alex Certify Fruit | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಗ ತೂಕ ಇಳಿಸಲು ಈ ಐದು ಹಣ್ಣುಗಳನ್ನು ಸೇವಿಸಿ

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಬೇಗನೆ ತೂಕ ಕಳೆದೊಳ್ಳಬೇಕು ಎಂದುಕೊಂಡಿದ್ರೆ ಫ್ರೂಟ್‌ ಡಯಟ್‌ ಆಯ್ಕೆ ಮಾಡಿಕೊಳ್ಳೋದು ಉತ್ತಮ. ದೇಹಕ್ಕೆ ಬೇಕಾದ ಫೈಬರ್‌ ಅಂಶವನ್ನು ಇದು ಪೂರೈಸುತ್ತದೆ. ಆದ್ರೆ ಡಯಟ್‌ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಅಂಜೂರʼ

ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ Read more…

ಬಾಳೆಹಣ್ಣು ತಿನ್ನುವುದು ಯಾವಾಗ ಅಪಾಯಕಾರಿ ಗೊತ್ತಾ….? ಪೌಷ್ಠಿಕಾಂಶ ಭರಿತ ಈ ಹಣ್ಣು ಕೂಡ ದೇಹಕ್ಕೆ ವಿಷವಾಗಬಹುದು….!

ಬಾಳೆಹಣ್ಣು ವಾತ-ಪಿತ್ತ ದೋಷವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ವಾತದ ಕ್ಷೀಣತೆಯು ಸುಮಾರು 80 ರೀತಿಯ ರೋಗಗಳನ್ನು ಉಂಟುಮಾಡಬಹುದು, ಆದರೆ ಬಾಳೆಹಣ್ಣು ತಿನ್ನುವ ಮೂಲಕ ಇವೆಲ್ಲವನ್ನೂ ತಪ್ಪಿಸಬಹುದು. ಬಾಳೆಹಣ್ಣು ತಿಂದರೆ ಒಂದಲ್ಲ Read more…

ಈ ʼಹಣ್ಣುʼ ತಿನ್ನೋದರಿಂದ ಸುಲಭವಾಗಿ ಕಡಿಮೆ ಮಾಡಬಹುದು ತೂಕ

ವರ್ಷವಿಡಿ ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗ್ತಾ ಇಲ್ಲ. ತೂಕ ಕಡಿಮೆ ಮಾಡುವ ವಿಧಾನ ಯಾವುದಪ್ಪ ಅಂತಾ ಚಿಂತೆ ಮಾಡೋರಿಗೆ ಇಲ್ಲಿದೆ ಸುಲಭ ಉಪಾಯ. ಒಂದು ಜಾತಿಯ ಹಣ್ಣು Read more…

ನಿಯಮಿತವಾಗಿ ʼದಾಳಿಂಬೆʼ ಸೇವಿಸಿ ಈ ಸಮಸ್ಯೆಗಳಿಂದ ದೂರವಿರಿ

ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ. ಇದನ್ನು ಹಾಗೇ ಕೂಡ ತಿನ್ನಬಹುದು ಇಲ್ಲ ಜ್ಯೂಸ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ಸ್ ಹೇರಳವಾಗಿದೆ. ದಿನ ಈ Read more…

ಇಲ್ಲಿದೆ ಹಲಸಿನ ಹಣ್ಣಿನ ಬಹು ಉಪಯೋಗ

ಇನ್ನೇನು ಹಲಸಿನ ಹಣ್ಣಿನ ಸೀಸನ್ ಆರಂಭವಾಗಲಿದೆ. ಹಲಸಿನ ಹಣ್ಣು ಇಷ್ಟಪಡದೇ ಇರುವವರು ತುಂಬಾ ಕಡಿಮೆ,  ಆದರೆ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳನ್ನು ತಿಳಿಯೋಣ. ಹಲಸಿನ ಹಣ್ಣು, ಕಾಯಿಯ ಹತ್ತಾರು ತಿನಿಸುಗಳನ್ನು Read more…

ʼಕೊಲೆಸ್ಟ್ರಾಲ್ʼ ಅನ್ನು ನಿಯಂತ್ರಣದಲ್ಲಿಡುತ್ತದೆ ಈ ಆಹಾರ

ನಾವು ತಿನ್ನುವ ಜಂಕ್ ಫುಡ್, ವ್ಯಾಯಾಮ ಇಲ್ಲದಿರುವಿಕೆ ಇತ್ಯಾದಿಗಳಿಂದ ದೇಹದಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ದೇಹದ ಆರೋಗ್ಯಕ್ಕೆ ಕುತ್ತು. ಇದರಿಂದ ಹೃದಯಾಘಾತದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ಆಹಾರ, Read more…

