alex Certify Food | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

5,400 ರೂ.ಗಳ ಫುಡ್ ಆರ್ಡರ್‌ ಮಾಡಿದ ಮೂರರ ಪೋರ

ಗೇಮ್ಸ್ ಆಡಲು, ಹಾಡು ಕೇಳಲು ಮಕ್ಕಳು ತಮ್ಮ ಹೆತ್ತವರ ಫೋನ್‌ಗಳನ್ನು ಹಿಡಿದುಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ತಪ್ಪಾದ ಬಟನ್/ಆಯ್ಕೆ ಒತ್ತುವ ಮೂಲಕ ಮಕ್ಕಳು ಬಹಳ ಅವಾಂತರ ಮಾಡಿಬಿಡುತ್ತವೆ. ಬ್ರೆಜಿಲ್‌ನ ಮೂರು Read more…

ನಗು ತರಿಸುತ್ತೆ ಆಹಾರಕ್ಕಾಗಿ ಈ ಶ್ವಾನ ಮಾಡಿರುವ ಕೆಲಸ…!

ಗೂಡಿನಲ್ಲಿದ್ದ ಶ್ವಾನವೊಂದು ತನ್ನ ಪಕ್ಕದ ಗೂಡಿನಲ್ಲಿದ್ದ ಶ್ವಾನದ ಆಹಾರವನ್ನ ಕದ್ದು ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು ಸೈಬಿರೀಯನ್​ ಹಸ್ಕಿ Read more…

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸತುವು ತುಂಬಾ ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ Read more…

ವೆಗನ್ ಮತ್ತು ವೆಜಿಟೇರಿಯನ್ ‌ಗಳ ನಡುವಿನ ವ್ಯತ್ಯಾಸ ಗೊತ್ತಾ….?

ಪ್ರತಿ ವರ್ಷದಂತೆ ಈ ಬಾರಿಯೂ ಸಹ ನವೆಂಬರ್‌ 1ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗಿದೆ. ಬ್ರಿಟನ್‌ನಲ್ಲಿ ಸಸ್ಯಹಾರಿಗಳ ಸಂಘದ ಸ್ಥಾಪನೆ ಮಾಡಿದ ದಿನಾಂಕವನ್ನು ಈ ಮೂಲಕ ಆಚರಿಸಲಾಗುತ್ತದೆ. ಸಸ್ಯಹಾರ Read more…

ಚುಮು ಚುಮು ಚಳಿಗೆ ಬಿಸಿ ಬಿಸಿ ಆರೋಗ್ಯಕರ ಆಲೂಗಡ್ಡೆ-ರಾಗಿ ಪಕೋಡ

ಆಲೂಗಡ್ಡೆ-ರಾಗಿ ಪಕೋಡಾ ಮಾಡಲು ಬೇಕಾಗುವ ಪದಾರ್ಥ : ಆಲೂಗಡ್ಡೆ : ನಾಲ್ಕು ರಾಗಿ ಹಿಟ್ಟು : ಒಂದುವರೆ ಕಪ್ ಹಸಿರು ಮೆಣಸಿನ ಕಾಯಿ : ಕತ್ತರಿಸಿದ್ದು ಅರ್ಧ ಕೊತ್ತಂಬರಿ Read more…

ಹೀಗೂ ಉಂಟು…! ಮಾಂಸದ ಫ್ಲೇವರ್ ‌ನ ಐಸ್‌ ಕ್ರೀಂ

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರವಾದ ಪ್ರಯೋಗಗಳಿಂದ ಹೊರಹೊಮ್ಮಿದ ಖಾದ್ಯಗಳನ್ನು ನೋಡಬೇಕಾದ ಪರಿಸ್ಥಿತಿ ನೆಟ್ಟಿಗರಿಗೆ ಸೃಷ್ಟಿಯಾಗಿದೆ. ಗುಲಾಬಿ ಫ್ಲೇವರ್‌ ಮ್ಯಾಗಿ, ನುಟೆಲ್ಲಾ ಬಿರಿಯಾನಿ, ಗುಲಾಬ್‌ ಜಾಮೂನ್ ವಡಾಪಾವ್‌, ಓರಿಯೋ ಸಮೋಸಾ, ಚಾಕಲೇಟ್ Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್‌ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. Read more…

ಸಪ್ತಪದಿ ತುಳಿದ ಆ ಜೋಡಿ ಮದುವೆ ಊಟ ಹಾಕಿದ್ದು ಯಾರಿಗೆ ಗೊತ್ತಾ…?

