alex Certify GST | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಂತ್ರಿಕ ಕಾರಣದಿಂದ 10,000 ಬಿಪಿಎಲ್ ಕಾರ್ಡ್ ರದ್ದು: ‘ಗೃಹಲಕ್ಷ್ಮಿ’ ಹಣವೂ ಸ್ಥಗಿತ

ಬೆಂಗಳೂರು: ಆದಾಯ ತೆರಿಗೆ ಮತ್ತು ಜಿಎಸ್​ಟಿ ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿದೆ. ಈ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು Read more…

ಅಕ್ಟೋಬರ್ ನಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ನವದೆಹಲಿ: ಶುಕ್ರವಾರ ಬಿಡುಗಡೆಯಾದ ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಣೆ ಒಟ್ಟು ಲೆಕ್ಕದಲ್ಲಿ 1.87 ಲಕ್ಷ ಕೋಟಿ ರೂ.ಗಳಾಗಿದ್ದು, ವಾರ್ಷಿಕ ಶೇಕಡ Read more…

ಜೀವವಿಮೆ ಮೇಲಿನ GST ರದ್ದು, 5 ಲಕ್ಷ ರೂ. ಒಳಗಿನ ಆರೋಗ್ಯ ವಿಮೆಗೆ ವಿನಾಯಿತಿ

ನವದೆಹಲಿ: ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 18ರಷ್ಟು ಜಿಎಸ್‌ಟಿ ತೆರಿಗೆ ತೆಗೆದು ಹಾಕಬೇಕೆಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ Read more…

ಗಮನಿಸಿ: ವ್ಯಕ್ತಿಗೆ ಗೊತ್ತೇ ಆಗದಂತೆ ಪಾನ್ ನಂಬರ್ ಬಳಸಿ 7 ನಕಲಿ ಕಂಪನಿ ಸ್ಥಾಪನೆ

ಶಿವಮೊಗ್ಗ: ವ್ಯಕ್ತಿಯೊಬ್ಬರ ಪಾನ್ ನಂಬರ್ ದುರ್ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿ ಜಿಎಸ್‌ಟಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಅಕೌಂಟೆಂಟ್ ಒಬ್ಬರು ತಮ್ಮ ಸ್ನೇಹಿತನಿಗೆ ಫೋನ್ Read more…

ಆಧಾರ್ ಲಿಂಕ್ ಆದ ಖಾತೆಗೆ 2 ಸಾವಿರ ರೂ. ಜಮಾ: ‘ಗೃಹಲಕ್ಷ್ಮಿ’ ಹಣ ಬಾರದ ಮಹಿಳೆಯರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ 2 ಸಾವಿರ ರೂ.ಗಳನ್ನು ಅವರ Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಹಬ್ಬದ ಸೀಸನ್ ನಲ್ಲೇ ಅಡುಗೆ ಎಣ್ಣೆ ದರ ಭಾರೀ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ ದರ ದಿಢೀರ್ ಏರಿಕೆ ಕಂಡಿದೆ. ದಸರಾ, ದೀಪಾವಳಿ ಹಬ್ಬಗಳು ಸಮೀಪಿಸಿಸುತ್ತಿರುವಂತೆ ಗ್ರಾಹಕರಿಗೆ ಅಡುಗೆ ಎಣ್ಣೆ ದರ ಏರಿಕೆಯಾಗಿರುವುದು ಮತ್ತಷ್ಟು ಹೊರೆಯಾಗಲಿದೆ. ಕೇಂದ್ರ ಸರ್ಕಾರ ಅಡುಗೆ Read more…

ದೇಶದ ಜನತೆಗೆ ಗುಡ್ ನ್ಯೂಸ್: ಆರೋಗ್ಯ ವಿಮೆ ತೆರಿಗೆ ರದ್ದು ಸಾಧ್ಯತೆ

ನವದೆಹಲಿ: ಸೋಮವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆರೋಗ್ಯ ವಿಮೆ ತೆರಿಗೆಯನ್ನು ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಕೆ ಮಾಡುವ ಅಥವಾ ತೆರಿಗೆ ರದ್ದುಗೊಳಿಸುವ ಬಗ್ಗೆ ಮಹತ್ವದ Read more…

