alex Certify Flight | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ : ಸಿಎಂ, ಜಮೀರ್ ಐಷಾರಾಮಿ ವಿಮಾನ ಪ್ರಯಾಣಕ್ಕೆ ವಿಜಯೇಂದ್ರ ಟೀಕೆ |Watch Video

ಬೆಂಗಳೂರು : ‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ , ‘ಜನರ ದುಡ್ಡು ಆಕಾಶದಲ್ಲಿ ಜಾತ್ರೆ’ ಹೀಗಂತ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ವಿರುದ್ಧ BJP  ರಾಜ್ಯಾಧ್ಯ್ಷಕ್ಷ ಬಿ.ವೈ ವಿಜಯೇಂದ್ರ Read more…

ಬರಗಾಲದಲ್ಲಿ ಮಜವಾದಿ ಸಿದ್ಧರಾಮಯ್ಯ, ಜಮೀರ್ ಆಡಂಬರಕ್ಕೇನೂ ಕಡಿಮೆ ಇಲ್ಲ: ಐಷಾರಾಮಿ ವಿಮಾನ ಪ್ರಯಾಣಕ್ಕೆ ಬಿಜೆಪಿ ಟೀಕೆ

ಬೆಂಗಳೂರು: ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ದೆಹಲಿಯಿಂದ ಬೆಂಗಳೂರಿಗೆ ಮುಖ್ಯಮಂತ್ರಿ Read more…

BIG NEWS: ಶಿವಮೊಗ್ಗದಿಂದ ಗೋವಾಗೆ ತೆರಳಬೇಕಿದ್ದ ವಿಮಾನ ಕೊನೇ ಕ್ಷಣದಲ್ಲಿ ರದ್ದು; ಪ್ರಯಾಣಿಕರ ಪರದಾಟ

ಶಿವಮೊಗ್ಗ: ಶಿವಮೊಗ್ಗದಿಂದ ಗೋವಾಗೆ ತೆರಳಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ಇಂದು ಕೊನೇ ಕ್ಷಣದಲ್ಲಿ ರದ್ದಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಂತ್ರಿಕ ದೋಷದ ಕಾರಣಕ್ಕೆ Read more…

ಮೊದಲ ಪ್ರಯಾಣಿಕ ವಿಮಾನ ಟೇಕಾಫ್ ಆಗಿದ್ದು ಯಾವಾಗ ಗೊತ್ತಾ ? ದಂಗಾಗಿಸುತ್ತೆ ಟಿಕೆಟ್‌ ದರ….!

ಡಿಸೆಂಬರ್ 17 ಅತ್ಯಂತ ವಿಶೇಷವಾದ ದಿನ. 120 ವರ್ಷಗಳ ಹಿಂದೆ 1903 ರಲ್ಲಿ ಇದೇ ದಿನ ರೈಟ್ ಸಹೋದರರು ತಮ್ಮ ವರ್ಷಗಳ ಕನಸನ್ನು ನನಸಾಗಿಸಿದರು. ಮೊದಲ ಬಾರಿ ಮಾನವರು Read more…

BIG NEWS: ಮಿಚಾಂಗ್ ಚಂಡಮಾರುತ: 27 ವಿಮಾನಗಳು ಬೆಂಗಳೂರಿಗೆ ಡೈವರ್ಟ್; ಪ್ರಯಾಣಿಕರ ಪರದಾಟ

ಬೆಂಗಳೂರು: ಮಿಚಾಂಗ್ ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚೆನ್ನೈ ನಗರದಲ್ಲಿ ಪ್ರವಾಹ ಭೀತಿಯುಂಟಾಗಿದೆ. ತಮಿಳುನಾಡಿನ ಬಹುತೇಕ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ರಸ್ತೆ, ಅಪಾರ್ಟ್ ಮೆಂಟ್ ಗಳು, Read more…

