alex Certify Health | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಿಳೆʼಯರಿಗೆ ಉತ್ತಮ ವ್ಯಾಯಾಮ ಸರ್ವಾಂಗಾಸನ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ.ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. ಜ್ಞಾಪಕಶಕ್ತಿ Read more…

ಪ್ರತಿದಿನ ಎಷ್ಟು ನೀರು ಕುಡಿಯಬೇಕು…..? ಇಲ್ಲಿದೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ

ಬೆಂಗಳೂರು: ಆರೋಗ್ಯವಾಗಿರಲು ನಾವು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ಕೆಲವರು ದಿನಕ್ಕೆ 2 ಲೀಟರ್, 3 ಲೀಟರ್ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು Read more…

ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ʼಟೊಮೆಟೊ ಜ್ವರʼ ಅಂದರೇನು ? ಹೈ ಅಲರ್ಟ್ ಏಕೆ ? ಇಲ್ಲಿದೆ ಒಂದಷ್ಟು ಮಾಹಿತಿ

ಕೊರೋನ ವೈರಸ್ ಸಾಂಕ್ರಾಮಿಕದ ಸಂಭಾವ್ಯ ನಾಲ್ಕನೇ ಅಲೆಯ ಬಗ್ಗೆ ಊಹಾಪೋಹಗಳ‌ ನಡುವೆ ಮತ್ತೊಂದು ವೈರಲ್ ಜ್ವರ ಕೇರಳ ಪ್ರವೇಶಿಸಿದೆ. ಕೇರಳದಲ್ಲಿ ಟೊಮೆಟೊ ಜ್ವರದ ಅನೇಕ ಪ್ರಕರಣ ವರದಿಯಾಗಿದ್ದು, ಇದು Read more…

ʼಕೋಲ್ಡ್ ವಾಟರ್ʼ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಆರೋಗ್ಯಪೂರ್ಣ ಜೇನುತುಪ್ಪದ ಹಲವು ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಜೇನಿನಲ್ಲಿ Read more…

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ…?

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ತಂಬಾಕು ಸೇವನೆ ಕುರಿತ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ನವದೆಹಲಿ: ಇತ್ತೀಚೆಗೆ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವ ಕುರಿತಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಬಿಡುಗಡೆ ಮಾಡಿದ್ದು, ಆತಂಕ ವ್ಯಕ್ತಪಡಿಸಿದೆ. ಈ ವರದಿಯ ಪ್ರಕಾರ ಶೇ.38 ರಷ್ಟು Read more…

ಈ ಆಹಾರದ ಕಾಂಬಿನೇಷನ್ ಹಾಳು ಮಾಡಬಹುದು ನಿಮ್ಮ ಆರೋಗ್ಯ

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

‘ಹಲಸಿನ ತೊಳೆ’ ತಿಂದು ಬೀಜಗಳನ್ನು ಬಿಸಾಡಬೇಡಿ

ಸಾಮಾನ್ಯವಾಗಿ ಬಹಳಷ್ಟು ಮಂದಿ ಹಲಸಿನ ತೊಳೆಗಳನ್ನು ತಿಂದ ನಂತರ ಬೀಜಗಳನ್ನು ಬಿಸಾಡುತ್ತಾರೆ. ಆದರೆ ಹಲಸಿನ ಬೀಜಗಳಲ್ಲಿ ವಿಪುಲವಾಗಿ ಪೋಷಕಾಂಶಗಳಿರುತ್ತವೆ. 100 ಗ್ರಾಂಗಳ ಹಲಸಿನ ಬೀಜಗಳಲ್ಲಿ 184 ಕ್ಯಾಲೋರಿಗಳ ಶಕ್ತಿ, Read more…

ಬೆಚ್ಚಿಬೀಳಿಸುವಂತಿದೆ ಕೊರೊನಾದಿಂದಾಗಿ ಭಾರತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ….!

ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರಾನಾ ಮಹಾಮಾರಿ ಲಕ್ಷಾಂತರ ಮಂದಿಯ ಜೀವ ತೆಗೆದಿದ್ದರೆ ಜೊತೆಗೆ ಬದುಕಿರುವವರ ಜೀವನವನ್ನೂ ಸಹ ಹಾಳು ಮಾಡಿದೆ. ಈ ಸೋಂಕಿನಿಂದಾಗಿ ದೇಶದಲ್ಲಿ ಈವರೆಗೆ Read more…

ನೆನೆಸಿದ ಬಾದಾಮಿಯಲ್ಲಿದೆ ‘ಆರೋಗ್ಯ’ದ ಗುಟ್ಟು..…!

ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್‌ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ. ಅತ್ಯಧಿಕ ಪೋಷಕಾಂಶಗಳು, ವಿಟಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ Read more…

ಕಣ್ಣಿನಿಂದ ನೀರು ಸುರಿಯಲು ಕಾರಣ ಗೊತ್ತಾ…..?

ದೇಹದ ಬಗ್ಗೆ ಕಾಳಜಿ ವಹಿಸಿದಂತೆಯೇ ಕಣ್ಣುಗಳ ಆರೈಕೆ ಕೂಡ ಬಹಳ ಮುಖ್ಯ. ಅತಿಯಾಗಿ ಟಿವಿ, ಮೊಬೈಲ್‌ ವೀಕ್ಷಣೆ ಸೇರಿದಂತೆ ಅನೇಕ ಅನಾರೋಗ್ಯಕರ ಹವ್ಯಾಸಗಳಿಂದಾಗಿ ಬಹುಬೇಗನೆ ಕನ್ನಡಕ ಬರುತ್ತದೆ. ಅಷ್ಟೇ Read more…

ಕಡಲೆ ಕಾಯಿಯಲ್ಲಿದೆ ʼಆರೋಗ್ಯʼದ ಗುಟ್ಟು

ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನುತ್ತಾರೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆಲಕಡಲೆ ಸಹಕಾರಿ. ಯೌವ್ವನದ ಗುಟ್ಟು ಕಡಲೆ Read more…

‘ದ್ರಾಕ್ಷಿ’ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ

ದ್ರಾಕ್ಷಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಸೋಡಿಯಂ, ಪೊಟ್ಯಾಷಿಯಮ್, ಸಿಟ್ರಿಕ್ ಆಸಿಡ್, ಮೆಗ್ನೀಷಿಯಮ್, ಕಬ್ಬಿಣ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಇದ್ರಲ್ಲಿರುತ್ತವೆ. ದ್ರಾಕ್ಷಿ Read more…

ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ತಪ್ಪದೇ ಸೇವಿಸಿ

ಕಣ್ಣು ಮನುಷ್ಯನ ಪ್ರಧಾನ ಅಂಗ. ಈ ನಿಟ್ಟಿನಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಶಕ್ತಿಯಲ್ಲಿ ಕುಂಠಿತವಾಗಬಹುದು. ಇಂತಹ ಸಮಸ್ಯೆಗಳು ನಿಮ್ಮ ಬಳಿ ಬರಬಾರದು ಅಂದ್ರೆ ಕೆಲವೊಂದು ಆಹಾರ ಸೇವನೆಯನ್ನು ನೀವು ಅಳವಡಿಸಿಕೊಳ್ಳಬೇಕು. Read more…

ಕಣ್ಣಿನ ಆರೋಗ್ಯಕ್ಕೆ ಬೇಕು ʼಮೀನು-ಮೊಟ್ಟೆʼ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, Read more…

PSI ನೇಮಕಾತಿ ಹಗರಣ: ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರು, ಬಂಧಿತರ ಸಂಖ್ಯೆ 17 ಕ್ಕೆ ಏರಿಕೆ

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸಿಐಡಿ ವಿಚಾರಣೆ ವೇಳೆ ರುದ್ರಗೌಡ ವಾಂತಿ ಮಾಡಿಕೊಂಡಿದ್ದು, ಆತನನ್ನು Read more…

ಮಗುವನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಕಳುಹಿಸಬೇಡಿ; ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ

ಮಕ್ಕಳ ಶಾಲಾ ಪ್ರವೇಶ ಕುರಿತಂತೆ ಸುಪ್ರಿಂ ಕೋರ್ಟ್ ಮಹತ್ವದ ಅಭಿಪ್ರಾಯವೊಂದನ್ನು ದಾಖಲಿಸಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ಆರು ವರ್ಷ ವಯಸ್ಸಿನ ಮಾನದಂಡ ರೂಪಿಸಿರುವುದನ್ನು Read more…

ಪ್ಲಾಸ್ಟಿಕ್‌ ಕ್ಯಾನ್‌ ನಲ್ಲಿರುವ ನೀರು ಕುಡಿತೀರಾ…? ಹಾಗಾದ್ರೆ ಬೆಚ್ಚಿಬೀಳಿಸುವಂತಹ ಈ ಸುದ್ದಿ ಓದಿ

