alex Certify Friend | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯ ಸ್ನೇಹಿತನ ಸಾವಿಗೆ ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆಪ್ತಸ್ನೇಹಿತ ಮತ್ತು ಸೋದರಸಂಬಂಧಿ ರಾಜು ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಹುಬ್ಬಳ್ಳಿಯ ಶಕ್ತಿನಗರ ನಿವಾಸಿ ರಾಜು ಪಾಟೀಲ(64) ನಿಧನರಾಗಿದ್ದಾರೆ. ರಾಜು ಪಾಟೀಲ್ Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

BREAKING NEWS: ಮಂಡ್ಯದಲ್ಲಿ ಮತ್ತೊಂದು ಅವಘಡ -ಸ್ನೇಹಿತನನ್ನು ರಕ್ಷಿಸಲು ಹೋದಾಗಲೇ ಮೂವರು ನೀರು ಪಾಲು

ಮಂಡ್ಯ: ಸ್ನೇಹಿತನನ್ನು ರಕ್ಷಿಸಲು ಹೋಗಿ ಮೂವರು ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆಯ ಹೇಮಾವತಿ ಬಲದಂಡೆ ನಾಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದ ಬಳಿಯಿರುವ Read more…

SHOCKING: ಪಾರ್ಟಿಯಲ್ಲಿ ಹೀಗಾಯ್ತು… ಸ್ನೇಹಿತನಿಂದಲೇ ಆಘಾತಕಾರಿ ಕೃತ್ಯ

ಬೆಂಗಳೂರು: ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶ್ರೀನಿವಾಸನಗರದ Read more…

ಕೆಲಸದಾಕೆ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡಿ ಪದೇ ಪದೇ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ Read more…

ಮಗನ ಸ್ನೇಹಿತನನ್ನೇ ಮದುವೆಯಾದ 7 ಮಕ್ಕಳ ತಾಯಿ..!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಮರ್ಲಿನ್ ಬುಟ್ಟಿಗೀಗ್ ಸ್ಪಷ್ಟ ಉದಾಹರಣೆ. 7 ಮಕ್ಕಳ ತಾಯಿ ಮರ್ಲಿನ್ ಬುಟ್ಟಿಗೀಗ್, ತನ್ನ ಮಗನ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ವಿಡಿಯೋ ಗೇಮ್ ಆಡ್ಬೇಡ ಎಂದು Read more…

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಮಹಿಳೆ; 11 ತಿಂಗಳ ಬಳಿಕ ಕಳ್ಳಾಟ ಬಯಲು

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯು ತನ್ನ ಪ್ರೇಮಿ ಹಾಗೂ ಆತನ ಸ್ನೇಹಿತನ ಸಹಾಯದಿಂದ ಪತಿಯನ್ನು ಬರ್ಬರವಾಗಿ ಕೊಲೆಗೈದ ಸಿನಿಮೀಯ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ. ತಾನೇ ಪತಿಯನ್ನ Read more…

ಮತ್ತೆ ಆಕ್ಟಿವ್ ಆಯ್ತಾ ಸಿಎಂ ವಿರೋಧಿ ಬಣ…? ಯತ್ನಾಳ್ ಜೊತೆ ನಾನಿರುತ್ತೇನೆ ಎಂದ್ರು ಸಿ.ಪಿ. ಯೋಗೇಶ್ವರ್

ವಿಜಯಪುರ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಜೊತೆಗೆ ನಾನು ಸದಾ ಕಾಲ ಇರುತ್ತೇನೆ ಎಂದು ವಿಜಯಪುರದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಯತ್ನಾಳ್ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ Read more…

ಸ್ನೇಹಿತೆ ಜೊತೆ ಮಲಗಿ ಪತಿಗೆ ಮೋಸ ಮಾಡಿದ ಪತ್ನಿ..!

