alex Certify GST | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಆಧಾರ್ ಇದ್ರೆ 3 ದಿನಗಳಲ್ಲಾಗುತ್ತೆ GST ನೋಂದಣಿ

ಜಿಎಸ್ಟಿ ನೋಂದಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ ನೀಡುವ ವ್ಯಾಪಾರಿಗಳಿಗೆ ಮೂರು ಕೆಲಸದ ದಿನಗಳಲ್ಲಿ ಅನುಮೋದನೆ ಸಿಗಲಿದೆ. ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ  ಕಳೆದ ವಾರ Read more…

GST ವಿನಾಯಿತಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಾಕ್ಡೌನ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ಸಂಕಷ್ಟದಲ್ಲಿರುವ ಉದ್ಯಮಿಗಳು ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ವಾರ್ಷಿಕ 40 ಲಕ್ಷ ರೂಪಾಯಿವರೆಗೂ ಜಿಎಸ್ಟಿ ವಿನಾಯಿತಿ ನೀಡಲಾಗಿದ್ದು Read more…

ಗಮನಿಸಿ..! ಹಳೆ ಚಿನ್ನ ಮಾರುವವರಿಗೂ ಶಾಕ್ – ಬೀಳಲಿದೆ GST ಬರೆ

ತಮ್ಮಲ್ಲಿರುವ ಹಳೆ ಚಿನ್ನ ಮಾರಾಟ ಮಾಡುವವರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಚಿನ್ನಕ್ಕೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಈ ಕುರಿತಾಗಿ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೇರಳದ ಹಣಕಾಸು Read more…

BIG NEWS: ಹಳೆ ʼಚಿನ್ನʼ ಮಾರಾಟ ಮಾಡಿದರೂ ಬೀಳಲಿದೆ GST

ಹಳೆ ಬಂಗಾರ ಮಾರಾಟ ಮಾಡುವ ಜನರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಬಂಗಾರಕ್ಕೂ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಇದ್ರ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು. ಕೇರಳದ ಹಣಕಾಸು Read more…

ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಕೇಂದ್ರದಿಂದ GST ಪಾಲು ಸಿಗುವುದು ಅನುಮಾನ…!

ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳು ಸಹ ಸಂಕಷ್ಟಕ್ಕೊಳಗಾಗಿವೆ. ಹೀಗಾಗಿಯೇ ಸಹಜವಾಗಿ ಕೇಂದ್ರದಿಂದ ತಮಗೆ ಬರಬೇಕಾದ ಸರಕು ಮತ್ತು ಸೇವಾ ತೆರಿಗೆ GST)ಯ Read more…

BIG NEWS: GST ವಂಚನೆ ತಡೆಗೆ ಮತ್ತೊಂದು ಮಹತ್ವದ ಕ್ರಮ ಕೈಗೊಂಡ ಕೇಂದ್ರ ಸರ್ಕಾರ

ನವದೆಹಲಿ: ನಕಲಿ ಇನ್ವಾಯ್ಸ್ ಸೃಷ್ಟಿ ಮಾಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ವಂಚಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಹೊಸ ಯೋಜನೆ ರೂಪಿಸಿದೆ. ಅಕ್ಟೋಬರ್ 1 Read more…

SHOCKING: ದುಬಾರಿಯಾಗಲಿದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಜರ್

ಕೊರೊನಾ ವೈರಸ್ ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಆಗಾಗ ಹ್ಯಾಂಡ್ ಸ್ಯಾನಿಟೈಜರ್ ಮೂಲಕ ಕೈ ತೊಳೆಯುವಂತೆ ಸಲಹೆ ನೀಡಲಾಗ್ತಿದೆ. ಆದ್ರೆ ಇನ್ಮುಂದೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಬೆಲೆ ದುಬಾರಿಯಾಗಲಿದೆ. Read more…

GST ತೆರಿಗೆದಾರರಿಗೆ ಭರ್ಜರಿ ‘ಬಂಪರ್’ ಸುದ್ದಿ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ರಿಟರ್ನ್ ಸಲ್ಲಿಕೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ ಮತ್ತು ತೆರಿಗೆ ಪಾವತಿ ಅರ್ಜಿ GSTR-3B Read more…