ಬಿಸಿಲಿನ ಅಬ್ಬರಕ್ಕೆ ಇಡೀ ದೇಶವೇ ಬೆಂದು ಹೋಗಿದೆ. ವಿಪರೀತ ಬಿಸಿಗಾಳಿ, ಸೆಖೆ ತಡೆಯಲಾಗದೇ ಜನರು ದಿನವಿಡೀ ತಣ್ಣಗೆ ಲೀಟರ್‌ ಗಟ್ಟಲೆ ನೀರು ಕುಡಿಯುವುದು ಈಗ ಅನಿವಾರ್ಯ. ಬಹುತೇಕ ಎಲ್ಲಾ Read more…

ಮಹಿಳೆಯರೇ ಕಾಸ್ಮೆಟಿಕ್‌ ಬಳಸುವ ಮುನ್ನ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ಮುಟ್ಟಿನ ಸಮಯದಲ್ಲಿನ ರಕ್ತಸ್ರಾವಕ್ಕೆ ʼಆಡುಸೋಗೆʼಯಲ್ಲಿದೆ ಮದ್ದು

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣ. ಆಡುಸೋಗೆ ಸ್ವಲ್ಪ ಕಹಿಯಾದರೂ ಅಪಾರವಾದ ಔಷಧೀಯ Read more…

ಹೀಗಿರಲಿ ಬೇಸಿಗೆಯ ಬಿಸಿಲಿನಿಂದ ನಿಮ್ಮ ಕಣ್ಣಿನ ರಕ್ಷಣೆ

  ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ Read more…

ಬ್ರೌನ್ ರೈಸ್‌ ಸೇವನೆಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ಬೇಕಾದ ಜೀವಕಾಂಶಗಳನ್ನು, ಫೈಬರ್, ಖನಿಜಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. * Read more…

ಹುಟ್ಟುವ ಮಗುವಿನ ಆರೋಗ್ಯ ವೃದ್ಧಿಸುತ್ತೆ ‘ಸೀಮಂತ’

ಹಿಂದೂ ಧರ್ಮದಲ್ಲಿ ಅನೇಕ ಪರಂಪರೆಗಳಿವೆ. ಕೆಲವೊಂದು ಪದ್ಧತಿಗಳು ಜನನಕ್ಕಿಂತ ಮೊದಲೇ ಮಾಡಲಾಗುತ್ತದೆ. ಅದ್ರಲ್ಲಿ ಸೀಮಂತ ಕೂಡ ಒಂದು. ಸೀಮಂತದಿಂದ ಹುಟ್ಟುವ ಮಗುವಿಗೆ ಅನೇಕ ಲಾಭಗಳಿವೆ. ಸೀಮಂತವನ್ನು ಹುಟ್ಟುವ ಮಕ್ಕಳ Read more…

ವಿಶೇಷ ರುಚಿಯ ಅಪ್ಪೆಹುಳಿ ಮಾಡುವ ವಿಧಾನ

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

ಈ ಬೀಜಗಳಲ್ಲಿದೆ ತೂಕ ಕಡಿಮೆ ಮಾಡುವ ಶಕ್ತಿ

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

ʼಸೌಂದರ್ಯʼ ವರ್ಧಿಸಲು‌ ಮನೆಯಲ್ಲೇ ಮಾಡಿ ಫೇಸ್ ಕ್ರೀಮ್

ದುಬಾರಿ ಕ್ರೀಮ್ ಗಳನ್ನು ಬಳಸಿ ತ್ವಚೆಯನ್ನು ಹಾಳು ಮಾಡುವ ಬದಲು ಮನೆಯಲ್ಲೇ ಮಾಡಬಹುದಾದ ಒಂದಷ್ಟು ಕ್ರೀಮ್ ಗಳನ್ನು ಬಳಸಿ ಆರೋಗ್ಯವಂತ ತ್ವಚೆ ಪಡೆಯುವುದು ಹೇಗೆಂದು ನೋಡೋಣ. ಬಾದಾಮಿಯನ್ನು ಒಣ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಕಷಾಯ’

ಉಡುಪಿ ಜಿಲ್ಲೆ ಕುತ್ಪಾಡಿಯ ಎಸ್.ಡಿ.ಎಂ. ಫಾರ್ಮಸಿಯಿಂದ ಅತ್ಯುತ್ಕೃಷ್ಟ ಆಯುಷ್ ಕ್ವಾಥ ಎಂಬ ಕಷಾಯವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕೊರೊನಾ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲಿ ಇದು ರೋಗ ನಿರೋಧಕ ಶಕ್ತಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...