ಹವಾಮಾನ ವೈಪರೀತ್ಯ : ದೆಹಲಿಯಲ್ಲಿ 18 ವಿಮಾನಗಳ ಮಾರ್ಗ ಬದಲಾವಣೆ

ನವದೆಹಲಿ : ಹವಾಮಾನ ವೈಪರೀತ್ಯ ಹಿನ್ನೆಲೆ ದೆಹಲಿಯಲ್ಲಿ 18 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 18 Read more…

BIG NEWS: ವಿಮಾನದಲ್ಲಿ ಸಹಪ್ರಯಾಣಿಕನಿಂದ ದುರ್ವರ್ತನೆ; ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು: ಸಹಪ್ರಯಾಣಿಕನೊಬ್ಬ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. Read more…

BREAKING : ಭಾರತೀಯ ವಾಯುಪಡೆಯ ‘ಮಿಗ್ -21’ ಗೆ ವಿದಾಯ : ರಾಜಸ್ಥಾನದಲ್ಲಿ ಕೊನೆಯ ಹಾರಾಟ ನಡೆಸಿದ ಯುದ್ಧ ವಿಮಾನ

ಜೈಪುರ: ಭಾರತೀಯ ವಾಯುಪಡೆಯ ಜನಪ್ರಿಯ ಮಿಗ್ -21 ಬೈಸನ್ ಯುದ್ಧ ವಿಮಾನಕ್ಕೆ ವಿದಾಯ ಹೇಳಲಾಗಿದ್ದು, ಅದರ ಉಳಿದ ಮೂರು ಸ್ಕ್ವಾಡ್ರನ್ ಗಳು ಮಂಗಳವಾರ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮೇಲೆ Read more…

ಕೊನೇ ಕ್ಷಣದಲ್ಲಿ ಸ್ಪೈಸ್ ಜೆಟ್ ವಿಮಾನ ರದ್ದು; ಏರ್ ಪೋರ್ಟ್ ಗೆ ಬಂದ ಪ್ರಯಾಣಿಕರ ಪರದಾಟ

ಬೆಂಗಳೂರು: ಬೆಂಗಳೂರಿನಿಂದ ತೆರಳಬೇಕಿದ್ದ ಎರಡು ವಿಮಾನಗಳನ್ನು ಕೊನೇ ಕ್ಷಣದಲ್ಲಿ ಸ್ಪೈಸ್ ಜಟ್ ರದ್ದುಗೊಳಿಸಿದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಪೈಸ್ ಜೆಟ್ ವಿಮಾನ ನಿನ್ನೆ ಸಂಜೆ Read more…

ವಿಮಾನ ಪ್ರಯಾಣಿಕರ ಗಮನಕ್ಕೆ : ಕಡಿಮೆ ಬೆಲೆಗೆ ಟಿಕೆಟ್ ಬುಕ್ ಮಾಡಬಹುದು! ಹೇಗೆ ಗೊತ್ತಾ?

ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಡಿಮೆ ಸಮಯದಲ್ಲಿ ದೂರದ ಮತ್ತು ಆರಾಮದಾಯಕ ಪ್ರಯಾಣದೊಂದಿಗೆ, ಪ್ರತಿಯೊಬ್ಬರೂ ವಿಮಾನ ಪ್ರಯಾಣದತ್ತ ಒಲವು ತೋರುತ್ತಾರೆ. ಆದರೆ, ಬೆಲೆ Read more…

BREAKING : ಪುಣೆ ಬಳಿ ತರಬೇತಿ ವಿಮಾನ ಪತನ : ತನಿಖೆಗೆ ಆದೇಶ

ಪುಣೆ: ಪುಣೆ ಜಿಲ್ಲೆಯ ಗೊಜುಬಾವಿ ಗ್ರಾಮದ ಬಳಿ ಭಾನುವಾರ (ಅಕ್ಟೋಬರ್ 22) ಬೆಳಿಗ್ಗೆ ತರಬೇತಿ ಸಮಯದಲ್ಲಿ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು Read more…

ನವರಾತ್ರಿ ಉಪವಾಸದಲ್ಲಿದ್ದ ಐಪಿಎಸ್​ ಅಧಿಕಾರಿಗೆ ಸಪ್ರೈಸ್​ ನೀಡಿದ ಫ್ಲೈಟ್​ ಸಿಬ್ಬಂದಿ !

