alex Certify Found | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಜಗತ್ತಿಗೆ ಗಂಡಾಂತರ ತರಲಿದೆ ಚೀನಾದ ಹೊಸ ವೈರಸ್; ಭಯಾನಕ ವೈರಸ್ ಬಗ್ಗೆ ತಜ್ಞರಿಂದ ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಜನ ತತ್ತರಿಸಿಹೋಗಿದ್ದಾರೆ. ದೇಶದಲ್ಲಿ ಕೊರೊನಾ ಎರಡನೆಯ ಅಲೆ ಭಾರಿ ಆತಂಕವನ್ನುಂಟು ಮಾಡಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ವಿಶ್ವದಾದ್ಯಂತ ಹಾನಿ Read more…

ಶಾಕಿಂಗ್: ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ – ಅಂಡಮಾನ್ ನಲ್ಲಿ ಸಿಕ್ಕಿದೆ ಖತರ್ನಾಕ್ ಶಿಲೀಂಧ್ರ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ದೇಶದಲ್ಲಿ ಮತ್ತೊಂದು ಮಾರಕ ಕಾಯಿಲೆಯ ಅಪಾಯ ಹೆಚ್ಚಾಗಿದೆ. ಇದು ಸಾಂಕ್ರಾಮಿಕ ರೂಪವನ್ನೂ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಭಯಪಡುತ್ತಾರೆ. ಹಿಂದೂ Read more…

ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮ್ಯಾನೇಜರ್

ಬೆಂಗಳೂರು: ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನಲ್ಲಿ ನಡೆದಿದೆ. 30 ವರ್ಷದ ಪಾಂಡಿ ಪ್ರಭು ಮೃತ ನೌಕರ. Read more…

ಐದು ವರ್ಷಗಳಿಂದ ಮನೆ ಸೋಫಾ ಮೇಲಿತ್ತು ವ್ಯಕ್ತಿ ಶವ…!

ಇತ್ತೀಚಿನ ದಿನಗಳಲ್ಲಿ ಜನರು ಸ್ವಾರ್ಥಿಗಳಾಗ್ತಿದ್ದಾರೆ. ತಮ್ಮದೇ ಲೋಕದಲ್ಲಿ ಜೀವಿಸುವ ಜನರು ಅಕ್ಕಪಕ್ಕದವರ ಬಗ್ಗೆ ಗಮನ ನೀಡುವುದಿಲ್ಲ. ಪಕ್ಕದ ಮನೆಯಲ್ಲಿ ಗಲಾಟೆಯಾಗ್ತಿದ್ದರೂ ತಮಗ್ಯಾಕೆ ಎಂದು ಸುಮ್ಮನಾಗ್ತಾರೆ. ನಂಬಿ ಮೋಸ ಹೋಗುವ Read more…

ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ

ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ ಬರೋಬ್ಬರಿ 378 ಕ್ಯಾರೆಟ್ ಬಿಳಿ ವಜ್ರ ಕಂಡುಬಂದಿದೆ. ವಜ್ರವನ್ನು ಶೋಧಿಸಿದ ಕಂಪನಿ ಇದು ಅದ್ಭುತ ಮತ್ತು ಭವ್ಯವಾದ ವಜ್ರ ಎಂದು ಬಣ್ಣಿಸಿದೆ. ಅಂದ ಹಾಗೆ, Read more…

ಬೊಕ್ಕು ತಲೆ ಇರುವವರಿಗೆ ಗುಡ್‌ ನ್ಯೂಸ್: ಮತ್ತೆ ಕೂದಲು ಬೆಳೆಯುವ ಭರವಸೆ ನೀಡಿದ ಸಂಶೋಧಕರು

ಕೂದಲುದುರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ಬೋಳು ತಲೆ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ನಿಧಾನವಾಗಿ ತಲೆ ಮೇಲಿನ ಕೂದಲೆಲ್ಲ ಉದುರಿ ಬೊಕ್ಕುತಲೆ ಸಮಸ್ಯೆ ಎದುರಾಗುತ್ತದೆ. ಬೊಕ್ಕು ತಲೆ Read more…

ಪ್ರೀತಿಯ ನಾಯಿಗಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ತಾಯಿ – ಮಗಳು

ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ Read more…

ಟ್ಯೂಷನ್ ಗೆ ಹೋಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ರಾಯಚೂರು: ಮನೆ ಪಾಠಕ್ಕೆಂದು ಹೋದ 8 ನೇ ತರಗತಿ ಬಾಲಕ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಕೃಷ್ಣಗಿರಿ ಹಿಲ್ಸ್ ನಲ್ಲಿ ನಡೆದಿದೆ. ಆದರ್ಶ್ (13) Read more…

