Tag: happy

ಮನೆಯ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ದೊರೆಯುತ್ತದೆ ಉತ್ತಮ ಫಲ

ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ…

ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವಾಗಿರಲು ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಇರುತ್ತಾರೆ. ಆಧುನಿಕತೆಯಿಂದಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ…

ಸದಾ ಖುಷಿಯಾಗಿರಲು ʼಗೃಹಿಣಿʼಯರು ಈ ಕೆಲಸ ಮಾಡಿ

ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮನೆ, ಮಕ್ಕಳು, ಅಡಿಗೆ ಸೇರಿದಂತೆ ಅನೇಕ ಕೆಲಸಗಳಿರುತ್ತವೆ. ಇದ್ರಿಂದ…

ಮಗುವಿನ ಬೆಳವಣಿಗೆ ಮೇಲಿರಲಿ ಈ ಬಗ್ಗೆ ಗಮನ

ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು…

ಮದುವೆಯ ನಂತರ ಸಣ್ಣಪುಟ್ಟ ವಿಷಯಕ್ಕೂ ಆಗಬಹುದು ಜಗಳ; ಸಂಬಂಧದಲ್ಲಿ ಮಾಧುರ್ಯ ಹೆಚ್ಚಿಸಲು ಹೀಗೆ ಮಾಡಿ

ಮದುವೆಗೂ ಮೊದಲು ಮತ್ತು ನಂತರದ ಜೀವನವು ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ತಿಳುವಳಿಕೆಯ ಕೊರತೆಯಿಂದ ಜಗಳಗಳೂ ನಡೆಯುತ್ತವೆ. ಗಂಡ…

ಉದ್ವೇಗಕ್ಕೆ ಗುಡ್‌ಬೈ ಹೇಳಿ ಸದಾ ಖುಷಿಯಾಗಿರಲು ಇಲ್ಲಿದೆ ಸುಲಭದ ಟಿಪ್ಸ್‌…!

ಒತ್ತಡ ಅನೇಕ ಕಾಯಿಲೆಗಳಿಗೆ ಕಾರಣವಾಗ್ತಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಮಾರಕ ರೋಗಗಳಿಂದ ದೂರವಿರಬೇಕೆಂದರೆ ಒತ್ತಡ ಕಡಿಮೆ…

ದಾಂಪತ್ಯದಲ್ಲಿ ಬಿರುಕು ಬಾರದಿರಲು ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು……!

ಇತ್ತೀಚಿನ ದಿನಗಳಲ್ಲಿ ಬಹುಬೇಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದಂಪತಿ…

ಕೆಲಸಗಳ ಒತ್ತಡದ ಮಧ್ಯ ಸಂತಸದಿಂದಿರಲು ಇಲ್ಲಿವೆ ಸರಳ ಸೂತ್ರ….!

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ.…

ನಮ್ಮನ್ನು ಸಂತೋಷವಾಗಿಡುತ್ತವೆ ದೇಹದಲ್ಲಿರುವ 4 ಹಾರ್ಮೋನ್‌ಗಳು; ಅವು ಸಕ್ರಿಯವಾಗಿರಲು ನೀವು ಮಾಡಬೇಕು ಈ ಕೆಲಸ…..!

ಈಗ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಹಾಗಾಗಿ ಸಂತೋಷವಾಗಿರೋದು ಬಹಳ ಪ್ರಯಾಸದ ಕೆಲಸವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಸಂತೋಷವಾಗಿರುವುದು…