ಸಂಪೂರ್ಣ ದೇಶವೇ ಇದೀಗ ನವರಾತ್ರಿ ಅಚರಣೆಯಲ್ಲಿ ನಿರತವಾಗಿದೆ. ಅನೇಕರು ಒಂಬತ್ತು ದಿನಗಳ ಕಾಲ ಉಪವಾಸ ಕೂಡ ಮಾಡುತ್ತಾರೆ . ಉಪವಾಸ ಮಾಡುವವರು ಅಕ್ಕಿ, ಗೋಧಿ, ಈರುಳ್ಳಿ, ಬೆಳ್ಳುಳ್ಳಿ, ಮದ್ಯ, Read more…

ಮಧ್ಯ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್, ಗೋವಾಕ್ಕೆ ವಿಮಾನ

ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರು ನಡುವೆ ವಿಮಾನಯಾನ ಆರಂಭವಾಗಿದ್ದು, ಇನ್ನು ತಿರುಪತಿ, ಗೋವಾ, ಹೈದರಾಬಾದ್ ನಗರಗಳಿಗೂ ವಿಮಾನ ಸಂಚರಿಸಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಸ್ಟಾರ್ ಏರ್ ಲೈನ್ಸ್ ವಿಮಾನಯಾನ Read more…

Bengaluru : ಕೆಂಪೇಗೌಡ ಏರ್ ಪೋರ್ಟ್ ಗೆ ‘ವಿಶ್ವದ ಅತ್ಯಂತ ಸಮಯಪ್ರಜ್ಞೆಯುಳ್ಳ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರು ತಿಂಗಳುಗಳಿಂದ ವಿಶ್ವದ ಅತ್ಯಂತ ಸಮಯಪ್ರಜ್ಞೆಯುಳ್ಳ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಿರಿಯಂನ ‘ದಿ ಆನ್-ಟೈಮ್ Read more…

ವಿಮಾನದಲ್ಲಿ ಮಹಿಳೆಗೆ ‘ಮದ್ಯ’ ಸೇವಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ ಪೈಲೆಟ್..!

ಪುಣೆ: ಬೆಂಗಳೂರಿನಿಂದ ಪುಣೆಗೆ ತೆರಳುತ್ತಿದ್ದ ಅಕಾಸಾ ಏರ್ ವಿಮಾನದ ಆಫ್ ಡ್ಯೂಟಿ ಪೈಲಟ್ 20 ವರ್ಷದ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಪೈಲಟ್ ತನ್ನ Read more…

ಕಾಮದ ಮದದಲ್ಲಿ ಟೆಕ್ಕಿಯಿಂದ ನಾಚಿಕೆಗೇಡು ಕೃತ್ಯ: ವಿಮಾನದಲ್ಲೇ ಹಸ್ತಮೈಥುನ

ನವದೆಹಲಿ: ಪುಣೆ-ನಾಗ್ಪುರ ವಿಮಾನದಲ್ಲಿ ಹಸ್ತಮೈಥುನ ಮತ್ತು ಮಹಿಳಾ ಸಹ-ಪ್ರಯಾಣಿಕರ ಪಕ್ಕದಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡಿದ ಆರೋಪದ ಮೇಲೆ ಪುಣೆ ಮೂಲದ ಇಂಜಿನಿಯರ್ ಅನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. Read more…

ವಿಮಾನದಲ್ಲಿ ನಟಿ ಮೈಮುಟ್ಟಿ ಕಿರುಕುಳ: ಪಾನಮತ್ತ ಪ್ರಯಾಣಿಕನ ವಿರುದ್ಧ ದೂರು ದಾಖಲು

ನವದೆಹಲಿ : ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರೊಬ್ಬರು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ದಿವ್ಯಾಪ್ರಭಾ ಕೇರಳ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಟೋಬರ್ Read more…

