alex Certify garlic | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳುಳ್ಳಿ ದರ ಕೇಳಿ ಬೆಚ್ಚಿಬಿದ್ದ ಗ್ರಾಹಕರು: ಕೆಜಿಗೆ 400 ರೂ…!

ಬೆಂಗಳೂರು: ಬೆಳ್ಳುಳ್ಳಿ ದರ ಕೆಜಿಗೆ 400 ರೂ.ಗೆ ತಲುಪಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 320 ನಿಂದ 400 ರೂ.ವರೆಗೆ ತಲುಪಿದೆ. ಕಳೆದ Read more…

ಈ ಮಸಾಲೆಗಳನ್ನು ಅತಿಯಾಗಿ ತಿಂದರೆ ಕಾಡಬಹುದು ಇಂಥಾ ಸಮಸ್ಯೆ…!

ಅಡುಗೆ ಮನೆಯಲ್ಲಿ ಇರುವ ಮಸಾಲೆಗಳು ಪೌಷ್ಟಿಕಾಂಶದ ನಿಧಿಯಿದ್ದಂತೆ. ಆದರೆ ನಮ್ಮ ದೇಹಕ್ಕೆ ಸಮಸ್ಯೆಗಳನ್ನು ಉಂಟುಮಾಡುವ ಕೆಲವು ಮಸಾಲೆಗಳಿವೆ. ಅವುಗಳನ್ನು ಆಹಾರದಲ್ಲಿ ಬುದ್ಧಿವಂತಿಕೆಯಿಂದ ಬಳಸಬೇಕು. ಬೆಳ್ಳುಳ್ಳಿ, ಈರುಳ್ಳಿ ಮತ್ತು  ಮೆಣಸಿನಕಾಯಿಯನ್ನು Read more…

ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಕೆಜಿಗೆ 300 ರೂ. ಸಮೀಪಕ್ಕೆ ಬೆಳ್ಳುಳ್ಳಿ ದರ

ಚಿಕ್ಕಬಳ್ಳಾಪುರ: ಕೆಜಿಗೆ 100 ರೂಪಾಯಿವರೆಗೂ ತಲುಪಿದ್ದ ಈರುಳ್ಳಿ ದರ ಗ್ರಾಹಕರಿಗೆ ಕಣ್ಣೀರು ತರಿಸಿತ್ತು. ಪ್ರಸ್ತುತ ಈರುಳ್ಳಿ ದರ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿ ದರ ಭಾರಿ ಏರಿಕೆ ಕಂಡಿದೆ. Read more…

ಚಳಿಗಾಲದಲ್ಲಿ ಔಷಧದಂತೆ ಕೆಲಸ ಮಾಡುತ್ತದೆ ಬೆಳ್ಳುಳ್ಳಿ…..!

ಚಳಿಗಾಲದಲ್ಲಿ ಬೆಳ್ಳುಳ್ಳಿಯ ಸೇವನೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಶೀತ ಮತ್ತು ಜ್ವರದಂತಹ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು Read more…

ಬೆಳ್ಳುಳ್ಳಿ ಸೇವನೆಯಿಂದ ದೂರವಾಗುತ್ತೆ ಈ ಸಮಸ್ಯೆ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ʼಈರುಳ್ಳಿʼ ದರ ಏರಿಕೆಯಿಂದ ಕಂಗೆಟ್ಟವರಿಗೆ ಇಲ್ಲಿದೆ ಒಂದಷ್ಟು ಪರಿಹಾರ….!

ಹಬ್ಬ ಹರಿದಿನಗಳ ಮಧ್ಯೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಪ್ರಸ್ತುತ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಈರುಳ್ಳಿ ದಾಸ್ತಾನು ತಡವಾಗಿ ಆಗಮಿಸಿದ Read more…

ಜೇಡಗಳ ಕಾಟದಿಂದ ಮುಕ್ತಿ ಪಡೆಯುವುದು ಹೇಗೆ…..?