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿದ ಮೋಸವನ್ನು ಬಿಚ್ಚಿಟ್ಟಿದ್ದಾನೆ. ಪತ್ನಿ, ತನ್ನ ಸ್ನೇಹಿತೆ ಹಾಗೂ ಆಕೆ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ವಿಷ್ಯ ಪತಿಗೆ ಗೊತ್ತಾಗಿದೆ. Read more…

‌ʼಪ್ಲಾಸ್ಮಾʼ ದಾನಿ ಹುಡುಕಲು ನೆರವಾಯ್ತು ಡೇಟಿಂಗ್‌ ಆಪ್

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ, ಸೋಂಕಿತರಿಗೆ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಆಕ್ಸಿಜನ್, ಔಷಧಗಳು ಸಹ ಲಭ್ಯವಾಗುತ್ತಿಲ್ಲ. ಇದೇ ವೇಳೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ರಕ್ಷಿಸಲು ಪ್ಲಾಸ್ಮಾ ಚಿಕಿತ್ಸೆ Read more…

ಆಟದಲ್ಲಿ ಸೋಲಿಸಿದ್ದಾನೆ ಎಂದು ಸ್ನೇಹಿತನನ್ನೇ ಕೊಂದ ಬಾಲಕ

ಮಂಗಳೂರು: ಆನ್ ಲೈನ್ ಗೇಮ್ ನಿಂದ ಏನೆಲ್ಲ ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂಬಂತಿದೆ ಈ ಸ್ಟೋರಿ. ಫ್ರೀ ಫೈಯರ್ ಗೇಮ್ ನಲ್ಲಿ ನಿರಂತರವಾಗಿ ತನ್ನನ್ನು ಸೋಲಿಸಿದ್ದಾನೆ Read more…

ಇಂತಹವರ ಬಗ್ಗೆ ನಿಮಗಿರಲಿ ʼಕಾಳಜಿʼ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

ಫೇಸ್ ಬುಕ್ ನಲ್ಲಿ ಸ್ನೇಹ: ಫೈನಾನ್ಸಿಯರ್ ನಿಂದ ಮಹಿಳೆಗೆ 15 ಲಕ್ಷ ರೂ. ವಂಚನೆ

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಫೈನಾನ್ಸಿಯರ್, ಸ್ನೇಹ – ಪ್ರೀತಿ ಹೆಸರಲ್ಲಿ ಇದೀಗ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ Read more…

ಪುಟಾಣಿ ಬಾಲಕರ ಸ್ನೇಹ ಕಂಡು ನೆಟ್ಟಿಗರು ಫಿದಾ…!

ಪುಟಾಣಿ ಬಾಲಕನೊಬ್ಬ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದೆ. ಆದರೆ ಇದೀಗ ಸಾಮಾಜಿಕ Read more…

ಲಾಡ್ಜ್ ನಲ್ಲಿ ಗೆಳೆಯನೊಂದಿಗೆ ವಿದ್ಯಾರ್ಥಿನಿ, ದೈಹಿಕ ಸಂಪರ್ಕದ ವೇಳೆಯಲ್ಲೇ ಆಘಾತಕಾರಿ ಘಟನೆ..?

ಭುವನೇಶ್ವರ್: ಲಾಡ್ಜ್ ನಲ್ಲಿದ್ದ ಯುವತಿ ಮೃತಪಟ್ಟ ಬಳಿಕ ಆಕೆಯ ಪ್ರಿಯಕರ ಗೆಳೆಯನೊಂದಿಗೆ ಸೇರಿ ಮೃತದೇಹವನ್ನು ದೂರಕ್ಕೆ ಕೊಂಡೊಯ್ದು ರಸ್ತೆಬದಿ ಎಸೆದ ಘಟನೆ ಒಡಿಶಾದ ಬಾಬ್ ಪುರ್ ಜಿಲ್ಲೆಯಲ್ಲಿ ನಡೆದಿದೆ. Read more…

ಶಾಕಿಂಗ್: ವಿವಾಹಿತ ಸಹೋದರಿ ಮೇಲೆಯೇ ಅತ್ಯಾಚಾರ, ಸ್ನೇಹಿತನಿಂದಲೇ ವಿಡಿಯೋ

ಬರೇಲಿ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿವಾಹಿತ ಸಹೋದರಿ ಮೇಲೆ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯಗಳನ್ನು ಮದ್ಯ ಸೇವಿಸಿ ಆತನೊಂದಿಗೆ ಬಂದಿದ್ದ ಸ್ನೇಹಿತ ವಿಡಿಯೋ ಮಾಡಿಕೊಂಡಿದ್ದಾನೆ. Read more…