Gaganyaan Mission: ಇಸ್ರೋ `ಗಗನ ಯಾನ’ ಕ್ಕೆ ಮುಹೂರ್ತ ಫಿಕ್ಸ್ : ಅ.21 ರಂದು ಮೊದಲ ಪರೀಕ್ಷಾ ಹಾರಾಟ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಕ್ಟೋಬರ್ 21 ರಂದು ಗಗನಯಾನ ಮಿಷನ್ನ ಮೊದಲ ಪರೀಕ್ಷಾ ಹಾರಾಟವನ್ನು ನಡೆಸಲಿದೆ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ Read more…

ಈಡೇರಿದ ಬಹುದಿನಗಳ ಬೇಡಿಕೆ: ಇಂದಿನಿಂದ ಬೆಳಗಾವಿ- ದೆಹಲಿ ನೇರ ವಿಮಾನ

ಬೆಳಗಾವಿ: ಇಂದಿನಿಂದ ಬೆಳಗಾವಿ -ದೆಹಲಿ ನಡುವೆ ನೇರ ವಿಮಾನ ಸಂಚಾರ ಆರಂಭವಾಗಲಿದೆ. ಈ ಮೂಲಕ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯ 180 ಸೀಟುಗಳ ಸಾಮರ್ಥ್ಯದ ವಿಮಾನ Read more…

ವಿಮಾನದಲ್ಲಿ ಮಹಿಳೆಗೆ ಅನಾರೋಗ್ಯ : ತುರ್ತು ಚಿಕಿತ್ಸೆ ನೀಡಿ ರಕ್ಷಿಸಿದ ಮಾಜಿ ಸಚಿವ ಸುರೇಶ್ ಕುಮಾರ್ ಪುತ್ರಿ

ಬೆಂಗಳೂರು : ಮಾಜಿ ಸಚಿವ ಸುರೇಶ್ ಕುಮಾರ್ ಪುತ್ರಿ  ಮಾಡಿರುವ ಕೆಲಸವೊಂದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಸ್ವತಹ ಮಾಜಿ ಸಚಿವ ಸುರೇಶ್ ಕುಮಾರ್ ಅವರೇ ಫೇಸ್ Read more…

ಇನ್ಮುಂದೆ ಇಲ್ಲಿ ಸೀರೆಯಲ್ಲಿ ಕಾಣಿಸೋಲ್ಲ ಗಗನಸಖಿಯರು..! ಏರ್ ಇಂಡಿಯಾ ವಿಮಾನದಲ್ಲಿ ಹೊಸ ರೂಪ

ಏರ್ ಇಂಡಿಯಾ ವಿಮಾನದ ಒಳಗೆ ಎಂಟ್ರಿ ಆದರೆ ಸಾಕು, ಸೀರೆ ಉಟ್ಟ ಸುಂದರ ನಾರಿಯರು ನಗನಗುತ್ತ, ಕೈ ಜೋಡಿಸಿ ಸ್ವಾಗತ ಮಾಡುತ್ತಾರೆ. ಆದರೆ ಹೀಗೆ ಸೀರೆ ಉಟ್ಟು ವಿಮಾನದ Read more…

ವಿಮಾನ ಪ್ರಯಾಣಿಕರಿಗೆ IRCTC ಯಿಂದ ‘ಬಂಪರ್’ ಆಫರ್ !

