alex Certify Ganesh Chaturthi | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶೋತ್ಸವದಲ್ಲಿ 5 ಕೋಟಿ ರೂಪಾಯಿಗೂ ಅಧಿಕ ನಗದು ದೇಣಿಗೆ ಸ್ವೀಕರಿಸಿದ ಪ್ರಸಿದ್ಧ ಮಂಡಲಿ !

ಮುಂಬೈನ ಐತಿಹಾಸಿಕ ಪ್ರಸಿದ್ಧ ಲಾಲ್‌ಬೌಚಾ ರಾಜಾ ಮಂಡಲವು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಕ್ತರಿಂದ 5 ಕೋಟಿ ರೂಪಾಯಿಗಿಂತ ಹೆಚ್ಚಿನ ದೇಣಿಗೆ ಹಣ ಪಡೆದಿದೆ. ಇದಲ್ಲದೇ ಗಣೇಶ ದರ್ಶನ ವೇಳೆ Read more…

‌ʼಗಣೇಶ ಚತುರ್ಥಿʼ ಯನ್ನು ಆರ್ಥಪೂರ್ಣವಾಗಿ ಆಚರಿಸಿದ ಸ್ವಿಗ್ಗಿ‌ ಡೆಲಿವರಿ ಏಜೆಂಟ್ಸ್…!

ದಿನಸಿ ವಸ್ತುಗಳನ್ನು ಡೆಲಿವರಿ ಮಾಡುವ ಸ್ವಿಗ್ಗಿ ಏಜೆಂಟ್‌ಗಳು ಮುಂಬೈನಲ್ಲಿ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಗಣೇಶ ಚತುರ್ಥಿ ದಿನದಂದು ತಮಗೆ ನಿಗದಿಗೊಳಿಸಿದ ಕರ್ತವ್ಯದ ನಡುವೆ ಗಣೇಶ ಚತುರ್ಥಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ Read more…

Shocking Video | ಹೆಜ್ಜೆ ಹಾಕುತ್ತಿದ್ದಾಗಲೇ ಕುಸಿದು ಬಿದ್ದ ಯುವಕ; ನೋಡನೋಡುತ್ತಿದ್ದಂತೆಯೇ ಬಂದೆರಗಿದ ಸಾವು

ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಮಂಟಪದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆಯು ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಸಂಭವಿಸಿದೆ. 26 ವರ್ಷದ ಪ್ರಸಾದ್​ ಎಂಬ ವ್ಯಕ್ತಿಯು ನೃತ್ಯ ಮಾಡುತ್ತಿದ್ದಾಗ Read more…

Ganesh Chaturthi : ಗಣೇಶನ ವಿಸರ್ಜನೆ ವೇಳೆ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ….ಮಹಾಪಾಪ..!

ದೇಶದಾದ್ಯಂತ ಗಣೇಶ ಚತುರ್ಥಿ ನಡೆಯುತ್ತಿದೆ. ಈ ಪ್ರದೇಶದ ವಿವಿಧ ಭಾಗಗಳಲ್ಲಿ ಗಣೇಶನ ವಿಗ್ರಹಗಳನ್ನು ಸ್ಥಾಪಿಸಲಾಗಿದೆ ಮತ್ತು ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಈ ವರ್ಷ, ಸೆಪ್ಟೆಂಬರ್ 28 ರಂದು ಅಂದರೆ Read more…

Ganesh Chaturthi : ಗಣೇಶ ಪ್ರತಿಷ್ಠಾಪನೆಯಂತೆ ವಿಸರ್ಜನೆಗೂ ಇದೆ ಮಹತ್ವ, ಎಷ್ಟು ದಿನಕ್ಕೆ ಗಣಪತಿ ಬಿಡುವುದು ಒಳ್ಳೆಯದು ತಿಳಿಯಿರಿ

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೇ ದಿನದಂದು, ಗಣಪತಿ ಬಪ್ಪವನ್ನು ಪ್ರತಿ ಮನೆಯಲ್ಲೂ ಆಡಂಬರ ಮತ್ತು ಪ್ರದರ್ಶನದೊಂದಿಗೆ ಸ್ಥಾಪಿಸಲಾಗುತ್ತದೆ ಮತ್ತು ಗಣೇಶ ಚತುರ್ಥಿಯ ದಿನದಿಂದ 10 ದಿನಗಳವರೆಗೆ Read more…

ಗಣಪತಿ ಮೂರ್ತಿ ಖರೀದಿಸುವ ವೇಳೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ…!

ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗೌರಿ, ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ ಗಣಪತಿ ಮೂರ್ತಿ ತರುವ ವೇಳೆ ಕೆಲವೊಂದು Read more…

Ganesh Chaturthi : ಕೋಲ್ಕತ್ತಾದಲ್ಲಿ ಗಮನ ಸೆಳೆಯುತ್ತಿದೆ `ಚಂದ್ರಯಾನ -3′ ಥೀಮ್ ಆಧಾರಿತ ಪೆಂಡಾಲ್!

ಕೋಲ್ಕತ್ತಾ : ದುರ್ಗಾ ಪೂಜೊ ಉತ್ಸವ ಪ್ರಾರಂಭವಾಗಲು ಒಂದು ತಿಂಗಳು ಉಳಿದಿರುವಾಗ, ಕೋಲ್ಕತ್ತಾದ ಜನರು ಮೊದಲು ಗಣಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಗಣೇಶ ಚತುರ್ಥಿಗೆ ಮುಂಚಿತವಾಗಿ ನಗರದಾದ್ಯಂತ ವಿವಿಧ ವಿಷಯಗಳನ್ನು Read more…

ತಾಯಿ ಪಾರ್ವತಿ ಅತ್ಯಂತ ಶಕ್ತಿಶಾಲಿ ಪುತ್ರ ಗಣಪನಿಗೆ ಜನ್ಮ ನೀಡಿದ ಕಥೆಯಿದು

ವಿಘ್ನನಿವಾರಕ ಗಣಪತಿಯ ಜನ್ಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಶಿವ-ಪಾರ್ವತಿಯ ಅನ್ಯೋನ್ಯ ದಾಂಪತ್ಯ ಕೂಡ ಅದೇ ರೀತಿ ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ಪತ್ನಿ ಪಾರ್ವತಿಯ ಇಚ್ಛೆ, ಆದೇಶಗಳನ್ನು ಭಗವಾನ್‌ ಶಿವ ತಪ್ಪದೇ Read more…

ಚೌತಿಯಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ವೇಳೆ ನೆನಪಿನಲ್ಲಿಡಿ ಈ ವಿಷಯ

ಗಣೇಶ ಚತುರ್ಥಿಯಂದು ಅನೇಕರು ಮನೆಯಲ್ಲಿ ಅಥವಾ ಸಾರ್ವಜನಿಕ ಪೆಂಡಾಲ್‌ನಲ್ಲಿ ಗಣಪತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ. ವಿನಾಯಕನ ಪ್ರತಿಷ್ಠಾಪನೆ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಮಣ್ಣಿನ ಗಣೇಶ ವಿಗ್ರಹವನ್ನು ಮಾತ್ರ ತರಬೇಕು. Read more…

ಪ್ರತಿಷ್ಠಾಪನೆಯಾಗಿ 10 ದಿನಗಳ ಬಳಿಕವೇ ಆಗಬೇಕು ಗಣೇಶ ವಿಸರ್ಜನೆ; ಇದಕ್ಕೂ ಇದೆ ಪೌರಾಣಿಕ ಹಿನ್ನೆಲೆ….!

ಗಣೇಶ ಚತುರ್ಥಿಯನ್ನು ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಪ್ರತಿ ಮನೆಯಲ್ಲೂ ವಿಘ್ನನಿವಾರಕನನ್ನು ಪ್ರತಿಷ್ಠಾಪಿಸಿ ಅನಂತ ಚತುರ್ದಶಿಯ ದಿನ ಗಣೇಶ ವಿಸರ್ಜನೆ ಮಾಡುತ್ತಾರೆ. ಅನೇಕರು Read more…

ಗಣೇಶ ಚತುರ್ಥಿಯಂದು ಹೊಸ ಕಟ್ಟಡದಲ್ಲಿ ಸಂಸತ್ ವಿಶೇಷ ಅಧಿವೇಶನ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯಂದು ಅಧಿವೇಶನವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು Read more…

ಬೆಂಗಳೂರಿನಲ್ಲಿ ‘ಗಣೇಶ ಚತುರ್ಥಿ’ ಆಚರಣೆಗೆ ಮಾರ್ಗಸೂಚಿ ಬಿಡುಗಡೆ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು : ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಬಿಬಿಎಂಪಿ (BBMP) ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಸೆಪ್ಟೆಂಬರ್ನಲ್ಲಿ ಗಣೇಶ ಚತುರ್ಥಿ ಆಚರಣೆ Read more…

