alex Certify Ghee | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼತುಪ್ಪʼ ಖರೀದಿಸುವ ಮುನ್ನ ಒಮ್ಮೆ ಓದಿ ಈ ಸುದ್ದಿ

ಕಲಬೆರಕೆ ದೇಸಿ ತುಪ್ಪವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅನ್ಶುಲ್ ಬನ್ಸಾಲ್ (22) ಮತ್ತು ಅರ್ಜುನ್ ಕುಮಾರ್ (30)ರನ್ನು Read more…

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ಪ್ರತಿ ದಿನ ತುಪ್ಪ ಸೇವಿಸಿ ‘ಆರೋಗ್ಯ’ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಒಮ್ಮೆ ಸವಿಯಿರಿ ರುಚಿಕರವಾದ ಬಾಳೆಹಣ್ಣಿನ ʼಪಾಯಸʼ

ಪಾಯಸ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ತಂದ ಬಾಳೆಹಣ್ಣು ಹೆಚ್ಚಾಗಿದ್ದರೆ ಅಥವಾ ಪಾಯಸ ತಿನ್ನಬೇಕು ಅನಿಸಿದಾಗಲೆಲ್ಲಾ ಇದನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಚುರುಕಾದ ಮಗು ಜನಿಸಲು ಗರ್ಭಿಣಿಯರು ಅನುಸರಿಸಿ ಈ ʼಟಿಪ್ಸ್ʼ

ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 ಕೊಬ್ಬಿನಾಮ್ಲವು Read more…

ಇಲ್ಲಿದೆ ರುಚಿ ರುಚಿಯಾದ ʼಎಳನೀರಿನ ಪಾಯಸʼ ಮಾಡುವ ವಿಧಾನ

ಪಾಯಸ ಸವಿಯುವ ಆಸೆ ಆದರೆ ಒಮ್ಮೆ ಈ ರುಚಿಕರವಾದ ಎಳನೀರಿನ ಪಾಯಸ ಮಾಡಿಕೊಂಡು ಸವಿಯಿರಿ. ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಂದು ಮಿಕ್ಸಿ ಜಾರಿಗೆ 1 ಕಪ್ ಎಳನೀರಿನ Read more…

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

  ಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ Read more…

ಆರೋಗ್ಯಕರ ಚುರ್ಮಾ ಲಡ್ಡು ಹೀಗೆ ಮಾಡಿ

ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು Read more…

ಒಣ ಕೆಮ್ಮಿ ನಿಂದ ರೋಸಿ ಹೋಗಿದ್ದೀರಾ…? ಅದಕ್ಕೆ ಇಲ್ಲಿದೆ ʼಪರಿಹಾರʼ

ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. Read more…

ಸುಲಭವಾಗಿ ರೆಡಿಯಾಗುವ ಆರೋಗ್ಯಕರ ಹೆಸರು ಬೇಳೆ ಕಿಚಡಿ

ಹೆಸರು ಬೇಳೆ ಕಿಚಡಿ ಇದೊಂದು ಆರೋಗ್ಯಕರವಾದ ತಿನಿಸು. ಜತೆಗೆ ಸುಲಭವಾಗಿ ಮಾಡಿಬಿಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ತಿನ್ನಬಹುದು. ಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದಾಗ ಇದನ್ನು Read more…

ರುಚಿಕರವಾದ ಸಿಹಿ ಅಪ್ಪಂ ಮಾಡುವ ವಿಧಾನ

ಸಿಹಿ ಅಪ್ಪಂ ಇದೊಂದು ರುಚಿಕರವಾದ ಸಿಹಿ ತಿನಿಸು. ತುಪ್ಪ, ಅಕ್ಕಿ, ಬಾಳೆಹಣ್ಣು, ಬೆಲ್ಲವಿದ್ದರೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಮಕ್ಕಳಿಗೂ ಈ ತಿನಿಸು ತುಂಬಾ ಇಷ್ಟವಾಗುತ್ತದೆ. ಆರೋಗ್ಯಕ್ಕೂ ಇದು ತುಂಬಾ Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ Read more…

