ನಿರ್ಭಯವಾಗಿ ಇದನ್ನು ತಿನ್ನಬಹುದು. ಸಾಮಾನ್ಯವಾಗಿ ಎಲ್ಲಾ Read more…

ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು

  ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ. ಒಂದು Read more…

ಪದೇ ಪದೇ ಕಿವಿ ತುರಿಸುತ್ತಿದ್ದರೆ ವಹಿಸದಿರಿ ನಿರ್ಲಕ್ಷ್ಯ….!

ಕಿವಿ ನಮ್ಮ ದೇಹದ ಅಮೂಲ್ಯ ಅಂಗಗಳಲ್ಲಿ ಒಂದು. ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಕೆಲವೊಮ್ಮೆ ಕಿವಿ ತುರಿಕೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿರಂತರ ಕಿವಿ ತುರಿಕೆ ಹಾಗೂ Read more…

ಶರೀರದಲ್ಲಿ ʼವಿಟಮಿನ್ ಡಿʼ ಕೊರತೆಯಾಗಿದ್ಯಾ…..? ಹೀಗೆ ಪತ್ತೆ ಮಾಡಿ

ನಮ್ಮ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ದೇಹದಲ್ಲಿ ಇದ್ರ ಕೊರತೆಯಾದ್ರೆ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಆಹಾರದ ಮೂಲಕವೂ Read more…

ʼಕಲ್ಲುಸಕ್ಕರೆʼ ತಿನ್ನುವುದರಿಂದ ಇದೆ ಈ ಆರೋಗ್ಯ ಲಾಭ

  ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ.  * ಇದು ಹಿಮೋಗ್ಲೋಬಿನ್ Read more…

ಈ ಒಂದು ಆಸನದಿಂದ ಕರಗುತ್ತೆ ʼಬೊಜ್ಜುʼ

ದಿನ ಹೋದಂತೆ ಹೊಟ್ಟೆ ದೊಡ್ಡದಾಗ್ತಾ ಇದೆ. ಏನು ಮಾಡಿದ್ರೂ ಹೊಟ್ಟೆ ಕರಗ್ತಾ ಇಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ನಮ್ಮ ಜೀವನ ಶೈಲಿ, ಆಹಾರ, ಬೊಜ್ಜಿಗೆ ಕಾರಣವಾಗ್ತಾ ಇದೆ. Read more…

ಒಂದು ಚಮಚ ‘ಆಪಲ್ ವಿನೆಗರ್’ ನೀಡಲಿದೆ ಈ 10 ಸಮಸ್ಯೆಗೆ ಪರಿಹಾರ….!

ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಮಹಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಕಾರಣಕ್ಕೆ ಮಹಿಳೆಯರಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಮಹಿಳೆಯರು ಅಡುಗೆ ಮನೆಯಲ್ಲಿರುವ ಪದಾರ್ಥ ಬಳಸಿಯೇ Read more…

ಮಿತಿಗಿಂತ ಹೆಚ್ಚು ಈ ಕೆಲಸ ಮಾಡಿದ್ರೆ ಅಪಾಯ ನಿಶ್ಚಿತ…..!

ಅತಿಯಾದ್ರೆ ಅಮೃತವೂ ವಿಷ. ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಅವಶ್ಯಕವಾಗಿರುವ ಸಂಗತಿಗಳು ಅತಿಯಾದ್ರೆ ಒಳ್ಳೆಯದಲ್ಲ. ಇದು ಅನುಕೂಲವಾಗುವ ಬದಲು Read more…

ಹೊಕ್ಕಳಿಗೆ ಈ ತೈಲ ಹಾಕಿ ನೀವೇ ನೋಡಿ ಪರಿಣಾಮ….!

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಹಲ್ಲುಗಳ ಆರೋಗ್ಯಕ್ಕೆ ಮಾಡಿ ʼಸದಂತʼ ಪ್ರಾಣಾಯಾಮ

ದಂತಗಳ ಸಹಾಯದಿಂದಲೇ ಮಾಡುವ ಪ್ರಾಣಾಯಾಮವನ್ನು ಸದಂತ ಪ್ರಾಣಾಯಾಮ ಎನ್ನಲಾಗುತ್ತದೆ. ಇದರಿಂದ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಇಡೀ ದೇಹ ತಂಪಾಗುತ್ತದೆ. ಕಣ್ಣು, ಕಿವಿಗಳಿಗೆ ವಿಶ್ರಾಂತಿ ದೊರೆತು ಹಲ್ಲುಗಳು ಸದೃಢಗೊಳ್ಳುತ್ತವೆ. Read more…

ಆರೋಗ್ಯಕರ ಜೀವನ ಶೈಲಿಗೆ ಇಲ್ಲಿವೆ ಸಿಂಪಲ್ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ಹಾಗೂ ಕೆಲಸದ ಒತ್ತಡ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೆಟ್ಟ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. Read more…

ಪೌಷ್ಟಿಕ ಆಹಾರ ಸೋಯಾ ಬೀನ್

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ Read more…

ಕುಂಕುಮ ಹೂವಿನಿಂದ ದೇಹಕ್ಕೆ ಸಿಗುತ್ತೆ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

‌ʼಕಣ್ಣುʼಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ. ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ Read more…

ಮಾಜಿ ಸಚಿವ ಸುರೇಶ್ ಕುಮಾರ್ ಗೆ ಚಿಕೂನ್ ಗುನ್ಯಾ: ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ರಾಜಾಜಿನಗರ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ದಿನಗಳಿಂದ ಸುರೇಶ್ ಕುಮಾರ್ ಚಿಕೂನ್ ಗುನ್ಯಾ Read more…

ಇಲ್ಲಿದೆ ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

ಹೊಟ್ಟೆ ನೋವಿಗೆ ಇದುವೇ ಶೀಘ್ರ ಪರಿಹಾರ

ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು. * ಅಸಿಡಿಟಿಯಿಂದ ಹೊಟ್ಟೆ ನೋವು Read more…

ವೃತ್ತಿಪರ ʼಮಹಿಳೆʼಯರು ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

ʼಗುಗ್ಗೆʼ ತೆಗೆಯಲು ಕಿವಿಗೆ ನೀವೂ ಹಾಕ್ತೀರಾ ಇಯರ್‌ ಬಡ್…..?‌ ಹಾಗಾದ್ರೆ ಈ ಸುದ್ದಿ ಓದಿ

ಮಾನವನ ಕಿವಿ ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದೆ. ಇದು ಸ್ವಯಂ ಶುಚಿಗೊಳಿಸುವಿಕೆ ಮಾಡಿಕೊಳ್ಳುವ ಕಾರಣ ಕಾಲಕಾಲಿಕ ನಿರ್ವಹಣೆ ಅಗತ್ಯವಿಲ್ಲ. ಆದರೂ, ನಾವು ಮೆಡಿಕಲ್ ಅಥವಾ ದಿನಸಿ ಅಂಗಡಿಗೆ ಭೇಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...