ಮದುವೆ ಅಂದ್ರೆ ಸಾಕು…..ಸಂಬಂಧಿಕರಿಗೆ, ಸ್ನೇಹಿತರಿಗೆ ಔತಣಕೂಟ ಏರ್ಪಡಿಸೋದು ಸಾಮಾನ್ಯ. ಅದೇ ರೀತಿ ಮದುವೆ ಸಂಭ್ರಮದಲ್ಲಿದ್ದ ಒಡಿಶಾ ಮೂಲದ ದಂಪತಿ ಕೂಡ 500 ಬೀದಿ ನಾಯಿಗಳಿಗೆ ಊಟ ಬಡಿಸೋ ಮೂಲಕ Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರದಿಂದ ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಬೀದಿಬದಿ ವ್ಯಾಪಾರಿಗಳ ಪರಿಸ್ಥಿತಿ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ಆಹಾರ ಮಾರಾಟಗಾರರನ್ನು ಜೋಡಿಸುವ ಅಭಿಯಾನ ಶುರು ಮಾಡಿದ್ದಾರೆ. ಈ Read more…

ಬೀದಿ ಬದಿ ಆಹಾರ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್ʼ‌ ಸುದ್ದಿ

ವ್ಯವಹಾರ ದೊಡ್ಡದಿರಲಿ, ಸಣ್ಣದಿರಲಿ ಕೊರೊನಾ ಎಲ್ಲರನ್ನು ಹೈರಾಣಗೊಳಿಸಿದೆ. ಬೀದಿಬದಿ ವ್ಯಾಪಾರಿಗಳ ಗೋಳು ಹೆಚ್ಚಾಗಿದೆ. ಅವರ ಪರಿಸ್ಥಿತಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಬೀದಿ ಬದಿ Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

BIG NEWS: ಶಾಲಾರಂಭದ ದಿನಾಂಕ ನಿಗದಿ ಬೆನ್ನಲ್ಲೇ ಬಿಸಿಯೂಟ ತಯಾರಿಕರಿಗೂ ಮಾರ್ಗಸೂಚಿ ಬಿಡುಗಡೆ

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಅಕ್ಟೋಬರ್ 15ರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ನಿಲ್ದಾಣದಲ್ಲೇ ಸಿಗುತ್ತೆ ಸಿದ್ಧಪಡಿಸಿದ ತಾಜಾ ಆಹಾರ

 ನವದೆಹಲಿ: ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಲು ಮುಂದಾಗಿರುವ ರೈಲ್ವೆ ಇಲಾಖೆ ನಿಲ್ದಾಣಗಳಲ್ಲಿ ತಾಜಾ ಆಹಾರ ಮಾರಾಟಕ್ಕೆ ಅವಕಾಶ ನೀಡಿದೆ. Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಸಿರಿಧಾನ್ಯ ವಿತರಣೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ಮುಂದಿನ ಯೋಜನೆಗಳ Read more…

ಬಿರಿಯಾನಿಗಾಗಿ ಬರೋಬ್ಬರಿ 1.5 ಕಿಮೀ ಉದ್ದದ ಸರತಿ…!

ಲಾಕ್ ‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹೊರಗಡೆ ತಿನ್ನದೇ ಬಾಯಿ ಚಪಲವನ್ನು ಕಷ್ಟಪಟ್ಟು ಹಿಡಿದುಕೊಂಡಿದ್ದ ರಾಜ್ಯದ ಜನತೆಗೆ ಇದೀಗ ರೆಸ್ಟೋರೆಂಟ್ ‌ಗಳನ್ನು ಮತ್ತೆ ಆರಂಭಿಸಲು ಅನುವು ಮಾಡಿಕೊಟ್ಟಿರುವುದರಿಂದ Read more…

ದಿಢೀರ್ ತಯಾರಿಸಬಹುದಾದ ‘ಕೋಕಾನಟ್ ಕುಕ್ಕೀಸ್’

ಬೇಕಾಗುವ ಪದಾರ್ಥಗಳು : 1 ಕಪ್ ಕೊಬ್ಬರಿ ತುರಿ, 1 ಕಪ್ ಸಕ್ಕರೆ, ಅರ್ಧ ಕಪ್ ಮೈದಾ, 3 ಮೊಟ್ಟೆ, 2 ಚಿಟಕಿ ಉಪ್ಪು, ಸ್ವಲ್ಪ ವೆನಿಲಾ ಎಸೆನ್ಸ್ Read more…