10% ಜಿಗಿದ ಜಿಎಸ್‌ಟಿ ಸಂಗ್ರಹ: ಆಗಸ್ಟ್ ನಲ್ಲಿ 1.74 ಲಕ್ಷ ಕೋಟಿ ರೂ. ಕಲೆಕ್ಷನ್

ನವದೆಹಲಿ: ಭಾನುವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಆಗಸ್ಟ್ 2024 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡ 10ರಷ್ಟು ಜಿಗಿತ ಕಂಡಿದೆ. 1,74,962 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸರಕು Read more…

BIG NEWS: 16 ಸಾವಿರಕ್ಕೂ ಅಧಿಕ ‘ಗೃಹಲಕ್ಷ್ಮಿ’ಯರಿಗೆ GST ಶಾಕ್: ಯೋಜನೆಯಿಂದ ವಂಚಿತ

ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಲ್ಪಟ್ಟ ರಾಜ್ಯದ 16 ಸಾವಿರಕ್ಕೂ ಅಧಿಕ ಲಾನುಭವಿಗಳು ಜಿಎಸ್‌ಟಿ ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ. ಪತಿ ಮತ್ತು ಮಕ್ಕಳ ಕಾರಣದಿಂದ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. Read more…

BIG NEWS: ಜುಲೈನಲ್ಲಿ 1.82 ಲಕ್ಷ ಕೋಟಿ ರೂ. GST ಸಂಗ್ರಹ: 10.3% ರಷ್ಟು ಏರಿಕೆ: ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ಜುಲೈ 2024 ರಲ್ಲಿ GST ಸಂಗ್ರಹ 10.3% ರಷ್ಟು ಏರಿಕೆಯಾಗಿದ್ದು, 1.82 ಲಕ್ಷ ಕೋಟಿ ರೂ. ಕಲೆಕ್ಷನ್ ಆಗಿದೆ ಗುರುವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ Read more…

32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ: ಇನ್ಫೋಸಿಸ್ ಗೆ ನೋಟಿಸ್ ಜಾರಿ

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. Read more…

4.45 ಕೋಟಿ ರೂ. GST ಬಾಕಿ ಇದೆ ಎಂದು ಪೈಸೆ ಪೈಸೆಗೂ ಪರದಾಡುತ್ತಿದ್ದ ಮಹಿಳೆ ಬ್ಯಾಂಕ್ ಖಾತೆ ಫ್ರೀಜ್….!

ತಮಿಳುನಾಡಿನ ತಿರುಪತ್ತೂರಿನ ಅಂಬೂರಿನ 31 ವರ್ಷದ ಗೃಹಿಣಿ ಮುಬೀನಾ ಫಜ್ಲುರ್ರಹ್ಮಾನ್ ಆಘಾತಕ್ಕೊಳಗಾಗಿದ್ದಾರೆ. ಅವರ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮುಬೀನಾ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಹಣಕಾಸಿನ Read more…

ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕೇಂದ್ರದಿಂದ ರಾಜ್ಯಗಳಿಗೆ ಸರಿಯಾಗಿ ತೆರಿಗೆ ಪಾಲು ದೊರೆಯುತ್ತಿಲ್ಲ ಎಂಬ ಕೂಗು ಎದ್ದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್

ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸುವುದಾಗಿ ಪೆಟ್ರೋಲಿಯಂ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. Read more…

ದೇಶದಲ್ಲಿ GST ಸಂಗ್ರಹದಲ್ಲಿ ಹೊಸ ದಾಖಲೆ: ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ.ಗೂ ಅಧಿಕ ಕಲೆಕ್ಷನ್

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗೂ ಅಧಿಕ ಸರಕು ಮತ್ತು ಸೇವಾ ತೆರಿಗೆ(GST) ಸಂಗ್ರಹವಾಗಿ ಹೊಸ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್ Read more…

GST ಸಂಗ್ರಹ ಏರಿಕೆ ಪ್ರಮಾಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೊದಲ ಸ್ಥಾನ

ನವದೆಹಲಿ: ಜಿಎಸ್‌ಟಿ ಸಂಗ್ರಹ ಏರಿಕೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2023ರ ಮಾರ್ಚ್ ಗೆ ಹೋಲಿಸಿದರೆ ಶೇಕಡ 26ರಷ್ಟು ಏರಿಕೆಯಾಗಿದೆ. 2024ರ ಮಾರ್ಚ್ ನಲ್ಲಿ ರಾಜ್ಯದಲ್ಲಿ ಒಟ್ಟಾರೆ Read more…

