alex Certify Germany | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ತಂಡದ ಸೋಲಿಗೆ ಕಣ್ಣೀರಿಟ್ಟ ಪುಟಾಣಿ ಅಭಿಮಾನಿ: ಬಾಲಕಿಗೆ ಹರಿದುಬಂತು ಭಾರಿ ದೇಣಿಗೆ

ಫುಟ್ಬಾಲ್ ಪಂದ್ಯಗಳ ಅಭಿಮಾನಿಗಳು ತಂತಮ್ಮ ತಂಡಗಳನ್ನು ಬೆಂಬಲಿಸುವ ವಿಚಾರದಲ್ಲಿ ಆಳವಾದ ಭಾವನಾತ್ಮಕತೆಯನ್ನು ಹೊಂದಿರುವುದು ಹೊಸ ವಿಚಾರವೇನಲ್ಲ. ಅದರಲ್ಲೂ ಮಕ್ಕಳಲ್ಲಿ ತಮ್ಮ ಫೇವರಿಟ್ ತಂಡಗಳ ಮೇಲೆ ಭಾರೀ ಪ್ರೀತಿ ಇರುತ್ತದೆ. Read more…

ಮಾಸ್ಕ್‌ ಇಲ್ಲದೇ ಪಂದ್ಯ ನೋಡಲು ಹೋಗಿದ್ದ ಪಂತ್‌ ಗೆ ನೆಟ್ಟಿಗರ ತರಾಟೆ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದೊಂದಿಗೆ ಲಂಡನ್‌ನಲ್ಲಿರುವ ವಿಕೆಟ್ ಕೀಪರ್‌ ರಿಶಭ್ ಪಂತ್‌ ತಮ್ಮ ಸ್ನೇಹಿತರೊಂದಿಗೆ ಇಲ್ಲಿನ ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಯೂರೋ 2020 ಪಂದ್ಯವೊಂದನ್ನು ವೀಕ್ಷಿಸಿದ್ದಾರೆ. Read more…

ತರಿಸಿಕೊಂಡಿದ್ದ ಬಿಯರ್‌ ಅನ್ನು ಮರಳಿ ಕಳುಹಿಸಲು ಮುಂದಾದ ಜರ್ಮನ್‌ ಮಿಲಿಟರಿ…! ಇದರ ಹಿಂದಿದೆ ಈ ಕಾರಣ

ಅಫ್ಘಾನಿಸ್ತಾನದಲ್ಲಿರುವ ಜರ್ಮನಿ ಮಿಲಿಟರಿ ಪಡೆಗಳ ಸೈನಿಕರು ಆಲ್ಕೋಹಾಲ್ ಬಳಸುವುದನ್ನು ಕಮಾಂಡಿಂಗ್ ಅಧಿಕಾರಿ ನಿರ್ಬಂಧಿಸಿರುವ ಕಾರಣ ಅವರಿಗೆಂದೇ ತರಲಾಗಿದ್ದ ಬಿಯರ್‌, ವೈನ್ ಹಾಗೂ ಮಿಶ್ರ ಪೇಯಗಳ ಬಾಟಲಿಗಳು ರಾಶಿ ರಾಶಿ Read more…

ಕೊರೊನಾ ವೈರಾಣು ನಿಷ್ಕ್ರಿಯತೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ. ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ Read more…

ಲಾಂಚ್‌ ಅಗುವ ಮುನ್ನವೇ ಲೀಕ್ ಆಯ್ತು ಗ್ಯಾಲಾಕ್ಸಿ ಎ52 ಫೋನ್‌ನ ವಿವರ

ಮುಂಬರುವ ದಿನಗಳಲ್ಲಿ ಲಾಂಚ್‌ ಆಗಲಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿಯ ಎ52 5ಜಿ ಸ್ಮಾರ್ಟ್‌‌ಫೋನ್‌ಅನ್ನು ಆನ್ಲೈನ್ ರೀಟೇಲರ್‌ ಒಬ್ಬರು ಲೀಕ್ ಮಾಡಿದ್ದು ಇದರ ಬೆಲೆ ಏನೆಂದು ಐಡಿಯಾ  ಬಿಟ್ಟುಕೊಟ್ಟಿದ್ದಾರೆ. ಕಳೆದ ಕೆಲ Read more…