ಗ್ರಾಹಕರ ಆರ್ಡರ್‌ ಗೆ ಸ್ವಂತ ಹಣದಲ್ಲಿ ಪಾವತಿ ಮಾಡಿದ ಮಹಿಳಾ ಸಿಬ್ಬಂದಿ

ತಮ್ಮ ಒಳ್ಳೆಯ ನಡೆಗಳ ಮೂಲಕ ಹೃದಯ ಗೆಲ್ಲುವ ಕಾಯಕಕ್ಕೆ ಮುಂದಾಗುವ ಸಾಕಷ್ಟು ಸಹೃದಯಿಗಳನ್ನು ಕಂಡಿದ್ದೇವೆ. ಅದರಲ್ಲಿ ಕೆಲವರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಒಳಿತು ಮಾಡುವ ಸದಾಚಾರಿಗಳೂ ಇರುತ್ತಾರೆ. ಜೋಶುವಾ Read more…

‘ಥೈರಾಯ್ಡ್’ ಗ್ರಂಥಿ ಆರೋಗ್ಯಕ್ಕೆ ಬೇಕು ಈ ಆಹಾರ

ಥೈರಾಯ್ಡ್ ಇತ್ತೀಚಿಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಮತ್ತು ಆಹಾರಶೈಲಿ ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ Read more…

ಆಮೆಯನ್ನು ತಿನ್ನಲು ತಿಣುಕಾಡಿ ಕೈ ಚೆಲ್ಲಿದ ಮೊಸಳೆ…!

ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ Read more…

ʼವಡಾಪಾವ್ʼ‌ ನಲ್ಲಿ ಐಸ್ ‌ಕ್ರೀಂ ಕಥೆ ಕೇಳಿ ದಂಗಾಗ್ತೀರಾ…!

ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ. ಇದೀಗ ಗುಜರಾತಿ ವರ್ತಕರೊಬ್ಬರು ಐಸ್‌ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ Read more…

ಊಟ ಮಾಡುವಾಗಲೂ ಸ್ಮಾರ್ಟ್‌ ಫೋನ್‌ ಬಿಡಲಾರದವರಿಗೆ ಬಂತೊಂದು ತಟ್ಟೆ….!

ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿಯೂ ನಾವು ಸಿದ್ಧಹಸ್ತರು. ಸ್ಮಾರ್ಟ್‌ಫೋ‌ನ್‌ಗಳು ನಮ್ಮ ಜೀವನಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಮ್ಮ ದೇಹಗಳ ಪರ್ಯಾಯ ಅಂಗದಂತೆಯೇ ಆಗಿಬಿಟ್ಟಿರುವ ಈ Read more…

ವಿಚಿತ್ರ ಕಾರಣಕ್ಕೆ ವಿಚ್ಚೇದನ ಕೊಟ್ಟ ಪತ್ನಿ….!

ಪರಸ್ಪರ ವೈರುಧ್ಯದ ಸ್ವಾದಗಳನ್ನು ಹೊಂದಿರುವ ಎರಡು ತಿನಿಸುಗಳನ್ನು ಸೇರಿಸಿ ಕಾಂಬೋ ಮಾಡಿದರೆ ಸಿಗುವ ಅಂತಿಮ ಪ್ರಾಡಕ್ಟ್‌ ಬಗ್ಗೆ ಸಹಜವಾಗಿಯೇ ಎಲ್ಲರೂ ಮೂಗು ಮುರಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂಥ ವಿಚಿತ್ರ Read more…

ಬಿಗ್ ನ್ಯೂಸ್: ಶಾಲೆ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ, ಜಾಹೀರಾತು ನಿಷೇಧ

ನವದೆಹಲಿ: ಶಾಲೆಯ 50 ಮೀ. ಸುತ್ತ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಜಾಹೀರಾತಿಗೂ ನಿರ್ಬಂಧ ಹೇರಲಾಗಿದೆ. ಶಾಲಾ ಕ್ಯಾಂಟೀನ್, ಮೆಸ್ ಮತ್ತು ಶಾಲೆಯ ಸುತ್ತಲಿನ 50 ಮೀಟರ್ ಪ್ರದೇಶದಲ್ಲಿ Read more…

ಅಸಹ್ಯ ತರಿಸುತ್ತೆ ಈ ಆಹಾರ ಸಂಗ್ರಹಾಲಯ…!

