alex Certify Food | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಬೇಕು ತ್ವಚೆಯ ಕಾಳಜಿ; ಇಲ್ಲಿದೆ ಸೌಂದರ್ಯ ಹೆಚ್ಚಿಸಬಲ್ಲ 5 ಆಹಾರಗಳ ವಿವರ!  

ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಹೊಂದಲು ಯಾರು ಬಯಸುವುದಿಲ್ಲ ಹೇಳಿ? ಸೌಂದರ್ಯವರ್ಧಕಗಳ ಮೂಲಕ ಚೆಲುವನ್ನು ಇಮ್ಮಡಿಗೊಳಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು Read more…

ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು

ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ Read more…

ಬೇಸಿಗೆಯ ಬಳಲಿಕೆಯಿಂದ ಪಾರಾಗಲು ಹೀಗಿರಲಿ ಆಹಾರ ಸೇವನೆ

ಬೇಸಿಗೆ ಬಿಸಿಲಲ್ಲಿ ಬಳಲಿಕೆ ಜಾಸ್ತಿ. ಸ್ವಲ್ಪ ನಡೆದಾಡಲೂ ಕೂಡ ಕಷ್ಟಪಡುತ್ತಾರೆ ಕೆಲವರು. ಅದಕ್ಕೆ ಕಾರಣ ಅವರು ಸೇವಿಸುವ ಆಹಾರ ಕ್ರಮ. ಬಿಸಿಲಿನ ಹೊಡೆತ ತಡೆದುಕೊಳ್ಳುವುದು ಕಷ್ಟ. ಬಾಯಾರಿಕೆ ಅತಿಯಾದ Read more…

ಈ ತಟ್ಟೆಯಲ್ಲಿ ʼಭೋಜನʼ ಮಾಡಿದ್ರೆ ಲಭಿಸುತ್ತೆ ಸುಖ-ಸಮೃದ್ಧಿ

ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಊಟ ಮಾಡುವ ತಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ಮೊದಲು ಆರೋಗ್ಯದ ಬಗ್ಗೆ ಗಮನ ನೀಡಲಾಗ್ತಾ ಇತ್ತು. ಆದ್ರೀಗ ಫ್ಯಾಷನ್ ಗೆ ಆಧ್ಯತೆ ನೀಡಲಾಗಿದೆ. ಹಾಗಾಗಿ Read more…

ಹಲ್ಲುನೋವು ಬರಲು ಮುಖ್ಯ ಕಾರಣ ಕಾರಣವೇನು ಗೊತ್ತಾ…..?

ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚು. ಹಲ್ಲಿನ ಒಳಭಾಗ ಮತ್ತು ಹೊರ ಭಾಗ Read more…

ಮೋದಿ ಆಳ್ವಿಕೆಯಲ್ಲಿ ಬಾಳಲು ನಾವು ಸಿದ್ದ; ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕ್ ಪ್ರಜೆಯ ಬೇಡಿಕೆ

ನೆರೆ ರಾಷ್ಟ್ರ ಪಾಕಿಸ್ತಾನ ಇನ್ನಿಲ್ಲದಂತೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು ಆ ದೇಶದ ಜನಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿದ್ದು, ಆಹಾರ Read more…

ಅಡುಗೆಗೆ ಉಪ್ಪು ಜಾಸ್ತಿಯಾಯ್ತಾ….? ಹಾಗಾದ್ರೆ ಹೀಗೆ ಮಾಡಿ

ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. Read more…

ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು Read more…

ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ…?

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ? ನಿತ್ಯ ಜಿಮ್‌, Read more…

ರುಚಿಕರ ತೊಗರಿ ಬೇಳೆ ‘ತೊವ್ವೆ’ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

Viral Video: ವಿಮಾನ ನಿಲ್ದಾಣದಲ್ಲಿ ಮನೆಯಿಂದ ತಂದ ತಿಂಡಿ ತಿಂದ ಅಮ್ಮ-ಮಗ

ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಇರುವವರು. ಆದರೆ ಇದೀಗ ಮಧ್ಯಮ ವರ್ಗದ ಕುಟುಂಬಗಳವರೂ ವಿಮಾನ ಸಂಚಾರವನ್ನು Read more…

ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪ್ಯೂರ್ ವೆಜಿಟೇರಿಯನ್….!