ಬೆಚ್ಚಿಬೀಳಿಸುವಂತಿದೆ 72 ವರ್ಷದ ವೃದ್ದನ ಟ್ಯಾಟು ಪ್ರೇಮ

ಟ್ಯಾಟು ಕ್ರೇಜ್ ಸದಾಕಾಲಕ್ಕೂ ಇದ್ದೇ ಇದೆ. ಹೊಸ ಆವಿಷ್ಕಾರಗಳು, ಹೊಸ ಪ್ರಯೋಗಗಳು ಆಗುತ್ತಿದೆ. ಯುವಜನರು ಟ್ಯಾಟುಗೆ ಮಹತ್ವ ಕೊಟ್ಟು ತಮ್ಮಿಷ್ಟದ ಹೆಸರು, ಚಿನ್ಹೆ, ಸಂಕೇತ ಹಾಕಿಸಿಕೊಳ್ಳುವುದು ವಾಡಿಕೆ. ತನ್ನನ್ನು Read more…

600 ʼಕೀʼ ಗಳು ಬದಲಾಗಲು ಕಾರಣವಾಯ್ತು ಒಂದೇ ಒಂದು ತಪ್ಪು…!

ಹೊಸ ಉದ್ಯೋಗಕ್ಕೆ ನೇಮಕಗೊಂಡ ಬಳಿಕ ಎಲ್ಲರ ಮೆಚ್ಚುಗೆ ಗಳಿಸಬೇಕು ಎಂಬ ವಿಚಾರ ಮೊದಲು ತಲೆಯಲ್ಲಿ ಬರುತ್ತೆ. ಆದರೆ ಜೈಲಿನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದ ವ್ಯಕ್ತಿ ಮಾತ್ರ ಈ ಮಾತಿಗೆ ವಿರುದ್ಧವಾದ Read more…

20 ವರ್ಷಗಳಿಂದ ದಿನ ಬಿಟ್ಟು ದಿನ ʼಬರ್ಗರ್ʼ‌ ತಿನ್ನುತ್ತಿದ್ದಾನೆ ಭೂಪ

ನೀವು ಕೂಡ ಮ್ಯಾಕ್​ಡೊನಾಲ್ಡ್​ ಅಭಿಮಾನಿಯೇ..? ವಾರಾಂತ್ಯದಲ್ಲಿ ಮೆಕ್​ ಡಿಗೆ ಹೋಗಿ ಬರ್ಗರ್​ ತಿಂದು ಬರುವ ಅಭ್ಯಾಸ ನಿಮಗೂ ಇದ್ದಿರಬಹುದು. ಆದರೆ ಇಲ್ಲೊಬ್ಬನಿಗೆ ಈ ಮೆಕ್​ ಡಿಯ ಬರ್ಗರ್​ಗಳ ಮೇಲೆ Read more…

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ. ಬರ್ಲಿನ್‌ನ ಬಂಡಸ್ಟಾಗ್ Read more…

ಕೊರೆಯುವ ಚಳಿಯಲ್ಲಿ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ನಿರಾಶ್ರಿತೆ…!

ನಿರಾಶ್ರಿತ ಮಹಿಳೆಯೊಬ್ಬಳು ಜರ್ಮನಿಯ ನ್ಯೂರೆಂಬರ್ಗ್​ನ ಬವೇರಿಯನ್​ ನಗರದಲ್ಲಿ ಮುಂಜಾನೆ ಕೊರೆಯುವ ಚಳಿಯ ನಡುವೆಯೇ ಬೀದಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಗಸ್ತು ತಿರುಗುತ್ತಿದ್ದ Read more…