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ GST ವಿನಾಯಿತಿ |RERA GST Exemption

ನವದೆಹಲಿ: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ(ರೇರಾ) ಜಿಎಸ್​ಟಿ ವಿನಾಯಿತಿ ನೀಡಲಾಗಿದೆ. ಜಿ.ಎಸ್.ಟಿ. ಮಂಡಳಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ರೇರಾಗಳಿಗೆ ಆಯಾ ರಾಜ್ಯ ಸರ್ಕಾರಗಳು ಹಣ ನೀಡುತ್ತವೆ. Read more…

GST ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚನೆ: ಆರೋಪಿ ಅರೆಸ್ಟ್

ಬೆಂಗಳೂರು: ಸರ್ಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ ಪಾವತಿಸದಿದ್ದರೂ ಪಾವತಿಸಿದ ತೆರಿಗೆ ಹಿಂಪಡೆಯುವ ಸೌಲಭ್ಯ ಬಳಸಿಕೊಂಡು ನಕಲಿ ಬಿಲ್ ಸೃಷ್ಟಿಸಿ 180 ಕೋಟಿ ರೂ. ವಂಚಿಸಿದ್ದ ಪ್ರಕರಣವನ್ನು ಕರ್ನಾಟಕ Read more…

BIG NEWS : ಕೇಂದ್ರಕ್ಕೆ ಭರ್ಜರಿ ತೆರಿಗೆ ಆದಾಯ : ಡಿಸೆಂಬರ್ ನಲ್ಲಿ 1.64 ಲಕ್ಷ ಕೋಟಿ ‘GST’ ಸಂಗ್ರಹ

ಡಿಸೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 2022 ರ ಇದೇ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು ತೆರಿಗೆಗೆ ಹೋಲಿಸಿದರೆ 29% ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಹೌದು, ಡಿಸೆಂಬರ್ Read more…

ತಂಬಾಕು ಉತ್ಪನ್ನಗಳ ಮೇಲಿನ ‘GST ‘ ಹೆಚ್ಚಳ ಮಾಡುವಂತೆ ಮನವಿ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ಆ್ಯಂಡ್ Read more…

BIG NEWS: 15% ರಷ್ಟು ಏರಿಕೆಯಾಗಿ ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಅತ್ಯಧಿಕ ಜಿಗಿತ ದಾಖಲಿಸಿದೆ ಎಂದು ಸರ್ಕಾರ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಗಳು ನವೆಂಬರ್‌ನಲ್ಲಿ ಶೇ 15 ರಷ್ಟು ಏರಿಕೆಯಾಗಿ 1.67 Read more…

GOOD NEWS : ಹಾಸ್ಟೆಲ್ ಹುಡುಗರಿಗೂ, ಪಿಜಿಯಲ್ಲಿದ್ದವರಿಗೆ ಗುಡ್ ನ್ಯೂಸ್ : ಕೇಂದ್ರದಿಂದ ‘GST’ ವಿನಾಯಿತಿ ಸಾಧ್ಯತೆ..!

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್ಟಿ ಮಂಡಳಿಯ ನಿರ್ಧಾರಕ್ಕೆ ಒಳಪಟ್ಟು ಕೇಂದ್ರವು ಶೀಘ್ರದಲ್ಲೇ ಹಾಸ್ಟೆಲ್ ಗಳು ಮತ್ತು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳನ್ನು ಸರಕು Read more…

ʼಪಾನ್ ಕಾರ್ಡ್ʼ ವಂಚನೆ ಎಂದರೇನು ? ಅದನ್ನು ಹೇಗೆ ತಡೆಯಬಹುದು ? ಇಲ್ಲಿದೆ ಉಪಯುಕ್ತ ಮಾಹಿತಿ

ಪಾನ್ ಕಾರ್ಡ್ ಇದೀಗ ದೇಶದ ಎಲ್ಲಾ ನಾಗರಿಕರು ಹೊಂದಿರಬೇಕಾಗಿದೆ. ಪಾನ್ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು ಅಂಕಿಯ ವಿಶಿಷ್ಟ ಶಾಶ್ವತ ಖಾತೆ ಸಂಖ್ಯೆಯಾಗಿದೆ. ಇದನ್ನು ಭಾರತೀಯ Read more…