ಗೌರಿ – ಗಣೇಶ ಹಬ್ಬ ಈಗಾಗಲೇ ಪೂರ್ಣಗೊಂಡಿದ್ದು, ದಸರಾ ಸಮೀಪಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೀಪಾವಳಿ ಸೇರಿದಂತೆ ಮತ್ತಷ್ಟು ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಭಾರತೀಯ ಆನ್ಲೈನ್ ರೈಲ್ವೆ Read more…

ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ ಅರೆಸ್ಟ್

ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೋಲಿಸರು ಬಂಧಿಸಿದ್ದಾರೆ. ಜಿ. ಕರುಣಾಕರನ್ ಬಂಧಿತ ಪ್ರಯಾಣಿಕ. ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದ ಇಂಡಿಗೋ Read more…

BIG NEWS : ಶಿವಮೊಗ್ಗದ ‘ಕುವೆಂಪು ನಿಲ್ದಾಣ’ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ : ಕನ್ನಡಿಗರಿಂದ ತೀವ್ರ ತರಾಟೆ

ಬೆಂಗಳೂರು : ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಯಾನ ಸೇವೆ ಆರಂಭವಾಗಿದ್ದು, ಮೊದಲ ದಿನವೇ ಎಡವಟ್ಟು ಮಾಡಲಾಗಿದೆ. ಹೌದು. ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಫಲಕದಲ್ಲಿ Read more…

‘ವಿಮಾನಯಾನ ಆರಂಭದಿಂದ ಶಿವಮೊಗ್ಗದಲ್ಲಿ ಅಭಿವೃದ್ದಿಯ ಹೊಸ ಅಧ್ಯಾಯ ಆರಂಭ’ : ಸಚಿವ M.B ಪಾಟೀಲ್

ಶಿವಮೊಗ್ಗ : ವಿಮಾನಯಾನ ಆರಂಭದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ ನುಡಿದರು. Read more…

ನಾಳೆಯಿಂದ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ : ಬೆಳಗ್ಗೆ 9:50 ಕ್ಕೆ ಫಸ್ಟ್ ಫ್ಲೈಟ್

ಶಿವಮೊಗ್ಗ :  ಶಿವಮೊಗ್ಗ ಜನರ ದಶಕದ ಕನಸು ನನಸಾಗುತ್ತಿದ್ದು,  ಶಿವಮೊಗ್ಗದಲ್ಲಿ  ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ನಾಳೆಯಿಂದ (ಆ.31) ಆರಂಭವಾಗಲಿವೆ. ಈ ಹಿನ್ನೆಲೆ ಸಚಿವ ಮಧು ಬಂಗಾರಪ್ಪ Read more…

ಆ.31 ರಿಂದ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಆರಂಭ : ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ Read more…

BREAKING: ಬಾಂಬ್ ಬೆದರಿಕೆ ಕರೆ; ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಪಾಸಣೆ

ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ತಪಾಸಣೆ ಕಾರ್ಯ ನಡೆಸಲಾಗಿದೆ. Read more…

271 ಪ್ರಯಾಣಿಕರಿದ್ದ ವಿಮಾನ ಟೇಕ್-ಆಫ್ ನಂತರ ಸಾವನ್ನಪ್ಪಿದ ಪೈಲಟ್

271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಫ್ಲೋರಿಡಾದಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನ ಮೂರು ಗಂಟೆಗಳ ಕಾಲ ಹಾರಾಟ Read more…

ವಿಮಾನದಲ್ಲಿ ಮುಖ್ಯ ಪೈಲೆಟ್ ಗೆ ಹಾರ್ಟ್ ಅಟ್ಯಾಕ್….! 271 ಪ್ರಯಾಣಿಕರು ಬದುಕಿದ್ದೇ ರೋಚಕ..!

271 ಪ್ರಯಾಣಿಕರನ್ನು ಹೊತ್ತ ವಿಮಾನದ ಸ್ನಾನಗೃಹದಲ್ಲಿ ಪೈಲಟ್ ಹಠಾತ್ ಕುಸಿದು ಬಿದ್ದ ಘಟನೆ ಭಾನುವಾರ ರಾತ್ರಿ ಪನಾಮದಲ್ಲಿ ತುರ್ತು ಭೂಸ್ಪರ್ಶಕ್ಕೆ ಕಾರಣವಾಯಿತು. ಮೃತ ಪೈಲಟ್ ನನ್ನು ಐವಾನ್ ಅಂದೌರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...