ನೀವು ಸಸ್ಯಾಹಾರಿಯೇ ಆಗಿರಿ, ಮಾಂಸಾಹಾರಿಯೇ ಆಗಿರಿ. ಈ ಸುದ್ದಿ ಓದಿದ ನಂತರ ಅಸಹ್ಯ ಮಾಡಿಕೊಳ್ಳುತ್ತೀರಿ. ಇದು ಜಗತ್ತಿನ ಅಸಹ್ಯಕರ ಆಹಾರ ಸಂಗ್ರಹಾಲಯದ ಕಥೆ. ಸ್ವೀಡನ್ ನಲ್ಲಿರುವ ಈ ಸಂಗ್ರಹಾಲಯದಲ್ಲಿ ಊಹೆಗೂ Read more…

ಮಾಂಸ ಹಿಡಿಯದೆ ಮುಜುಗರ ಮಾಡಿಕೊಂಡ ಮೊಸಳೆ…!

ಮೊಸಳೆ ಬಾಯಿಗೆ ಮಾಂಸದ ತುಂಡು ಎಸೆದರೂ ಅದು ಕಚ್ಚಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಆದರದು ಮಾಂಸ ಎಸೆದವರ ವಿರುದ್ಧ ತಿರುಗಿ ಬೀಳುವುದಿಲ್ಲ, ಹೆದರಿಸುವುದಿಲ್ಲ. ಬದಲಿಗೆ ತಾನೇ ಮುಜುಗರಪಟ್ಟು ನೀರಿನೊಳಗೆ ಇಳಿಯುತ್ತದೆ. ಈ Read more…

ಹೊಟೇಲ್ ಮೆನುವಿನ ಎಲ್ಲ ಆಹಾರ ಸೇವಿಸಿದ ಭೂಪ…!

ಕೆಲವು ಆಹಾರ ಪ್ರಿಯರು ಹೇಗಿರುತ್ತಾರೆ ಎಂದರೆ, ತಿಂದಷ್ಟು ಸಾಕಾಗುತ್ತಿರುವುದಿಲ್ಲ. ಹೊಟೇಲ್‌ನಲ್ಲಿರುವ ಮೆನುವಿನಲ್ಲಿರುವುದೆಲ್ಲ ಖಾಲಿ ಮಾಡಿದರೂ ಇನ್ನಷ್ಟು ಬೇಕು ಎನ್ನುವವಿರುತ್ತಾರೆ. ಈ ಪೀಠಿಕೆ ಹಾಕುತ್ತಿರುವುದೇಕೆ ಎನ್ನುವುದಕ್ಕೆ ಇಲ್ಲೊಂದು ಸುದ್ದಿ ಇದೆ Read more…

24 ವರ್ಷಗಳಾದರೂ ಫ್ರೆಶ್ ಆಗಿಯೇ ಇತ್ತು ಮ್ಯಾಕ್‌ ಡೊನಾಲ್ಡ್ಸ್‌ ಬರ್ಗರ್‌

1995ರಲ್ಲಿ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಖರೀದಿ ಮಾಡಿದ ಕ್ಯಾರ್ಟರ್‌ ಪೌಂಡರ್‌ ಬರ್ಗರ್‌ ಒಂದು ಅನೇಕ ವರ್ಷಗಳ ಬಳಿಕವೂ ಕೊಳೆಯದೇ ಹಾಗೇ ಇತ್ತೆಂದು ಆಸ್ಟ್ರೇಲಿಯಾದ ಸ್ನೇಹಿತರಿಬ್ಬರು ಹೇಳಿದ್ದು ಕಳೆದ ವರ್ಷ ಸುದ್ದಿ ಮಾಡಿತ್ತು. Read more…

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯನ್ನು ಚೇಸ್ ಮಾಡಿದ ಸೀಗಲ್‌ ವಿಡಿಯೋ ವೈರಲ್

ತಿಂಡಿ ಕಿತ್ತುಕೊಳ್ಳಲು ವ್ಯಕ್ತಿಯೊಬ್ಬನನ್ನು ಚೇಸ್ ಮಾಡುತ್ತಿರುವ ಸೀಗಲ್ ಪಕ್ಷಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. “Don’t eat your lunch when there are seagulls about” ಎಂಬ Read more…

ಬೆಕ್ಕಿನ ಜೊತೆ ತಿಂಡಿ ಹಂಚಿಕೊಳ್ಳುತ್ತಿರುವ ಶ್ವಾನದ ವಿಡಿಯೋ ವೈರಲ್

ನಾಯಿಗಳು ತಮ್ಮ ಸ್ನೇಹಮಯ ವರ್ತನೆಗಳಿಂದ ಜನಮನ ಗೆಲ್ಲುವ ಅನೇಕ ನಿದರ್ಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಲ್ಲೊಂದು ನಾಯಿ ತನ್ನ ಮಿತ್ರನಾದ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...