ಚುನಾವಣೆಗಾಗಿ ಸ್ನೇಹಿತನ ಪತ್ನಿ ಎರವಲು ಪಡೆದವನು ಮಾತು ತಪ್ಪಿದ

ಉತ್ತರಾಖಂಡದಲ್ಲಿ ವಿಚಿತ್ರ ಘಟನೆ ನಡೆದಿದೆ. ಚುನಾವಣೆಗಾಗಿ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ ವ್ಯಕ್ತಿಯೊಬ್ಬ ಚುನಾವಣೆ ಗೆಲ್ಲುತ್ತಿದ್ದಂತೆ ಮಾತು ಮುರಿದಿದ್ದಾನೆ. ಸ್ನೇಹಿತನ ಪತ್ನಿಯನ್ನೇ ಮದುವೆಯಾಗಿದ್ದಾನೆ. ಆದ್ರೀಗ ಆತನ ವಿರುದ್ಧ ಮಹಿಳೆ Read more…

ಇಬ್ಬರು ಪತಿಯಂದಿರ ಮುದ್ದಿನ ಪತ್ನಿ ಈಕೆ…!

ಒಂದೇ ಹುಡುಗಿ ಮೇಲೆ ಸ್ನೇಹಿತರಿಬ್ಬರ ಕಣ್ಣು ಬಿತ್ತೆಂದ್ರೆ ಸ್ನೇಹ ಮುರಿದು ಬಿತ್ತು ಎಂದೇ ಅರ್ಥ. ಆದ್ರೆ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ಸಂಸಾರ ನಡೆಸುತ್ತಿದ್ದಾರೆ. ಡಿನೋ ಡಿಸೋಜ Read more…

ಪಾರ್ಟಿಗೆ ಬಂದ ಸ್ನೇಹಿತನ ಪತ್ನಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ಸೇನಾಧಿಕಾರಿ ವಿರುದ್ಧ ಎಫ್ಐಆರ್

ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರ್ ದ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರ್ಮಿ ಕರ್ನಲ್ ಆಗಿರುವ ವ್ಯಕ್ತಿ ಅತ್ಯಾಚಾರವೆಸಗಿದ ಆರೋಪಿ Read more…

ಜಿಂಕೆ ಮರಿಯನ್ನು ಫ್ರೆಂಡ್ ಮಾಡಿಕೊಂಡ ಪುಟ್ಟ ಬಾಲಕ

ಜಿಂಕೆ ಮರಿಯೊಂದರ ಜೊತೆಗೆ ಪುಟಾಣಿ ಬಾಲಕನೊಬ್ಬ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 15 ಸೆಕೆಂಡ್‌ಗಳ ಈ ಸೈಪರ್‌ ಕ್ಯೂಟ್ ವಿಡಿಯೋವನ್ನು ದಿ ಫೀಲ್ ಗುಡ್ ಹೆಸರಿನ ಪೇಜ್‌ ಒಂದು Read more…

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ….!

ಬೆಂಗಳೂರು: ಆಪ್ತ ಸ್ನೇಹಿತ ಅಥವಾ ಸ್ನೇಹಿತೆ ಎಂದು ನಮ್ಮ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಈ ಸ್ಟೋರಿಯನ್ನು ಓದಲೇಬೇಕು……ಆಪ್ತ ಸ್ನೇಹಿತೆಯ ಹಳೇ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದ Read more…

ಮಹಿಳೆಗೆ ಅಶ್ಲೀಲ ಫೋಟೋ ತೋರಿಸಿ ಹಳೇ ಲವ್ವರ್ ಹೆಸರಲ್ಲಿ ಸುಲಿಗೆ: ಇಬ್ಬರು ಅರೆಸ್ಟ್

ಬೆಂಗಳೂರು: ಮಾಜಿ ಪ್ರಿಯತಮನ ಹೆಸರಿನಲ್ಲಿ ಮಹಿಳೆಗೆ ಗೆಳತಿಯೇ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲ ಫೋಟೊಗಳು ನನ್ನ ಬಳಿ ಇವೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ ಮಹಿಳೆಯ ಗೆಳತಿ Read more…

ಸ್ನೇಹಿತನ ಪತ್ನಿಗೆ ಲೈಂಗಿಕ ವಿಡಿಯೋ ತೋರಿಸಿ ಬ್ಲಾಕ್ ಮೇಲ್

ರಾಮನಗರ: ಸ್ನೇಹಿತನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ಧ ದೂರು ದಾಖಲಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ನಿವಾಸಿಯಾಗಿರುವ ಸಂತೋಷ್ ವಿರುದ್ಧ Read more…