ಬಿರು ಬೇಸಿಗೆಯಲ್ಲಿ ಸವಿಯಿರಿ ಕಲ್ಲಂಗಡಿ ಹಣ್ಣಿನ ಸಲಾಡ್

ಬೇಸಿಗೆ ಕಾಲದಲ್ಲಿ ಸಲಾಡ್, ಜ್ಯೂಸ್ ಗಳನ್ನು ಹೆಚ್ಚೆಚ್ಚು ಸೇವಿಸಿದರೆ ಒಳ್ಳೆಯದು. ಅದು ಅಲ್ಲದೇ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಕಲ್ಲಂಗಡಿ ಹಣ್ಣಿನಿಂದ ರುಚಿಕರವಾದ Read more…

ಮಕ್ಕಳ ಹಸಿವನ್ನು ಹೆಚ್ಚಿಸುತ್ತವೆ ಈ ಆಹಾರಗಳು

ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿಂದ ಎದ್ದುಬಿದ್ದು ಓಡಿಹೋಗುತ್ತಾರೆ. ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ ಅವರ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಮಕ್ಕಳ ಹಸಿವು ಜಾಸ್ತಿಯಾಗಲು Read more…

ಕರ್ಬೂಜ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…..?

ದೇಹದ ಆರೋಗ್ಯಕ್ಕೆ ಸಹಕಾರಿ ಈ ಕರ್ಬೂಜ. ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಇದು ಉಪಕಾರಿ. ಬೇಸಿಗೆಯಲ್ಲಿ ಸಿಗುವ ಈ ಕರ್ಬೂಜ ಹಣ್ಣನ್ನು ತಿನ್ನುವುದರಿಂದ Read more…

ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಇದೆ ಇಷ್ಟೆಲ್ಲಾ ಲಾಭ…..!

ಸೀಬೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ, ಇದು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಮುಖದ ಆರೋಗ್ಯಕ್ಕೆ ಕಣ್ಣಿನ ಆರೋಗ್ಯಕ್ಕೆ ತುಂಬಾ Read more…

ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಪಾಯಕಾರಿ…!

ಆರೋಗ್ಯಕರ ಮತ್ತು ಫಿಟ್ನೆಸ್‌ಗೆ ಆಹಾರವೇ ಮೂಲ. ಹಾಗಾಗಿ ನಮ್ಮ ನಿತ್ಯದ ಡಯಟ್‌ನಲ್ಲಿ ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಹಣ್ಣುಗಳನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ Read more…

ʼಡಯಾಬಿಟಿಸ್ʼ ನಿಯಂತ್ರಣದಲ್ಲಿರಲು ಹೀಗೆ ಮಾಡಿ

ನೀವು ಸೇವಿಸುವ ಕೆಲವು ಆಹಾರಗಳೇ ಡಯಾಬಿಟಿಸ್ ಲಕ್ಷಣಗಳನ್ನು ಕಡಿಮೆ ಮಾಡಬಲ್ಲವು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ದರೆ ಆ ಪದಾರ್ಥಗಳು ಯಾವುವು? ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಕಡಲೆ ಕಾಯಿ ಅತ್ಯುತ್ತಮ Read more…

ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಗರ್ಭಿಣಿಯರು ಕಲ್ಲಂಗಡಿ ಸೇವಿಸುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಗರ್ಭಿಣಿಯರು ಸಾಕಷ್ಟು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಾರೆ. ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದರೆ ಒಳ್ಳೆಯದು. ಕಲ್ಲಂಗಡಿ Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು Read more…

ಈ ಹಣ್ಣು ತಿನ್ನಿ ಅಸಿಡಿಟಿಯಿಂದ ದೂರವಿರಿ

ಎಸಿಡಿಟಿ. ಸದ್ಯ ಎಲ್ಲರ ಬಹುದೊಡ್ಡ ಸಮಸ್ಯೆಯಿದು. ಎಸಿಡಿಟಿ ಅನೇಕ ಅನಾರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಆಹಾರ ಹಾಗೂ ಕೆಟ್ಟ ಜೀವನ ಪದ್ಧತಿ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಹುಳಿ, ಮಸಾಲೆಯುಕ್ತ Read more…

ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ನಾವು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತೇವೆ. ಹಾಗಾಗಿ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಲು ನಾವು ಚಳಿಗಾಲದಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. Read more…

ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕುತ್ತದೆ ಸಪೋಟ ಹಣ್ಣು

ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು Read more…

ನಿಮ್ಮ ಆಹಾರದಲ್ಲಿ ಈ ಒಂದು ಹಣ್ಣನ್ನು ಸೇರಿಸಿ ತೂಕ ಇಳಿಸಿಕೊಳ್ಳಿ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