ಎಂದಾದರು ಸವಿದಿದ್ದೀರಾ ಪಾನ್‌ ಲಡ್ಡು

ಊಟವಾದ ಮೇಲೆ ವೀಳ್ಯದೆಲೆ ಸವಿಯುವುದು ಕೆಲವರಿಗೆ ರೂಢಿ. ಇಂತಹ ವೀಳ್ಯದೆಲೆಯಿಂದ ರುಚಿಕರವಾದ ಲಡ್ಡು ಕೂಡ ಮಾಡಬಹುದು ಗೊತ್ತಾ. ಮಾಡುವುದಕ್ಕೆ ಹೆಚ್ಚೆನೂ ಸಾಮಾಗ್ರಿಗಳು ಕೂಡ ಬೇಡ. ಥಟ್ಟಂತ ಆಗಿ ಬಿಡುತ್ತೆ. Read more…

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಬೇಕಾಗುವ ಸಾಮಗ್ರಿಗಳು: ವಾಲ್ ನಟ್-1 Read more…

ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ Read more…

ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ

ಅಡುಗೆ ಬೇಗ ಆದಷ್ಟು ಹೆಂಗಸರಿಗೆ ನಿರಾಳ. ಥಟ್ಟಂತ ರೆಡಿಯಾಗುವ ನಿಂಬೆ ಹಣ್ಣಿನ ರಸಂ ಮಾಡುವ ವಿಧಾನ ಇಲ್ಲಿದೆ. ಬೇಗ ಆಗುವುದರ ಜತೆಗೆ ಇದು ರುಚಿಕರವಾಗಿ ಕೂಡ ಇದೆ. ಗ್ಯಾಸ್ Read more…

ಥಟ್ಟಂತ ಮಾಡಿ ʼಬಾಳೆಹಣ್ಣಿನʼ ಶಿರಾ

ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿಕೊಂಡು ತಿನ್ನಬಹುದಾದದ್ದು ಎಂದರೆ ಅದು ಶಿರಾ. ಬಾಳೆ ಹಣ್ಣು ಬಳಸಿ ಶಿರಾ ಮಾಡುವ ವಿಧಾನ ಇಲ್ಲಿದೆ ಒಮ್ಮೆ ನೀವು ಮನೆಯಲ್ಲಿ ಪ್ರಯತ್ನಿಸಿ Read more…

ಸುಲಭವಾಗಿ ಮಾಡಿ ರುಚಿಕರವಾದ ‘ಪಾಲಾಕ್’ ಕಿಚಡಿ

ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. Read more…

ಮನೆಯಲ್ಲೆ ಮಾಡಿ ಮಕ್ಕಳಿಗೆ ಇಷ್ಟವಾಗುವ ‌ದೂದ್ ಪೇಡಾ

ದೂದ್ ಪೇಡವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ಮನೆಮಂದಿಯಲ್ಲಾ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ. Read more…

ತುಪ್ಪ ಬಳಸಿ ‘ತಲೆಹೊಟ್ಟು’ ನಿವಾರಿಸಿಕೊಳ್ಳಿ

ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ Read more…

ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಗಿ ತಯಾರಿಸಿ ಗೋಧಿ ಉಂಡೆ..!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾಡಿದ್ದೇ ತಿಂಡಿಯನ್ನು ಮಾಡಲು ನಿಮಗೂ ಬೇಸರ ಎನಿಸಬಹುದು. ಇದಕ್ಕಾಗಿ ನೀವು ಈ ಬಾರಿ ಗೋಧಿ ಉಂಡೆಯನ್ನು ಟ್ರೈ ಮಾಡಬಹುದು. ಇದು ಅತ್ಯಂತ Read more…

