alex Certify gastric | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯುಬ್ಬರಕ್ಕೆ ಇಲ್ಲಿದೆ ಮನೆ ಮದ್ದು

ಗ್ಯಾಸ್ಟ್ರಿಕ್ ಸಮಸ್ಯೆ ಕೆಲವೊಬ್ಬರಿಗೆ ಏನನ್ನೂ ತಿನ್ನಲಾಗದ ಸ್ಥಿತಿಗೆ ದೂಡಿಬಿಡುತ್ತದೆ. ಹೊಟ್ಟೆಯುಬ್ಬರವೂ ಇದರ ಒಂದು ಲಕ್ಷಣವೇ. ಇದನ್ನು ಹೇಗೆ ತಪ್ಪಿಸಬಹುದು. ನೀವು ಲಗುಬಗೆಯಿಂದ ಊಟ ಮಾಡಿದಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ನೀವು Read more…

ಎದೆಯುರಿಗೆ ಇಲ್ಲಿದೆ ʼಮನೆಮದ್ದುʼ

ಆಸಿಡಿಟಿ ಸಮಸ್ಯೆ ಎಲ್ಲರನ್ನೂ ಬಿಡದೆ ಕಾಡುತ್ತದೆ. ಅದರಲ್ಲೂ ಎದೆಯುರಿ ಸಮಸ್ಯೆ ಬಾಯಿಯ ರುಚಿಯನ್ನೇ ಹಾಳು ಮಾಡುತ್ತದೆ. ಗಂಟಲು ನೋವಿಗೂ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು? ಶುಂಠಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. Read more…

ಮಾತ್ರೆ ಹೇಗೆ, ಯಾವಾಗ ತೆಗೆದುಕೊಂಡರೆ ಒಳ್ಳೆಯದು ಗೊತ್ತಾ….?

ಮಾತ್ರೆ ತೆಗೆದುಕೊಳ್ಳುವುದು ಯಾವ ಹೊತ್ತಿನಲ್ಲಾದರೆ ಉತ್ತಮ ಎಂದು ಹಲವರು ಕೇಳುತ್ತಿರುತ್ತಾರೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಉತ್ತರ. ನೀವು ಗ್ಯಾಸ್ಟ್ರಿಕ್ ಸಂಬಂಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆಹಾರ ಸೇವಿಸುವ ಕನಿಷ್ಠ ಅರ್ಧದಿಂದ Read more…

ಮನೆಯಲ್ಲೇ ಇದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಪರಿಹಾರ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ದೇಹ ʼತೂಕʼ ಕಡಿಮೆ ಮಾಡಲು ಇಲ್ಲಿದೆ‌ ಟಿಪ್ಸ್

ದೇಹ ತೂಕ ಕಡಿಮೆ ಮಾಡಲೆಂದು ನೀವು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುವ ಮುನ್ನ ಈ ಕೆಳಗಿನ ಕೆಲವು ಸಂಗತಿಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಬೆಳಿಗ್ಗೆ ತಡವಾಗಿ Read more…

ʼಕೊತ್ತಂಬರಿ ಬೀಜʼ ಹೀಗೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಕೊತ್ತಂಬರಿ ಬೀಜ ಸಾಂಬಾರಿಗೆ ರುಚಿ ಕೊಡುವುದು ಮಾತ್ರವಲ್ಲ ನಿಮ್ಮ ದೇಹವನ್ನು ಹಲವು ರೋಗಗಳ ವಿರುದ್ಧ ಹೋರಾಡುವಂತೆ ಸಶಕ್ತಗೊಳಿಸುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ, ಕೊತ್ತಂಬರಿ ಬೀಜವನ್ನು ತುಸುವೇ Read more…

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ Read more…

ಮಸಾಲೆಯುಕ್ತ ಆಹಾರ ಸೇವನೆಯಿಂದ ಈ ಆರೋಗ್ಯ ಸಮಸ್ಯೆ ಕಾಡುವುದು ಖಂಡಿತ

ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಬಾಯಿಗೆ ತುಂಬಾ ರುಚಿ ನೀಡುತ್ತದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು Read more…