ವಿಧಾನಸಭೆಯ ಕೊನೆ ಅಧಿವೇಶನ ನಡೆಯುತ್ತಿದ್ದು, ಈ ವರ್ಷವೇ ಚುನಾವಣೆ ನಡೆಯಲಿದೆ. ಸದನದಲ್ಲಿ ಸಾರ್ವಜನಿಕ ಸಮಸ್ಯೆಗಳ ಜೊತೆಗೆ ಹಲವು ಸ್ವಾರಸ್ಯಕರ ಚರ್ಚೆಗಳು ಸಹ ನಡೆದಿದ್ದು ಅದರ ಒಂದು ತುಣುಕು ಇಲ್ಲಿದೆ. Read more…

ಶಾಲೆಗಳಲ್ಲಿ ಸಾತ್ವಿಕ ಆಹಾರ ವಿಚಾರ; ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ

ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡುವ ವಿಚಾರ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಹತ್ವದ ಹೇಳಿಕೆ ನೀಡಿದ್ದಾರೆ. ಶಾಲೆಗಳಲ್ಲಿ ಸಾತ್ವಿಕ ಆಹಾರ Read more…

ಸಮಾರಂಭಗಳಲ್ಲಿ ಆಹಾರ ವ್ಯರ್ಥ: ಫೋಟೋ ಟ್ವೀಟ್‌ ಮಾಡಿ ಪಾಠ ಹೇಳಿದ ಐಎಎಸ್‌ ಅಧಿಕಾರಿ

ಭಾರತದಲ್ಲಿ, ಯಾವುದೇ ದೊಡ್ಡ ಆಚರಣೆ ಅಥವಾ ಸಮಾರಂಭದಲ್ಲಿ ಆಹಾರವು ಪ್ರಮುಖ ಭಾಗವಾಗಿದೆ. ವಿವಿಧ ರೀತಿಯ ಭಕ್ಷ್ಯಗಳು ಇರುತ್ತವೆ. ಬರುವ ಅತಿಥಿಗಳು ತಮ್ಮ ತಟ್ಟೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನವುಗಳನ್ನು ಹಾಕಿಕೊಂಡು ಅದನ್ನು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ಅವಕಾಶ

ರೈಲು ಸಂಚಾರದಲ್ಲಿ ಹಲವು ಸುಧಾರಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡುವ ಅವಕಾಶ Read more…

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಆಹಾರ: ವಿಡಿಯೋ ವೈರಲ್

ವೈಜಾಗ್​: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಡಿಸಲಾಗುತ್ತಿರುವ ಆಹಾರದ ಕಳಪೆ ಗುಣಮಟ್ಟವನ್ನು ತೋರಿಸುವ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ವೈಜಾಗ್‌ನಿಂದ ಹೈದರಾಬಾದ್‌ಗೆ ವಂದೇ Read more…

ಟೇಬಲ್​ ಕ್ಲಾತ್​ ಡ್ರೆಸ್​ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್

ಪ್ಯಾರೀಸ್​: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ ವಿಚಿತ್ರ ಉಡುಗೆಯ ವಿಡಿಯೋ ಒಂದು ವೈರಲ್​ ಆಗಿದೆ. ಪ್ಯಾರಿಸ್‌ನಲ್ಲಿ ಶಿಯಾಪರೆಲ್ಲಿಯ ಕೌಚರ್ Read more…

ಈ ಲೋಹದಲ್ಲಿ ಅಪ್ಪಿತಪ್ಪಿಯೂ ಅಡುಗೆ ತಯಾರಿಸ್ಬೇಡಿ

ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ Read more…

ಆರೋಗ್ಯವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್…..!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೊಂದು ಆರೋಗ್ಯಕರ ಪೇಯ.

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ Read more…

ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಹೆಚ್ಚಿನವರ ದೈನಂದಿನ ಜೀವನದಲ್ಲಿ ಚಹ ಅತ್ಯಂತ ಅವಶ್ಯಕವಾದ ಪಾನೀಯವಾಗಿದೆ. ಉತ್ತರಾಖಂಡದ ಫುಡ್ ಬ್ಲಾಗರ್ ಒಬ್ಬರು ‘ತೆಂಗಿನ ಚಹಾ’ ಪಾಕವಿಧಾನವನ್ನು ಹಂಚಿಕೊಂಡಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ. ಉತ್ತರಾಖಂಡದ ಹಲ್ದ್ವಾನಿಯ ಆಹಾರ ಬ್ಲಾಗರ್ Read more…

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ

ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ಕ್ಯಾನ್ಸರ್‌ ಕಾಯಿಲೆಯನ್ನು ಹೊತ್ತು ತರುತ್ತದೆ ಇಂಥಾ ಆಹಾರ; ಅಪ್ಪಿತಪ್ಪಿಯೂ ಮಾಡಬೇಡಿ ಇವುಗಳ ಸೇವನೆ…..!

