alex Certify Health | Kannada Dunia | Kannada News | Karnataka News | India News - Part 49
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಣಂತಿಯರು ಯಾವ ಯಾವ ‘ಆಹಾರ’ಗಳಿಂದ ದೂರವಿರಬೇಕು ಗೊತ್ತಾ….?

ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ದುಪ್ಪಟ್ಟು ಕಾಳಜಿ ಹೆರಿಗೆಯಾದ ಮೇಲೂ ವಹಿಸಬೇಕು. ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ Read more…

‘ಸಕ್ಕರೆ’ ಬದಲು ಈ ಪದಾರ್ಥಗಳನ್ನು ಬಳಸಿ

ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ ತಿನ್ನಲು ಭಯಪಡುತ್ತಾರೆ. ಅಂತಹವರು ಸಕ್ಕರೆ ಬದಲು ಈ ಪದಾರ್ಥಗಳನ್ನು ಎಲ್ಲೆಲ್ಲಿ ಬಳಸಬಹುದೊ Read more…

ಈ ಆರು ರಾಜ್ಯಗಳಲ್ಲಿ ಸಂಭವಿಸಿದೆ ಕೋವಿಡ್ ಸಂಬಂಧಿ ಅತಿ ಹೆಚ್ಚು ಸಾವು

ದೇಶಾದ್ಯಂತ ಕೋವಿಡ್‌ ಪೀಡಿತರ ಸಂಖ್ಯೆ ಏರಿಕೆಯ ದರದಲ್ಲಿ ಇಳಿಮುಖ ಕಾಣುತ್ತಿದ್ದು, ದಿನನಿತ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೂ ಸಹ ಮಹಾರಾಷ್ಟ್ರ, Read more…

BIG NEWS: ಕೊರೊನಾ ಹೆಚ್ಚಾಗ್ತಿದ್ದರೂ ಶೇ.50 ಮಂದಿ ಇನ್ನೂ ಧರಿಸುತ್ತಿಲ್ಲ ಮಾಸ್ಕ್…!

ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾದಿಂದ ತಪ್ಪಿಸಿಕೊಳ್ಳಲು Read more…

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮತ್ತೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಉಸಿರಾಟ ತೊಂದರೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಹೆಚ್.ಎಸ್. ದೊರೆಸ್ವಾಮಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದ ನಂತರದಲ್ಲಿ ಅಸ್ವಸ್ಥತೆ, Read more…

‘ಆರೋಗ್ಯ’ಕ್ಕೆ ಬಳಸಿ ತುಳಸಿ

ಪ್ರತಿ ದಿನವೂ ತುಳಸಿ ಗಿಡವನ್ನು ನಾವು ಪೂಜಿಸುತ್ತೇವೆ. ಪ್ರತಿ ವರ್ಷ ಉತ್ಥಾನ ದ್ವಾದಶಿಯಂದು ತುಳಸಿಯ ಪೂಜಾ ಮಹೋತ್ಸವ ಎಲ್ಲೆಡೆ ನಡೆಯುತ್ತದೆ. ಆಧ್ಯಾತ್ಮಿಕವಾಗಷ್ಟೇ ಅಲ್ಲ, ನಮ್ಮ ದೈನಂದಿನ ಜೀವನದಲ್ಲೂ ತುಳಸಿ Read more…

ಶಾಕಿಂಗ್‌ ಸುದ್ದಿ: ಕೊರೊನಾ ಸೋಂಕಿಗೆ ಈವರೆಗೆ ರೈಲ್ವೆಯ 1952 ನೌಕರರು ಬಲಿ

ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೇ ಸಹ ಈ ಸೋಂಕಿಗೆ ತನ್ನ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಇದುವರೆಗೂ ಈ ಸಾಂಕ್ರಮಿಕದ ಕಾರಣಕ್ಕೆ ಇಲಾಖೆಯ Read more…

‘ನರೇಗಾ ಯೋಜನೆ’ ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್

ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಲಾಕ್ಡೌನ್ ಕಾರಣದಿಂದಾಗಿ ಅನೇಕರು ಹಳ್ಳಿಗೆ ಮರಳಿದ್ದಾರೆ. ಬಹುತೇಕರು ಉದ್ಯೋಗಖಾತ್ರಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಾಯಿಸಿಕೊಂಡ Read more…

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಈ‌ ನಿವೃತ್ತ ಇಂಜಿನಿಯರ್

ದೇಶವಾಸಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಇದಕ್ಕೆಂದೇ ನಿಗದಿ ಮಾಡಿರುವ ಆಸ್ಪತ್ರೆಗಳು ಹಾಗು ಆರೋಗ್ಯ ಸೇವಾ ಕೇಂದ್ರಗಳು ಭಾರೀ ಜನಜಂಗುಳಿಯನ್ನು ನೋಡುತ್ತಿವೆ. ಬೆಂಗಳೂರಿನ ಇಂದಿರಾನಗರದ ಸಿ.ವಿ. Read more…

ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…?