‘ಗರ್ಭಧರಿಸಲು’ ತಡವಾಗ್ತಿದೆಯಾ….? ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮಗು ಬೇಕು ಎಂಬ ಆಸೆ ಪ್ರತಿ ಹೆಣ್ಣಿಗೂ ಇರುತ್ತದೆ. ಆದರೆ ಈಗಿನ ಆಹಾರ ಪದ್ಧತಿ, ಜೀವನಶೈಲಿಯಿಂದ ದೇಹಾರೋಗ್ಯದಲ್ಲಿ ಏರುಪೇರಾಗಿ ಗರ್ಭ ನಿಲ್ಲುವುದು ತಡವಾಗುತ್ತದೆ. ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ Read more…

ನೀವು ತೂಕ ಇಳಿಸಲು ಊಟ ಬಿಡ್ತೀರಾ…..? ಇದು ಹೆಚ್ಚಿಸುತ್ತೆ ಸಮಸ್ಯೆ

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ಸಿಟ್ರಸ್ ಹಣ್ಣುಗಳ ದೊಡ್ಡಣ್ಣ ʼಚಕ್ಕೋತಾʼ

ಸಿಟ್ರಸ್ ವರ್ಗಕ್ಕೆ ಸೇರಿದ ಯಾವುದೇ ಹಣ್ಣು ವಿಟಮಿನ್ ಸಿ ಯ ಆಗರ. ನಿಂಬೆ, ಕಿತ್ತಳೆ, ಮೂಸಂಬಿ, ಎಳ್ಳಿ ಕಾಯಿಯ ಸಾಲಿಗೆ ಸೇರುವ ಮತ್ತೊಂದು ಹಣ್ಣು ಚಕ್ಕೋತಾ. ನೋಡಲು ಮೂಸಂಬಿ Read more…

ಬಿಲ್ವ ಪತ್ರೆ ಹಣ್ಣಿನ ಜ್ಯೂಸ್‌ ಎನರ್ಜಿ ಡ್ರಿಂಕ್ ಹೇಗೆ ಗೊತ್ತಾ…..?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಹೃದಯಾಘಾತವನ್ನು ತಡೆಯಬಲ್ಲದು ಸ್ಟ್ರಾಬೆರಿ, ಸೇವನೆಯ ವಿಧಾನ ಹೀಗಿರಲಿ…..!

ಸ್ಟ್ರಾಬೆರಿ ತುಂಬಾ ರುಚಿಕರವಾದ ಹಣ್ಣು. ನೋಡಲು ಸಹ ಅತ್ಯಂತ ಆಕರ್ಷಕವಾಗಿದೆ. ಅದರ ಹುಳಿ-ಸಿಹಿ ರುಚಿ ನಮ್ಮನ್ನು ಆಕರ್ಷಿಸುತ್ತದೆ. ಸ್ಟ್ರಾಬೆರಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು Read more…

ಉತ್ತಮ ಆರೋಗ್ಯಕ್ಕೆ ಹೀಗಿರಲಿ ಬೆಳಗಿನ ‘ಉಪಹಾರ’

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ʼವಿಟಮಿನ್ ಸಿʼ ಕೊರತೆ ನಿವಾರಣೆಗೆ ಸೇವಿಸಿ ಈ ಹಣ್ಣು

ದೇಹದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಅವಶ್ಯಕವಾದದ್ದು. ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಶೀತ, ಕೆಮ್ಮು ಕೂಡ ಕಡಿಮೆಯಾಗುತ್ತದೆ. ಜತೆಗೆ ಇದು ರೋಗ ನಿರೋಧಕ ಶಕ್ತಿಯನ್ನು Read more…

ಸೀಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ನಿವಾರಣೆಯಾಗುತ್ತೆ ಒತ್ತಡ

ವಿಟಮಿನ್‌ ಸಿ ಯ ಪ್ರಮುಖ ಮೂಲವಾಗಿರುವ ಪೇರಳೆ ಹಣ್ಣು ಬಹುತೇಕ ಜನರಿಗೆ ಅಚ್ಚುಮೆಚ್ಚು. ಇದರಲ್ಲಿರುವ ವಿಟಮಿನ್‌ ಸಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್‌ ಸಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. Read more…

ಮಕ್ಕಳು ಇಷ್ಟಪಟ್ಟು ಸವಿಯುವ ‘ರಸ್ಬೆರಿ ಜಾಮ್’ ಮಾಡಿ ನೋಡಿ

ಜಾಮ್ ಎಂದರೆ ಮಕ್ಕಳ ಕಣ್ಣು ಅರಳುತ್ತದೆ. ದೋಸೆ, ಚಪಾತಿ ಮಾಡಿದಾಗ ಜಾಮ್ ಜತೆ ನೆಂಚಿಕೊಂಡು ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ರಸ್ಬೆರಿ ಹಣ್ಣಿನ ಜಾಮ್ ಮಾಡುವ ವಿಧಾನ ಇದೆ ನೋಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se