ವಿಶ್ವದ ಅತಿದೊಡ್ಡ ಸಂಪತ್ತು ನಮ್ಮ ಆರೋಗ್ಯ. ಆದರೆ ಪ್ರಸ್ತುತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ Read more…

ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ….? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ ಹೊಸ ಉಪಾಯ ಹುಡುಕಿಕೊಳ್ತಿದ್ದಿರಾ…? ಹಾಗಾದ್ರೆ ನೀವು ಮೊಟ್ಟ ಮೊದಲು ನಿಮ್ಮ ರಾತ್ರಿ Read more…

ʼಹಲ್ಲುʼಗಳ ಹೊಳಪಿಗೆ, ಬಲವಾದ ಒಸಡು ಪಡೆಯಲು ಸೇವಿಸಿ ಈ ಆಹಾರ

ಹೊಳೆಯುವ ಹಲ್ಲುಗಳಿಗಾಗಿ ಹಲವರು ಪದೇ ಪದೇ ಚಿಕಿತ್ಸೆಯ ಮೊರೆ ಹೋಗುತ್ತಾರೆ ಅಥವಾ ರಾಸಾಯನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಇದು ದುಷ್ಪರಿಣಾಮ ಬೀರಬಹುದು. ಹೊಳೆಯುವ ಹಲ್ಲುಗಳು ಮತ್ತು ಬಲವಾದ ಒಸಡುಗಳಿಗಾಗಿ Read more…

ಪಾಕಿಸ್ತಾನದ ಪ್ರಸಕ್ತ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತೆ ಈ ವಿಡಿಯೋ; ಆಹಾರ ಪದಾರ್ಥ ಪಡೆಯಲು ಫೈಟ್

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಬಡ ಜನತೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆ ಮುಗಿಲು ಮುಟ್ಟಿದ್ದು, ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಅಧಿಕಾರಸ್ಥರು ಹೈರಾಣಾಗಿದ್ದಾರೆ. Read more…

‘ಬಾಸ್ಮತಿ’ ಅಕ್ಕಿ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಬಾಸ್ಮತಿ ಅಕ್ಕಿ ಪ್ರೀಮಿಯಂ ಗುಣಮಟ್ಟದ ಅಕ್ಕಿಯಾಗಿದ್ದು, ಈ ಕಾರಣಕ್ಕಾಗಿಯೇ ಇದು ಬಲು ದುಬಾರಿ. ಅಕ್ಕಿಯ ಇತರ ತಳಿಗಳಿಗಿಂತ ಇದು ವಿಭಿನ್ನವಾಗಿದ್ದು, ಬೇಡಿಕೆಯೂ ಇರುವ ಕಾರಣ ಕಲಬೆರಕೆ ಮಾಡುವ ಸಾಧ್ಯತೆ Read more…

ಬೆಸ್ಟ್​ ಪಾಕಶಾಲೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ ಭಾರತದ ಈ ನಗರ

ಫುಡ್ ವೆಬ್‌ಸೈಟ್ ‘ಈಟರ್’ 2023 ರಲ್ಲಿ ಟಾಪ್ 11 ಪಾಕಶಾಲೆಯ ಸ್ಥಳಗಳನ್ನು ಪಟ್ಟಿ ಮಾಡಿದೆ. ಪ್ರಪಂಚದಾದ್ಯಂತದ ಇತರ ನಗರಗಳ ನಡುವೆ ಕೋಲ್ಕತ್ತಾ ಪಾಕಶಾಲೆಯು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ತಮಕಿ Read more…

ರೈತರು, ಪಡಿತರ ಚೀಟಿದಾರರು ಸೇರಿ ದೇಶದ ಜನತೆಗೆ ಬಿಗ್ ಶಾಕ್: ಆಹಾರ, ರಸಗೊಬ್ಬರ ಸಬ್ಸಿಡಿ 3.7 ಲಕ್ಷ ಕೋಟಿ ರೂ. ಕಡಿತಕ್ಕೆ ಸರ್ಕಾರ ಚಿಂತನೆ

ನವದೆಹಲಿ: ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಗಳ ಮೇಲಿನ ವೆಚ್ಚವನ್ನು ಏಪ್ರಿಲ್‌ ನಿಂದ 3.7 ಲಕ್ಷ ಕೋಟಿ ರೂಪಾಯಿಗಳಿಗೆ($44.6 ಶತಕೋಟಿ) ಕಡಿತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಈ ವರ್ಷದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...