ಮನೆಯಲ್ಲಿ ಜೇಡಗಳ ಕಾಟ ವಿಪರೀತ ಹೆಚ್ಚಿದೆಯೇ? ಮನೆಯ ಛಾವಣಿಯಲ್ಲಿ ಬಲೆ ಕಟ್ಟಿ ಮನೆಯ ಸೌಂದರ್ಯವನ್ನೇ ಹಾಳು ಮಾಡುತ್ತಿವೆಯೇ? ಅದನ್ನು ಓಡಿಸಲು ನೀವು ರಾಸಾಯನಿಕ ಭರಿತ ಸ್ಪ್ರೇ ಗಳನ್ನು ಬಳಸಬೇಕಿಲ್ಲ. Read more…

ಹೇರಳವಾದ ಕ್ಯಾಲ್ಸಿಯಂ ಹೊಂದಿದ ಬಾಳೆ ಹೂನಿಂದ ಇದೆ ಹಲವು ಪ್ರಯೋಜನ

ಬಾಳೆ ಗಿಡದ ಎಲ್ಲಾ ಭಾಗಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುವಂತದ್ದೇ. ಬಾಳೆಹಣ್ಣಿನಂತೆ ಬಾಳೆಹೂವು ಕೂಡಾ ಬಹೂಪಯೋಗಿ. ಇದರಲ್ಲಿ ಹೇರಳವಾದ ಕ್ಯಾಲ್ಸಿಯಂ ಅಂಶಗಳಿದ್ದು, ನಿಮ್ಮ ಮನೆಯಲ್ಲಿ ಬಾಳೆ ಗಿಡವಿದ್ದರೆ Read more…

ʼಸ್ಕಿನ್ ಟ್ಯಾಗ್ʼ ತೆಗೆದು ಹಾಕಲು ಇವುಗಳಲ್ಲಿ ಒಂದನ್ನು ಬಳಸಿ

ಸ್ಕಿನ್ ಟ್ಯಾಗ್ ಸಾಮಾನ್ಯವಾಗಿ ಚರ್ಮದ ಕೋಶಗಳು, ನರ ಕೊಶಗಳು, ಕೊಬ್ಬು ಮತ್ತು ರಕ್ತನಾಳಗಳ ಸಂಯೋಜನೆಯಿಂದ ಕೂಡಿದೆ. ಅವು ನಿಮ್ಮ ಚರ್ಮದ ಬಣ್ಣದಲ್ಲಿ ಅಥವಾ ಕೆಂಪು ಬಣ್ಣದಲ್ಲಿರುತ್ತದೆ. ಇವುಗಳನ್ನು ತೆಗೆದು Read more…

ಇಲ್ಲಿದೆ ಬಿಸಿ ಬಿಸಿ ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ

ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ತಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ತಾ ಎಲ್ಲರಿಗೂ ಇಷ್ಟವಾಗುತ್ತದೆ. ಮಕ್ಕಳು ಬಾಯಿ Read more…

‘ಬೆಳ್ಳುಳ್ಳಿ’ಯ ಈ ಉಪಾಯದಿಂದ ವ್ಯಕ್ತಿಯಾಗ್ತಾನೆ ಶ್ರೀಮಂತ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು ಸಣ್ಣ ಸಣ್ಣ ಟ್ರಿಕ್ಸ್ ಬಳಸಿ ಶ್ರೀಮಂತರಾಗ್ತಾರೆ. ನೀವೂ ಬೇಗ ಆರ್ಥಿಕವಾಗಿ ಸದೃಢವಾಗಲು Read more…

ಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ….? ನಿವಾರಿಸಲು ಇದನ್ನು ಸೇವಿಸಿ

ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದರೆ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಾಯಿಂದ ಈ ವಾಸನೆಯನ್ನು ತೆಗೆದು Read more…

ಖಾಲಿ ಹೊಟ್ಟೇಲಿ ಬೆಳ್ಳುಳ್ಳಿ ಸೇವಿಸುವುದರ ಹಿಂದಿದೆ ಈ ಪ್ರಯೋಜನ…..!