ಕಾರಿನ ಇಂಧನ ಖಾಲಿಯಾದ್ರೆ ಜೈಲಿಗೆ ಹೋಗ್ಬೇಕು

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿವೆ. ಕಳ್ಳತನ ಮಾಡಿದ್ರೆ ಕೈ ಕತ್ತರಿಸುವ ದೇಶವೂ ಇದೆ. ಅತ್ಯಾಚಾರಿಯನ್ನು ಎಲ್ಲರ ಮುಂದೆ ನೇಣಿಗೇರಿಸುವ ದೇಶವೂ ಇದೆ. ಅದೇ ರೀತಿ Read more…

ಕೋವಿಡ್‌-19 ಲಸಿಕೆ: ಆಗಸದಲ್ಲಿ ಸಿರಿಂಜ್ ಆಕೃತಿ ಸೃಷ್ಟಿಸಿದ ಜರ್ಮನ್ ಪೈಲಟ್

ಆಗಸದಲ್ಲಿ ಬೃಹತ್‌ ಸಿರಿಂಜ್‌ ಒಂದರ ಕಾಲ್ಪನಿಕ ನಕ್ಷೆಯೊಂದನ್ನು ಬಿಡಿಸಿದ ಜರ್ಮನಿಯ ಪೈಲಟ್ ಸ್ಯಾಮಿ ಕ್ರಾಮರ್‌, ಯೂರೋಪ್‌ನಲ್ಲಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವನ್ನು ಘೋಷಿಸಿದ್ದಾರೆ. 200 ಕಿ.ಮೀ. ಉದ್ದದ ತಮ್ಮ Read more…

ವರ್ಷದ ನಂತರ ಪತ್ತೆಯಾಯ್ತು ಕಾಣೆಯಾದ ಪುಟ್ಟ ಮಗು

ಬ್ರಿಟನ್‌: 2020 ಹಲವರ ಪಾಲಿಗೆ ಸಂಕಷ್ಟದ ಕಾಲ. ಆದರೆ, ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಖುಷಿ ನೀಡಿದ ವರ್ಷವಾಗಿದೆ. ಏಕೆಂದರೆ, 2019 ರಲ್ಲಿ ಕಾಣೆಯಾಗಿದ್ದ ಅವರ ಮಗು ಹಾಗೂ ತಾಯಿ ಪತ್ತೆಯಾಗಿದ್ದಾರೆ. Read more…

ಸಮಸ್ತ ಆಸ್ತಿಯನ್ನೂ ಸಮುದಾಯಕ್ಕೆ ಬರೆದಿಟ್ಟ ಮಹಿಳೆ…!

ಕೇಂದ್ರ ಜರ್ಮನಿಯ ವಸತಿ ಪ್ರದೇಶವೊಂದರಲ್ಲಿರುವ ಸಮುದಾಯವೊಂದಕ್ಕೆ ಶಾಕ್ ಆಗುವ ಸುದ್ದಿಯೊಂದನ್ನು ಇತ್ತೀಚೆಗೆ ಇಹಲೋಕ ತ್ಯಜಿಸಿದ ಮಹಿಳೆಯೊಬ್ಬರು ಕೊಟ್ಟಿದ್ದಾರೆ. ಈ ಮಹಿಳೆ ತಮ್ಮ ಹೆಸರಿನಲ್ಲಿದ್ದ 7.5 ದಶಲಕ್ಷ ಡಾಲರ್‌ (55 Read more…

NSG ‘ಕಮಾಂಡೋ’ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ Read more…

ಕೊರೊನಾ ನಡುವೆಯೂ ಜರ್ಮನಿಯಲ್ಲಿ ಸ್ಪೆಶಲ್​ ಕ್ರಿಸ್​ಮಸ್​ ಮಾರ್ಕೆಟ್​

ಕೊರೊನಾ ವೈರಸ್​ನಿಂದಾಗಿ ಜನರಿಗೆ ಕ್ರಿಸ್​ಮಸ್​ ಹಬ್ಬದ ಸಂಭ್ರಮ ಕಡಿಮೆಯಾಗಬಾರದೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ ಜನರಿಗೆಂದೇ ಸ್ಪೆಶಲ್​ ಕ್ರಿಸಮಸ್​ ಮಾರುಕಟ್ಟೆಯನ್ನ ತೆರೆದಿದ್ದಾರೆ. ಇಲ್ಲಿ ನೀವು ಪ್ರವೇಶ ಮಾಡ್ತಿದ್ದಂತೆಯೇ ಕೃತಕ ಮಂಜಿನ ಹನಿಗಳು Read more…

