alex Certify Haryana | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

125 ಕೋಟಿ ರೂ. ವಂಚನೆ…! ಬಿಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್ ಸೇರಿ ಇಡೀ ಕುಟುಂಬ ಅರೆಸ್ಟ್

125 ಕೋಟಿ‌ ರೂಪಾಯಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು, ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರನ್ನ ಬಂಧಿಸಿದ್ದಾರೆ. ಹರಿಯಾಣದ ಗುರ್‌ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ ಪ್ರಧಾನ Read more…

ಕಳುವಾಗಿದ್ದ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ 100 ಮೊಬೈಲ್​ಗಳು ವಶಕ್ಕೆ

ಕಳೆದ 2 ದಿನಗಳಲ್ಲಿ ಹರಿಯಾಣದ ಗುರುಗ್ರಾಮ್​​ ಜಿಲ್ಲೆಯಲ್ಲಿ ಕಳುವಾಗಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕನಿಷ್ಟ 100 ಸ್ಮಾರ್ಟ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಪತ್ತೆಯಾದ Read more…

CORONA: ಜ. 26 ರ ವರೆಗೆ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿದ ಹರಿಯಾಣ ಸರ್ಕಾರ

ನವದೆಹಲಿ: ಹೆಚ್ಚುತ್ತಿರುವ COVID-19 ಸೋಂಕಿನ ಮಧ್ಯೆ ಹರಿಯಾಣ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜನವರಿ 26 ರವರೆಗೆ ಮುಚ್ಚಲು ಸೂಚಿಸಿದೆ. ಜನವರಿ 26 ರವರೆಗೆ ಎಲ್ಲಾ Read more…

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನ ಮದುವೆ: ನ್ಯಾಯಾಲಯದಿಂದ ಮಹತ್ವದ ತೀರ್ಪು

ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳ ವಿಷ್ಯ ಸದ್ಯ ಚರ್ಚೆಯಲ್ಲಿದೆ. ಮಧ್ಯೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. 21 ವರ್ಷಕ್ಕಿಂತ ಕಡಿಮೆ Read more…

ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ಆರಂಭಿಸಿದ್ದ ಚಳುವಳಿಗೆ ಇಂದು ಒಂದು ವರ್ಷ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಇಳಿದು ಒಂದು ವರ್ಷ ಕಳೆದ ಸಂದರ್ಭವನ್ನು ಆಚರಿಸಲು ಪಂಜಾಬ್ ಹಾಗೂ ಹರಿಯಾಣಾದ ರೈತರು ಮುಂದಾಗಿದ್ದಾರೆ. ದೆಹಲಿ ಬಳಿಯ ಸಿಂಘು Read more…

1 ಲಕ್ಷ ರೂ. ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಫ್‌ ಅಧಿಕಾರಿ

ಹರಿಯಾಣದ ಜಗಧಾರಿ ಮೂಲದ ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿಯೊಬ್ಬರು 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಅಧಿಕಾರಿಯನ್ನು Read more…

ಕೃಷಿ ಸುಧಾರಣಾ ಕಾನೂನುಗಳ ಹಿಂಪಡೆತವನ್ನು ಜಿಲೇಬಿ ಹಂಚಿ ಸಂಭ್ರಮಿಸಿದ ಪ್ರತಿಭಟನಾಕಾರರು

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿವಾದಾತ್ಮಕವಾಗಿದ್ದ ಕೃಷಿ ಸುಧಾರಣೆ ಸಂಬಂಧ ಮೂರು ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಗುರು ನಾನಕ್‌ ಜಯಂತಿಯ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಿದ Read more…

‘ನಾನು ಸತ್ತಿಲ್ಲ, ಬದುಕಿದ್ದೇನೆ’: ಶೂಟೌಟ್​ ವದಂತಿಗೆ ತೆರೆ ಎಳೆದ ಖ್ಯಾತ ಕುಸ್ತಿಪಟು ನಿಶಾ ದಹಿಯಾ

ಹರಿಯಾಣದ ಸೋನೆಪತ್​​ನ ಹಲಾಲ್​ಪುರದಲ್ಲಿರುವ ಸುಶೀಲ್​ ಕುಮಾರ್​ ಕುಸ್ತಿ ಅಕಾಡೆಮಿಯಲ್ಲಿ ದುಷ್ಕರ್ಮಿಗಳು ರಾಷ್ಟ್ರ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಅವರ ಸಹೋದರನನ್ನು ಕೊಲೆಯಾಗಿದ್ದಾರೆ ಎಂಬ ವದಂತಿಗೆ ಸ್ವತಃ ನಿಶಾ Read more…

ರೈತರ ಪ್ರತಿಭಟನಾ ಸ್ಥಳದಲ್ಲಿ ಘೋರ ದುರಂತ: ಮೂವರು ರೈತ ಮಹಿಳೆಯರ ಸಾವು

ನವದೆಹಲಿ: ದೆಹಲಿ -ಹರ್ಯಾಣ ಹೆದ್ದಾರಿಯ ಬಹದ್ದೂರ್ ಗಢ ಸಮೀಪ ಝಜ್ಜರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಬಳಿ ಲಾರಿ ಹರಿದು ಮೂವರು ಹಿರಿಯ Read more…