ಇಲ್ಲಿದೆ ‘ಅಜೀರ್ಣ’ ಸಮಸ್ಯೆಗೆ ಮನೆ ಮದ್ದು

ಅಜೀರ್ಣ, ಮಲಬದ್ಧತೆ, ಗ್ಯಾಸ್ ಹೀಗೆ ಒಂದಲ್ಲ ಒಂದು ಸಮಸ್ಯೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಇದಕ್ಕೆ ಮುಖ್ಯ ಕಾರಣ ಆಹಾರ ಕ್ರಮ. ಸಮಯವಲ್ಲದ ಸಮಯದಲ್ಲಿ ಆಹಾರ ಸೇವನೆ, Read more…

ಉಪ್ಪಿನಕಾಯಿ ರುಚಿಯೇನೋ ಹೌದು, ಆದರೆ…. ಅತಿಯಾಗಿ ಸೇವಿಸುವುದರಿಂದ ಉಂಟಾಗುತ್ತೆ ಈ ತೊಂದರೆ

ಊಟದ ಜೊತೆ ನೆಂಜಿಕೊಳ್ಳಲು ತುಸು ಉಪ್ಪಿನಕಾಯಿ ಇದ್ದರೆ ಸಾಕು, ಎಂಥಾ ರುಚಿ ಎನ್ನುವವರಲ್ಲಿ ನೀವೂ ಒಬ್ಬರೇ. ಹಾಗಿದ್ದರೆ ಇಲ್ಲಿ ಕೇಳಿ. ಉಪ್ಪಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಎಣ್ಣೆ ಬಳಸಿರುತ್ತಾರೆ. ಇದಕ್ಕೆ Read more…

ಅತಿಯಾದರೆ ವಿಟಮಿನ್ ʼಸಿʼ ಉಲ್ಬಣವಾಗುತ್ತೆ ಈ ಸಮಸ್ಯೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ವಿಟಮಿನ್ ಸಿ ಸೇವನೆ ವಿಪರೀತ ಹೆಚ್ಚಾದರೆ ಅದು ಹಲವು ಸಮಸ್ಯೆಗಳನ್ನು Read more…

ಎದೆ ಉರಿ ಪರಿಹಾರಕ್ಕೆ ಇಲ್ಲಿದೆ ಬೆಸ್ಟ್‌ ʼಮನೆ ಮದ್ದುʼ

ಕೆಲವರಿಗೆ ಕೆಲ ಆಹಾರ ಎದೆ ಉರಿ ತರಿಸುತ್ತದೆ. ಕೆಲವರಿಗೆ ಮೂಲಂಗಿ ಆಗುವುದಿಲ್ಲ, ಮತ್ತೆ ಕೆಲವರಿಗೆ ಅವಲಕ್ಕಿ, ಉಪ್ಪಿಟ್ಟು ತಿಂದ ನಂತರ ಎದೆ ಉರಿ ಶುರುವಾಗುತ್ತದೆ. ಕಾರಣ ಗ್ಯಾಸ್ಟ್ರಿಕ್ ಅಥವಾ Read more…

ಈ ಮನೆ ಮದ್ದು ಮಾಡಿ ‌ʼಗ್ಯಾಸ್ಟ್ರಿಕ್ʼ ಸಮಸ್ಯೆ ಚಿಂತೆ ಬಿಟ್ಟು ಬಿಡಿ…..!

