alex Certify Gandhiji | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ವಿರುದ್ಧ FIR ದಾಖಲು

ಉಡುಪಿ: ಉಡುಪಿಯಲ್ಲಿ ನಡೆದಿದ್ದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೀನಾಕ್ಷಿ ವಿರುದ್ಧ ಪ್ರಕರಣ ದಾಖಲಾಗಿದೆ. Read more…

ಪ್ರತಿ ನೋಟಿನಲ್ಲೂ ಗಾಂಧೀಜಿ ನಗುತ್ತಿರುತ್ತಾರೆ ಏಕೆ ? ವಿದ್ಯಾರ್ಥಿಯ ಹಾಸ್ಯಭರಿತ ಉತ್ತರಕ್ಕೆ ನೆಟ್ಟಿಗರು ಫಿದಾ…..!

ಪ್ರತಿ ನೋಟಿನಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಇರುವುದನ್ನ ನೀವು ನೋಡಿದ್ದೀರ. ಇದನ್ನು ಗಮನಿಸಿದರೆ ಎಲ್ಲಾ ನೋಟುಗಳ ಮೇಲೆ ಗಾಂಧೀಜಿ ನಗುತ್ತಿರುವ ಫೋಟೋ ಕಾಣಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಸಾಂಪ್ರದಾಯಿಕ ಪರೀಕ್ಷೆಯಲ್ಲಿ Read more…

ಮಹಾತ್ಮ ಗಾಂಧಿ ಮಹಾಪುರುಷ, ನರೇಂದ್ರ ಮೋದಿ ಯುಗಪುರುಷ : ಜಗದೀಪ್ ಧನ್ಕರ್ ಬಣ್ಣನೆ| Watch video

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೋಮವಾರ ಮಹಾತ್ಮ ಗಾಂಧಿ ಅವರನ್ನು ಕಳೆದ ಶತಮಾನದ ಮಹಾಪುರುಷ ಎಂದು ಬಣ್ಣಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಶತಮಾನದ ಯುಗಪುರುಷ ಎಂದು Read more…

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ : ಗಾಂಧೀಜಿ ಬಗ್ಗೆ ಪ್ರಬಂಧ ಬರೆದು ಸಾವಿರಾರು ರೂ. ಬಹುಮಾನ ಗೆಲ್ಲಿ

ಬಳ್ಳಾರಿ : ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪಶ್ಯತೆ ನಿವಾರಣೆಗಾಗಿ ನಡೆಸಿದ Read more…

ತಮಿಳುನಾಡು ಕೋರ್ಟ್ ಗಳಲ್ಲಿ ತಿರುವಳ್ಳುವರ್, ಗಾಂಧಿ ಭಾವಚಿತ್ರಕ್ಕೆ ಮಾತ್ರ ಅವಕಾಶ : ಮದ್ರಾಸ್ ಹೈಕೋರ್ಟ್ ಸುತ್ತೋಲೆ

ಚೆನ್ನೈ : ಮಹಾತ್ಮ ಗಾಂಧಿ ಮತ್ತು ತಮಿಳು ತತ್ವಜ್ಞಾನಿ ತಿರುವಳ್ಳುವರ್ ಅವರ ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ಹೊರತುಪಡಿಸಿ, ತಮಿಳುನಾಡಿನ ನ್ಯಾಯಾಲಯದ ಆವರಣದಲ್ಲಿ ಬೇರೆ ಯಾವುದೇ ಭಾವಚಿತ್ರಗಳನ್ನು ಅಳವಡಿಸುವಂತಿಲ್ಲ ಎಂದು Read more…

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾ ಅವ್ರನ್ನ ಗುಂಡಿಕ್ಕಿ ಕೊಲ್ಲುತ್ತಿದ್ದರು ಗಾಂಧಿಯನ್ನಲ್ಲ – ಸಂಜಯ್ ರಾವತ್

  ಮಹಾರಾಷ್ಟ್ರದ ಶಿವಸೇನೆ ನಾಯಕರು ಹಿಂದುತ್ವ ವಿಚಾರದ ಬಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸೋಕೆ ಶುರು ಮಾಡಿದ್ದು, ಹುತಾತ್ಮ ದಿನಾಚರಣೆಯಂದು ಇದು ಮುಂದುವರೆದಿದೆ. ನಿಜವಾದ ಹಿಂದುತ್ವವಾದಿ ಯಾರಾದರು ಇದ್ದಿದ್ದರೆ ಜಿನ್ನಾ Read more…

2022 ರ ಮೊದಲ ʼಮನ್ ಕಿ ಬಾತ್ʼ ಜ.30 ರಂದು ಪ್ರಸಾರ

  ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಜನವರಿ 30ರಂದು ನಡೆಯಲಿದೆ. ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ, ಮಾಸಿಕ ರೇಡಿಯೊ ಕಾರ್ಯಕ್ರಮ `ಮನ್ Read more…

ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ರೆ 25 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ನಾಡಿಗೆ ನಾಡೇ ಕಂಬನಿ ಮಿಡಿದಿದೆ. ಲಕ್ಷಾಂತರ ಮಂದಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಗಣ್ಯರು, Read more…

ಬೆರಗಾಗಿಸುತ್ತೆ ಹರಾಜಿನಲ್ಲಿ ಗಾಂಧೀಜಿ ಕನ್ನಡಕಕ್ಕೆ ಸಿಕ್ಕ ಬೆಲೆ…!

ಒಂದಿಷ್ಟು ಮಂದಿಗೆ ವಿಶೇಷ ವ್ಯಕ್ತಿಗಳ ವಸ್ತುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋ ಹವ್ಯಾಸ ಇದ್ದೇ ಇರುತ್ತೆ. ಇದಕ್ಕಾಗಿಯೇ ಅನೇಕ ಮಂದಿ ಕಾಯ್ತಾ ಇರ್ತಾರೆ. ಹೀಗೆ ವ್ಯಕ್ತಿಯೊಬ್ಬರು ಗಾಂಧೀಜಿ ಅವರ ಕನ್ನಡಕ ಒಂದನ್ನು Read more…

ಮಹಾತ್ಮ ಗಾಂಧಿ ಧರಿಸುತ್ತಿದ್ದ ಚಿನ್ನ ಲೇಪಿತ ಕನ್ನಡಕ ಹರಾಜು…!

ಮಹಾತ್ಮ ಗಾಂಧಿಯವರು ಧರಿಸುತ್ತಿದ್ದರೆನ್ನಲಾದ ಚಿನ್ನ ಲೇಪಿತ ಕನ್ನಡಕವನ್ನು ಹರಾಜು ಮಾಡಲು ಬ್ರಿಟನ್‌ ನ ಹರಾಜು ಸಂಸ್ಥೆಯೊಂದು ಮುಂದಾಗಿದೆ. ಗಾಂಧಿಜಿಯವರು ದಕ್ಷಿಣ ಅಫ್ರಿಕಾದಲ್ಲಿದ್ದ ವೇಳೆ 1900 ರ ನಡುವಿನ ಅವಧಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...