BIGG NEWS : ಅಕ್ಟೋಬರ್ ನಲ್ಲಿ 1.72 ಲಕ್ಷ ಕೋಟಿ ರೂ. `GST’ ಸಂಗ್ರಹ

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹವು 1.72 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ ಎಂದು ಹಣಕಾಸು Read more…

ಅಕ್ಟೋಬರ್ ನಲ್ಲಿ ಭರ್ಜರಿ GST ಕಲೆಕ್ಷನ್: ಇದುವರೆಗಿನ 2ನೇ ಅತಿ ಹೆಚ್ಚು 1.72 ಲಕ್ಷ ಕೋಟಿ ರೂ. ಸಂಗ್ರಹ

ನವದೆಹಲಿ: ಈ ವರ್ಷದ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹವು 13% ಹೆಚ್ಚಳವಾಗಿ 1.72 ಲಕ್ಷ ಕೋಟಿ ರೂ.ಗೆ ಜಿಗಿದಿದೆ. ಇದು ಇದುವರೆಗಿನ ಎರಡನೇ ಅತಿ Read more…

BIG NEWS: ಗಂಗಾ ಜಲಕ್ಕೆ GST ಹೇರಿಕೆ ವರದಿ ತಳ್ಳಿ ಹಾಕಿದ ಸರ್ಕಾರ: ಪೂಜಾ ಸಾಮಗ್ರಿಗಳಿಗೆ ವಿನಾಯಿತಿ ಎಂದು ಸ್ಪಷ್ಟನೆ

ನವದೆಹಲಿ: ಗಂಗಾಜಲದ ಮೇಲೆ ಜಿಎಸ್‌ಟಿ ಹೇರಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸರ್ಕಾರ ತಿರಸ್ಕರಿಸಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ, ಸಿಬಿಐಸಿ, ಗಂಗಾಜಲ ಸೇರಿದಂತೆ ಪೂಜಾ ಸಾಮಗ್ರಿಯನ್ನು Read more…

BIGG NEWS : ಸಿರಿ ಧಾನ್ಯ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ : `ಜಿಎಸ್ ಟಿ ಕೌನ್ಸಿಲ್ ಸಭೆ’ಯಲ್ಲಿ ನಿರ್ಧಾರ|GST Council Meeting

ನವದೆಹಲಿ : ಭಾರತ 2023 ಅನ್ನು ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಧಾನ್ಯಗಳನ್ನು ಉತ್ತೇಜಿಸಲು ಜಿಎಸ್ಟಿ ಕೌನ್ಸಿಲ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಏಕದಳ ಧಾನ್ಯಗಳಿಗೆ ಸಂಬಂಧಿಸಿದ ಕೆಲವು Read more…

BIG NEWS: ಗ್ಯಾರಂಟಿ ಜಾರಿಯಾದ ನಂತರ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಭಾರಿ ಹೆಚ್ಚಳ

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ಭಾರಿ ಹೆಚ್ಚಳವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ಗೆ ಹೋಲಿಸಿದರೆ ಈ ವರ್ಷ ಶೇಕಡ Read more…

BIGG NEWS : ಅಕ್ಟೋಬರ್ 1ರಿಂದ ಆನ್ ಲೈನ್ ಗೇಮಿಂಗ್ ದುಬಾರಿ : 28% GST

ನವದೆಹಲಿ : ಅಕ್ಟೋಬರ್ 1 ರಿಂದ ಆನ್ಲೈನ್ ಗೇಮಿಂಗ್ ಮೇಲೆ 28% ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪ್ರಾರಂಭವಾಗುವುದರಿಂದ ಭಾರತದಲ್ಲಿ ಆನ್ಲೈನ್ ಗೇಮಿಂಗ್ ಈಗ ದುಬಾರಿಯಾಗಲಿದೆ. ಈ Read more…

BIG NEWS: ಬೆಂಗಳೂರು ಬಂದ್ ನಿಂದ 1500 ಕೋಟಿ ರೂ. ವಹಿವಾಟು ನಷ್ಟ: ಸರ್ಕಾರಕ್ಕೆ 250 ಕೋಟಿ ರೂ. GST ಲಾಸ್

ಬೆಂಗಳೂರು: ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ.ನಷ್ಟು ಜಿ.ಎಸ್.ಟಿ. ನಷ್ಟವಾಗಿದೆ. ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...