alex Certify Gaza | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಜಾದಲ್ಲಿ ವರ್ಷವಿಡೀ ನಡೆದ ಮಾರಣಾಂತಿಕ ಯುದ್ಧದಲ್ಲಿ 43 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರ ಹತ್ಯೆ: ಮೃತರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮಹಿಳೆಯರು, ಮಕ್ಕಳು

ಗಾಜಾದಲ್ಲಿ ವರ್ಷವಿಡೀ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ಟೀನಿಯಾದವರ ಸಂಖ್ಯೆ 43,000 ದಾಟಿದೆ. ಮೃತರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. Read more…

BIG NEWS: ಪ್ಯಾಲೆಸ್ತೀನ್ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ, ಗಾಜಾ ಪರಿಸ್ಥಿತಿ ಬಗ್ಗೆ ‘ಕಳವಳ’: ಶಾಂತಿ ಸ್ಥಾಪನೆ ಭರವಸೆ

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. Read more…

BREAKING: ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 57 ಮಂದಿ ಸಾವು

ಗಾಜಾ: ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 57 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ Read more…

ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 90 ಮಂದಿ ಸಾವು

ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 90 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಜಾ ಆರೋಗ್ಯ Read more…

BREAKING : ಗಾಝಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ : 100 ಕ್ಕೂ ಹೆಚ್ಚು ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

ಗಾಝಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 100  ಕ್ಕೂ ಹೆಚ್ಚು  ಮಂದಿ ಮೃತಪಟ್ಟು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆ ಮಾಡುವಂತೆ Read more…

BIG NEWS : ಗಾಝಾದಲ್ಲಿ ಮತ್ತಿಬ್ಬರು ಸೇನಾ ಸಿಬ್ಬಂದಿ ಸಾವು : ಸಾವಿನ ಸಂಖ್ಯೆ 80ಕ್ಕೆ ಏರಿಕೆ

Bಗಾಝಾದಲ್ಲಿ ಹಮಾಸ್ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಂಗಳವಾರ ತಿಳಿಸಿದೆ. “ಈ ಎರಡು ಸಾವುಗಳೊಂದಿಗೆ, ಅಕ್ಟೋಬರ್ Read more…

BREAKING : ಗಾಝಾದ ಖಾನ್ ಯೂನಿಸ್ ಬಳಿ `IDF’ ವೈಮಾನಿಕ ದಾಳಿ: ಒಂದೇ ಕುಟುಂಬದ 11 ಮಂದಿ ಸಾವು

ಇಂದು  ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ 43 ನೇ ದಿನ. ಇಸ್ರೇಲ್ ನಿಂದ ಗಾಝಾ ಮೇಲೆ ವಿನಾಶಕಾರಿ ದಾಳಿಗಳು ಅಡೆತಡೆಯಿಲ್ಲದೆ ಮುಂದುವರೆದಿವೆ. ವಾಯು ದಾಳಿಯಿಂದಾಗಿ, ಗಾಜಾದ ಅನೇಕ Read more…

BIG NEWS: ಗಾಜಾ ಮಕ್ಕಳ ಆಸ್ಪತ್ರೆಯಲ್ಲಿ ಒತ್ತೆಯಾಳುಗಳು, ಶಸ್ತ್ರಾಸ್ತ್ರ: IDF ನಿಂದ ವಿಡಿಯೋ ಬಿಡುಗಡೆ

ಗಾಜಾದ ಅಲ್-ರಾಂಟಿಸ್ಸಿ ಆಸ್ಪತ್ರೆಯಲ್ಲಿ ಒತ್ತೆಯಾಳುಗಳನ್ನು ಇರಿಸಲಾಗಿದೆ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎಂದು ಹೇಳುವ ವಿಡಿಯೋವನ್ನು ಇಸ್ರೇಲಿ ಸೇನೆ ಪೋಸ್ಟ್ ಮಾಡಿದೆ ಮತ್ತು ಫೋಟೋಗಳನ್ನು ಹಂಚಿಕೊಂಡಿದೆ. ಇಸ್ರೇಲಿ ರಕ್ಷಣಾ ಪಡೆಗಳು Read more…

BREAKING : ಗಾಝಾ ಸಂಸತ್ ಭವನದ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 4,600ಕ್ಕೂ ಹೆಚ್ಚು ಮಕ್ಕಳು ಸಾವು!