ಥಟ್ಟಂತ ಮಾಡಿ ಸಬ್ಬಕ್ಕಿ ಕೇಸರಿ ಬಾತ್

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಥಟ್ಟಂತ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಸಬ್ಬಕ್ಕಿ ಕೇಸರಿ ಬಾತ್ ಅನ್ನು ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ಸಿಹಿ ಸಿಹಿ ರವೆ ಹಾಲುಬಾಯಿ ಮಾಡುವ ವಿಧಾನ

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ Read more…

ಮನೆಯಲ್ಲೇ ಮಾಡಿ ಸವಿಯಿರಿ ರುಚಿಕರ ʼಗಾರ್ಲಿಕ್ ನಾನ್ʼ

ದಿನಾ ಚಪಾತಿ ತಿಂದು ಬೋರು, ಏನಾದರೂ ಹೊಸದು ತಿನ್ನಬೇಕು ಎಂದುಕೊಳ್ಳುವವರು ಮನೆಯಲ್ಲಿ ಒಮ್ಮೆ ಗಾರ್ಲಿಕ್ ನಾನ್ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಒಂದು ಬೌಲ್ ಗೆ Read more…

ರುಚಿಕರವಾದ ಗಸಗಸೆ ಪಾಯಸ ಮಾಡಿ ಸವಿಯಿರಿ

ಪಾಯಸ ಮಾಡಿಕೊಂಡು ತಿನ್ನಬೇಕು ಅನಿಸ್ತಿದಿಯಾ…? ಹಾಗಿದ್ರೆ ತಡವೇಕೆ…? ರುಚಿಕರವಾದ ಗಸಗಸೆ ಪಾಯಸ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಅರ್ಧ ಕಪ್- ತೆಂಗಿನಕಾಯಿ ತುರಿ, 4-ಏಲಕ್ಕಿ, 1 Read more…

ಇಲ್ಲಿದೆ ಪೌಷ್ಟಿಕಾಂಶಭರಿತ ಅಂಟಿನುಂಡೆ ಮಾಡುವ ವಿಧಾನ

ಅಂಟಿನುಡೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಡ್ರೈ ಫ್ರೂಟ್ಸ್ ಗಳನ್ನು ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಒಂದು ಪ್ಯಾನ್ ಗೆ ¼ ಕಪ್ ತುಪ್ಪ ಹಾಕಿ ಅದಕ್ಕೆ Read more…

ಥಟ್ಟಂತ ರೆಡಿಯಾಗುತ್ತೆ ಆರೋಗ್ಯಕರ ಗೋಧಿ ಹಿಟ್ಟಿನ ಬರ್ಫಿ

ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಥಟ್ಟಂತ ಮಾಡಿಕೊಡಿ ಈ ಗೋಧಿ ಹಿಟ್ಟಿನ ಬರ್ಫಿ. ಇದನ್ನು ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುತ್ತದೆ. ತುಪ್ಪ, ಬೆಲ್ಲ ಹಾಕಿ ಮಾಡುವುದರಿಂದ ಆರೋಗ್ಯಕರವಾಗಿರುತ್ತದೆ ಕೂಡ. Read more…

ಬಾಯಲ್ಲಿ ನೀರೂರಿಸುತ್ತೆ ಬಾಳೆ ಹಣ್ಣಿನ ʼಹಲ್ವಾʼ

ಹಲ್ವಾ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಏನಾದರು ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಮನೆಯಲ್ಲಿ ಒಂದಷ್ಟು ಬಾಳೆಹಣ್ಣು ಇದ್ದರೆ ಸುಲಭವಾಗಿ ಈ Read more…

ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಮನೆಯಲ್ಲಿ ಇರುವಾಗ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಾಗಿ ಇಲ್ಲಿ ಸುಲಭವಾಗಿ ಗೋಧಿ ಬರ್ಫಿ ಮಾಡುವ ವಿಧಾನ Read more…

ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...