ತಾಯಿ ಅನಾರೋಗ್ಯದ ಕಥೆ ಹೇಳಿ ಕಾರು ಪಡೆದು ಮಹಿಳೆ ಪರಾರಿ

ಕರುಣೆ ಎನ್ನುವುದು ಬಹಳ ಶ್ರೇಷ್ಠವಾದ ಗುಣ. ಆದರೆ ಕರುಣೆ ತೋರಲು ಯೋಗ್ಯರನ್ನು ಆಯ್ದುಕೊಳ್ಳುವುದು ಅಷ್ಟೇ ದೊಡ್ಡ ತಲೆನೋವಿನ ಕೆಲಸ. ತಪ್ಪಾದ ವ್ಯಕ್ತಿಗಳ ಮೇಲೆ ಹೀಗೆ ಕರುಣೆ ತೋರಿದರೆ ನಮಗೇ Read more…

ಆತ್ಮಹತ್ಯೆಗೆ ಶರಣಾದ ಯುವಕ: ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಕೊಠಡಿ ಧ್ವಂಸ

25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಖಡಕ್​ ಮಂಗೋಲಿಯಲ್ಲಿ ನಡೆದಿದೆ. ಅವತಾರ್​ ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದನು. ಕೂಡಲೇ Read more…

ʼಪೊಲೀಸ್‌ʼ ಗೆ ಬ್ಲಾಕ್‌ ಮೇಲ್‌: ಅತ್ಯಾಚಾರದ ಆರೋಪ ಹೊರೆಸಿ ದುಡ್ಡು ಕೀಳಲು ಯತ್ನಿಸಿದ ಮಹಿಳೆ

ತನ್ನ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿಗಳನ್ನು ಕೀಳಲು ಮಹಿಳೆಯೊಬ್ಬಳು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಹರಿಯಾಣ ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ. ರಾಜ್ಯದ ಹಿಸ್ಸಾರ್‌ Read more…

ಹಣಕಾಸಿನ ವಿಚಾರಕ್ಕೆ ಗೆಳೆಯನ ಕೊಲೆ….! ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ

5.5 ಲಕ್ಷ ರೂಪಾಯಿಗೆ ಶುರುವಾದ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆಯು ಹರಿಯಾಣದ ಪಂಚಕುಲ ಕೊಲ್ಲೆಯ ಮೋರ್ನಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳು ಆತನ ಮೃತದೇಹವನ್ನು ಕಂದಕಕ್ಕೆ Read more…

BIG NEWS: ನಿಗೂಢ ಜ್ವರಕ್ಕೆ 8 ಮಕ್ಕಳು ಬಲಿ…..!

ಹರಿಯಾಣದಲ್ಲಿ ಆತಂಕಕ್ಕೆ ಕಾರಣವಾಗಿರುವ ನಿಗೂಢ ಜ್ವರವು ಪಲ್ವಾರ್​ ಜಿಲ್ಲೆಯ ಹಾಥಿನ್​ ನಗರದಲ್ಲಿ ಕಳೆದ 10 ದಿನಗಳಲ್ಲಿ 8 ಮಕ್ಕಳ ಜೀವವನ್ನು ಬಲಿ ಪಡೆದಿದೆ. ಚಿಲ್ಲಿ ಗ್ರಾಮದ ನಿವಾಸಿಗಳ ಮಕ್ಕಳು Read more…

ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್‌ ಸಂಗತಿ ಬಯಲಾಗಿದೆ. ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ Read more…

ವಿದ್ಯುತ್​ ಕಂಬವೇರಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ

17 ವರ್ಷದ ಅಪ್ರಾಪ್ತ 66 ಕೆವಿ ವಿದ್ಯುತ್​ ಹೈಟೆನ್ಶನ್​​ ತಂತಿಯ ಮೇಲೆ ಹತ್ತುವ ಮೂಲಕ ಆತಂಕಕ್ಕೆ ಕಾರಣವಾದ ಘಟನೆ ಹರಿಯಾಣದ ಪಲ್ವಾಲ್​ ಜಿಲ್ಲೆಯಲ್ಲಿ ನಡೆದಿದೆ. 4 ಗಂಟೆಗಳ ಕಾರ್ಯಾಚರಣೆಯ Read more…

ರೈತರ ತಲೆ ಒಡೆಯಿರಿ ಎಂದ ಅಧಿಕಾರಿ ವರ್ಗಾವಣೆ

ಪ್ರತಿಭಟನಾನಿರತ ರೈತರ ಮೇಲೆ ದಾಳಿ ಮಾಡಲು ಆದೇಶಿಸುತ್ತಾ ಕ್ಯಾಮೆರಾದಲ್ಲಿ ಸಿಕ್ಕಿಹಾಕಿಕೊಂಡ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ’ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ Read more…