ಗಾಝಾ: ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಗಾಝಾ ಇದರ ತೀವ್ರತೆಯನ್ನು ಎದುರಿಸುತ್ತಿದೆ. ಗಾಝಾದಲ್ಲಿ  4,630 ಮಕ್ಕಳು ಮತ್ತು 3,130 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ Read more…

ತೀವ್ರಗೊಂಡ ಹಮಾಸ್-ಇಸ್ರೇಲ್ ಯುದ್ಧ : ದಕ್ಷಿಣದ ಕಡೆಗೆ ಹೊರಟ ಗಾಝಾ ನಾಗರಿಕರು

ಗಾಝಾ  :  ಸಲಾಹ್ ಎ-ದಿನ್ ರಸ್ತೆಯಲ್ಲಿ ಮಾನವೀಯ ಕಾರಿಡಾರ್ ಮೂಲಕ ಉತ್ತರ ಗಾಝಾವನ್ನು ಸ್ಥಳಾಂತರಿಸಲು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸಾವಿರಾರು ಫೆಲೆಸ್ತೀನೀಯರಿಗೆ ಅವಕಾಶ ನೀಡಿದೆ. ನಾಗರಿಕರು ಬಿಳಿ ಧ್ವಜಗಳನ್ನು ಹಿಡಿದು ದಕ್ಷಿಣಕ್ಕೆ ಹೋಗುವುದನ್ನು ಮತ್ತು ಗಾಳಿಯಲ್ಲಿ ಕೈಗಳನ್ನು ಮೇಲಕ್ಕೆತ್ತಿ ತಾವು ನಾಗರಿಕರು ಮತ್ತು ಸೈನಿಕರಿಗೆ ಯಾವುದೇ ಹಾನಿಯಿಲ್ಲ ಎಂದು ತೋರಿಸುವ ವೀಡಿಯೊವನ್ನು ಐಡಿಎಫ್ ಪ್ರಕಟಿಸಿದೆ. החל Read more…

ಗಾಝಾಪಟ್ಟಿಯನ್ನು 2 ಭಾಗಗಳಾಗಿ ಮಾಡುತ್ತೇವೆ : ಇಸ್ರೇಲ್ ಸೇನೆ ಘೋಷಣೆ

ಹಮಾಸ್ ಆಡಳಿತದ ಗಾಝಾದಲ್ಲಿ ಇಸ್ರೇಲ್ ಭಾನುವಾರ ಗಮನಾರ್ಹ, ವಿ್ತೃತ ಪ್ರಯತ್ನವನ್ನು ಮಾಡಿದೆ, ಗಾಜಾ ನಗರವನ್ನು ಸಂಪೂರ್ಣವಾಗಿ ಸುತ್ತುವರೆದಿದೆ. ನೆಲದ ಮೇಲೆ ಮತ್ತು ಸುರಂಗಗಳ ಮೆಲೆ ದಾಳಿ ನಡೆಸಿದೆ ಎಂದು Read more…

ಗಾಝಾದಿಂದ ಹೊರಹೋಗುತ್ತಿದ್ದ ಜನರನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು!

ಗಾಝಾ : ಹಮಾಸ್ ನಿಯಂತ್ರಿತ ಪ್ರದೇಶದ ಉತ್ತರದಿಂದ ದಕ್ಷಿಣಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಹಲವು ಗಾಝಾ ನಿವಾಸಿಗಳನ್ನು ಹಮಾಸ್ ಗುಂಡಿಕ್ಕಿ ಹತ್ಯೆ ಮಾಡಿರುವ  ಭಯಾನಕ ಹೊಸ ವೀಡಿಯೊ ಬಿಡುಗಡೆಯಾಗಿದೆ. ಈ Read more…

BREAKING : ಗಾಝಾದಲ್ಲಿ ಆಂಬ್ಯುಲೆನ್ಸ್ ಗಳ ಮೇಲೆ ಇಸ್ರೇಲ್ ದಾಳಿ, ಹಲವರ ಸಾವು

ಗಾಝಾ :  ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಈಗ ತೀವ್ರಗೊಂಡಿದೆ. ಹಮಾಸ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇಸ್ರೇಲ್ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ ಎಂಬುದನ್ನು ಆಸ್ಪತ್ರೆಗಳು Read more…

BREAKING : ಗಾಝಾದ `ನಿರಾಶ್ರಿತರ ಶಿಬಿರ’ದ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 50 ಕ್ಕೂ ಹೆಚ್ಚು ಮಂದಿ ಸಾವು

ಗಾಝಾ : ಗಾಝಾದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 50 ಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 150 ಕ್ಕೂ Read more…