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದವರು ಯಾರೂ ಇಲ್ಲವೇನೋ, ಹೊಟ್ಟೆ ತುಂಬಾ ತಿಂದ ಬಳಿಕ, ಅಧಿಕ ಮಸಾಲೆ ಪದಾರ್ಥಗಳನ್ನು ಸೇವಿಸಿದ ಬಳಿಕ ಹೊಟ್ಟೆಯುಬ್ಬರ ಸಮಸ್ಯೆ ಕಾಡಿಯೇ ಕಾಡುತ್ತದೆ. ಇದರ ಪರಿಹಾರಕ್ಕೆ ಕೆಲವು Read more…

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದಂತೆ ವಹಿಸಿ ಈ ಮುನ್ನೆಚ್ಚರಿಕೆ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ Read more…

ಸರ್ವ ರೋಗಕ್ಕೂ ಸಿದ್ಧೌಷಧ ಎಳನೀರು

ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಹೇಗೆ ಯಾವ ಸಮಯದಲ್ಲಿ ಸೇವಿಸುವುದರಿಂದ ಯಾವ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ…? ಬೇಸಿಗೆಯಲ್ಲಿ Read more…

ಬೆಳಗ್ಗೆ ಖಾಲಿ ಹೊಟ್ಟೆಗೆ ಚಹಾ ಕಾಫೀ ಕುಡಿಯುವುದರಿಂದಾಗುತ್ತೆ ಈ ಅಡ್ಡ ಪರಿಣಾಮ

ಬೆಳಗೆದ್ದು ಒಂದು ಲೋಟ ಕಾಫಿ ಅಥವಾ ಚಹಾ ಕುಡಿಯದ ಹೊರತು ದಿನ ಫ್ರೆಶ್ ಆಗಿ ಆರಂಭವಾಗುವುದಿಲ್ಲ ಎಂದು ಹಲವರು ಹೇಳಿರುವುದನ್ನು ನೀವು ಗಮನಿಸಿರಬಹುದು. ನಿಜಕ್ಕೂ ಇದರಿಂದ ಅವರ ಆರೋಗ್ಯ Read more…

ಎದೆಯುರಿ ಸಮಸ್ಯೆಗೆ ಪಡೆಯಿರಿ ಶಾಶ್ವತ ಪರಿಹಾರ

ಎದೆಯುರಿ ಸಮಸ್ಯೆ ಕಾಡದವರಿಲ್ಲ. ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಬೆರೆಸಿದ ಸಿರಪ್ ಕುಡಿಯುವ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ, ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಿರಿ. Read more…

ಕಪ್ಪು ಉಪ್ಪು ಪ್ರಯೋಜನ ಹತ್ತು ಹಲವು

ಆಂಟಿ ಬ್ಯಾಕ್ಟೀರಿಯಲ್ ಆಗಿ ಕಾರ್ಯನಿರ್ವಹಿಸುವ ಕಪ್ಪು ಉಪ್ಪು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹತೂಕವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದರಿಂದ ದೂರ ಮಾಡಬಹುದು. ಊಟವಾದ ಬಳಿಕ ಹೊಟ್ಟೆ ಭಾರ Read more…

ಈ ಸಮಸ್ಯೆ ಗೆ ಸೂಪರ್​ ಫುಡ್ ಪ್ರತಿದಿನ ಸೇವಿಸುವ 1 ಚಮಚ ತುಪ್ಪ

ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ Read more…

ʼಹುಣಸೆ ಹಣ್ಣುʼ ಸೇವನೆ ವೃದ್ಧಿಸುತ್ತೆ ಆರೋಗ್ಯ

ಭಾರತೀಯ ಶೈಲಿಯಲ್ಲಿ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಬಳಕೆಯಾಗುವ ವಸ್ತುಗಳಲ್ಲಿ ಹುಣಸೆ ಹಣ್ಣು ಕೂಡಾ ಒಂದು. ಇದು ಆಹಾರಕ್ಕೆ ರುಚಿ ಕೊಡುವ ಜೊತೆಜೊತೆಯಲ್ಲಿ ಆರೋಗ್ಯ ವೃದ್ಧಿಗೂ ನೆರವಾಗುತ್ತದೆ. ಜೀರ್ಣಸಂಬಂಧಿ ಸಮಸ್ಯೆಗಳನ್ನು Read more…

ʼಏಲಕ್ಕಿʼ ಸೇವನೆಯಿಂದ ಯಾವ ಪ್ರಯೋಜನಗಳಿವೆ ಗೊತ್ತಾ….?

