alex Certify Health | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬೇಡವೇ ಬೇಡ

ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ. ಹೀಗೆ ಅನೇಕ ಮಾತುಗಳನ್ನು ನೀವು ಕೇಳಿರಬಹುದು. ಗರ್ಭಿಣಿಯರು ತಮ್ಮ ಬಗ್ಗೆ ಕಾಳಜಿ Read more…

ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತವೆಯೇ…..? ಹಾಗಿದ್ದಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣ…..!

ಚಳಿಗಾಲದಲ್ಲಿ ಕೈಕಾಲುಗಳು ತಣ್ಣಗಿರುತ್ತವೆ. ಆದರೆ ಕೆಲವರಿಗೆ ಬಿರುಬಿಸಿಲಿನಲ್ಲೂ ಕೈಗಳು ಮತ್ತು ಪಾದಗಳು ತಂಪಾಗಿರುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಶೀತ ವಾತಾವರಣದಿಂದಾಗಿ ಪಾದಗಳು ವಿಪರೀತ ತಣ್ಣಗಾಗುತ್ತವೆ. ಕೆಲವರಿಗೆ Read more…

ಈ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಆರೋಗ್ಯವಾಗಿರುತ್ತೆ ನಿಮ್ಮ ಕಿಡ್ನಿ

1. ಚೆನ್ನಾಗಿ ನೀರು ಕುಡಿಯಿರಿ ಮಾನವದ ದೇಹದ 60 ಪ್ರತಿಶತಕ್ಕೂ ಹೆಚ್ಚಿನ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ. ಇದರಿಂದಾಗಿ ನಿಮ್ಮ ದೇಹ ಕೆಲಸ ಮಾಡುತ್ತಾ ಇರುವಂತೆ ನೋಡಿಕೊಳ್ಳಲು ಆಗಾಗ ನೀರು Read more…

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ತಿನ್ನಲು ಬಲು ರುಚಿಕರ ʼಓಟ್ಸ್- ಪಾಲಕ್ʼ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ಕಲುಷಿತ ನೀರು ಸೇವಿಸಿ 14 ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹೊಸಪೇಟೆ: ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಅಸ್ವಸ್ಥರಾಗಿದ್ದಾರೆ. ನಿನ್ನೆಯಿಂದಲೇ ಕೆಲವರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸಪೇಟೆ ತಾಲೂಕು Read more…

ಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ ‘ಆರೋಗ್ಯ’ ಪ್ರಯೋಜನ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ Read more…

ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ಮುಷ್ಕರ ಕೈಗೊಂಡ ವೈದ್ಯರು…!

ಆರೋಗ್ಯ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಇದರಲ್ಲಿ ಸ್ವಲ್ಪ ವ್ಯತ್ಯಯವಾದರೂ ಕೂಡ ಸಾರ್ವಜನಿಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಅಂತದ್ದರಲ್ಲಿ ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಇದೀಗ ಕಿರಿಯ ವೈದ್ಯರು ಅತ್ಯಂತ Read more…

ಮಗುವಿಗೆ ಮಸಾಜ್ ಮಾಡಲು ಯಾವ ಎಣ್ಣೆ ಬೆಸ್ಟ್‌ ಗೊತ್ತಾ ? ಇಲ್ಲಿದೆ ಉಪಯುಕ್ತ ‌ʼಟಿಪ್ಸ್ʼ

ನವಜಾತ ಶಿಶುಗಳಿಗೆ ದಿನಕ್ಕೆ ಎರಡು ಬಾರಿಯಾದರೂ ಎಣ್ಣೆ ಹಚ್ಚಿ ಮಸಾಜ್ ಮಾಡಲೇಬೇಕು. ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಮಾರ್ಗವೆಂದರೆ ಮಕ್ಕಳಿಗೆ ದಿನಕ್ಕೆ 3-4 ಬಾರಿ ಮಸಾಜ್ Read more…

ಈ ವಿಧಾನದಿಂದ ಸುಲಭವಾಗಿ ಕರಗಿಸಬಹುದು ‘ಬೊಜ್ಜು’