Video | ಚಲಿಸುತ್ತಿದ್ದ ಕಾರಿನ ಮೇಲೆ ಹಠಾತ್​ ದಾಳಿ; ವಾಹನ ಸ್ಫೋಟಕ್ಕೆ ಮೂವರು ಬಲಿ

ಗಾಜಾ ಪಟ್ಟಿಯ ಮುಖ್ಯ ಹೆದ್ದಾರಿಯಲ್ಲಿ ಇಸ್ರೇಲಿ ಟ್ಯಾಂಕ್​​ನಿಂದ ಕಾರನ್ನು ಸ್ಪೋಟಗೊಳಿಸಲಾಗಿದ್ದು, ಈ ಭಯಾನಕ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಘಟನೆ Read more…

ಗಾಝಾದಲ್ಲಿ ನಾಗರಿಕ ಕಾರಿನ ಮೇಲೆ ಇಸ್ರೇಲಿ ಟ್ಯಾಂಕ್ ಗುಂಡಿನ ದಾಳಿ, ಮೂವರು ಸಾವು | Watch video

ಗಾಝಾ : ಗಾಝಾ ಪಟ್ಟಿಯ ಮುಖ್ಯ ಹೆದ್ದಾರಿಯಲ್ಲಿ ಇಸ್ರೇಲಿ ಟ್ಯಾಂಕ್ ನಾಗರಿಕ ಕಾರನ್ನು ಸ್ಫೋಟಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಝಾ ಆರೋಗ್ಯ ಸಚಿವಾಲಯ ಸೋಮವಾರ Read more…

BREAKING : ಗಾಝಾಪಟ್ಟಿ ಮೇಲೆ ದಾಳಿ ಮತ್ತಷ್ಟು ತೀವ್ರ : ಇಸ್ರೇಲ್ ನಿಂದ 450 ಹಮಾಸ್ ಉಗ್ರ ನೆಲೆಗಳು ಉಡೀಸ್!

ಜೆರುಸಲೇಂ : ಇಸ್ರೇಲ್ ಮಿಲಿಟರಿ ಗಾಝಾದಲ್ಲಿ ನೆಲದ ಕಾರ್ಯಾಚರಣೆಯನ್ನು ವೇಗಗೊಳಿಸುತ್ತಿದ್ದರೆ, ಅದರ ಫೈಟರ್ ಜೆಟ್ಗಳು ಹಮಾಸ್ ಗುರಿಗಳ ಮೇಲೆ ದಾಳಿ ನಡೆಸುತ್ತಿವೆ. ಕಳೆದ 24 ಗಂಟೆಗಳಲ್ಲಿ, ಇಸ್ರೇಲ್ ವಾಯುಪಡೆಯು Read more…

BIGG NEWS : ಗಾಝಾಗೆ `ಸ್ಟಾರ್ ಲಿಂಕ್ ಇಂಟರ್ನೆಟ್’ ಒದಗಿಸದಂತೆ `ಎಲೋನ್ ಮಸ್ಕ್’ ಗೆ ಇಸ್ರೇಲ್ ಖಡಕ್ ಎಚ್ಚರಿಕೆ

ಗಾಝಾ : ಇಸ್ರೇಲಿ ಸಂವಹನ ಸಚಿವ ಶ್ಲೋಮೊ ಕಾರ್ಹಿ ಅವರು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರ ಹೊಸ ಪೋಸ್ಟ್ಗೆ ಶನಿವಾರ ತಿರುಗೇಟು ನೀಡಿದ್ದಾರೆ. Read more…

Israel Hamas War : ಗಾಝಾದ ಮೇಲೆ ನೆಲ,ವಾಯು ದಾಳಿತೀವ್ರಗೊಳಿಸಿದ ಇಸ್ರೇಲ್ ಸೇನೆ : ಇಂಟರ್ನೆಟ್ ಸೇವೆ ಸ್ಥಗಿತ

ಗಾಝಾ : ಶುಕ್ರವಾರ ರಾತ್ರಿ ಭಾರಿ ಬಾಂಬ್ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ಕುಸಿದಿದ್ದು, ಪರಸ್ಪರ ಮತ್ತು ಹೊರಗಿನ ಪ್ರಪಂಚದಿಂದ 2.3 ಮಿಲಿಯನ್ ಜನರನ್ನು Read more…