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳು ಅದೆಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಲಸಿಕೆಗಳು. ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅಕ್ಕಪಕ್ಕದವರನ್ನೂ ರಕ್ಷಿಸಲೆಂದು ಜನರು ಮುಂದಾಗಿದ್ದಾರೆ. Read more…

ʼಕೋವಿಡ್ʼ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್ ಕೊಡುತ್ತಿರುವ ವೈದ್ಯ

ಕೋವಿಡ್-19 ಸೋಂಕು ಅನೇಕ ವೈದ್ಯರುಗಳಿಗೆ ದುಡ್ಡು ಮಾಡುವ ಅವಕಾಶವಾಗಿ ಕಾಣುತ್ತಿದೆ ಎಂಬ ಆಪಾದನೆಗಳ ನಡುವೆಯೇ ಅನೇಕ ವೈದ್ಯರು ತಮ್ಮಲ್ಲಿಗೆ ಬರುವ ಕೋವಿಡ್ ಸೋಂಕಿತರನ್ನು ಉಚಿತವಾಗಿ ಶುಶ್ರೂಷೆ ಮಾಡುವ ಮೂಲಕ Read more…

ಪಿಂಪಲ್ ಚಿಕಿತ್ಸೆಗಾಗಿ ಕೋವಿಡ್ ಪಾಸ್ ಕೇಳಿದ ಯುವಕ…!

ಕೋವಿಡ್ ಸಾಂಕ್ರಮಿಕದ ಎರಡನೇ ಅಲೆ ದೇಶಾದ್ಯಂತ ತಲ್ಲಣವೆಬ್ಬಿಸುತ್ತಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್‌ನಂಥ ಕ್ರಮಗಳ ಮೂಲಕ ಈ ಪಿಡುಗನ್ನು ತಡೆಗಟ್ಟಲು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ತುರ್ತು ಎಲ್ಲಾದರೂ Read more…

ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…?

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ʼಸ್ಮಾರ್ಟ್ ಫೋನ್ʼ ಬಳಕೆ ವೇಳೆ ಇರಲಿ ಈ ಎಚ್ಚರಿಕೆ…..!

ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆದರೆ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇದೆ. ಹೌದು, Read more…

ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸಲು ಇಲ್ಲಿದೆ ಸರಳ ‘ಉಪಾಯ’

ಸ್ಥೂಲಕಾಯವು ಒಂದು ಗಂಭೀರ ಸಮಸ್ಯೆಯಾಗಿದೆ. ಪ್ರತಿ ಮೂರರಲ್ಲಿ ಒಬ್ಬ ವ್ಯಕ್ತಿ ಸ್ಥೂಲಕಾಯದಿಂದ ಬಳಲುತ್ತಾರೆ. ಈ ತೊಂದರೆ ಮಹಿಳೆಯರಲ್ಲಿ ಹೆಚ್ಚಾಗಿದ್ದು, ತೊಡೆ ಮತ್ತು ಸೊಂಟದ ಕೊಬ್ಬಿನಿಂದಾಗಿ ಇತರರ ಮುಂದೆ ಅನೇಕ Read more…

‘ಬಿಗ್ ಬಾಸ್’ ಸುದೀಪ್ ಅಭಿಮಾನಿಗಳಿಗೆ ಈ ವಾರವೂ ನಿರಾಸೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ವಾರವೂ ‘ಬಿಗ್ ಬಾಸ್’ಗೆ ಹೋಸ್ಟ್ ಮಾಡಲು ಬರುತ್ತಿಲ್ಲ. ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯ Read more…

ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವಿಸುತ್ತಿರಾ….? ಹಾಗಾದರೆ ಈ ಸ್ಟೋರಿಯನ್ನೊಮ್ಮೆ ನೋಡಿ

ದೇಹಕ್ಕೆ ಕಡಿಮೆ ಕೊಬ್ಬು ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಶಕ್ತಿಯನ್ನ ಒದಗಿಸುವ ಒಣದ್ರಾಕ್ಷಿ ಸೇವನೆ ತುಂಬಾನೇ ಒಳ್ಳೆಯದು. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ನೀವು ಒಣ ದ್ರಾಕ್ಷಿಯನ್ನ ಸೇವಿಸೋದ್ರಿಂದ ನಿಮ್ಮ ದೇಹ Read more…

ʼಕೊರೊನಾʼ ಸಂದರ್ಭದಲ್ಲಿ ಪುರುಷರು ತಪ್ಪದೆ ಸೇವಿಸಬೇಕು ಈ ಆಹಾರ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಲಕ್ಷಗಳ ಗಡಿ ದಾಟುತ್ತಿದ್ದು, ವಿಶ್ವದಲ್ಲಿ ಒಂದೇ ದಿನ ಅತಿ ಹೆಚ್ಚು ಸೋಂಕಿತರು ಪತ್ತೆಯಾದ ರಾಷ್ಟ್ರ ಎಂಬ Read more…