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗೆಳೆಯನ ಮನೆಯಲ್ಲಿದ್ದ ಪುತ್ರಿಯನ್ನು ಎಲ್ಲರೆದುರಲ್ಲೇ ಕೊಚ್ಚಿ ಕೊಂದ ತಂದೆ

ಕಾನ್ಪುರ್:  ಗೆಳೆಯನ ಮನೆಯಲ್ಲಿದ್ದ 18 ವರ್ಷದ ಹುಡುಗಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಗಜ್ನೇರ್ ಪೊಲೀಸ್ ಠಾಣೆ Read more…

ಅಚ್ಚರಿಗೆ ಕಾರಣವಾಗಿದೆ ಈ ನಿಗೂಢ ಫೇಸ್‌ ಬುಕ್‌ ಖಾತೆ…!

ಸಾಮಾಜಿಕ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಈಗ ಫೇಸ್ಬುಕ್ ನಲ್ಲಿ ಇಂತಹದೆ ಘಟನೆ ನಡೆದಿದೆ. ಮಹಿಳೆಯೊಬ್ಬಳ ಖಾತೆ, ಫ್ರೆಂಡ್ ರಿಕ್ವೆಸ್ಟ್ ಕಳಿಸದೆ ಬಳಕೆದಾರರ ಫ್ರೆಂಡ್ ಲಿಸ್ಟ್ ನಲ್ಲಿ ಕಾಣ್ತಿದೆ. Read more…

ಮಾಲ್ ನಲ್ಲಿ ಪ್ರೇಮಾಂಕುರ: ದೇವಸ್ಥಾನದಲ್ಲಿ ಸಲಿಂಗಕಾಮಿಗಳ ಮದುವೆ

ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸಲಿಂಗಕಾಮಿಗಳ ಮದುವೆ ನಡೆದಿದೆ. ಸ್ನೇಹಿತೆಯರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೇಳಿದ್ದಾರೆ. ಕೋತ್ವಾಲಿಯ ಹುಡುಗಿ ಎರಡು Read more…

ತೆಲಂಗಾಣದಲ್ಲಿ ಮತ್ತೊಂದು ಹೇಯಕೃತ್ಯ: ತಡರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ರಕ್ಷಿಸಿದ ಪೊಲೀಸರು

 ಹೈದರಾಬಾದ್: ತೆಲಂಗಾಣದ ನಿಜಾಮಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿ ಮೇಲೆ 12 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಿಜಾಮಬಾದ್ ಎಡಪಲ್ಲಿಯಲ್ಲಿ ಮಹಿಳೆಯೊಬ್ಬರಿಗೆ ಅಪಘಾತವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು Read more…

ಸುಶಾಂತ್ ಸಾವಿಗೆ ಮತ್ತೊಂದು ಟ್ವಿಸ್ಟ್: ಜಿಮ್ ಸ್ನೇಹಿತನಿಂದ ಹೊರಬಿತ್ತು ಮಹತ್ವದ ಮಾಹಿತಿ..!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದಲ್ಲ ಒಂದು ತಿರುವು ಪಡೆಯುತ್ತಲೇ ಇದೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಸಿನಿಮಾ ಮಂದಿ ಸೇರಿದಂತೆ ಹಲವರಿಗೆ ನೋಟಿಸ್ Read more…

ಗೆಳೆಯನ ಪತ್ನಿ ಬಗ್ಗೆ ಅಶ್ಲೀಲವಾಗಿ ಮಾತಾಡಿದ ಸ್ನೇಹಿತ, ಪಾರ್ಟಿ ನೆಪದಲ್ಲಿ ಘೋರ ಕೃತ್ಯ

ಬೆಂಗಳೂರು: ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 34 ವರ್ಷದ Read more…

ಯುವಕನೊಂದಿಗೆ ಸಲುಗೆಯಿಂದ ಇದ್ದ ಮಹಿಳೆಗೆ ಶಾಕ್: ಪತಿಯಿಂದ ದುಡುಕಿನ ನಿರ್ಧಾರ

ತೆಲಂಗಾಣದ ಭೋಂಗಿರ್ ನಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು 37 ವರ್ಷದ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭೋಂಗಿರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...