ಭಾರತೀಯ ಜನರು ನಿತ್ಯದ ಅಡುಗೆಯಲ್ಲಿ ಸಾಮಾನ್ಯವಾಗಿ ಬೆಳ್ಳುಳ್ಳಿಯನ್ನ ಬಳಕೆ ಮಾಡ್ತಾರೆ. ಆದರೆ ಎಷ್ಟೋ ಜನರಿಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸೋದ್ರಿಂದ ಏನೇನು ಲಾಭವಿದೆ ಅನ್ನೋದ್ರ ಬಗ್ಗೆ ಮಾಹಿತಿಯೇ ಇಲ್ಲ. Read more…

ಈ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿಯಿಂದ ದೂರವಿರುವುದೇ ಒಳಿತು

ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು. ರಕ್ತಹೀನತೆ Read more…

ಬೆಳ್ಳುಳ್ಳಿಯ ಅತಿಯಾದ ಸೇವನೆ ಉಂಟು ಮಾಡುತ್ತೆ ಈ ಅಡ್ಡ ಪರಿಣಾಮ

ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುತ್ತದೆ ಎಂಬಂತೆ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. * ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ Read more…

ಹಲವಾರು ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ

ಹಲವಾರು ರೋಗಗಳಿಗೆ ರಾಮಬಾಣ ವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೂ, ಅಡುಗೆಯಲ್ಲಿ ಬಳಸಿದರೂ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ Read more…

ಕೀಲು ನೋವು ನಿವಾರಣೆಗೆ ಬೆಸ್ಟ್ ಈ ಆಹಾರ

ಕೀಲು ನೋವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಪೋಷಕಾಂಶಗಳನ್ನು ಹೆಚ್ಚಾಗಿ ಸೇವಿಸಬೇಕು. ಆದಕಾರಣ ಕೀಲು Read more…

ದೇಹದ ಆಮ್ಲಜನಕ ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಈ ಪದಾರ್ಥ ಸೇವಿಸಿ

ಸದ್ಯದ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನ ಎಷ್ಟೊಂದು ಕಾಳಜಿಯಿಂದ ನೋಡಿಕೊಂಡರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯೂ ನಮ್ಮ ಜೀವವನ್ನೇ ಕಿತ್ತುಕೊಂಡುಬಿಡಬಹುದು. ಹೀಗಾಗಿ ಕಾಯಿಲೆ ಬಂದ ಮೇಲೆ ಪರಿತಪಿಸೋದಕ್ಕಿಂತ ಮುಂಜಾಗ್ರತಾ Read more…

ಟೊಮೆಟೊ ಬೆಲೆ ಏರಿಕೆಯಾಯ್ತು ಈಗ ಈರುಳ್ಳಿ, ಬೆಳ್ಳುಳ್ಳಿ ಸರದಿ; ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ ನೀರುಳ್ಳಿ ರೇಟ್

ಬೆಂಗಳೂರು: ಕೆಂಪುಸುಂದರಿ ಟೊಮೆಟೊ ಬೆಲೆ ಏರಿಕೆಯಾಗಿ, ರೈತರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾಯ್ತು. ಈಗ ಈರುಳ್ಳಿ, ಬೆಳ್ಳುಳ್ಳಿ ಸರದಿ. ಟೊಮೆಟೊ ಬಳಿಕ ಒಂದೊಂದೆ ತರಕಾರಿ ಬೆಲೆಗಳು ಗಗನಮುಖಿಯಾಗುತ್ತಿವೆ. ಬಂಗಾರದ ಬೆಲೆ Read more…

ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್

ದೇಹದಲ್ಲಿ ನೋವುಗಳು ಕಂಡುಬಂದಾಗ ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಲಿವರ್, ಮೂತ್ರಪಿಂಡ ಮತ್ತು ಕರುಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸುವ ಬದಲು Read more…

ಕಾಡುವ ಕಿವಿ ನೋವಿಗೆ ಇಲ್ಲಿದೆ ʼಮನೆ ಮದ್ದುʼ

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಪರಿಣಾಮ ಮಕ್ಕಳು ಹೆಚ್ಚಾಗಿ ಕಿವಿನೋವಿಗೆ ತುತ್ತಾಗುತ್ತಾರೆ. ಕಿವಿಯಲ್ಲಿ ಸೋರುವ ದ್ರವವು ಕಿವಿ ಸೋಂಕನ್ನು ತಂದಿಡುತ್ತದೆ. ನೋವಿನ ಪ್ರಮಾಣ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದೇ ಒಳ್ಳೆಯದು. Read more…