BREAKING : ಗಾಝಾ ಮೇಲೆ ‘ಪೂರ್ವಸಿದ್ಧತಾ’ ದಾಳಿ ನಡೆಸಿದ `IDF’ ಪಡೆಗಳು

ಟೆಲ್ ಅವೀವ್  : ಗಿವಾಟಿ  ಬ್ರಿಗೇಡ್ ನೇತೃತ್ವದಲ್ಲಿ ಐಡಿಎಫ್ ಪಡೆಗಳು ಉತ್ತರ ಗಾಝಾ ಪಟ್ಟಿಯ ಭೂಪ್ರದೇಶದಲ್ಲಿ ಟ್ಯಾಂಕ್ ಗಳನ್ನು ಬಳಸಿ ರಾತ್ರೋರಾತ್ರಿ ಗುರಿ ದಾಳಿ ನಡೆಸಿದವು. ಇದು ಮುಂದಿನ ಹಂತದ ಯುದ್ಧಕ್ಕಾಗಿ Read more…

ಗಾಝಾಪಟ್ಟಿಯ ಸುರಂಗಗಳಲ್ಲಿ ಅಡಗಿರುವ ಉಗ್ರರ ಹೊರ ತೆಗೆಯಲು ಇಸ್ರೇಲ್ ಭರ್ಜರಿ ಪ್ಲ್ಯಾನ್!

ಗಾಝಾ :  ಕಳೆದ 19 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿದೆ. ಇಸ್ರೇಲ್ ಗಾಝಾ ಮೇಲೆ ಪೂರ್ಣ ಬಲದಿಂದ ವೈಮಾನಿಕ ದಾಳಿ ನಡೆಸುತ್ತಿದೆ, ಇದರ Read more…

ಕಾಶ್ಮೀರವೂ `ಗಾಜಾ’ ಇದ್ದಂತೆ ಎಂದ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನವದೆಹಲಿ : ಹಮಾಸ್-ಇಸ್ರೇಲ್ ಯುದ್ಧದ ಮಧ್ಯೆ, ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರದ ವಿಷಯವನ್ನು ಎತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ, ಕಾಶ್ಮೀರದ ಪರಿಸ್ಥಿತಿಯೂ ಗಾಜಾದಂತೆಯೇ Read more…

ಇಸ್ರೇಲ್ ದಾಳಿ ನಡುವೆ ಈಜಿಪ್ಟ್ ಕೊಡುಗೆ: ಗಾಜಾದಲ್ಲಿ ಟೆಂಟ್ ಸಿಟಿ, ಫೀಲ್ಡ್ ಆಸ್ಪತ್ರೆ ಸ್ಥಾಪನೆ

ಇಸ್ರೇಲ್ ದಾಳಿ ನಡುವೆ ಗಾಜಾದೊಳಗೆ ಟೆಂಟ್ ಸಿಟಿ, ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸಲು ಈಜಿಪ್ಟ್ ಕೊಡುಗೆ ನೀಡಿದೆ. ಇಸ್ರೇಲ್ ದಾಳಿಯಿಂದಾಗಿ ಸಿನೈಗೆ ಸಾಮೂಹಿಕ ವಲಸೆಯ ಭಯದಿಂದ, ಈಜಿಪ್ಟ್ ಸೋಮವಾರ ಬೆಳಿಗ್ಗೆ Read more…

ಇಸ್ರೇಲ್-ಹಮಾಸ್ ಯುದ್ಧ: ಗಾಝಾಪಟ್ಟಿಯಲ್ಲಿ 1,873 ಮಕ್ಕಳು ಸೇರಿ 4,651 ಮಂದಿ ಸಾವು|Israel-Hamas War

ಗಾಝಾ : ಇಸ್ರೇಲ್ ಮತ್ತುಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಈವರೆಗೆ ಯುದ್ಧದಲ್ಲಿ 1873 ಮಕ್ಕಳು ಸೇರಿದಂತೆ ಒಟ್ಟು 4,651 ಜನರು ಸಾವನ್ನಪ್ಪಿದ್ದಾರೆ ಎಂದು ಫೆಲಿಸ್ಟೈನ್ ಆರೋಗ್ಯ ಸಚಿವಾಲಯ ಮಾಹಿತಿ Read more…

SHOCKING NEWS: ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 1,750 ಮಕ್ಕಳ ಸಾವು: ಅಪಾಯದಲ್ಲಿ 120 ನವಜಾತ ಶಿಶುಗಳು