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

ತೂಕ ಕಡಿಮೆಯಾಗಲು ಸಹಾಯ ಮಾಡತ್ತೆ ಈ ಬೀಜಗಳು

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ʼಹಾಲುʼ ಕುಡಿಯಲು ಬೋರ್ ಆಗಿದ್ದರೆ, ಇವನ್ನು ಸೇವಿಸಿ

ಕೆಲವರಿಗೆ ಹಾಲು ಕುಡಿಯುವುದು ಎಂದರೆ ಆಗುವುದಿಲ್ಲ. ಜೊತೆಗೆ ಮೊಸರು, ಬೆಣ್ಣೆ, ತುಪ್ಪ ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಲು ಮೂಗು ಮುರಿಯುತ್ತಾರೆ. ಅಂಥವರಿಗಾಗಿಯೇ ಸಾಕಷ್ಟು ಬದಲಿ ಹಾಲುಗಳಿವೆ. ಹಾಲು ಬೇಡ Read more…

ಕೆಮ್ಮಿನ ಸಮಸ್ಯೆಯಿಂದ ಹೈರಾಣಾಗಿದ್ದೀರಾ….? ಈ ಮನೆ ಮದ್ದನ್ನು ಪ್ರಯತ್ನಿಸಿ ನೋಡಿ

ಒಮ್ಮೆ ಕೆಮ್ಮು ಶುರುವಾಯ್ತು ಅಂದರೆ ಸಾಕು. ಆ ಸಮಸ್ಯೆಯಿಂದ ಪಾರಾಗೋದು ಸ್ವಲ್ಪ ಕಷ್ಟವೇ. ಸಾಕಷ್ಟು ಔಷಧಿಗಳನ್ನ ಸೇವಿಸಿದ ಬಳಿಕವೂ ಕೆಮ್ಮು ವಾಸಿಯಾಗೋದೇ ಇಲ್ಲ. ಆದರೆ ನಿಮ್ಮ ಮನೆಯಲ್ಲೇ ಇರುವ Read more…

ನಮ್ಮ ಅಡುಗೆ ಮನೆಯಲ್ಲೇ ಇದೆ ಎಂಟಿಬಯೊಟಿಕ್ಸ್‌; ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಮದ್ದು….!

ದೇಶಾದ್ಯಂತ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಕೋವಿಡ್‌ ಜೊತೆಗೆ ಇತರ ಸಾಂಕ್ರಾಮಿಕ ರೋಗಗಳು ಕೂಡ ಈ ಋತುವಿನಲ್ಲಿ ವೇಗವಾಗಿ ಹರಡುತ್ತವೆ. ಇವುಗಳಿಂದ ಪಾರಾಗಲು ಅನೇಕರು ಎಂಟಿಬಯೊಟಿಕ್ಸ್‌ ತೆಗೆದುಕೊಳ್ಳುತ್ತಾರೆ. ಆದರೆ Read more…

ಕಣ್ಣಿನ ಆರೋಗ್ಯಕ್ಕೆ ಉತ್ತಮ ʼಕರ್ಬೂಜʼ

ಕರ್ಬುಜ ಹಣ್ಣು ಅಷ್ಟೊಂದು ಸಿಹಿಕರ ಹಣ್ಣಲ್ಲ. ಆದರೆ ಅದರಲ್ಲಿರುವ ವಿಟಮಿನ್ ಎ ಶ್ವಾಸಕೋಶಗಳ ಆರೋಗ್ಯಕ್ಕೆ ಅತ್ಯುತ್ತಮವಾದ ಔಷಧಿ. ಆದ ಕಾರಣ ಪ್ರತಿ ದಿನ ಒಂದು ಬಟ್ಟಲು ಪ್ರಮಾಣದಲ್ಲಿ ಈ Read more…

ಬೆನ್ನು ನೋವು ನಿವಾರಿಸುತ್ತೆ ಈ ಪೋಷಕಾಂಶಭರಿತ ಆಹಾರ

ಬೆನ್ನಿನ ಆರೋಗ್ಯಕ್ಕೆ ಬೇಕಾದಷ್ಟು ವ್ಯಾಯಾಮದ ಜೊತೆಗೆ ಪೋಷಕಾಹಾರವು ಕೂಡ ಅಷ್ಟೇ ಅಗತ್ಯ. ಆ ಆಹಾರ ಎಷ್ಟೋ ಗಾಯಗಳನ್ನು ಬೇಗ ವಾಸಿ ಮಾಡಿ ಬೆನ್ನು ನೋವನ್ನು ನಿವಾರಿಸುತ್ತದೆ. ಆ ಪೋಷಕಾಂಶಗಳ Read more…

ಆಹಾರ ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ….?

ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಅಡಿಗೆ ಮಾಡಿಬಿಡ್ತೇವೆ. ಒಂದೇ ಬಾರಿ ಎಲ್ಲವನ್ನೂ ಖಾಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಮ್ಮೆ ತಿಂದರಾಯ್ತು ಅಂತಾ ಬದಿಗಿಡ್ತೇವೆ. ಮತ್ತೆ ತಿನ್ನುವಾಗ ರುಚಿ ಹೆಚ್ಚಾಗ್ಲಿ ಎನ್ನುವ Read more…

‘ಆಕರ್ಷಕ ದೇಹ’ ಹೊಂದಲು ಜಿಮ್ ಜೊತೆಗೆ ಇದರ ಬಗ್ಗೆಯೂ ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

ಈ ಸಮಸ್ಯೆ ದೂರ ಮಾಡುತ್ತೆ ಕರ್ಪೂರ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

ಈ ಸಮಸ್ಯೆಗಳಿಗೆ ರಾಮಬಾಣ ಸಣ್ಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಚಹಾ ಅಥವಾ ಕಾಫಿ ಚಳಿಗಾಲದಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಉಪಯುಕ್ತ ಮಾಹಿತಿ

ಮೈಕೊರೆವ ಚಳಿಯಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಹೀರಲು ಎಲ್ಲರೂ ಇಷ್ಟಪಡುತ್ತಾರೆ. ಶೇ.95 ರಷ್ಟು ಭಾರತೀಯರ ಬೆಳಗು ಪ್ರಾರಂಭವಾಗುವುದು ಚಹಾ ಮತ್ತು ಕಾಫಿಯೊಂದಿಗೆ. ಸಂಜೆ ಆಯಾಸವನ್ನು ಹೋಗಲಾಡಿಸಿ Read more…

ಪದೇ ಪದೇ ಹಸಿವಾಗುತ್ತಾ ಇದೆಯಾ….? ಹಾಗಿದ್ರೆ ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ Read more…

‘ಆಹಾರ’ ಸೇವನೆಯಲ್ಲಿರಲಿ ಈ ಕ್ರಮ

ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ ಎನ್ನುವಂತೆ ಹಸಿವಾದಾಗ ಊಟವನ್ನು ಮಾಡಬೇಕು. ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ ಕ್ರಮ ಕೂಡ ಮುಖ್ಯವಾಗಿದೆ. ಸಿಕ್ಕಿದ್ದನ್ನೆಲ್ಲಾ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ನಿಯಮಿತವಾಗಿ Read more…

ʼಅಡುಗೆ ಮನೆʼಯ‌ ಈ ಪದಾರ್ಥಗಳಲ್ಲಿದೆ ʼಆರೋಗ್ಯʼದ ಗುಟ್ಟು

ಡಯಟ್ ಅಂದಾಕ್ಷಣ ನೀವು ತಿನ್ನೋ ಆಹಾರಗಳು ಬೋರಿಂಗ್ ಆಗಿರಬೇಕು ಅಂತೇನಿಲ್ಲ. ಸ್ವಲ್ಪ ಉಪ್ಪು, ಖಾರ, ಹುಳಿಯ ಜೊತೆಗೆ ನೀವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ತಿನಿಸುಗಳ ಸುಗಂಧವನ್ನು ಹೆಚ್ಚಿಸಲು ಕೆಲವೊಂದು Read more…

ಸ್ನಾನಕ್ಕೂ ಇದೆ ‘ಅದೃಷ್ಟ’ ಬದಲಿಸುವ ಶಕ್ತಿ

ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಪ್ರತಿದಿನ ಸ್ನಾನ ಮಾಡುವ ಅವಶ್ಯಕತೆ ಇದೆ. ಹಾಗೆ ಈ ಸ್ನಾನಕ್ಕೆ ನಮ್ಮ ಅದೃಷ್ಟವನ್ನು ಬದಲಾಯಿರುವ ಶಕ್ತಿ ಇದೆ. ಸ್ನಾನ ಮಾಡುವಾಗ ಕೆಲವೊಂದು ಪದ್ಧತಿಗಳನ್ನು ಅನುಸರಿಸಿದ್ರೆ Read more…