ಸಾಮಾನ್ಯವಾಗಿ ಏಲಕ್ಕಿಯನ್ನು ಪಾಯಸ ಅಥವಾ ಇತರ ಸಿಹಿತಿಂಡಿಗಳನ್ನು ತಯಾರಿಸುವ ವೇಳೆ ಬಳಸಲಾಗುತ್ತದೆ. ಅದರ ಹೊರತಾಗಿಯೂ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಾಯಿಯ ದುರ್ವಾಸನೆಯನ್ನು ದೂರಮಾಡುವ ಶಕ್ತಿ Read more…

ಇಂಗಿನಲ್ಲಿದೆ ಈ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ

ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ಹೊಂದಿರುವ ಅಪರೂಪದ ವಸ್ತು. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು. ಹೊಟ್ಟೆಯುಬ್ಬರಿಸಿ ಬಂದು Read more…

1 ಚಮಚ ‘ತುಪ್ಪ’ ಸೇವಿಸಿ….. ಮಲಬದ್ಧತೆಗೆ ಹೇಳಿ ಗುಡ್‌ ಬೈ

ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ Read more…

ಅಸಿಡಿಟಿಗೆ ಅತ್ಯುತ್ತಮ ಅಡುಗೆ ಮನೆಯ ಈ ಮದ್ದು

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಈ ಇಂಗು ಎಂದರೇನು, ಇದರ ಉಪಯೋಗಗಳೇನು ಎಂಬುದು ನಿಮಗೆ ಗೊತ್ತೇ..? ಇಂಗು ಎಂಬುದು ಅಸಪೊಯ್ಟಿಡ Read more…

ಪ್ರತಿದಿನ ಡ್ರೈಫ್ರುಟ್ಸ್ ಎಷ್ಟು, ಹೇಗೆ ಸೇವಿಸಬೇಕು……?

ಡ್ರೈ ಫ್ರುಟ್ ಸೇವನೆಯಿಂದ ಅದರಲ್ಲೂ ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂಬುದೇನೋ ನಿಜ. ಆದರೆ ಇದರ ವಿಪರೀತ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಖರ್ಜೂರ, ಬಾದಾಮಿಗಳನ್ನು Read more…

ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….?

ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆ, ಬೆನ್ನು ಅಥವಾ ಮೈಕೈ ನೋವು ಇರುವುದುಂಟು. ಇವರ ಗೋಳಿನ ಕತೆ ಕೇಳುವ ವೈದ್ಯರೂ ಕೆಲವು ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ಈ ಪಾನೀಯ ಕುಡಿದ್ರೆ ಕಾಡಲ್ಲ ಗ್ಯಾಸ್ಟ್ರಿಕ್ ಸಮಸ್ಯೆ

ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ನಾವು ಸೇವಿಸುವ ಆಹಾರ ಸರಿಯಾಗಿ ಇರದೇ ಇರುವುದರಿಂದ ದೇಹದಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, Read more…

ಎಷ್ಟು ಬೇಕೋ ಅಷ್ಟೇ ಬಳಸಿ ಶುಂಠಿ; ಸೇವನೆಗೆ ಇರಲಿ ಮಿತಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಒಳ್ಳೆಯದು ಎಂಬುದರಲ್ಲಿ ಸಂಶಯವಿಲ್ಲ. ಚಹಾ ರೂಪದಲ್ಲಿ, ದಾಲ್ ಜೊತೆಯಾಗಿ, ಸಲಾಡ್ ಗೆ ಬೆರೆಸಿ ಶುಂಠಿ ಸೇವಿಸುವುದರಿಂದ ಶೀತ, ಕಫದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗೆಂದು Read more…

ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ‘ಮನೆ ಮದ್ದು’

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ ಆ ದಿನವೆಲ್ಲಾ ಸಲೀಸಾಗಿ ಮುಗಿದಂತೆ. ಕೆಲವರಿಗೆ ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ದಿನವೆಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...