ಗಣಪತಿ ವಿಸರ್ಜನೆ ವೇಳೆಯಲ್ಲೇ ಘೋರ ದುರಂತ: ನೀರಲ್ಲಿ ಮುಳುಗಿ 6 ಜನ ಸಾವು

ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದ ಮಹೇಂದರ್‌ ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹೇಂದರ್‌ ಗಢದಲ್ಲಿ Read more…

‌ಮನೆಯಲ್ಲಿ ಗಣಪತಿ ಕೂರಿಸಿ ಹಬ್ಬ ಆಚರಿಸಿದ ಮುಸ್ಲಿಂ ಕುಟುಂಬ

ಅಲಿಗಢದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಉತ್ಸವದ ಅಂಗವಾಗಿ ಏಳು ದಿನಗಳ ಕಾಲ ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ರೋರವಾರ ಪೊಲೀಸ್​ ವೃತ್ತದ ಎಡಿಎ ಕಾಲೋನಿ ನಿವಾಸಿ ರೂಬಿ ಆಸಿಫ್​ ಖಾನ್​ Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಬೇಸನ್ ಲಾಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ಗಣೇಶ ಚತುರ್ಥಿಯಂದು ಮಾವಿನ ಎಲೆಗಳನ್ನು ಈ ರೀತಿ ಬಳಸಿ, ಗಜಮುಖನ ಕೃಪೆಯಿಂದ ಆಗಬಹುದು ಲಕ್ಷಾಧಿಪತಿ!

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿಯು ಭಕ್ತರ ಮನೆಯಲ್ಲಿ ಕುಳಿತಿರುತ್ತಾನೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ 31 ರಂದು ಬಂದಿದೆ. 10 ದಿನಗಳ ಈ ಹಬ್ಬವು Read more…

BIG NEWS: ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್; ಅವಕಾಶ ನೀಡದಂತೆ ಹಸಿರು ನ್ಯಾಯ ಪೀಠ ಆದೇಶ

ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್ ಹಾಕಿ ಸ್ವಾಗತ ಕಮಾನುಗಳನ್ನು ನಿರ್ಮಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕುರಿತಂತೆ ರಾಷ್ಟ್ರೀಯ Read more…

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ. ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ Read more…

ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎನ್ನಲು ಬಂದ ಪಿಪಿಇ-ಧಾರಿ ಡಾ. ಗಣೇಶ….!

ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್‌ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. Read more…

ಓಡಿಶಾದ ಪ್ರಮುಖ ಹಬ್ಬಕ್ಕೆ ಮರಳು ಕಲಾಕೃತಿ ಮೂಲಕ ಶುಭಾಶಯ ತಿಳಿಸಿದ ಸುದರ್ಶನ್​ ಪಟ್ನಾಯಕ್​

ಗಣೇಶ ಚತುರ್ಥಿ ಹಾಗೂ ನುವಾಖೈ ಜುಹಾರ್​ ಹಬ್ಬದ ವಿಶೇಷವಾಗಿ ಖ್ಯಾತ ಮರಳು ಕಲಾವಿದ ಸುದರ್ಶನ್​​ ಪಾಟ್ನಾಯಕ್​ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲಾಕೃತಿ ಮೂಲಕ ಧೂಳೆಬ್ಬಿಸಿದ್ದಾರೆ. ಈ ವರ್ಷ ಗಣೇಶ Read more…

ಮಾಜಿ ಸಿಎಂ ತೋಟದ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ; ಬಾಲ ಗಣೇಶನ ಜೊತೆ ಕುಮಾರಸ್ವಾಮಿ ಮಾತುಕತೆ

ಬೆಂಗಳೂರು: ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮಾಚರಣೆ ಕಳೆಕಟ್ಟಿದೆ. ಬಿಡದಿ ತೋಟದ ಮನೆಯಲ್ಲಿ ಗಣೇಶ Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಮಾಡಿ ಬೇಸನ್ ಲಡ್ಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ಈ ಬಾರಿ ವಿಘ್ನ ವಿನಾಶಕ ಗಣಪತಿ ಪೂಜೆಗೆ ಯಾವುದು ಶುಭ ಮುಹೂರ್ತ…?