ಮನೆಯಲ್ಲಿ ಚೀನೀ ಏಡಿ ಕಂಡು ಬೆಚ್ಚಿಬಿದ್ದ ಮಹಿಳೆ

ಮನೆಯ ಮಹಡಿ ಮೇಲೆ 25 ಸೆಂಮೀ ಉದ್ದವಿರುವ ಚೀನೀ ಏಡಿಯೊಂದನ್ನು ಕಂಡ ದಕ್ಷಿಣ ಜರ್ಮನಿಯ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಕೂಡಲೇ ತಾನಿರುವ ಫ್ರೈಬರ್ಗ್‌ನ ಪೊಲೀಸರಿಗೆ ಕರೆ ಮಾಡಿ ದೂರು Read more…

ಗಗನಚುಂಬಿ ಕಟ್ಟಡವನ್ನೇರಿ ಸಂಕಷ್ಟಕ್ಕೆ ಸಿಲುಕಿದ ’ಸ್ಪೈಡರ್ ‌ಮ್ಯಾನ್’

ಫ್ರೆಂಚ್‌ ಕ್ಲೈಂಬರ್‌‌ ಅಲೈನ್ ರಾಬರ್ಟ್ ಜರ್ಮನಿಯ ಫ್ರಾಂಕ್‌ಫರ್ಟ್‌ನ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಜರ್ಮನಿಯ ರೈಲ್ವೇ ಇಲಾಖೆ ಡಾಯಟ್ಶೆ ಬಾಹ್ನ್‌ನ ಕಾರ್ಯಾಲಯವಾದ ಈ 166 ಮೀಟರ್‌ Read more…

ಹಿಂದಿಯಲ್ಲೇ ‘ಹಿಂದಿ ದಿವಸ’ದ ಶುಭ ಕೋರಿದ ಜರ್ಮನ್ ರಾಯಭಾರಿ

ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧದ ನಡುವೆಯೇ ಹಿಂದಿ ದಿವಸವನ್ನು ದೇಶಾದ್ಯಂತ ಆಚರಿಸಲಾಗಿದೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ. ಇದೇ ವೇಳೆ, Read more…

ಕೊರೊನಾ ಕಾಲದಲ್ಲಿ ಹೀಗೊಂದು ರೂಫ್ ‌ಟಾಪ್ ಆರ್ಕೆಸ್ಟ್ರಾ…!

ನಾವೆಲ್ ಕೊರೊನಾ ವೈರಸ್ ಕೊಡುತ್ತಿರುವ ಕಾಟದಿಂದ ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಸಂಗೀತ ಕ್ಷೇತ್ರವೂ ಇದಕ್ಕೆ ಭಿನ್ನವಾಗಿಲ್ಲ. ಜರ್ಮನಿಯ ದಿಯೆಸ್‌ದೆನ್ ಎಂಬ ಊರಿನ ಅಪಾರ್ಟ್‌ಮೆಂಟ್‌ ಒಂದರ ಮಹಡಿ Read more…

ಹುಡುಗರು ಮಾಡಿದ ಚೇಷ್ಟೆಗೆ ಬೇಸ್ತು ಬಿದ್ದ ವೀಕ್ಷಕರು

ಫೋಟೋ ಬಾಂಬಿಂಗ್ ಚೇಷ್ಟೆಯ ಮತ್ತೊಂದು ನಿದರ್ಶನವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಜೋ ಟೈಡಿ ಅವರು ಜರ್ಮನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ ಇಬ್ಬರು ಹುಡುಗರು ತುಂಟತನದ ಕೆಲಸ Read more…

ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….!

