alex Certify Health | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ತುಪ್ಪ ಸೇವಿಸಿ ‘ಆರೋಗ್ಯ’ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಕಷಾಯ’

ಉಡುಪಿ ಜಿಲ್ಲೆ ಕುತ್ಪಾಡಿಯ ಎಸ್.ಡಿ.ಎಂ. ಫಾರ್ಮಸಿಯಿಂದ ಅತ್ಯುತ್ಕೃಷ್ಟ ಆಯುಷ್ ಕ್ವಾಥ ಎಂಬ ಕಷಾಯವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕೊರೊನಾ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲಿ ಇದು ರೋಗ ನಿರೋಧಕ ಶಕ್ತಿಯನ್ನು Read more…

‘ಈರುಳ್ಳಿ’ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಈರುಳ್ಳಿಯಲ್ಲಿ ಅಧಿಕ ಮಟ್ಟದ ವಿಟಮಿನ್ ಹಾಗೂ ಮಿನರಲ್ಸ್ ಗಳಿವೆ. ಹಸಿ ಈರುಳ್ಳಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕೆಮ್ಮು ದಮ್ಮು ಇದ್ದರೆ ಕಡಿಮೆಯಾಗುತ್ತದೆ. ಹಾಗೇ ಈರುಳ್ಳಿಯಿಂದ ಇನ್ನೇನೆಲ್ಲಾ ಪ್ರಯೋಜನಗಳಿವೆ Read more…

ಜೇನು – ನೀರಿನಲ್ಲಿದೆ ʼಆರೋಗ್ಯʼದ ಕೀಲಿಕೈ…..!

ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ Read more…

ʼವಾಸ್ತು ಶಾಸ್ತ್ರʼದ ಪ್ರಕಾರ ಈ ದಿಕ್ಕಿನಲ್ಲಿ ಹೋಮ ಕುಂಡಗಳನ್ನು ನಿರ್ಮಿಸಿದರೆ ಉತ್ತಮ

ಪುರೋಹಿತರ ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ಹೋಮ ಹವನವನ್ನು ಮಾಡಲು ಹೋಮದ ಕುಂಡಗಳನ್ನು ಸ್ಥಾಪಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಹೋಮ ಕುಂಡಗಳನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ Read more…

ಮಕ್ಕಳ ಬಾಯಿ ಹುಣ್ಣಿಗೆ ಇಲ್ಲಿದೆ ʼಮನೆ ಮದ್ದುʼ

ಬಾಯಲ್ಲಿ ಹುಣ್ಣಾಗುವುದು ಸಾಮಾನ್ಯ ಸಂಗತಿ. ಅತಿಯಾದ ಔಷಧಿ ಸೇವನೆ ಅಥವಾ ಉಷ್ಣತೆ ಹೆಚ್ಚಾದ್ರೆ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೊಡ್ಡವರ ಬಾಯಲ್ಲಿ ಹುಣ್ಣಾದ್ರೆ ಹೇಗೋ ಸಹಿಸಿಕೊಳ್ತಾರೆ. ಆದ್ರೆ ಮಕ್ಕಳ ಬಾಯಲ್ಲಿ Read more…

ಬೇಸಿಗೆಯಲ್ಲಿ ‘ಆರೋಗ್ಯ’ ಕಾಪಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಬೇಸಿಗೆಯ ಬಿಸಿ ಜನಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಧಗೆ ವಿಪರೀತವಾಗಿದ್ದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ತಲೆ ಬೊಕ್ಕಾಗುತ್ತಿದೆಯಾ…..? ಇಲ್ಲಿದೆ ಪರಿಹಾರ

ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ Read more…

ʼಬೇಸಿಗೆʼಯಲ್ಲಿ ಈ ಬಗ್ಗೆ ತಪ್ಪದೆ ಇರಲಿ ಕಾಳಜಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ಬೊಜ್ಜು ಕರಗಿಸುವ ʼಪಾರ್ಸ್ಲಿʼ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ. ಇಲ್ಲಿದೆ ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ ಮಾಹಿತಿ. ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