2021ರ ಈ ವರ್ಷ ಗಣೇಶ ಚತುರ್ಥಿಯು ಸೆ. 10 ರಂದು ಬಂದಿದೆ. ಹಿಂದೂ ಪಂಚಾಂಗವನ್ನು ಆಧರಿಸಿ ಹಬ್ಬದ ದಿನವನ್ನು ನಿಗದಿಪಡಿಸಲಾಗಿದೆ. 11 ದಿನಗಳವರೆಗೆ ಗಣಪತಿಯನ್ನು ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ Read more…

ಗಣೇಶ ಚತುರ್ಥಿಯಂದು ಮಾಂಸ ಮಾರಾಟಕ್ಕೆ ಬ್ರೇಕ್​: ಮಾರ್ಗಸೂಚಿ ಹೊರಡಿಸಿದ ಪಾಲಿಕೆ

ಹಿಂದೂಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ, ಹಬ್ಬದ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ ಶುಕ್ರವಾರದಂದು ಬೆಂಗಳೂರಿನಲ್ಲಿ ಪ್ರಾಣಿ ಬಲಿ ಹಾಗೂ ಮಾಂಸ ಮಾರಾಟಕ್ಕೆ ಬ್ರೇಕ್​ ಹಾಕಿದೆ. ಕೊರೊನಾ Read more…

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಿತ್ತು ಬ್ರೇಕ್​….!

ಕೊರೊನಾ ವೈರಸ್​ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜಿಲ್ಲಾಡಳಿತ Read more…

ಈ ಬಾರಿ ಸಲ್ಮಾನ್​​ ಮನೆಯಲ್ಲಿ ಕಳೆಗುಂದಲಿದೆ ಗಣೇಶ ಚತುರ್ಥಿ ಸಂಭ್ರಮ..!

ಪ್ರತಿ ವರ್ಷ ಬಾಲಿವುಡ್​ ನಟ ಸಲ್ಮಾನ್​ ಖಾನ್​ ತಮ್ಮ ಕುಟುಂಬಸ್ಥರ ಜೊತೆಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂಬೈ ಉಪನಗರದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​​ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದಲೇ Read more…

ಗಣೇಶ ಚತುರ್ಥಿಗೆ ರಾಮ ಮಂದಿರದ ಪ್ರತಿಕೃತಿ ರಚಿಸಿದ ಮುಸ್ಲಿಂ ಕಲಾವಿದ

ಗಣೇಶ ಚತುರ್ಥಿ ಪ್ರಯುಕ್ತ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರದ ಥರ್ಮಾಕಾಲ್ ಪ್ರತಿಕೃತಿಯನ್ನು ಸೂರತ್‌ನ ಕಲಾವಿದರು ಸೃಷ್ಟಿಸಿದ್ದಾರೆ. ಕೋವಿಡ್-19 ಸಾಂಕ್ರಮಿಕದಿಂದ ಗಣೇಶ ಮೂರ್ತಿಗಳನ್ನು ಮಾಡದೇ ಎರಡು ವರ್ಷಗಳಾಗಿರುವ ಕಲಾವಿದರಿಗೆ Read more…

ಗಣೇಶ ಚತುರ್ಥಿಯ ಸಿಹಿ ಹೆಚ್ಚಿಸಲು ಬಂದಿದ್ದಾನೆ ಚಾಕ್ಲೇಟ್ ವಿಘ್ನೇಶ್ವರ

ಕೊರೊನಾ ಅಬ್ಬರದ ನಡುವೆಯೇ ಆಚರಿಸುತ್ತಿರುವ ಈ ವರ್ಷದ ಗಣೇಶೋತ್ಸವ ಸ್ವಲ್ಪ ಮಂಕಾಗಿದ್ದರೂ ಸಹ, ಹಬ್ಬದ ಖುಷಿಗೇನೂ ಕಮ್ಮಿ ಇಲ್ಲ ಎನ್ನುವಂತಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ Read more…

ಕೊರೊನಾ ಥೀಮ್ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ಚೆನ್ನೈ ಗೃಹಿಣಿ

ಇಡೀ ದೇಶವೇ ಬಹಳ ವಿಧ್ಯುಕ್ತವಾಗಿ ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಗೆ ಈ ವರ್ಷದ ಕೊರೋನಾ ವೈರಸ್‌ಅನ್ನೇ ಥೀಮ್ ಮಾಡಿಕೊಳ್ಳಲಾಗಿದ್ದು, ಕೋವಿಡ್‌-19 ಸಾಂಕ್ರಮಿಕದ ವಿರುದ್ಧ ಜಾಗೃತಿ ಮೂಡಿಸಲು ವಿಘ್ನೇಶ್ವರನ ವಿವಿಧ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...