ಮನೆಯ ಈ ಸ್ಥಳದಲ್ಲಿ ಲಾಫಿಂಗ್ ಬುದ್ಧ ಇಟ್ಟರೆ ಆಗಲಿದೆ ಧನವೃದ್ಧಿ

ಹಿಂದು ಧರ್ಮದಲ್ಲಿ ಕುಬೇರ ಧನ ವೃದ್ಧಿ ಮಾಡ್ತಾನೆಂದು ನಂಬಲಾಗಿದೆ. ಹಾಗೆ ಚೀನಾದಲ್ಲಿ ಲಾಫಿಂಗ್ ಬುದ್ಧನಿಗೆ ಕುಬೇರನ ಸ್ಥಾನ ನೀಡಲಾಗಿದೆ. ಲಾಫಿಂಗ್ ಬುದ್ಧ, ಸುಖ ಹಾಗೂ ಧನವೃದ್ಧಿ ಮಾಡ್ತಾನೆಂದು ಅಲ್ಲಿಯವರ Read more…

ಹಲ್ಲುಗಳ ಆರೋಗ್ಯಕ್ಕೆ ಪ್ರತಿದಿನ ಮಾಡಿ ಸದಂತ ‘ಪ್ರಾಣಾಯಾಮ’

ದಂತಗಳ ಸಹಾಯದಿಂದಲೇ ಮಾಡುವ ಪ್ರಾಣಾಯಾಮವನ್ನು ಸದಂತ ಪ್ರಾಣಾಯಾಮ ಎನ್ನಲಾಗುತ್ತದೆ. ಇದರಿಂದ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಇಡೀ ದೇಹ ತಂಪಾಗುತ್ತದೆ. ಕಣ್ಣು, ಕಿವಿಗಳಿಗೆ ವಿಶ್ರಾಂತಿ ದೊರೆತು ಹಲ್ಲುಗಳು ಸದೃಢಗೊಳ್ಳುತ್ತವೆ. Read more…

ತಡರಾತ್ರಿವರೆಗೂ ಎಚ್ಚರವಾಗಿರೋ ಅಭ್ಯಾಸ ಹಾನಿಕಾರಕ, ಆರೋಗ್ಯದ ಮೇಲಾಗುತ್ತೆ ಅಪಾಯಕಾರಿ ಪರಿಣಾಮ….!

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿದ್ದೆಗೆ ಬಹಳ ಪ್ರಾಮುಖ್ಯತೆ. ಸ್ಲೀಪ್‌ ಸೈಕಲ್‌ ಸರಿಯಾಗಿದ್ದಲ್ಲಿ ಮಾತ್ರ ನಾವು ಆರೋಗ್ಯವಾಗಿರಬಹುದು. ರಾತ್ರಿಯಿಡೀ ಸೋಶಿಯಲ್‌ ಮೀಡಿಯಾ ಸ್ಕ್ರೋಲ್ ಮಾಡುವುದು, ತಡರಾತ್ರಿವರೆಗೂ ಓದುವುದು ಅಥವಾ ಟಿವಿ Read more…

ಉತ್ತಮ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಹಾಯಕ ಮೆಂತ್ಯೆ

​ಎಲ್ಲರ ಮನೆ ಅಡುಗೆ ಮನೆಯಲ್ಲೂ ಸರ್ವೇಸಾಮಾನ್ಯವಾಗಿ ಕಂಡು ಬರುವಂತಹ ಪದಾರ್ಥ ಈ ಮೆಂತ್ಯೆ. ಅಡುಗೆ ಭಕ್ಷ್ಯಗಳಿಗೆ ವಿಭಿನ್ನ ರೀತಿಯ ರುಚಿಯನ್ನು ನೀಡುವುದಷ್ಟೇ ಅಲ್ಲದೇ ಇದರಿಂದ ತ್ವಚೆಯ ಆರೋಗ್ಯ ಹಾಗೂ Read more…

ʼಏಲಕ್ಕಿʼ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...