‘ಥೈರಾಯ್ಡ್’ ನಿಯಂತ್ರಣಕ್ಕೆ ಹಲಸು ಮದ್ದು

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಜನರಿಗೆ ಇದರ ಕಾರಣ ಮತ್ತು ಚಿಕಿತ್ಸೆ ತಿಳಿದಿಲ್ಲ. ಮನೆ ಮದ್ದಿನ ಮೂಲಕ ಥೈರಾಯ್ಡ್ ಬರದಂತೆ ತಡೆಯಬಹುದು. ಥೈರಾಯ್ಡ್ ಗೆ ಹಲಸಿನ ಹಣ್ಣು Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ಪುರುಷರ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತೆ ಈ ಗಡ್ಡೆ

ಕೆಲ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಇದಕ್ಕೆ ವಯಸ್ಸಿನ ಜೊತೆ ಒತ್ತಡ ಕೂಡ ಕಾರಣವಾಗುತ್ತದೆ. ಸಂತಾನ ಬಯಸುವ ಹಾಗೂ ಜೀವನ ಸಂಗಾತಿ ಜೊತೆ ಸುಖ ದಾಂಪತ್ಯ ಬಯಸುವ Read more…

ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ…..? ಎಚ್ಚರ…!

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು Read more…

ಎ‌ಚ್ಚರ….! ಅತಿಯಾದ ಪೋರ್ನ್ ವೀಕ್ಷಿಸುವ ಅಭ್ಯಾಸವಿದ್ರೆ ಈ ಅಪಾಯ ತಪ್ಪಿದ್ದಲ್ಲ

ಕೆಲವರಿಗೆ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವುದೇ ದೊಡ್ಡ ಚಟವಾಗಿಬಿಟ್ಟಿರುತ್ತದೆ. ಪೋರ್ನ್ ನೋಡದೇ ದಿನ ಕಳೆಯುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ. ಇಂಥವರ ಮೆದುಳಿನ ಮೇಲಾಗುವ ದುಷ್ಪರಿಣಾಮವನ್ನು ನೀವು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. Read more…

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

ಬೇಸಿಗೆಯಲ್ಲಿ ಪ್ರತಿದಿನ ʼಮೊಸರುʼ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

ಬೇಸಿಗೆ ಕಾಲದಲ್ಲಿ ಪ್ರತಿ ದಿನವೂ ಒಂದು ಕಪ್ ಮೊಸರಿನ ಸೇವನೆ, ಶರೀರವನ್ನು ತಂಪಾಗಿಸುತ್ತದೆ. ನಿತ್ಯ ಮೊಸರು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ. * ಬಾಯಿ ಹುಣ್ಣಿನ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ಬಿಳಿ ಮೊಟ್ಟೆ – ಕಂದು ಮೊಟ್ಟೆ ಈ ಎರಡರಲ್ಲಿ ಯಾವುದು ಬೆಸ್ಟ್…?

ನೀವು ಬಿಳಿ ಮೊಟ್ಟೆ ಕಂದು ಮೊಟ್ಟೆ ಎರಡನ್ನು ನೋಡಿರ್ತೀರಾ‌. ಬಿಳಿ ಮೊಟ್ಟೆಗಳಿಗಿಂತ ಕಂದು ಬಣ್ಣದ ಮೊಟ್ಟೆಗಳು ಉತ್ತಮವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ವಾಸ್ತವವಾಗಿ, ಕಂದು ಮೊಟ್ಟೆಗಳು ಬಿಳಿ Read more…

ಬೇಸಿಗೆಯ ಬಿಸಿಲಿಗೆ ಸವಿಯಿರಿ ಸೌತೆಕಾಯಿ ರಾಯತ

ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ. ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ Read more…

ತುಂಬಾ ಸಮಯ ʼಮೂತ್ರʼ ಕಟ್ಟಿಕೊಳ್ಳೋದ್ರಿಂದ ಏನೆಲ್ಲಾ ಅಪಾಯವಿದೆ ಗೊತ್ತಾ….?

ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದು ಬಹಳ ಅಪಾಯಕಾರಿ. ಮೂತ್ರ ಬಂದಾಗಲೆಲ್ಲ ತಕ್ಷಣವೇ ಬಾತ್ ರೂಮಿಗೆ ಹೋಗಿ. ಕಾಲಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸಿ. ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದೆ ಅಂದ್ರೆ Read more…

ʼಕಲ್ಲು ಸಕ್ಕರೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ Read more…

ದೇಶದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಪ್ಯಾಕೆಟ್ ನೋಡಿದ್ರೆ ತಿಳಿಯುತ್ತೆ ಆಹಾರ ಎಷ್ಟು ಆರೋಗ್ಯಕರ ಅನ್ನೋದು

ನವದೆಹಲಿ: ಪ್ಯಾಕ್ ಮಾಡಿದ ಆಹಾರದ ಗುಣಮಟ್ಟದ ಬಗ್ಗೆ ಜನಸಾಮಾನ್ಯರಷ್ಟೇ ಅಲ್ಲ, ಸರ್ಕಾರವೂ ಚಿಂತಿಸುತ್ತಿದ್ದು, ಪ್ಯಾಕೇಜ್ ಮಾಡಿದ ಸರಕುಗಳಿಗೆ ಆರೋಗ್ಯ ಸ್ಟಾರ್ ರೇಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಭಾರತೀಯ ಆಹಾರ ಸುರಕ್ಷತೆ Read more…

ಟೊಮ್ಯಾಟೊ ಜ್ಯೂಸ್ ಕುಡಿಯುವುದರಿಂದ ಆಗುವ ‘ಆರೋಗ್ಯ’ಕರ ಲಾಭಗಳು

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ Read more…

ಆರೋಗ್ಯಕರ ‘ಲೈಂಗಿಕ ಜೀವನ’ಕ್ಕಾಗಿ ಪುರುಷರಿಗೆ ಇಲ್ಲಿದೆ ಟಿಪ್ಸ್

ದೇಹದ ಆರೋಗ್ಯವನ್ನ ಕಾಪಾಡಿಕೊಳ್ಳೋದು ಎಷ್ಟು ಮುಖ್ಯವೋ ಅದೇ ರೀತಿ ಲೈಂಗಿಕ ಆರೋಗ್ಯವನ್ನ ಕಾಪಾಡಿಕೊಳ್ಳೋದು ಸಹ ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತೆ. ಪ್ರತಿಯೊಬ್ಬ ಪುರುಷನೂ ಉತ್ತಮ ಲೈಂಗಿಕ ಆರೋಗ್ಯವನ್ನ ಹೊಂದಿದ್ದಾರೆ ಎಂದು ಹೇಳಲು Read more…

ʼಬ್ರಾಹ್ಮಿʼ ಸೇವಿಸಿ ಈ ತೊಂದರೆಯನ್ನು ನಿವಾರಿಸಿಕೊಳ್ಳಿ

ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ Read more…

ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

ಈ ವಸ್ತುಗಳನ್ನು ʼದಾನʼ ಮಾಡಿದ್ರೆ ಎದುರಾಗುತ್ತೆ ಆರ್ಥಿಕ ಸಂಕಷ್ಟ

ಜೀವನದಲ್ಲಿ ಕಾಡುವ ಅನೇಕ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ನಾವು ಉಪಾಯಗಳನ್ನು ಹುಡುಕುತ್ತೇವೆ. ದಾನ-ಧರ್ಮ ಮಾಡಿದ್ರೆ ಎಲ್ಲ ಕಷ್ಟ ದೂರಾಗುತ್ತೆ ಎಂದು ಕೆಲವರು ಸಲಹೆ ನೀಡ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...