ಶೌಚಾಲಯದಲ್ಲಿ ನೀವು ಮಾಡುವ ಈ ತಪ್ಪು ಕೆಡಿಸಬಲ್ಲದು ನಿಮ್ಮ ಆರೋಗ್ಯ
ಮೊದಲೆಲ್ಲ ಜನರು ತಮ್ಮ ಸಮಯ ಉಳಿತಾಯ ಮಾಡೋದಕ್ಕಾಗಿ ಶೌಚಾಲಯಕ್ಕೆ ಹೋಗುವ ವೇಳೆ ದಿನ ಪತ್ರಿಕೆಗಳನ್ನ ತೆಗೆದುಕೊಂಡು…
ಮಕರ ಸಂಕ್ರಾಂತಿಯಂದು ಈ 5 ಸೂಪರ್ಫುಡ್ಗಳನ್ನು ಸೇವಿಸಿ
ಮಕರ ಸಂಕ್ರಾಂತಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಸಂಕ್ರಾಂತಿ ಬಳಿಕ ಚಳಿಗಾಲ ಮುಗಿದು ದಿನಗಳು ದೀರ್ಘವಾಗಲು…
ಹೃದಯ ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಮಾಡಬಾರದು ಇಂಥಾ ತಪ್ಪು…!
ಹೃದಯಾಘಾತದ ನಂತರ ಅನೇಕರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆಂಜಿಯೋಪ್ಲಾಸ್ಟಿ, ವಾಲ್ವ್ ರಿಪೇರಿ ಮತ್ತು CABG ಯಂತಹ…
ಮಾಲ್ಡೀವ್ಸ್ ಗೆ ಡಬಲ್ ಹೊಡೆತ; ಪ್ರವಾಸೋದ್ಯಮ ಮಾತ್ರವಲ್ಲ, ಮಧ್ಯಮ ವರ್ಗದವರ ಆರೋಗ್ಯದ ಮೇಲೂ ಕರಿನೆರಳು…!
ಸಚಿವರ ಅವಹೇಳನಕಾರಿ ಹೇಳಿಕೆಯಿಂದ ಭಾರತದೊಂದಿಗೆ ರಾಜತಾಂತ್ರಿಕವಾಗಿ ವಿವಾದದಲ್ಲಿರುವ ಮಾಲ್ಡೀವ್ಸ್ ನ ಪ್ರವಾಸೋದ್ಯಮ ಮಾತ್ರವಲ್ಲ, ಅಲ್ಲಿನ ಮಧ್ಯಮ…
ತಿನ್ನಲು ಸಿಹಿ…. ಆರೋಗ್ಯಕ್ಕೂ ಸಿಹಿ ‘ಖರ್ಜೂರʼ
ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ…
ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..? ಹಾಗಾದ್ರೆ ಓದಿ ಈ ಸುದ್ದಿ
ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ.…
ಬೆಲ್ಲದ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಆರೋಗ್ಯ ಸಮಸ್ಯೆ
ಚಳಿಗಾಲದಲ್ಲಿ ದೇಹವು ಆರೋಗ್ಯವಾಗಿರಲು ಬೆಲ್ಲವನ್ನು ಬಳಸುತ್ತಾರೆ. ಇದು ದೇಹಕ್ಕೆ ಶಕ್ತಿಯನ್ನು ಕೊಡುವುದರ ಜೊತೆಗೆ ಹಲವು ಆರೋಗ್ಯ…
ನಟಿ ಆಲಿಯಾರಂತೆ ನಿಮ್ಮ ಪುಟ್ಟ ಮಗುವಿಗೂ ಈ ಫುಡ್ ನೀಡುವುದು ಬೆಸ್ಟ್…..!
ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮುದ್ದಿನ ಮಗಳು ರಾಹಾ. ಕೆಲ ದಿನಗಳ…
ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬೇಡವೇ ಬೇಡ
ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ.…
ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತವೆಯೇ…..? ಹಾಗಿದ್ದಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣ…..!
ಚಳಿಗಾಲದಲ್ಲಿ ಕೈಕಾಲುಗಳು ತಣ್ಣಗಿರುತ್ತವೆ. ಆದರೆ ಕೆಲವರಿಗೆ ಬಿರುಬಿಸಿಲಿನಲ್ಲೂ ಕೈಗಳು ಮತ್ತು ಪಾದಗಳು ತಂಪಾಗಿರುತ್ತದೆ. ಚಳಿಗಾಲದಲ್ಲಿ ಈ…