SBI ಖಾತೆದಾರರಿಗೆ ಮುಖ್ಯ ಮಾಹಿತಿ, ಬದಲಾಗಿದೆ ATM ವಹಿವಾಟು, ಶುಲ್ಕ – GST ʼಶಾಕ್ʼ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ವಹಿವಾಟು ಮತ್ತು ನಿಯಮಗಳನ್ನು ಬದಲಿಸಿದೆ. ಏಪ್ರಿಲ್ ನಲ್ಲಿ ಎಸ್ಬಿಐ ಎಟಿಎಂ ವಹಿವಾಟುಗಳಿಗೆ ಶುಲ್ಕ ಮನ್ನಾ Read more…

ಶಾಕಿಂಗ್ ನ್ಯೂಸ್: ನಿವೇಶನ ಮಾರಾಟಕ್ಕೂ GST ಅನ್ವಯ

ನವದೆಹಲಿ: ನಿವೇಶನ ಮಾರಾಟಕ್ಕೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ತಿಳಿಸಿದೆ. ಚರಂಡಿ ವ್ಯವಸ್ಥೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯವನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಸರಕು Read more…

ಪರೋಟದ ಎದುರು ಪೂರಿಗೆ ಅವಮಾನ ಎಂದ ನೆಟ್ಟಿಗರು…!

ಪರೋಟದ ಮೇಲೆ ಜಿಎಸ್‌ಟಿ‌ ದರವನ್ನು ಶೇ.18ಕ್ಕೆ ಏರಿಸಿದ‌ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಹೌದು, ರೋಟಿ ಹಾಗೂ ಪರೋಟ ನಡುವೆ ವ್ಯತ್ಯಾಸ ಕಂಡುಹಿಡಿದಿರುವ ಎಎಆರ್, ಪರೋಟ Read more…

BIG NEWS: ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ಮೂರು ವರ್ಷಗಳಲ್ಲೇ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡವರ ವಿಳಂಬ Read more…

ಸಿಗರೇಟ್, ಬೀಡಿ, ಗುಟ್ಕಾ ಮೇಲೆ ಕೊರೋನಾ ತೆರಿಗೆ: GST ಕೌನ್ಸಿಲ್ ಗೆ ಮನವಿ

ಬೆಂಗಳೂರು: ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಕೊರೋನಾ ತೆರಿಗೆ ವಿಧಿಸಬೇಕೆಂದು ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು ಮತ್ತು ಅರ್ಥಶಾಸ್ತ್ರಜ್ಞರು ಸರಕು ಮತ್ತು ಸೇವಾ ತೆರಿಗೆ(ಗಿ.ಎಸ್.ಟಿ.) ಮಂಡಳಿಗೆ Read more…

ಉದ್ಯಮ ವಲಯಕ್ಕೆ ಸಿಗಲಿದೆಯಾ ರಿಯಾಯಿತಿ..? ಕುತೂಹಲ ಮೂಡಿಸಿದೆ ನಾಳಿನ GST ಸಭೆ

ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿ.ಎಸ್.ಟಿ. ಮಂಡಳಿ ಸಭೆ ಜೂನ್ 12ರ ನಾಳೆ ನಡೆಯಲಿದ್ದು, ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಾಗಿರುವ Read more…

GST ರಿಟರ್ನ್: ತೆರಿಗೆದಾರರಿಗೆ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಎಸ್ಎಂಎಸ್ ಮೂಲಕ ಜಿ.ಎಸ್.ಟಿ. ರಿಟರ್ನ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ರಿಟರ್ನ್ ಸಲ್ಲಿಕೆದಾರರು ತಮ್ಮ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅನ್ವಯ ರಾಜ್ಯಕ್ಕೆ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರದ ವತಿಯಿಂದ ಮೂರು ತಿಂಗಳ ಬಾಕಿ 4314 ಕೋಟಿ ರೂಪಾಯಿ ಅನುದಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...