ಸಾಕಷ್ಟು ಬಾರಿ ಏನೋ ಅವಘಡ ಸಂಭವಿಸುತ್ತಿದೆ ಎಂದುಕೊಂಡು ಆ ಜಾಗಕ್ಕೆ ಹೋಗಿ ನೋಡಿದಾಗ ನಮಗೆ ಬಹಳ ಅಚ್ಚರಿಯಾಗುವ ಮಟ್ಟಿಗೆ ಅಲ್ಲೇನೂ ಆಗೇ ಇರುವುದಿಲ್ಲ. ಇಂಥದ್ದೇ ಒಂದು ನಿದರ್ಶನದಲ್ಲಿ ಜರ್ಮನಿಯ Read more…

12‌ ವರ್ಷಗಳ ಬಳಿಕ ಕುಟುಂಬದೊಂದಿಗೆ ಹಿರಿಯಾನೆ ಭೇಟಿ

ಬರ್ಲಿನ್ ಮೃಗಾಲಯವೊಂದರಲ್ಲಿ ಸೆರೆ ಹಿಡಿಯಲಾದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಹಿರಿಯ ಆನೆಯೊಂದು 12 ವರ್ಷಗಳ ಬಳಿಕ ತನ್ನ ಮಗಳನ್ನು ಭೇಟಿ ಮಾಡಿದೆ. ಪೋರಿ ಹೆಸರಿನ 39 ವರ್ಷದ ಈ ಆನೆಯು Read more…

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ Read more…

ಏನೂ ಮಾಡದೆ ಸುಮ್ಮನಿರುವವರಿಗೂ ಸಿಗಲಿದೆ ಹಣ…!

ಏನೂ ಮಾಡದೇ ಇರುವುದೂ ಸಹ ಲಾಭದಾಯಕವಾಗಲಿದೆ ಎಂದರೆ ನಂಬುವಿರಾ…? ಹೌದು, ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಕಲಾಶಾಸ್ತ್ರ ವಿವಿಯೊಂದು ಹೀಗೆ ಸುಮ್ಮನೇ ಇರಲು ಅರ್ಜಿ ಸಲ್ಲಿಸುವ ಮಂದಿಗೆ ಏನೂ ಮಾಡದೇ ಇರಲೆಂದೇ Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

ವಿನ್ ಡೀಸೆಲ್ ಮೇಲಿನ ಪ್ರೀತಿಗೆ $6,600 ಕಳೆದುಕೊಂಡ ಯುವತಿ

ನಕಲಿ ವ್ಯಕ್ತಿತ್ವ ತೋರಿಸಿಕೊಂಡು ಜನರನ್ನು ಮರಳು ಮಾಡುವ ಅನೇಕ ನಿದರ್ಶನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟನ್ನು ನೋಡುತ್ತಲೇ ಇರುತ್ತೇವೆ. ಜರ್ಮನಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಭಾರೀ ಸುದ್ದಿಯಲ್ಲಿದೆ. ಫಾಸ್ಟ್‌ & Read more…

ನರಿ ಮಾಡಿದ ಕೆಲಸ ನೋಡಿ ಕಂಗಾಲಾದ ಜನ…!

ಜರ್ಮನಿಯ ಬರ್ಲಿನ್ ಬಳಿಯ ಝಾಹ್ಲೆನ್‌ಡಾರ್ಫ್ ಎಂಬಲ್ಲಿ, ಪದೇ ಪದೇ ಕಳುವಾಗುತ್ತಿದ್ದ ಚಪ್ಪಲಿಗಳು ಹಾಗೂ ಶೂಗಳ ಜಾಡು ಹಿಡಿದು ಹೊರಟಾಗ ನರಿರಾಯ ಕಂಡುಬಂದಿದ್ದಾನೆ. ಬಲೇ ಫ್ಯಾಶನ್ ಪ್ರಿಯನಾದ ಈ ನರಿರಾಯನ Read more…

ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ

ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು. ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ Read more…

ಅಕಸ್ಮಾತ್‌ ಆಗಿ ಆನ್‌ ಲೈನ್‌ ನಲ್ಲಿ 28 ಕಾರ್‌ ಬುಕ್‌ ಮಾಡಿದವನು ಬಿಲ್‌ ನೋಡಿ ಕಂಗಾಲು…!

ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್‌ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್‌ ಮುಂದಿಟ್ಟಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...