ಮೊಡವೆ ಸಮಸ್ಯೆಗೆ ಒಮ್ಮೆ ಟ್ರೈ ಮಾಡಿ ಈ ಮನೆಮದ್ದು

ಹದಿಹರಯಕ್ಕೆ ಕಾಲಿಟ್ರಿ ಅಂದ್ರೆ ಸಾಕು ಮೊಡವೆ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಎಲ್ಲರನ್ನ ಕಾಡುತ್ತೆ. ಅದ್ರಲ್ಲೂ ಮೊಡವೆಯಿಂದ ಮುಖದ ಮೇಲೆ ಕಲೆ ನಿತ್ರಂತೂ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತೆ. ಆದ್ರೆ Read more…

ಇಲ್ಲಿದೆ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ರೆಸಿಪಿ

ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ‘ಆಹಾರ’ಗಳಿವು

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

‘ಹಾವು’ ಮನೆ ಸುತ್ತ ಮುತ್ತ ಸುಳಿಯಬಾರದು ಎಂದರೆ ಹೀಗೆ ಮಾಡಿ….!

ಹಾವೆಂದರೆ ಯಾರಿಗೆ ತಾನೆ ಭಯವಾಗೋಲಗಲ ಹೇಳಿ…..? ಹೆಸರು ಕೇಳಿದರೆನೆ ಮೈ ನಡುಕ ಬರುತ್ತದೆ. ಕೆಲವೊಂದು ಹಾವುಗಳು ವಿಷಪೂರಿತ ಆಗಿರುವುದರಿಂದ ಭಯವಾಗುವುದು ಸಾಮಾನ್ಯ. ಇವು ಕೆಲವೊಮ್ಮೆ ಮನೆ ಹತ್ತಿರ ಬರುವುದು Read more…

ಇಲ್ಲಿದೆ ಮಕ್ಕಳು ಇಷ್ಟಪಟ್ಟು ತಿನ್ನುವ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ

ಗಾರ್ಲಿಕ್ ಬ್ರೆಡ್ ಹೆಸರು ಕೇಳ್ತಾ ಇದ್ದಂತೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹೊರಗಡೆಯಿಂದ ಗಾರ್ಲಿಕ್ ಬ್ರೆಡ್ ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಮಾಡಿ. ಸಂಜೆ ಟೀ Read more…

ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ

ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, Read more…

ಹೊಟ್ಟೆ ಕ್ಲೀನ್ ಆಗಿಸಲು ಪ್ರತಿದಿನ ಇವುಗಳನ್ನು ಸೇವಿಸಿ

ಶೌಚಾಲಯದಲ್ಲಿ ತುಂಬಾ ಹೊತ್ತು ಕುಳಿತರು ಮಲ ಸರಿಯಾಗಿ ವಿಸರ್ಜನೆಯಾಗದೆ ಹೊಟ್ಟೆ ಕ್ಲೀನ್ ಆಗುವುದಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯಲ್ಲಿ ವಿಷ ಸಂಗ್ರಹಣೆಯಾಗುತ್ತದೆ. ಹಾಗಾಗಿ ಹೊಟ್ಟೆಯನ್ನು ಕ್ಲೀನ್ Read more…

ಇಲ್ಲಿದೆ ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸುವ ವಿಧಾನ

ನೀವು ರಾತ್ರಿಯ ಊಟಕ್ಕೆ ಸ್ಪೆಷಲ್ ಮಾಡಲು ಬಯಸಿದ್ದರೆ, ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸಿ ಸೇವಿಸಿ. ಇದನ್ನು ಫ್ರೈಡ್ ರೈಸ್ ಅಥವಾ ಅನ್ನದ ಜೊತೆ ಸೇವಿಸಬಹುದು. ಹಾಗಾದ್ರೆ ಅದನ್ನು ತಯಾರಿಸುವುದು Read more…

ರುಚಿಕರ ಹಲಸಿನಕಾಯಿ ಡ್ರೈ ಪಲ್ಯ

ಹಲಸಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣಿನ ವಾಸನೆ ಮೂಗಿಗೆ ಬಡಿದರೆ ಸಾಕು, ಹಣ್ಣು ತಿನ್ನುವ ಮನಸಾಗುತ್ತದೆ. ಹಣ್ಣಿನ ವಿಚಾರ ಇರಲಿ, ಹಲಸಿನ ಕಾಯಿಯಿಂದ ವಿಶೇಷ ತಿನಿಸೊಂದನ್ನು ಮಾಡಬಹುದಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...