ಇಂಧನ ಖಾಲಿಯಾಗುವುದರಿಂದ ಯುದ್ಧ-ಹಾನಿಗೊಳಗಾದ ಗಾಜಾದ ಆಸ್ಪತ್ರೆಗಳಲ್ಲಿನ ಇನ್‌ಕ್ಯುಬೇಟರ್‌ಗಳಲ್ಲಿ ಕನಿಷ್ಠ 120 ನವಜಾತ ಶಿಶುಗಳ ಜೀವಗಳು ಅಪಾಯದಲ್ಲಿದೆ ಎಂದು ಯುಎನ್ ಮಕ್ಕಳ ಸಂಸ್ಥೆ ಭಾನುವಾರ ಎಚ್ಚರಿಸಿದೆ. ಪ್ಯಾಲೇಸ್ಟಿನಿಯನ್ ಪ್ರದೇಶದ ಆರೋಗ್ಯ Read more…

BIGG NEWS : ಗಾಝಾದಿಂದ ಭಾರತೀಯರನ್ನು ಸ್ಥಳಾಂತರಿಸುವುದು ಕಷ್ಟ: ವಿದೇಶಾಂಗ ಸಚಿವಾಲಯ

ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 14 ನೇ ದಿನವೂ ಮುಂದುವರೆದಿದೆ. ವಿಶ್ವದ ಜೊತೆಗೆ ಭಾರತವೂ ಈ ಯುದ್ಧದ ಮೇಲೆ ಕಣ್ಣಿಟ್ಟಿದೆ. ಇಸ್ರೇಲ್ ಮತ್ತು ಹಮಾಸ್ Read more…

BIG NEWS:‌ ಇಸ್ರೇಲ್ – ಹಮಾಸ್ ಯುದ್ಧದಿಂದಾಗಿ ಗಾಜಾದಲ್ಲಿ ಶೋಚನೀಯ ಸ್ಥಿತಿ; 10 ಲಕ್ಷ ಜನರು ಅತಂತ್ರ…!

ಇಸ್ರೇಲ್ ಮತ್ತು ಹಮಾಸ್ ನಡುವಣ ಯುದ್ಧ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದಿಂದಾಗಿ ಇದುವರೆಗೆ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಈ ಯುದ್ಧದ Read more…

ಗಾಜಾದಲ್ಲಿ ಸ್ಫೋಟಕ್ಕೊಳಗಾದ ಈ ಆಸ್ಪತ್ರೆಯ ಇತಿಹಾಸ ಗೊತ್ತೇ..?

ಮಂಗಳವಾರದಂದು ಆಸ್ಪತ್ರೆಯಲ್ಲಿ ನಡೆದ ಬಾಂಬ್​ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ ಅಂತಾ ಪ್ಯಾಲೆಸ್ಟೇನಿಯಾ ಅಧಿಕಾರಿಗಳು ಹೇಳುವ ಗಾಜಾ ನಗರದಲ್ಲಿರುವ ಅಹ್ಲಿ ಅರಬ್​ ಆಸ್ಪತ್ರೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ ಎನ್ನಲಾಗಿದೆ. Read more…

BREAKING : ಗಾಝಾ ಪಟ್ಟಿಯಲ್ಲಿ ಇಸ್ರೇಲ್ `ಏರ್ ಸ್ಟ್ರೈಕ್’ಗೆ 15 ಕ್ಕೂ ಹೆಚ್ಚು ಬಲಿ : ಮೃತದೇಹಗಳ ಪೀಸ್ ಗಳನ್ನು ಹಿಡದು ಜನರು ಕಣ್ಣೀರು

ಗಾಝಾ : ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದ್ದು, ಇಸ್ರೇಲ್ ಸೇನೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 15 ಜನರು ಬಲಿಯಾಗಿದ್ದಾರೆ. ಸೆಂಟ್ರಲ್ ಗಾಝಾ ತಡರಾತ್ರಿ ಇಸ್ರೇಲ್ Read more…

BIGG NEWS : `ಗಾಝಾ’ಗೆ 100 ಮಿಲಿಯನ್ ಡಾಲರ್ ಮಾನವೀಯ ನೆರವು ಘೋಷಿಸಿದ ಅಮೆರಿಕ|Joe Biden

ಗಾಝಾ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಗಾಝಾ ಮತ್ತು ವೆಸ್ಟ್ ಬ್ಯಾಂಕ್ ಗೆ 100 ಮಿಲಿಯನ್ ಡಾಲರ್ ಮಾನವೀಯ ನೆರವು ಘೋಷಿಸಿದ್ದಾರೆ. ಇಸ್ರೇಲ್ನ ಟೆಲ್ ಅವೀವ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...