Tag: Government of Karnataka

ಭದ್ರಾ ಮೇಲ್ದಂಡೆ ಯೋಜನೆಗೆ 2,723 ಕೋಟಿ ರೂ.ಅನುದಾನ ಮೀಸಲು : ಡಿ.ಕೆ.ಶಿವಕುಮಾರ

ಬೆಳಗಾವಿ ಸುವರ್ಣಸೌಧ : ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನಲ್ಲಿ 2.723 ಕೋಟಿ ರೂ. ಅನುದಾನ…

ಹೊಸದಾಗಿ ಸೇವೆಗೆ ಸೇರಿದ ʻಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆʼ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ʻಹೆರಿಗೆ ರಜೆʼ ಮಂಜೂರು

ಬೆಂಗಳೂರು : ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ (6 ರಿಂದ 8ನೇ…

BIG NEWS : ಹುತಾತ್ಮ ಯೋಧ ʻಪ್ರಾಂಜಲ್’ ಕುಟುಂಬಕ್ಕೆ 50 ಲಕ್ಷ ಪರಿಹಾರ ಧನ ಮಂಜೂರು : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಜಮ್ಮು - ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ…

ರಾಜ್ಯದ ಗ್ರಾ.ಪಂ. ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ʻಕನಿಷ್ಠ ವೇತನʼ ಪಾವತಿಗೆ ಸುತ್ತೋಲೆ

ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮಪಂಚಾಯಿತಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗ್ರಾ.ಪಂ ನೌಕರರಿಗೆ ಕನಿಷ್ಠ…

BIG NEWS : ಮಕ್ಕಳಲ್ಲಿ ನ್ಯುಮೋನಿಯಾ ಆತಂಕ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು :  ಚೀನಾದಲ್ಲಿ ಮಕ್ಕಳ ಉಸಿರಾಟದ ಕಾಯಿಲೆಯ ಉಲ್ಬಣ ಪ್ರಕರಣವನ್ನು ಗಮನಿಸಿ, ಆರೋಗ್ಯ ಮತ್ತು ಕುಟುಂಬ…

ರಾಜ್ಯ ಸರ್ಕಾರದಿಂದ ‘ನಿವೃತ್ತ ಪೊಲೀಸ್ ಅಧಿಕಾರಿ/ ಸಿಬ್ಬಂದಿʼ ಗಳಿಗೆ ಗುಡ್ ನ್ಯೂಸ್ : ‘ಆರೋಗ್ಯ ಯೋಜನೆʼ ಯಡಿ ಮತ್ತೊಂದು ಆಸ್ಪತ್ರೆ ಸೇರ್ಪಡೆ

ಬೆಂಗಳೂರು : ರಾಜ್ಯ ಸರ್ಕಾರವು ನಿವೃತ್ತ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಯೋಜನೆಯಡಿ ಚಿಕಿತ್ಸೆ…

ರಾಜ್ಯ ಸರ್ಕಾರದಿಂದ 35 ʻDYSPʼ ಗಳಿಗೆ ʻSPʼ ಗಳಾಗಿ ಮುಂಬಡ್ತಿ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 35 ಡಿವೈಎಸ್‌ ಪಿಗಳಿಗೆ ಸಿಹಿಸುದ್ದಿ ನೀಡಿದ್ದು, ಎಸ್‌ ಪಿ ಗಳಾಗಿ…

ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್ : `ವಿದ್ಯಾಧಾಮ’ ಯೋಜನೆಗೆ ಚಾಲನೆ

  ಬೆಂಗಳೂರು :  ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ನರೇಗಾ ಯೋಜನೆಯಡಿ…

Good News : ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ `ಯೋಜನೆ’ ಜಾರಿಗೆ ಸಿದ್ಧತೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು…

ರಾಜ್ಯ ಸರ್ಕಾರದಿಂದ `ವಿಕಲಚೇತನ’ರಿಗೆ ಗುಡ್ ನ್ಯೂಸ್ : 4,000 ಹೆಚ್ಚುವರಿ `ಯಂತ್ರ ಚಾಲಿತ ದ್ವಿಚಕ್ರ ವಾಹನ’ ವಿತರಣೆ

ಬೆಂಗಳೂರು :ಪ್ರಸಕ್ತ ಸಾಲಿನಲ್ಲಿ ದೈಹಿಕ ವಿಕಲಚೇತನರಿಗೆ ರೂ. 36 ಕೋಟಿ ಅಂದಾಜು ವೆಚ್ಚದಲ್ಲಿ 4,000 ಹೆಚ್ಚುವರಿ…