ರಾತ್ರಿ ವೇಳೆ ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ರಾತ್ರಿ ವೇಳೆ ಹಣ್ಣುಗಳನ್ನು ತಿನ್ನಬೇಕು ಎಂದಾದರೆ ಆಗ ಮಾವಿನ ಹಣ್ಣು ಸೇವಿಸಿ. ಇದರಲ್ಲಿನ ಸಿಹಿ ರುಚಿಯು ಹಸಿವನ್ನು ಕಡಿಮೆ ಮಾಡುವುದು ಮತ್ತು ದೇಹವನ್ನು ಆರೋಗ್ಯವಾಗಿಯೂ ಇಡುವುದು. ಮಾವಿನ ಹಣ್ಣಿನ Read more…

‘ಮೊಡವೆ’ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಇದ್ದಿಲು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಇದ್ದಿಲಿನ ಅಂತಹ ಕೆಲವು ಔಷಧೀಯ ಗುಣಗಳು ಹೀಗಿವೆ. ಇದ್ದಿಲಿನಿಂದ ಹಲ್ಲುಗಳನ್ನು ತಿಕ್ಕಿದಲ್ಲಿ ಹಲ್ಲು ಹೊಳಪನ್ನು ಪಡೆಯುತ್ತದೆ. ಹೀಗೆ ಹಲ್ಲುಗಳನ್ನು ತಿಕ್ಕುವ ಇದ್ದಿಲು ತೆಂಗಿನ Read more…

ಹೆಚ್ಚಿದ ಕೊರೊನಾ ಸೋಂಕು: ಆತಂಕಗೊಂಡ ಜನಸಾಮಾನ್ಯರಿಗೆ ಡಾ. ರಾಜು ಮಹತ್ವದ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಸೋಂಕಿನಿಂದ ಜನರು ಸಾಯುತ್ತಿದ್ದಾರೆ ಎನ್ನುವುದಕ್ಕಿಂತಲೂ ಭಯದಿಂದಲೇ ಹೆಚ್ಚು ಜನರು Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ‘ಕಬ್ಬಿನ ಹಾಲು’

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ Read more…

ಸ್ಥೂಲಕಾಯದ ಕುರಿತು ಇರಲಿ ಎಚ್ಚರ….!

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನೀವು ಈಗಿನಿಂದಲೇ ಡಯಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು. ಇಂದಿನಿಂದಲೇ ಎಚ್ಚರಿಕೆ ತೆಗೆದುಕೊಳ್ಳುವ ಮೊದಲ ಹಂತವೆಂದರೆ ಮಿತವಾಗಿ ಆಹಾರ ಸೇವಿಸಿ. Read more…

ಕೊರೊನಾ ಸಮಯದಲ್ಲಿ ದೈಹಿಕ ಸಂಬಂಧ: ಸಂಗಾತಿಯೊಂದಿಗೆ ಸುರಕ್ಷಿತ ಅನ್ಯೋನ್ಯತೆಯಿಂದಿರಲು ಇಲ್ಲಿದೆ ಮುಖ್ಯ ಮಾಹಿತಿ

ಕೋವಿಡ್ -19 ರ ಸಮಯದಲ್ಲಿ ದೈಹಿಕ ಅನ್ಯೋನ್ಯತೆ ಕುರಿತಾಗಿ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ. ಕೊರೊನಾದಿಂದಾಗಿ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಯಾಗಿದೆ. ದೈಹಿಕ ಅನ್ಯೋನ್ಯತೆ ಬಗ್ಗೆ ಇಲ್ಲಿರುವ ಒಂದಿಷ್ಟು Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ಬೆಳಗ್ಗೆ ‘ವೈರಸ್’ ಅಟ್ಯಾಕ್ ಆದ್ರೆ ಏನಾಗುತ್ತೆ ಗೊತ್ತಾ…..?

ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು. ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ Read more…

ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ: ಸಿಎಂ ಯಡಿಯೂರಪ್ಪ ಆರೋಗ್ಯ ಸ್ಥಿರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಯಡಿಯೂರಪ್ಪ ಅವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ Read more…

BIG NEWS: ‘ಬಿಗ್ ಬಾಸ್’ ವಾರದ ಕಥೆಗೆ ಹೊಸ ನಿರೂಪಕ..?

 ಬೆಂಗಳೂರು: ಖ್ಯಾತ ನಟ ಹಾಗೂ ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಈ ವಾರ ‘ಬಿಗ್ ಬಾಸ್’ ವಾರದ ಕಥೆ ನಡೆಸಿಕೊಡಲು ಬೇರೆ ನಿರೂಪಕರು Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ‘ಮಾವಿನಕಾಯಿ’ ತಂಬುಳಿ

ಮಾವಿನ ಸೀಸನ್ ಬಂದಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...