ಇಲ್ಲಿದೆ ಹೆಣ್ಣು – ಗಂಡು ಎರಡೂ ಆಗಿರುವ ಅಪರೂಪದ ಪಕ್ಷಿ

ಪೆನ್ಸಿಲ್ವೇನಿಯಾ: ಗಂಡು ಹಾಗೂ ಹೆಣ್ಣು ಎರಡೂ ಆಗಿರುವ ಅತಿ ಅಪರೂಪದ ದ್ವಿಲಿಂಗಿ ಪಕ್ಷಿಯೊಂದನ್ನು ಪೆನ್ಸಿಲ್ವೇನಿಯಾದ ಜೀವ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ರೋಸ್ ಬ್ರೆಸ್ಟೆಡ್ ಗ್ರಾಸ್ ಬೇಕ್ ಎಂದು ಕರೆಯುವ Read more…

ಸುಶಾಂತ್ ಸಾವಿನ ಬಗ್ಗೆ ಹೊರ ಬಿದ್ದಿದೆ ಈ ಸತ್ಯ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಏಮ್ಸ್ ವಿಧಿವಿಜ್ಞಾನ ತಂಡ, ಸಿಬಿಐ ತಂಡ ಮತ್ತು ಸಿಎಫ್ಎಸ್ಎಲ್ ತಜ್ಞರ ನಡುವೆ ಸಭೆ ನಡೆದಿದೆ. ಏಮ್ಸ್ Read more…

ಖುಷಿ ಸುದ್ದಿ..! ಅಮೆರಿಕಾ ವೈದ್ಯರು ಕಂಡು ಹಿಡಿದಿದ್ದಾರೆ ಕೊರೊನಾಗೆ ಔಷಧಿ

ಅಮೆರಿಕದ ಫ್ಲೋರಿಡಾದ ವೈದ್ಯರು ಕೊರೊನಾ ವೈರಸ್ ಕಾಯಿಲೆಗೆ ಪರಿಹಾರ ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಹೊಸ ಚಿಕಿತ್ಸೆಯು ಶೇಕಡಾ 100 ರಷ್ಟು ಯಶಸ್ಸನ್ನು ನೀಡಲಿದೆ ಎಂದು ವೈದ್ಯರು ಹೇಳಿದ್ದಾರೆ. ಯುಎಸ್ ನ Read more…

ನವಜಾತ ಕಂದನನ್ನು ಬಿಸಾಕಿ ಹೋದ ಪೋಷಕರು

ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ Read more…

1100 ವರ್ಷದ ಹಿಂದಿನ ಚಿನ್ನದ ನಾಣ್ಯ ಪತ್ತೆ…!

ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ. ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ Read more…

ಇಲ್ಲಿ ವಾಸಿಸುವವರಿಗೆ ಉಚಿತವಾಗಿ ಸಿಗಲಿದೆ ಮನೆ…!

ಸಮುದ್ರದ ನಡುವೆ ಇರುವ ದ್ವೀಪವೊಂದರ ಪ್ರಶಾಂತ ವಾತಾವರಣದಲ್ಲಿ ಸಮುದ್ರ ನೋಡುತ್ತ ಕಾಲ ಕಳೆಯಬೇಕು ಎಂಬ ಕನಸು ಎಷ್ಟು ಜನರಿಗಿಲ್ಲ ಹೇಳಿ. ಆ ಕನಸು ನನಸಾಗಬೇಕಿದ್ದರೆ ಇಲ್ಲೊಂದು ಅವಕಾಶವಿದೆ ನೋಡಿ.‌ ಅದೇನು Read more…

10 ವರ್ಷದ ನಂತರ ಸಿಕ್ತು ಕಳೆದು ಹೋದ ಬೆಕ್ಕು

ಮೆಲ್ಬೋರ್ನ್: ಕಳೆದು ಹೋದ ಬೆಕ್ಕೊಂದು 10 ವರ್ಷದ ನಂತರ ಸಿಕ್ಕ ಅಪರೂಪದ ವಿದ್ಯಮಾನವೊದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜಾರ್ಜಿಯಾ ಟ್ಸಾಟ್ಸಾರಿಸ್ ಅವರ ಮಿಶಾಕ್ ಎಂಬ ಹೆಸರಿನ ಬೆಕ್ಕು 2010 ರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...