ರೈತರಿಗೆ ಚೆನ್ನಾಗಿ ಹೊಡೆಯಿರಿ ಎಂದು ಪೊಲೀಸರಿಗೆ ಆದೇಶಿಸುತ್ತಿರುವ ಅಧಿಕಾರಿ ವಿಡಿಯೋ ವೈರಲ್

ಚಂಡೀಗಢ: ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಹತ್ತಿಕ್ಕಲು ಮುಂದಾದ ಕರ್ನಾಲ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯು ಪೊಲೀಸರಿಗೆ ‘ಹಿಂಸೆಗೆ’ ಆದೇಶಿಸುತ್ತಿರುವ ವಿಡಿಯೊ Read more…

ಕುಡಿಯಬೇಡ ಎಂದ ಪತ್ನಿಯ ಮುಖವನ್ನು ಉರಿವ ಒಲೆಗೆ ಹಿಡಿದ ರಾಕ್ಷಸ

ಉರಿಯುತ್ತಿರುವ ಸ್ಟವ್‌ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್‌ನಲ್ಲಿ ಜರುಗಿದೆ. ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ Read more…

ವಿಡಿಯೋ: ಮೆಚ್ಚಿನ ನಟನ ಡೈಲಾಗ್ ಅನುಕರಿಸಿದ ಚಿನ್ನದ ಹುಡುಗ

ಟೋಕ್ಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇದೀಗ ದೇಶದ ನಂ1 ಸೆನ್ಸೇಷನ್ ಆಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಬಾರಿಗೆ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ಚೋಪ್ರಾ ದೇಶವಾಸಿಗಳ Read more…

86ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಮಾಜಿ ಸಿಎಂ

ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ Read more…

ಕರ್ನಾಟಕದಲ್ಲಿವೆ 176 ತಳಿಯ ಚಿಟ್ಟೆ…! ಗಣತಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ದೇಶದ ಜೀವವೈವಿಧ್ಯತೆಯನ್ನು ಅರಿಯಲು ಹಾಗೂ ಚಿಟ್ಟಿಗಳ ಜನಸಂಖ್ಯೆಯ ನಕ್ಷೆಯನ್ನು ಸಿದ್ಧಪಡಿಸಲು 50ರಷ್ಟು ಪರಿಸರ ಸಂಘಟನೆಗಳು ಅಖಿಲ ಭಾರತ ಚಿಟ್ಟಿಗಳ ಗಣತಿ ಮಾಡಿವೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ನೇತೃತ್ವದಲ್ಲಿ Read more…

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ: ಸ್ವಾತಂತ್ರ್ಯ ದಿನದಂದು ರೈತರ ಟ್ರಾಕ್ಟರ್ ಪರೇಡ್

ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಸ್ವಾತಂತ್ರ್ಯ ದಿನದಂದು ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ಈಗಾಗಲೇ ಟ್ರ್ಯಾಕ್ಟರ್ ಮೆರವಣಿಗೆಗಾಗಿ ಜಿಂದ್‌ ನ Read more…

7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ…!

ಪ್ರೀತಿ ಕುರುಡು ಎನ್ನುತ್ತಾರೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿಯ ಗಡಿಯಿಲ್ಲ. ಇದಕ್ಕೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 19 ವರ್ಷದ ಹುಡುಗಿ 7 ಮಕ್ಕಳ ತಂದೆಯಾಗಿರುವ Read more…

ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಚಿನ್ನದ Read more…

ನೀರಜ್‌ ಚೋಪ್ರಾಗೆ ಭರಪೂರ ಬಹುಮಾನಗಳ ಘೋಷಣೆ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌‌ Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ಟೋಕಿಯೋ ಒಲಿಂಪಿಕ್ ​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಈ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು

ಭಾರತದ ಜನಸಂಖ್ಯೆಯಲ್ಲಿ ಕೇವಲ 4.4 ಪ್ರತಿಶತ ಪಾಲನ್ನ ಹೊಂದಿರುವ ದೇಶದ ಎರಡು ರಾಜ್ಯಗಳು ಟೋಕಿಯೋ ಒಲಿಂಪಿಕ್​ಗೆ ಒಟ್ಟು 50 ಕ್ರೀಡಾಪಟುಗಳನ್ನ ಕಳುಹಿಸುವ ಮೂಲಕ ಸಾಧನೆ ಮಾಡಿವೆ. ಹರಿಯಾಣ ರಾಜ್ಯದಿಂದ Read more…

ಪಡಿತರದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆ ‘ಎಟಿಎಂ’ನಲ್ಲೂ ಸಿಗಲಿದೆ ಆಹಾರ ಧಾನ್ಯ

ಗುರುಗ್ರಾಮ: ಪಡಿತರ ಅಂಗಡಿಗಳಲ್ಲಿ ಧಾನ್ಯಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮದ ಫರುಖ್ ನಗರದಲ್ಲಿ ದೇಶದ ಮೊದಲ ‘ಅನ್ನಪೂರ್ಣಿ’ ಹೆಸರಿನ ಆಹಾರ ಧಾನ್ಯಗಳ ಎಟಿಎಂನ್ನು ಸ್ಥಾಪಿಸಲಾಗಿದೆ. Read more…

ಈ ರಾಜ್ಯದಲ್ಲಿ ಇಂದಿನಿಂದ 9-12ನೇ ತರಗತಿ ಶುರು

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...